Shivanandi Song Lyrics are penned by Chethan Kumar. The song is sung by Kaala Bhairava, Santhosh Venky, Shashank Sheshagiri And Chinthan Vikas. Shivanandi Song lyrics are from the movie Yajamana starring Darshan, Rashmika Mandanna, Thanya Hope, Takur Anoop Singh, Ravishankar, Dhananjay, Sadhu Kokila, Devaraj. Yajamana released in 2019 and the movie is directed by V Harikrishna, Pon Kumaran. and produced by Shylaja Nag & B. Suresha. The music for the movie is composed by V Harikrishna. Shivanandi Song lyrics in Kannada and English is given below.
ಶಿವಾನಂದಿ ಹಾಡಿನ ಸಾಹಿತ್ಯ ಬರೆದವರು ಚೇತನ್ ಕುಮಾರ್ ರವರು ಹಾಗು ಈ ಹಾಡನ್ನು ಹಾಡಿದವರು ಕಾಲ ಭೈರವ, ಸಂತೋಷ್ ವೆಂಕಿ, ಶಶಾಂಕ್ ಶೇಷಗಿರಿ ಮತ್ತು ಚಿಂತನ್ ವಿಕಾಸ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ದರ್ಶನ, ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ಠಾಕೂರ್ ಅನೂಪ್ ಸಿಂಗ್, ರವಿಶಂಕರ್, ಧನಂಜಯ್, ಸಾಧು ಕೋಕಿಲ, ದೇವರಾಜ್ ಅವರು ನಟಿಸಿದ ಯಜಮಾನ ಚಿತ್ರದ ಹಾಡಾಗಿದೆ. ಶಿವಾನಂದಿ ಹಾಡಿಗೆ ಸಂಗೀತ ಕೊಟ್ಟವರು ವಿ ಹರಿಕೃಷ್ಣ ರವರು. ಯಜಮಾನ ಚಿತ್ರ ನಿರ್ದೇಶಿಸಿದವರು ವಿ ಹರಿಕೃಷ್ಣ ಮತ್ತು ಪೋನ್ ಕುಮಾರನ್ ಮತ್ತು ನಿರ್ಮಾಪಕರು ಶೈಲಜಾ ನಾಗ್ ಮತ್ತು ಬಿ. ಸುರೇಶ.
- ಹಾಡು: ಶಿವಾನಂದಿ
- ಚಿತ್ರ: ಯಜಮಾನ (೨೦೧೯)
- ನಿರ್ದೇಶಕ: ವಿ ಹರಿಕೃಷ್ಣ ಮತ್ತು ಪೋನ್ ಕುಮಾರನ್
- ನಿರ್ಮಾಪಕ: ಶೈಲಜಾ ನಾಗ್ ಮತ್ತು ಬಿ. ಸುರೇಶ
- ಸಂಗೀತ: ವಿ ಹರಿಕೃಷ್ಣ
Shivanandi Song lyrics in Kannada
ಶಿವನಂದಿ… ಶಿವನಂದಿ…
ಹರಿ ಹರಿ ಹರಿ ಮುಗಿಲೆತ್ತರ ಹರಿ
ಶಿವನತ್ತಿರ ಮೆರೆಯುವ ನಂದಿ. ನಂದಿ
ಡಮ ಡಮರುಗ ಬೆಚ್ಚಿಸುವ
ಜಗ ಮೆಚ್ಚಿಸುವ ಪರಶಿವ ನಂದಿ. ನಂದಿ
ನಡೆದರೆ ತೇರು
ವೈಭವ ಜೋರು
ತಡೆಯೋರು ಯಾರು
ಆರ್ಭಟ ನೋಡು
ಊರಿಗೆ ಇವನು ಚಿನ್ನದ ಕಲಶ
ಕೃಷ್ಣನ ಕರ್ಣನ ಹೋಲುವ ಮನುಷ
ಸೇನೆಯ ನಿಲ್ಲಿಸೋ ಧೈರ್ಯದ ರಭಸ
ಲಾಲಿಗೆ ಸೋಲುವ ಮಗುವ ಮನಸ
ಹರಿ ಹರಿ ಹರಿ ಮುಗಿಲೆತ್ತರ ಹರಿ
ಶಿವನತ್ತಿರ ಮೆರೆಯುವ ನಂದಿ. ನಂದಿ
ಡಮ ಡಮರುಗ ಬೆಚ್ಚಿಸುವ
ಜಗ ಮೆಚ್ಚಿಸುವ ಪರಶಿವ ನಂದಿ. ನಂದಿ
ಎಂಟೆದೆ ಬಂಟ ಇವನೆನೆ
ತೋಳಿಗೆ ತೋಳು ಕೊಡುತಾನೆ
ಇವನೆಂದರೆ ಶಿವನಿಗೂ ಇಷ್ಟನೇ
ಕಲ್ಲನು ಕರಗಿಸೋ ಭೂಪನೆ
ಶಾಂತಿಯ ಮಂತ್ರವ ಹೇಳ್ತಾನೆ
ಊರಿಗೆ ನೆರಳಾಗಿ ಇರುತಾನೆ
ತೊಡೆ ತಟ್ತೊರ್ಗೆಲ್ಲ
ಜಗಜಟ್ಟಿ ಮಲ್ಲ
ಸಾಮ್ರಾಟ ಇವನು
ಸಾಟಿ ಯಾರಿಲ್ಲ
ಶತ ಕೋಟಿಗೊಬ್ಬ ಹೆಮ್ಮೆಯ ಅರಸ
ಇವನು ನಗಲು ಮಣ್ಣಿಗೂ ಹರುಷ
ಊರಿಗೆ ಇವನು ಚಿನ್ನದ ಕಳಸ
ಕೃಷ್ಣನ ಕರ್ಣನ ಹೋಲುವ ಮನುಷ
ಹರಿ ಹರಿ ಹರಿ ಮುಗಿಲೆತ್ತರ ಹರಿ
ಶಿವನತ್ತಿರ ಮೆರೆಯುವ ನಂದಿ. ನಂದಿ
ಚಿನ್ನಕು ನಾಚಿಕೆ ತರುತಾನೆ
ವಜ್ರದ ವರ್ಚಸ್ ಇವನೆನೆ
ನಂಬಿಕೆಗ್ ಇನ್ನೊಂದು ಹೆಸರೇನೇ
ಬೆವರಲೆ ಬದುಕನು ಕಟ್ತಾನೆ
ಹಸಿವಿಗೆ ತುತ್ತನು ಕೊಡುತಾನೆ
ಪ್ರೀತಿಯ ಪರ್ವತ ಇವನೇನೆ
ಚಾಲುಕ್ಯರ ಛಲವು
ಹೊಯ್ಸಳರ ಬಲವೂ
ಕದಂಬರ ಒಲವು
ಆ ಗಂಗರ ಗುಣವೂ
ಭೂಮಿಗೆ ಇವನು ಮುತ್ತಿನ ಕಣಜ
ದೇವರು ಕೂಡ ಮೆಚ್ಚುವ ಸಹಜ
ಊರಿಗೆ ಇವನು ಚಿನ್ನದ ಕಳಸ
ಕೃಷ್ಣನ ಕರ್ಣನ ಹೋಲುವ ಮನುಷ
ಹರಿ ಹರಿ ಹರಿ ಮುಗಿಲೆತ್ತರ ಹರಿ
ಶಿವನತ್ತಿರ ಮೆರೆಯುವ ನಂದಿ. ನಂದಿ
ಡಮ ಡಮರುಗ ಬೆಚ್ಚಿಸುವ
ಜಗ ಮೆಚ್ಚಿಸುವ ಪರಶಿವ ನಂದಿ.
Shivanandi Song lyrics in English
Shivanandi.. Shivanandi..
Hari Hari Hari Mugileththara Hari
Shivanhathira Mereyuva Nandi Nandi
Dama Damruga Bechchisuva
Jaga Mechchisuva
Parashivanandi Nandi
Nadedare Thearu Vybhava Jhoru
Thadeyoru Yaaru Aarbhata Nodu
Oorige Ivanu Chinnada Kalasha
Krishnana Karnana Holuva Manushya
Seneya Nilliso Dhairyada Rabhasa
Laalige Soluva Maguva Manasa
Hari Hari Hari Mugileththara Haari
Shivanhathira Mereyuva Nandi Nandi
Dam Damruga Bechchisuva
Jaga Mechchisuva
Para Shiva Nandi Nandi
Yentede Bhanta Ivanane
Tholige Tholu Koduthaane
Ivanendare Shivaneegu Isthane
Kallanu Karagiso Bhoopane
Shantiya Mantrava Helthaane
Oorige Neralaagi Iruthaane
Thode Thatorigella Jagajatti Malla
Samrata Ivanu Saati Yarilla
Shathakotigobba Hemmeya Aarasa
Ivanu Nagalu Mannigu Harusha
Oorige Ivanu Chinnada Kalasha
Krishnana Karnana Holuva Manushya
Hari Hari Hari Mugilethara Hari
Shivanhathira Mereyuva Nandi Nandi
Chinnaku Nachike Tharuthane
Vajrada Varchasu Ivanene
Nambikege Innondu Heserene
Beverale Badukanu Katthaane
Hasivige Tuthanu Koduthaane
Preethiya Parvatha Ivanene
Chalukyara Chalavu Hoysalara Balavu
Kadambara Olavu Aa Gangara Gunavu
Bhuvige Ivanu Muthina Kanaja
Devaru Kooda Mechchuva Sahaja
Oorige Ivanu Chinnada.. Kalasha
Krishnana Karnana Holuva Manushya
Hari Hari Hari Mugileththara Haari
Shivanhathira Mereyuva Nandi Nandi
Dam Damruga Bechchisuva Jaga Mechchisuva
Para Shivanandi
More From Yajamana Movie Songs Lyrics
- Ondu Munjane Song Lyrics
- Basanni Baa Song Lyrics
- Yajamana Title Song Lyrics
- Hathrupayig Ondu Song Lyrics
Listen to the Album on
Song Details
- Movie: Yajamana
- Starring: Darshan, Rashmika Mandanna, Thanya Hope, Takur Anoop Singh, Ravishankar, Dhananjay, Sadhu Kokila, Devaraj
- Song Name: Shivanandi Song
- Singer: Kaala Bhairava, Santhosh Venky, Shashank Sheshagiri And Chinthan Vikas
- Lyricist: Chethan Kumar
- Music: V Harikrishna
- Year: 2019
- Producer: Shylaja Nag & B. Suresha
- Director: V Harikrishna, Pon Kumaran