Andada Maneya Song Lyrics are penned by Hamsalekha. The song is sung by Madhu Balakrishnan. Andada Maneya Song lyrics are from the movie Nanjundi starring Shivarajkumar, Debina Bonnerjee, Umashri, Lokesh, Suresh Heblikar, Ramakrishna, Doddanna, Karibasavaiah, Sadhu Kokila, M.n Lakshmi Devi, Chitra Shenoy & Others. Nanjundi released in 2003 and the movie is directed by S. R. Brothers. and produced by Ramu. The music for the movie is composed by Hamsalekha. Andada Maneya Song lyrics in Kannada and English is given below.
ಅಂದದ ಮನೆಯ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಮಧು ಬಾಲಕೃಷ್ಣನ್ ರವರು. ಈ ಹಾಡು ೨೦೦೩ ಬಿಡುಗಡೆಯಾದ ಶಿವರಾಜ್ಕುಮಾರ್, ಡೆಬಿನ ಬ್ಯಾನರ್ಜೀ, ಉಮಾಶ್ರೀ, ಲೋಕೇಶ್, ಸುರೇಶ, ರಾಮಕೃಷ್ಣ, ದೊಡ್ಡಣ್ಣ, ಕರಿಬಸವಯ್ಯ, ಸಾಧು ಕೋಕಿಲ, ಎಂ. ಏನ್. ಲಕ್ಷ್ಮಿ ದೇವಿ, & ಚಿತ್ರ ಶೆನೊಯ್ ಅವರು ನಟಿಸಿದ ನಂಜುಂಡಿ ಚಿತ್ರದ ಹಾಡಾಗಿದೆ. ಅಂದದ ಮನೆಯ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ನಂಜುಂಡಿ ಚಿತ್ರ ನಿರ್ದೇಶಿಸಿದವರು ಎಸ್. ಆರ್. ಬ್ರದರ್ಸ್ ಮತ್ತು ನಿರ್ಮಾಪಕರು ರಾಮು.
- ಹಾಡು: ಅಂದದ ಮನೆಯ
- ಚಿತ್ರ: ನಂಜುಂಡಿ (೨೦೦೩)
- ನಿರ್ದೇಶಕ: ಎಸ್. ಆರ್. ಬ್ರದರ್ಸ್
- ನಿರ್ಮಾಪಕ: ರಾಮು
- ಸಂಗೀತ: ಹಂಸಲೇಖ
Andada Maneya Song lyrics in Kannada
ಅಟ್ಟ ಅಡಿಗೆ ಅಕ್ಷಯವಾಗ್ಲಿ
ಲಕ್ಷ ಮಂದಿಗೆ ಭೋಜನವಾಗ್ಲಿ
ಲಕ್ಷ್ಮಿಪತಿಯೇ ಸತಿ ಸಮೇತ
ತಳ ಊರ್ಲಿ ಇಲ್ಲೇ ತಳ ಊರ್ಲಿ
ಅಂದದ ಮನೆಯಾ
ಚೆಂದದ ಮನೆಯಾ
ಅಂದದ ಮನೆಯ ಚೆಂದದ ಮನೆಯ
ನಂದನ ಮಾಡೇ ಓ ಲಕುಮಿ
ನಂದನ ಮಾಡೇ ಓ ಲಕುಮಿ…
ಅಂದದ ಮನೆಯ ಚೆಂದದ ಮನೆಯ
ನಂದನ ಮಾಡೇ ಓ ಲಕುಮಿ
ನಂದನ ಮಾಡೇ ಓ ಲಕುಮಿ…
ಬೆಳಕಿಗೂ ಇಲ್ಲಿ ಬಾಗಿಲಿದೆ
ದ್ಯಾವರಿಗೂನು ಕ್ವಾಣೆ ಇದೆ
ಗಂಗೆಗೂ ಮಣ್ಣ ಗಡಿಗೆ ಇದೆ
ಬೆಂಕಿಗೂ ಬೆಚ್ಚನೆ ಗೂಡಿದೆ
ಮನಸಿದ್ದ ಹಾಗೇ ಮನೆಯಂತೆ
ನಗುವಿದ್ದ ಮನೆಗೆ ಎಲ್ಲೋ ಚಿಂತೆ
ಅಂದದ ಮನೆಯ ಚೆಂದದ ಮನೆಯ
ನಂದನ ಮಾಡೇ ಓ ಲಕುಮಿ
ನಂದನ ಮಾಡೇ… ಓ ಲಕುಮಿ…
ತಳಮಳಗಳನೆ ಮರೆಸಬಲ್ಲ…
ತಳಮಳಗಳನೆ ಮರೆಸಬಲ್ಲ
ಕಂದನಿಗೊಂದು ನಾಮಕರಣ
ಯೋಗವಮ್ಮ…
ಪ್ರಾಣಕೆ ಮನೆಯೇ ದೇಹವಮ್ಮ…
ಪ್ರಾಣಕೆ ಮನೆಯೇ ದೇಹವಮ್ಮ
ತನುಮನ ಧನಕು
ಆಗುಹೋಗಿಗೂ ಸೂರಿದಮ್ಮ…
ಲಾಲಿಗು ತೂಗೋ ತೊಟ್ಟಿಲಿದೆ
ಕರುಣೆಗು ಕಣ್ಣ ಬಟ್ಟಲಿದೆ
ಮನಸಿದ್ದ ಹಾಗೇ ಮನೆಯಮ್ಮ
ಅಳುವಿದ್ದ ಮನೆಗೆ ನಗುವೇ ಗುಮ್ಮ
ಅಂದದ ಮನೆಯ ಚೆಂದದ ಮನೆಯ
ನಂದನ ಮಾಡೇ ಓ ಲಕುಮಿ
ನಂದನ ಮಾಡೇ… ಓ ಲಕುಮಿ..
ನಮ್ಮನೆ ಮುಂದಣ ಚಪ್ಪರದಲ್ಲಿ…
ನಮ್ಮನೆ ಮುಂದಣ ಚಪ್ಪರದಲ್ಲಿ
ರತಿ ಮನ್ಮಥರು
ಅಕ್ಷತೆಗಾಗಿ ಕಾಯಲಮ್ಮ…
ಅಂತಃಪುರವ ಸೇರಿದ ಮ್ಯಾಲೇ…
ಅಂತಃಪುರವ ಸೇರಿದ ಮ್ಯಾಲೇ
ತಪ್ಪು ಒಪ್ಪು ಹರೆಯ
ಮುಪ್ಪು ಕಾಣಲಮ್ಮ…
ಕಾಮನೆಗೊಂದು ಕಾಲವಿದೆ
ಸೃಷ್ಟಿಗೂ ಗರ್ಭ ಗುಡಿಯಿದೆ
ಮನಸಿದ್ದ ಹಾಗೇ ಮನೆಯಂತೆ
ನಗುವಿದ್ದ ಮನೆಗೆ ಎಲ್ಲೋ ಚಿಂತೆ
ಅಂದದ ಮನೆಯಾ ಚೆಂದದ ಮನೆಯಾ
ನಂದನ ಮಾಡೇ ಓ ಲಕುಮಿ
ನಂದನ ಮಾಡೇ… ಓ ಲಕುಮಿ…
Andada Maneya Song lyrics in English
Atta Adige Akshayavaagli
Laksha Mandige Bhojanavagli
Lakshmi Pathiye Sathi Sametha
Thala Oorli Ille Thala Oorli
Andada Maneya Chandada Maneya
Andada Maneya Chandada Maneya
Nandana Maade Oo Lakumi
Nandana Maade Oo Lakumi…
Andada Maneya Chandada Maneya
Nandana Maade Oo Lakumi
Nandana Maade Oo Lakumi…
Belakigu Illi Baagilide
Dyavarigunu Kone Ide
Gangegu Manna Gadige Ide
Benkigu Bechchane Goodide
Manasidda Haage Maneyanthe
Naguviddare Manego Ello Chinthe
Andada Maneya Chandada Maneya
Nandana Maade Oo Lakumi
Nandana Maade… Oo Lakumi…
Thalamalagalane Maresaballa…
Thalamalagalane Maresaballa
Kandanigondu Naamakarana
Yogavamma…
Praanake Maneye Dehavamma…
Praanake Maneye Dehavamma
Thanu Mana Dhanaku
Aagu Hoogigu Soo Idamma…
Laaligu Thoogo Thottilide
Karunegu Kanna Battalide
Manasidda Haage Maneyamma
Aluvidda Manege Naguve Gumma
Andada Maneya Chandada Maneya
Nandana Maade Oo Lakumi
Nandana Maade… Oo Lakumi…
Nammane Mundana Chapparadalli…
Nammane Mundana Chapparadalli
Rathi Manmatharu
Akshathegaagi Kaayalamma…
Anthah Purava Serida Myaale…
Anthah Purava Serida Myaale
Thappu Oppu Hareya
Muppu Kaanalamma…
Kamanegondu Kaalavide
Srushtigu Garbha Gudi Ide
Manasidda Haage Maneyanthe
Naguviddare Manego Ello Chinthe
Andada Maneya Chandada Maneya
Nandana Maade Oo Lakumi
Nandana Maade… Oo Lakumi…
More Nanjundu Songs Lyrics
- Deepadina Deepava Song Lyrics
- Thayi Endalli Januma Ide Lyrics
- Koli Ko Koli Lyrics
- Baaro Maleraya Lyrics
- Nanjundi Haadu Lyrics
- Kayutthalanno Namma Lyrics
- Chellidaru Malligeya Chellidaru Lyrics
Song Details
- Movie: Nanjundi
- Starring: Shivrajkumar, Debina Bonnerjee, Umashri, Lokesh, Suresh Heblikar, Ramakrishna, Doddanna, Karibasavaiah, Sadhu Kokila, M.n Lakshmi Devi, Chitra Shenoy & Others
- Song Name: Andada Maneya Song
- Singer: Madhu Balakrishna
- Lyricist: Hamsalekha
- Music: Hamsalekha
- Year: 2003
- Watch the video: here
- Producer: Ramu
- Director: S. R. Brothers