Aradhana Prem Aradhana Kannada Song Lyrics – ಆರಾಧನಾ ಪ್ರೇಮಾರಾಧನಾ

Aradhana Prem Aradhana Kannada Song Lyrics thumbnail

Aradhana Prem Aradhana Kannada Song Lyrics are penned by Hamsalekha. The song is sung by S. P. Balasubrahmanyam & Chitra. Aradhana Prem Aradhana Kannada Song lyrics are from the movie Muddina Maava starring Shashi Kumar, Shruti, S. P. Balasubrahmanyam, Tara, Doddanna, Dwarakish, Girija Lokesh, M. N. Lakshmi Devi & Others. Muddina Maava released in 1993 and the movie is directed by Om Sai Prakash. and produced by K. Prabhakar. The music for the movie is composed by S. P. Balasubrahmanyam. Aradhana Prem Aradhana Kannada Song lyrics in Kannada and English is given below.

ಆರಾಧನಾ ಪ್ರೇಮಾರಾಧನಾ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ & ಚಿತ್ರ ರವರು. ಈ ಹಾಡು ೧೯೯೩ ಬಿಡುಗಡೆಯಾದ ಶಶಿ ಕುಮಾರ್, ಶ್ರುತಿ, ಎಸ್. ಪಿ. ಬಾಲಸುಬ್ರಹ್ಮಣ್ಯಂ, ತಾರಾ, ದೊಡ್ಡಣ್ಣ, ದ್ವಾರಕೀಶ್, ಗಿರಿಜಾ ಲೋಕೇಶ್, & ಎಂ. ಏನ್. ಲಕ್ಷ್ಮಿ ದೇವಿ ಅವರು ನಟಿಸಿದ ಮುದ್ದಿನ ಮಾವ ಚಿತ್ರದ ಹಾಡಾಗಿದೆ. ಆರಾಧನಾ ಪ್ರೇಮಾರಾಧನಾ ಹಾಡಿಗೆ ಸಂಗೀತ ಕೊಟ್ಟವರು ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರು. ಮುದ್ದಿನ ಮಾವ ಚಿತ್ರ ನಿರ್ದೇಶಿಸಿದವರು ಓಂ ಸಾಯಿ ಪ್ರಕಾಶ್ ಮತ್ತು ನಿರ್ಮಾಪಕರು ಕೆ. ಪ್ರಭಾಕರ್.

  • ಹಾಡು: ಆರಾಧನಾ ಪ್ರೇಮಾರಾಧನಾ
  • ಚಿತ್ರ: ಮುದ್ದಿನ ಮಾವ (೧೯೯೩)
  • ನಿರ್ದೇಶಕ: ಓಂ ಸಾಯಿ ಪ್ರಕಾಶ್
  • ನಿರ್ಮಾಪಕ: ಕೆ. ಪ್ರಭಾಕರ್
  • ಸಂಗೀತ: ಎಸ್. ಪಿ. ಬಾಲಸುಬ್ರಹ್ಮಣ್ಯಂ

Aradhana Prem Aradhana Song lyrics in Kannada

ಆರಾಧನಾ ಪ್ರೇಮಾರಾಧನಾ
ಆಲಿಂಗನಾ ಹೃದಯಾಲಿಂಗನಾ.
ಮನಸ್ಸೇ… ವಯಸ್ಸೇ…
ಮನಸ್ಸೇ ವಯಸ್ಸೇ
ಕಲ್ಯಾಣ ವೈಭೋಗ
ನನ್ನ ನಿನ್ನ ಕಣ್ಣಿಗೆ

ಆರಾಧನಾ ಪ್ರೇಮಾರಾಧನಾ
ಆಲಿಂಗನಾ ಹೃದಯಾಲಿಂಗನಾ.
ಮನಸ್ಸೇ… ವಯಸ್ಸೇ…
ಮನಸ್ಸೇ ವಯಸ್ಸೇ
ಕಲ್ಯಾಣ ವೈಭೋಗ
ನನ್ನ ನಿನ್ನ ಕಣ್ಣಿಗೆ

ಆರಾಧನಾ ಪ್ರೇಮಾರಾಧನಾ
ಆಲಿಂಗನಾ ಹೃದಯಾಲಿಂಗನಾ

ಸಿಂಧೂರ ಸಿಂಗಾರ ನೀನಾದರೆ
ಮನಸ್ಸಾರೆ ಮಾಂಗಲ್ಯ ನಾನಾಗುವೇ

ಮುಂಬಾಳ ಮುಂಗಾರು ನೀನಾದರೆ
ಹೊಂಬಾಳ ಹಿಂಗಾ..ರು ನಾನಾಗುವೇ

ಅರುಣೋದಯಾ ನವ ಕಿರಣೋದಯಾ
ಈ… ತನುವಲ್ಲಿ ತರುಣೋದಯಾ

ಕಾವೇರಿ ದಡವೇರಿ ನಲಿವಂತೆಯೇ
ಈ….ಎದೆಯಲ್ಲಿ ಪ್ರಣಯೋದಯಾ..

ಆರಾಧನಾ ಪ್ರೇಮಾರಾಧನಾ
ಆಲಿಂಗನಾ ಹೃದಯಾಲಿಂಗನಾ
ಮನಸ್ಸೇ… ವಯಸ್ಸೇ…
ಮನಸ್ಸೇ ವಯಸ್ಸೇ
ಕಲ್ಯಾಣ ವೈಭೋಗ
ನನ್ನ ನಿನ್ನ ಕಣ್ಣಿಗೆ

ಆರಾಧನಾ ಪ್ರೇಮಾರಾಧನಾ
ಆಲಿಂಗನಾ ಹೃದಯಾಲಿಂಗನಾ

ಶೃಂಗಾರ ಸಂಸಾರ ಶುಭರಾತ್ರಿಗೆ
ಹೂ ಹಾಸಿ ಹಾಲೀ..ವೆ ಶುಭಮೈತ್ರಿಗೆ

ಅನುರಾಗದಾನಂದ ಆಹ್ವಾನಕ್ಕೆ
ಹೊಸಜೀವನ ಈವೆ ಕಿರು ಕಾಣಿಕೇ

ಮತಿಯಾಗುವೆ ಶ್ರಿಮತಿಯಾಗುವೆ
ನಾ… ಮನೆ ತುಂಬಾ ಬೆಳಕಾಗುವೇ

ತಂಬೂರ ತಂತಿಯಲ್ಲಿ ಶೃತಿಯಂತೆಯೇ
ನಾ… ಮನದಲ್ಲಿ ನೆಲಯಾಗುವೇ

ಆರಾಧನಾ ಪ್ರೇಮಾರಾಧನಾ
ಆಲಿಂಗನಾ ಹೃದಯಾಲಿಂಗನಾ.
ಮನಸ್ಸೇ… ವಯಸ್ಸೇ…
ಮನಸ್ಸೇ ವಯಸ್ಸೇ
ಕಲ್ಯಾಣ ವೈಭೋಗ
ನನ್ನ ನಿನ್ನ ಕಣ್ಣಿಗೆ

ಆರಾಧನಾ ಪ್ರೇಮಾರಾಧನಾ
ಆಲಿಂಗನಾ ಹೃದಯಾಲಿಂಗನಾ

Aradhana Prem Aradhana Kannada Song lyrics in English

Aaradhana Prem Aaradhana
Aalinganaa Hrudayalinganaa
Manasse… Vayasse…
Manasse Vayasse
Kallyana Vaibhoga
Nanna Ninna Kannige

Aaradhana Prem Aaradhana
Aalinganaa Hrudayalinganaa
Manasse… Vayasse…
Manasse Vayasse
Kallyana Vaibhoga
Nanna Ninna Kannige

Aaradhana Prem Aaradhana
Aalinganaa Hrudayalinganaa

Sindhoora Singaara Ninaadare
Manassaare Maangalya Naanaaguve

Mumbaala Mungaaru Neenaadare
Hombaala Hingaaru Naanaaguve

Arunodaya Nava Kiranodayaa
Ee… Thanuvalli Tarunodayaa

Kaaveri Kadaveri Nalivanteye
Ee… Eleyalli Pranayodayaa

Aaradhana Prem Aaradhana
Aalinganaa Hrudayalinganaa
Manasse… Vayasse…
Manasse Vayasse
Kallyana Vaibhoga
Nanna Ninna Kannige

Aaradhana Prem Aaradhana
Aalinganaa Hrudayalinganaa

Shrugaara Samsaara Shubharaatrige
Hoo Haasi Haalive Shubhamaitrige

Anuraagadaananda Aahwaanakke
Hosajeevana Eeve Kiru Kaanike

Matiyaaguve Shrimatiyaaguve
Naa… Manadalli Neleyaaguve

Aaradhana Prem Aaradhana
Aalinganaa Hrudayalinganaa
Manasse… Vayasse…
Manasse Vayasse
Kallyana Vaibhoga
Nanna Ninna Kannige

Aaradhana Prem Aaradhana
Aalinganaa Hrudayalinganaa

More Muddina Maava Songs Lyrics

  1. Deepavali Deepavali Song Lyrics
  2. Premakke Shale Illa Lyrics
  3. Shivane Harane Kannappa Kottanu Lyrics
  4. Varane Maduve Maduve Lyrics

Song Details