Naanu Kannadada Kanda Song Lyrics – ನಾನು ಕನ್ನಡದ ಕಂಡ

0
3881
naanu kannadada kanda lyrics thumbnail

Naanu Kannadada Kanda Lyrics are penned by Hamsalekha. The song is sung by K. J. Yesudas. Naanu Kannadada Kanda lyrics are from the movie Ak 47 starring Shivarajkumar And Chandini. Ak 47 released in 1999 and the movie is directed by Om Prakash Rao. The music for the movie is composed by Hamsalekha. Naanu Kannadada Kanda lyrics in Kannada and English is given below.

ನಾನು ಕನ್ನಡದ ಕಂದ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ಹಾಗು ಈ ಹಾಡನ್ನು ಹಾಡಿದವರು ಕೆ. ಜೆ. ಏಸುದಾಸ್. ಈ ಹಾಡು 1999 ಬಿಡುಗಡೆಯಾದ ಶಿವರಾಜಕುಮಾರ ಮತ್ತು ಚಾಂದಿನಿ ಅವರು ನಟಿಸಿದ ಎಕೆ ೪೭ ಚಿತ್ರದ ಹಾಡಾಗಿದೆ. ನಾನು ಕನ್ನಡದ ಕಂದ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ. ಎಕೆ ೪೭ ಚಿತ್ರ ನಿರ್ದೇಶಿಸಿದವರು ಓಂ ಪ್ರಕಾಶ ರಾವ ಮತ್ತು ನಿರ್ಮಾಪಕರು ರಾಮು.

  • ಹಾಡು: ನಾನು ಕನ್ನಡದ ಕಂದ
  • ಚಿತ್ರ: ಎ ಕೆ 47 (೧೯೯೯)
  • ನಿರ್ದೇಶಕ: ಓಂ ಪ್ರಕಾಶ್ ರಾವ್
  • ನಿರ್ಮಾಪಕ: ರಾಮು
  • ಸಂಗೀತ: ಹಂಸಲೇಖ

Naanu Kannadada Kanda lyrics in Kannada

ಅಮ್ಮಾ…

ನಾನು ಕನ್ನಡದ ಕಂದ
ಬಂದೆ ಶಾಂತಿಯ ಮಣ್ಣಿಂದ
ನಾನು ಕನ್ನಡದ ಕಂದ
ಬಂದೆ ಶಾಂತಿಯ ಮಣ್ಣಿಂದ

ನಮ್ಮಮ್ಮ ಕನ್ನಡತಿ
ಅವಳಮ್ಮ ಜಯ ಭಾರತಿ
ಏಕತೆಯೆ ನಮ್ಮುಸಿರು
ಸಹಬಾಳ್ವೆ ನಮ್ಮ ಒಡಲು

ನಿನ್ನ ಎದೆ ಆಳದ
ಈ ಪಲ್ಲವಿ ಬಿಡೆನು
ಭಾವದ ಎದೆ ತಾಳ
ಶ್ರುತಿ ತಪ್ಪಲು ಬಿಡೆನು

ಎದೆ ಹಾಲುಂಡು
ಎದೆ ಬಗೆದವರ
ಕ್ಷಮಿಸುವುದುಂಟೆ,
ಬೆಳೆಸುವುದುಂಟೆ
ಬೇಲಿಗೆ ಮದ್ದು
ಹಾಕದೆ ಇದ್ರೆ
ನೆರಳಿನ ಮರವು
ಉಳಿಯುವುದುಂಟೆ

ಅಮ್ಮಾ…

ನಾನು ಕನ್ನಡದ ಕಂದ
ಬಂದೆ ಶಾಂತಿಯ ಮಣ್ಣಿಂದ
ನಮ್ಮಮ್ಮ ಕನ್ನಡತಿ
ಅವಳಮ್ಮ ಜಯ ಭಾರತಿ

ಏಕತೆಯೆ ನಮ್ಮುಸಿರು
ಸಹಬಾಳ್ವೆ ನಮ್ಮ ಒಡಲು

ನಿನ್ನ ಎದೆ ಆಳದ
ಈ ಪಲ್ಲವಿ ಬಿಡೆನು
ಭಾವದ ಎದೆ ತಾಳ
ಶ್ರುತಿ ತಪ್ಪಲು ಬಿಡೆನು

ಜಾತಿಗಳಿಲ್ಲ ವರ್ಣಗಳಿಲ್ಲ
ಪ್ರೀತಿ ಪತಾಕೆ ಜಯಹೆ ನಿನಗೆ

ಶಾಂತಿಯ ಧ್ವಜವೆ
ಕೀರ್ತಿಯ ಭುಜವೆ
ಧರ್ಮದ ಚಕ್ರ
ವಂದನೆ ನಿನಗೆ

ಅಮ್ಮಾ…

ನಾನು ಕನ್ನಡದ ಕಂದ
ಬಂದೆ ಶಾಂತಿಯ ಮಣ್ಣಿಂದ
ನಮ್ಮಮ್ಮ ಕನ್ನಡತಿ
ಅವಳಮ್ಮ ಜಯ ಭಾರತಿ

ಏಕತೆಯೆ ನಮ್ಮುಸಿರು
ಸಹಬಾಳ್ವೆ ನಮ್ಮ ಒಡಲು

ನಿನ್ನ ಎದೆ ಆಳದ
ಈ ಪಲ್ಲವಿ ಬಿಡೆನು
ಭಾವದ ಎದೆ ತಾಳ
ಶ್ರುತಿ ತಪ್ಪಲು ಬಿಡೆನು

Naanu Kannadada Kanda lyrics in English

Amma….

Naanu Kannadada Kanda
Bande Shanthiya Manninda
Naanu Kannadada Kanda
Bande Shanthiya Manninda

Nammamma Kannadathi
Avalamma Jaya Bharathi
Ekatheye Nammusiru
Sahabaalve Namma Odalu

Ninna Ede Alada
Ee Pallavi Bidenu
Bhaavada Ede Thaala
Shruthi Thappalu Bidenu

Ede Halundu
Ede Bagedavara
Kshamisuvudunte,
Belesuvudunte

Belige Maddu
Hakade Idre
Neralina Maravu
Uliyuvudunte

Amma…

Naanu Kannadada Kanda
Bande Shanthiya Manninda
Nammamma Kannadathi
Avalamma Jaya Bhaarathi

Ekatheye Nammusiru
Sahabaalve Namma Odalu

Ninna Ede Alada
Ee Pallavi Bidenu
Bhaavada Ede Thaala
Shruthi Thappalu Bidenu

Jathigalilla,
Varnagalilla
Preethi Pathaake
Jayahe Ninage

Shaanthiya Dhvajave,
Keethiya Bhujave
Dharmada Chakra
Vandane Ninage

Amma…

Naanu Kannadada Kanda
Bande Shanthiya Manninda
Nammamma Kannadathi
Avalamma Jaya Bhaarathi

Ekatheye Nammusiru
Sahabaalve Namma Odalu

Ninna Ede Alada
Ee Pallavi Bidenu
Bhaavada Ede Thaala
Shruthi Thappalu Bidenu

More AK 47 Songs Lyrics

  1. Kadalo Kadalo Song Lyrics
  2. Naanu Kannadada Kanda lyrics
  3. Oh My Son Lyrics
  4. All Ak 47 songs lyrics

Similar Songs Lyrics

  1. Kai Mugidu Yeru Lyrics
  2. Rukkamma Kannada Song Lyrics
  3. More Kannada Rajyotsava Songs Lyrics

Song Details