Premakke Shale Illa Lyrics (Muddina Maava) – ಪ್ರೇಮಕ್ಕೆ ಶಾಲೆ ಇಲ್ಲ

premakke shale illa lyrics

Premakke Shale Illa Lyrics are penned by Hamsalekha. The song is sung by Manjula Gururaj. Premakke Shale Illa lyrics are from the movie Muddina Maava starring Shashi Kumar, Shruti, S. P. Balasubrahmanyam, Tara, Doddanna, Dwarakish, Girija Lokesh, M. N. Lakshmi Devi & Others. Muddina Maava released in 1993 and the movie is directed by Om Sai Prakash. and produced by K. Prabhakar. The music for the movie is composed by S. P. Balasubrahmanyam. Premakke Shale Illa lyrics in Kannada is given below.

ಪ್ರೇಮಕ್ಕೆ ಶಾಲೆ ಇಲ್ಲ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಮಂಜುಳಾ ಗುರುರಾಜ್ ರವರು. ಈ ಹಾಡು ೧೯೯೩ ಬಿಡುಗಡೆಯಾದ ಶಶಿ ಕುಮಾರ್, ಶ್ರುತಿ, ಎಸ್. ಪಿ. ಬಾಲಸುಬ್ರಹ್ಮಣ್ಯಂ, ತಾರಾ, ದೊಡ್ಡಣ್ಣ, ದ್ವಾರಕೀಶ್, ಗಿರಿಜಾ ಲೋಕೇಶ್, & ಎಂ. ಏನ್. ಲಕ್ಷ್ಮಿ ದೇವಿ ಅವರು ನಟಿಸಿದ ಮುದ್ದಿನ ಮಾವ ಚಿತ್ರದ ಹಾಡಾಗಿದೆ. ಪ್ರೇಮಕ್ಕೆ ಶಾಲೆ ಇಲ್ಲ ಹಾಡಿಗೆ ಸಂಗೀತ ಕೊಟ್ಟವರು ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರು. ಮುದ್ದಿನ ಮಾವ ಚಿತ್ರ ನಿರ್ದೇಶಿಸಿದವರು ಓಂ ಸಾಯಿ ಪ್ರಕಾಶ್ ಮತ್ತು ನಿರ್ಮಾಪಕರು ಕೆ. ಪ್ರಭಾಕರ್.

  • ಹಾಡು: ಪ್ರೇಮಕ್ಕೆ ಶಾಲೆ ಇಲ್ಲ
  • ಚಿತ್ರ: ಮುದ್ದಿನ ಮಾವ (೧೯೯೩)
  • ನಿರ್ದೇಶಕ: ಓಂ ಸಾಯಿ ಪ್ರಕಾಶ್
  • ನಿರ್ಮಾಪಕ: ಕೆ. ಪ್ರಭಾಕರ್
  • ಸಂಗೀತ: ಎಸ್. ಪಿ. ಬಾಲಸುಬ್ರಹ್ಮಣ್ಯಂ

Premakke Shale Illa lyrics in Kannada

ಪ್ರೇಮಕ್ಕೆ ಶಾಲೆ ಇಲ್ಲ
ಕಾಮಕ್ಕೆ ವೇಳೆ ಇಲ್ಲ
ಪ್ರಾಯಕ್ಕೆ ಪೋಷಕರಿಲ್ಲ
ರೂಪಕ್ಕೆ ಪಾಲಕರಿಲ್ಲ
ತಾನಾಗೇ ಮೇಲೆ ಏಳೋ
ಆಸೆ ತಾನು ಸವಿಯತನಕ ಬಿಡದು

ಪ್ರೇಮಕ್ಕೆ ಶಾಲೆ ಇಲ್ಲ
ಕಾಮಕ್ಕೆ ವೇಳೆ ಇಲ್ಲ

ಸರಸಕ್ಕೆ ಸರಿ ತಪ್ಪು ಇಲ್ಲ
ಸ್ಪರ್ಶಕ್ಕೆ ಮಡಿ ಅಂಟು ಇಲ್ಲ
ರಾಜಾ… ಓ ರಾಜಾ…

ಆಟಕ್ಕೆ ನ್ಯಾಯ ವಿನಯವಿಲ್ಲ
ನೋಟಕ್ಕೆ ಭಯ ಭಕ್ತಿ ಇಲ್ಲ
ರಾಜಾ… ಓ ರಾಜಾ…

ಸರಸಕ್ಕೆ ಸರಿ ತಪ್ಪು ಇಲ್ಲ
ಸ್ಪರ್ಶಕ್ಕೆ ಮಡಿ ಅಂಟು ಇಲ್ಲ
ರಾಜಾ… ಓ ರಾಜಾ…

ಆಟಕ್ಕೆ ನ್ಯಾಯ ವಿನಯವಿಲ್ಲ
ನೋಟಕ್ಕೆ ಭಯ ಭಕ್ತಿ ಇಲ್ಲ
ರಾಜಾ… ಓ ರಾಜಾ…

ನೀನಾಗಿ ನೀಡು ಮುದ್ದು ಪಾವನ
ಹೂವಲ್ಲಿ ಸಾರೋ ಕಂಪನ
ನೀಡುವೆ ನಿನಗೆ ನನ್ನ ಏರು ಯವ್ವನ

ಪ್ರೇಮಕ್ಕೆ ಶಾಲೆ ಇಲ್ಲ
ಕಾಮಕ್ಕೆ ವೇಳೆ ಇಲ್ಲ
ಪ್ರಾಯಕ್ಕೆ ಪೋಷಕರಿಲ್ಲ
ರೂಪಕ್ಕೆ ಪಾಲಕರಿಲ್ಲ
ತಾನಾಗೇ ಮೇಲೆ ಏಳೋ
ಆಸೆ ತಾನು ಸವಿಯತನಕ ಬಿಡದು

ಪ್ರೇಮಕ್ಕೆ ಶಾಲೆ ಇಲ್ಲ
ಕಾಮಕ್ಕೆ ವೇಳೆ ಇಲ್ಲ

ಪಾದಕ್ಕೆ ನಾಡು ಭಾರವಲ್ಲ
ಸೊಂಟಕ್ಕೆ ಎದೆ ಭಾರವಲ್ಲ
ಬಾರಾ… ಬಾ ಬಾರಾ…

ಜೀವಕ್ಕೆ ತಾನು ಭಾರವಲ್ಲ
ದೇಹಕ್ಕೆ ಪ್ರಿಯ ಭಾರವಲ್ಲ
ಬಾರಾ… ಬಾ ಬಾರಾ…

ಪಾದಕ್ಕೆ ನಾಡು ಭಾರವಲ್ಲ
ಸೊಂಟಕ್ಕೆ ಎದೆ ಭಾರವಲ್ಲ
ಬಾರಾ… ಬಾ ಬಾರಾ…

ಜೀವಕ್ಕೆ ತಾನು ಭಾರವಲ್ಲ
ದೇಹಕ್ಕೆ ಪ್ರಿಯ ಭಾರವಲ್ಲ
ಬಾರಾ… ಬಾ ಬಾರಾ…

ತಾನಾಗಿ ಹೆಣ್ಣು ಕೋರಿಬಂದರೆ
ಜೇನಾಗಿ ಸೇರು ಓ ದೊರೆ
ಕಾಡದೆ ನಿನ್ನ ನನ್ನ ಏರು ಯವ್ವನ

ಪ್ರೇಮಕ್ಕೆ ಶಾಲೆ ಇಲ್ಲ
ಕಾಮಕ್ಕೆ ವೇಳೆ ಇಲ್ಲ
ಪ್ರಾಯಕ್ಕೆ ಪೋಷಕರಿಲ್ಲ
ರೂಪಕ್ಕೆ ಪಾಲಕರಿಲ್ಲ
ತಾನಾಗೇ ಮೇಲೆ ಏಳೋ
ಆಸೆ ತಾನು ಸವಿಯತನಕ ಬಿಡದು

More Muddina Maava Songs Lyrics

  1. Deepavali Deepavali Song Lyrics
  2. Aradhana Prem Aradhana Lyrics
  3. Shivane Harane Kannappa Kottanu Lyrics
  4. Varane Maduve Maduve Lyrics

Song Details

  • Movie: Muddina Maava
  • Starring: Shashi Kumar, Shruti, S. P. Balasubrahmanyam, Tara, Doddanna, Dwarakish, Girija Lokesh, M. N. Lakshmi Devi & Others
  • Song Name: Premakke Shale Illa
  • Singer: Manjula Gururaj
  • Lyricist: Hamsalekha
  • Music: S. P. Balasubrahmanyam
  • Year: 1993
  • Watch the video: here
  • Producer: K. Prabhakar
  • Director: Om Sai Prakash