Deepavali Deepavali Song Lyrics – ದೀಪಾವಳಿ ದೀಪಾವಳಿ ಸಾಹಿತ್ಯ – Muddina Mava

0
5548
Deepavali Deepavali kannada song lyrics

Deepavali Deepavali Song Lyrics are penned by Hamsalekha and the song is sung by Dr. Rajkumar and Hamsalekha. Deepavali Deepavali Song lyrics are from the movie Muddina Maava starring Shashi Kumar, S. P. Balasubrahmanyam, Shruthi, and Tara. Muddina Maava released in 1993 and the movie is directed by Om Sai Prakash. The music for the movie is composed by S. P. Balasubrahmanyam. Deepavali Deepavali Song lyrics in Kannada and English is given below.

ದೀಪಾವಳಿ ದೀಪಾವಳಿ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಡಾ. ರಾಜಕುಮಾರ ಮತ್ತು ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರು. ಈ ಹಾಡು 1993 ಬಿಡುಗಡೆಯಾದ ಶಶಿ ಕುಮಾರ, ಎಸ್. ಪಿ. ಬಾಲಸುಬ್ರಹ್ಮಣ್ಯಂ, ಶ್ರುತಿ, ಮತ್ತು ತಾರಾ ಅವರು ನಟಿಸಿದ ಮುದ್ದಿನ ಮಾವ ಚಿತ್ರದ ಹಾಡಾಗಿದೆ. ದೀಪಾವಳಿ ದೀಪಾವಳಿ ಹಾಡಿಗೆ ಸಂಗೀತ ಕೊಟ್ಟವರು ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರು. ಮುದ್ದಿನ ಮಾವ ಚಿತ್ರ ನಿರ್ದೇಶಿಸಿದವರು ಓಂ ಸಾಯಿ ಪ್ರಕಾಶ ಮತ್ತು ನಿರ್ಮಾಪಕರು ಕೆ. ಪ್ರಭಾಕರ.

  • ಹಾಡು: ದೀಪಾವಳಿ ದೀಪಾವಳಿ
  • ಚಿತ್ರ: ಮುದ್ದಿನ ಮಾವ (1993)
  • ನಿರ್ದೇಶಕ: ಓಂ ಸಾಯಿ ಪ್ರಕಾಶ
  • ನಿರ್ಮಾಪಕ: ಕೆ. ಪ್ರಭಾಕರ
  • ಸಂಗೀತ: ಎಸ್. ಪಿ. ಬಾಲಸುಬ್ರಹ್ಮಣ್ಯಂ

Deepavali Deepavali Song lyrics in Kannada

ದೀಪಾವಳಿ ದೀಪಾವಳಿ
ಗೋವಿಂದ ಲೀಲಾವಳಿ
ಅಳಿಯ ಮಗನಾದನು
ಮಾವ ಮಗುವಾದನು

ದೀಪಾವಳಿ ದೀಪಾವಳಿ
ಗೋವಿಂದ ಲೀಲಾವಳಿ
ಅಳಿಯ ಮಗನಾದನು
ಮಾವ ಮಗುವಾದನು

ಹೇ ತಾನೂ ತಂದಾನ ತಂದಾನ ತಾನ
ತಂದಾನ ನಾನಾ
ತಾನೂ ತಂದಾನ ತಂದಾನ ತಾನ
ತಂದಾನ ನಾನಾ

ಹೆತ್ತೋರ ಆಸೆಯ ಮನ್ನಣೆ ಮಾಡಿ
ಕೊಟ್ಟೋರ ಹೆಣ್ಣನು ಮುದ್ದಾಗಿ ನೋಡಿ

ಇದ್ದಗ ಹೋಳಿಗೆ ತಿನ್ನುತ ಹಾಡಿ
ಕಣ್ಣಲಿ ಕಂಬನಿ ಮುತ್ತಗಿ ಮಾಡಿ

ಸಲಹೊ ಅಳಿಮಯ್ಯ ರಾಮನಿಗು ಮೇಲು
ಪ್ರೀತಿ ಕೊಟ್ಟೋನಿಗೆ ಕಟ್ಟಬೇಕು ಕಾಲು

ಚಂದನ ನೆತ್ತಿ ಮಲ್ಲಿಗೆ ಸುತ್ತಿ
ಮನೆ ಮಗನಿಗೆ ಆರತಿ ಎತ್ತಿ

ಬಾಳು ಬನವಾಯಿತು
ಇರುಳು ಬೆಳಕಾಯಿತು

ದೀಪಾವಳಿ ದೀಪಾವಳಿ
ಗೋವಿಂದ ಲೀಲಾವಳಿ
ಅಳಿಯ ಮಗನಾದನು
ಮಾವ ಮಗುವಾದನು

ಹೇ ತಾನೂ ತಂದಾನ ತಂದಾನ ತಾನ
ತಂದಾನ ನಾನಾ
ತಾನೂ ತಂದಾನ ತಂದಾನ ತಾನ
ತಂದಾನ ನಾನಾ
(ಹೇ ತಾನೂ ತಂದಾನ ತಂದಾನ ತಾನ
ತಂದಾನ ನಾನಾ
ತಾನೂ ತಂದಾನ ತಂದಾನ ತಾನ
ತಂದಾನ ನಾನಾ)

ಮಾವಯ್ಯ ನೀವಿಂದು ನಮಗೆ ಜೀವ
ಮನದ ತುಂಬ ನಿಮ್ಮ ಬಳ್ಳಿಯದೆ ಹೂವ

ಅಪ್ಪಯ್ಯ ನಾ ನಿನ್ನ ಋಣದ ಮೇಲೆ
ಮನಸೆ ಹೂವ ಮಾಡಿ ಹಾಕುವೆನು ಮಾಲೆ

ನೆನೆಕೆ ಹರಕೆ ಎಲ್ಲಾ ದೇವರಿಗೆ ಹೇಳಿ
ನಗುತ ಹೀಗೆ ನೀವು ನೂರು ಕಾಲ ಬಾಳಿ

ಹಬ್ಬದ ದೀಪ ಗಂಧದ ಧೂಪ
ಮನೆ ಹಿರಿಯರೆ ದೇವರ ರೂಪ

ಬಾಳು ಬನವಾಯಿತು
ಇರುಳು ಬೆಳಕಾಯಿತು

ದೀಪಾವಳಿ ದೀಪಾವಳಿ
ಗೋವಿಂದ ಲೀಲಾವಳಿ
ಅಳಿಯ ಮಗನಾದನು
ಮಾವ ಮಗುವಾದನು

ಹೇ ತಾನೂ ತಂದಾನ ತಂದಾನ ತಾನ
ತಂದಾನ ನಾನಾ
ತಾನೂ ತಂದಾನ ತಂದಾನ ತಾನ
ತಂದಾನ ನಾನಾ

ಹೇ ತಾನೂ ತಂದಾನ ತಂದಾನ ತಾನ
ತಂದಾನ ನಾನಾ
ತಾನೂ ತಂದಾನ ತಂದಾನ ತಾನ
ತಂದಾನ ನಾನಾ

Deepavali Deepavali Song lyrics in English

Deepavali Deepavali
Govinda Leelavali
Aliya Maganadanu
Maava Maguvadanu

Deepavali Deepavali
Govinda Leelavali
Aliya Maganadanu
Maava Maguvadanu

He Taano Tandaana Tandaana Taana
Tandaana Nana
Taano Tandaana Tandaana Taana
Tandaana Nana

Hettora Aaseya Mannane Maadi
Kottora Hennanu Muddaagi Nodi

Iddaga Holige Thinnutha Haadi
Kannali Kambani Mutthagi Maadi

Salaho Alimayya Ramanigu Melu
Preethi Kottonige Kattabeku Kaalu

Chandana Methi Mallige Sutthi
Mane Maganige Aarathi Ethi

Baalu Banavaithu
Erulu Belakaithu

Deepavali Deepavali
Govinda Leelavali
Aliya Maganadanu
Maava Maguvadanu

He Taano Tandaana Tandaana Taana
Tandaana Nana
Taano Tandaana Tandaana Taana
Tandaana Nana
(He Taano Tandaana Tandaana Taana
Tandaana Nana
Taano Tandaana Tandaana Taana
Tandaana Nana)

Mavayya Neenindhu Namage Jeeva
Banada Thumba Ninna Balliyade Hoova
Appayya Naa Ninna Runada Mele
Manase Hoova Maadi Hakuvenu Maale
Neneke Harake Ella Devarige Heli
Nagutha Heaege Neevu Nooru Kaala Bali
Habbada Deepa
Gandhada Dhoopa
Mane Hiriyare Devara Roopa
Baalu Banavaithu
Irulu Belakaithu

Deepavali Deepavali
Govinda Leelavali
Aliya Maganadanu
Maava Maguvadanu

He Taano Tandaana Tandaana Taana
Tandaana Nana
Taano Tandaana Tandaana Taana
Tandaana Nana

He Taano Tandaana Tandaana Taana
Tandaana Nana
Taano Tandaana Tandaana Taana
Tandaana Nana

Similar Songs Lyrics

  1. Deepadina Deepava song lyrics
  2. Kannada Deepavali Songs

More Muddina Maava Songs Lyrics

  1. Aradhana Prem Aradhana Lyrics
  2. Premakke Shale Illa Lyrics
  3. Shivane Harane Kannappa Kottanu Lyrics
  4. Varane Maduve Maduve Lyrics

Deepavali Deepavali Kannada Song Details