Deepadina Deepava Song Lyrics – ದೀಪದಿಂದ ದೀಪವ ಸಾಹಿತ್ಯ – Nanjundi

0
3340
Deepadinda Deepva song lyrics

Deepadina Deepava Song Lyrics are penned by Hamsalekha and the song is sung by Madhu Balakrishna and Nanditha. Deepadina Deepava Song lyrics are from the movie Nanjundi starring Shivrajkumar, Debina, and others. Nanjundi released in the year 2003 and the movie is directed by S. R. Brothers. The music for the movie is composed by Hamsalekha. Deepadina Deepava Song lyrics in Kannada and English is given below.

ದೀಪದಿಂದ ದೀಪವ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಮಧು ಬಾಲಕೃಷ್ಣ, ನಂದಿತಾ ರವರು. ಈ ಹಾಡು ಬಿಡುಗಡೆಯಾದ ಶಿವರಾಜಕುಮಾರ್, ದೇಬಿನ ಅವರು ನಟಿಸಿದ ನಂಜುಂಡಿ ಚಿತ್ರದ ಹಾಡಾಗಿದೆ. ದೀಪದಿಂದ ದೀಪವ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ನಂಜುಂಡಿ ಚಿತ್ರ ನಿರ್ದೇಶಿಸಿದವರು ಎಸ್ ಆರ್ ಬ್ರದರ್ಸ್ ಮತ್ತು ನಿರ್ಮಾಪಕರು ರಾಮು.

  • ಹಾಡು: ದೀಪದಿಂದ ದೀಪವ
  • ಚಿತ್ರ: ನಂಜುಂಡಿ (೨೦೦೩)
  • ನಿರ್ದೇಶಕ: ಎಸ್ ಆರ್ ಬ್ರದರ್ಸ್
  • ನಿರ್ಮಾಪಕ: ರಾಮು
  • ಸಂಗೀತ: ಹಂಸಲೇಖ

Deepadina Deepava Song lyrics in Kannada

ದೀಪದಿಂದ ದೀಪವ (ದೀಪವ, ದೀಪವ, ದೀಪವ…)
ಹಚ್ಚಬೇಕು ಮಾನವ (ಮಾನವ, ಮಾನವ, ಮಾನವ…)

ದೀಪದಿಂದ ದೀಪವ
ಹಚ್ಚಬೇಕು ಮಾನವ
ಪ್ರೀತಿಯಿಂದ ಪ್ರೀತಿ ಹಂಚಲು

ಮನಸಿನಿಂದ ಮನಸನು
ಬೆಳಗಬೇಕು ಮಾನವ
ಮೇಲು ಕೀಳು ಭೇದ ನಿಲ್ಲಲು

ಭೇದವಿಲ್ಲ ಬೆಂಕಿಗೆ,
ದ್ವೇಷವಿಲ್ಲ ಬೆಳಕಿಗೆ
ನೀ ತಿಳಿಯೋ
ನೀ ತಿಳಿಯೋ

ದೀಪದಿಂದ ದೀಪವ
ಹಚ್ಚಬೇಕು ಮಾನವ
ಪ್ರೀತಿಯಿಂದ ಪ್ರೀತಿ ಹಂಚಲು

ಓ ಒಹೋ…

ಆಸೆ ಹಿಂದೆ ದುಃಖ ಎಂದರು
ರಾತ್ರಿ ಹಿಂದೆ ಹಗಲು ಎಂದರು

ದ್ವೇಷವೆಂದು ಹೊರೆ ಎಂದರು
ಹಬ್ಬವದಕೆ ಹೆಗಲು ಎಂದರು

ಎರಡು ಮುಖದ ನಮ್ಮ ಜನುಮದ
ವೇಷಾವಳಿ
ತೆಗೆದು ಹಾಲ್ಬೆಳಕ ಕುಡಿವುದೀ
ದೀಪಾವಳಿ

ದೀಪದಿಂದ ದೀಪವ
ಹಚ್ಚಬೇಕು ಮಾನವ
ಪ್ರೀತಿಯಿಂದ ಪ್ರೀತಿ ಹಂಚಲು

ಭೇದವಿಲ್ಲ ಬೆಂಕಿಗೆ
ದ್ವೇಷವಿಲ್ಲ ಬೆಳಕಿಗೆ
ನೀ ತಿಳಿಯೋ
ನೀ ತಿಳಿಯೋ

ದೀಪದಿಂದ ದೀಪವ
ಹಚ್ಚಬೇಕು ಮಾನವ
ಪ್ರೀತಿಯಿಂದ ಪ್ರೀತಿ ಹಂಚಲು

ಮಣ್ಣಿನಿಂದ ಹಣತೆಯಾದರೆ
ಬೀಜದಿಂದ ಎಣ್ಣೆಯಾಯಿತು

ಅರಳಿಯಿಂದ ಬತ್ತಿಯಾದರೆ
ಸುಡುವ ಬೆಂಕಿ ಜ್ಯೋತಿಯಾಯಿತು

ನಂದಿಸುವುದು ತುಂಬ ಸುಲಭವೊ
ಹೇ ಮಾನವ
ಆನಂದಿಸುವುದು ತುಂಬ ಕಠಿಣವೋ
ಹೇ ದಾನವ

ದೀಪದಿಂದ ದೀಪವ
ಹಚ್ಚಬೇಕು ಮಾನವ
ಪ್ರೀತಿಯಿಂದ ಪ್ರೀತಿ ಹಂಚಲು

ಭೇದವಿಲ್ಲ ಬೆಂಕಿಗೆ
ದ್ವೇಷವಿಲ್ಲ ಬೆಳಕಿಗೆ
ನೀ ತಿಳಿಯೋ
ನೀ ತಿಳಿಯೋ

ದೀಪದಿಂದ ದೀಪವ
ಹಚ್ಚಬೇಕು ಮಾನವ
ಪ್ರೀತಿಯಿಂದ ಪ್ರೀತಿ ಹಂಚಲು

Deepadina Deepava Song lyrics in English

Deepadinda Deepava (Deepava, Deepava, Deepava…)
Hacchabeku Maanava (Maanava, Maanava, Maanava…)
Preetinda Preeti Hanchiro

Deepadinda Deepava
Hachabeku Maanava
Preetinda Preeti Hanchalu

Manasininda Manasanu
Belagabeku Maanava
Melu Keelu Bheda Nillalu

Bhedavilla Benkige
Dveshavilla Belakige
Nee Tiliyo
Nee Tiliyo

Deepadinda Deepava
Hachabeku Maanava
Preetinda Preeti Hanchalu

Oh Oho…

Aase Hinde Dukha Yendaru
Raatri Hinde Hagalu Endaru

Dveshavendu Hore Yendaru
Habbavadake Hegalu Yendaru

Yeradu Mukhada Namma Janumada
Veshaavali

Tegedu Haalbelaka Kudivudee
Deepavali

Deepadinda Deepava
Hachabeku Maanava
Preetinda Preeti Hanchalu

Bhedavilla Benkige
Dveshavilla Belakige
Nee Tiliyo
Nee Tiliyo

Deepadinda Deepava
Hachabeku Maanava
Preetinda Preeti Hanchalu

Mannininda Hanateyadare
Bejadinda Yenneyayitu

Araliyinda Battiyadare
Suduva Benki Jyotiyayitu

Nandisuvudu Tumba Sulabhavo
He Maanava
Aanandisuvudu Tumba Katthinavo
He Daanava

Deepadinda Deepava
Hachabeku Maanava
Preetinda Preeti Hanchalu

Bhedavilla Benkige
Dveshavilla Belakige
Nee Tiliyo
Nee Tiliyo

Deepadinda Deepava
Hachabeku Maanava
Preetinda Preeti Hanchalu

More Nanjundu Songs Lyrics

  1. Andada Maneya Song Lyrics
  2. Thayi Endalli Januma Ide Lyrics
  3. Koli Ko Koli Lyrics
  4. Baaro Maleraya Lyrics
  5. Nanjundi Haadu Lyrics
  6. Kayutthalanno Namma Lyrics
  7. Chellidaru Malligeya Chellidaru Lyrics

Song Details