Kadalo Kadalo Song Lyrics – ಕಡಲೊ ಕಡಲೊ ಕಣ್ ಕಡಲೋ – AK 47

0
10348
Kadalo Kadalo lyrics

Kadalo Kadalo Song Lyrics are penned by Hamsalekha. The song is sung by Hariharan and Chitra. Kadalo Kadalo Song lyrics are from the movie Ak 47 starring Shivarajkumar And Chandini. Ak 47 released in 1999 and the movie is directed by Om Prakash Rao. The music for the movie is composed by Hamsalekha. Kadalo Kadalo Song lyrics in Kannada and English is given below.

ಕಡಲೋ ಕಡಲೋ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಹರಿಹರನ್ ಮತ್ತು ಚಿತ್ರಾ ರವರು. ಈ ಹಾಡು 1999 ಬಿಡುಗಡೆಯಾದ ಶಿವರಾಜಕುಮಾರ ಮತ್ತು ಚಾಂದಿನಿ ಅವರು ನಟಿಸಿದ ಎಕೆ ೪೭ ಚಿತ್ರದ ಹಾಡಾಗಿದೆ. ಕಡಲೋ ಕಡಲೋ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಎಕೆ ೪೭ ಚಿತ್ರ ನಿರ್ದೇಶಿಸಿದವರು ಓಂ ಪ್ರಕಾಶ ರಾವ ಮತ್ತು ನಿರ್ಮಾಪಕರು ರಾಮು.

  • ಹಾಡು: ಕಡಲೋ ಕಡಲೋ
  • ಚಿತ್ರ: ಎಕೆ ೪೭ (1999)
  • ನಿರ್ದೇಶಕ: ಓಂ ಪ್ರಕಾಶ ರಾವ
  • ನಿರ್ಮಾಪಕ: ರಾಮು
  • ಸಂಗೀತ: ಹಂಸಲೇಖ

Kadalo Kadalo Song lyrics in Kannada

ಕಡಲೊ ಕಡಲೊ ಕಣ್ ಕಡಲೋ
ಮುಗಿಲೊ ಮುಗಿಲೊ ಮನ ಮುಗಿಲೋ

ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು…
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು…

ನುಡಿ ಮುತ್ತುದುರಿಸಬೇಡ,
ಪ್ರೇಮ ಪತ್ರ ರವಾನಿಸಬೇಡ
ನಿನ್ನ ಮುದ್ದಿನ ನಗುವೆ ಸಾಕು
ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು
ಆ ನಗುವ ಬಿಸಾಕು

ಕಡಲೊ ಕಡಲೊ ಕಣ್ ಕಡಲೋ
ಮುಗಿಲೊ ಮುಗಿಲೊ ಮನ ಮುಗಿಲೋ

ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು…
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು…

ನುಡಿ ಮುತ್ತುದುರಿಸಬೇಡ,
ಪ್ರೇಮ ಪತ್ರ ರವಾನಿಸಬೇಡ
ನಿನ್ನ ಮುದ್ದಿನ ನಗುವೆ ಸಾಕು
ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು
ಆ ನಗುವ ಬಿಸಾಕು

ಮನದ ಬನದ ಒಂಟಿ ಮರದ ಆಸೆ ರೆಂಬೆಗೆ
ಬಿಗಿದೆ ನೀನು ಸ್ನೇಹದ ಸರಪಳಿ ತೂಗುಯ್ಯಾಲೆಗೆ
ಒಳಗೆ ಚಿಗುರು, ಹೊರಗೆ ಸಿಬಿರು ನನ್ನ ಆಸೆಗೆ
ಆತುರ ಕಾಣೆ ಅವಸರ ಕಾಣೆ ಯಾಕೀ ಪ್ರೀತಿಗೆ

ನಾನು ಹೆಣ್ಣೇ… ಕಾಣದೇ
ನನಗೂ ಒಂದೂ ಮನಸಿದೆ

ತುಟಿಗಳು ಎರಡು ಭಯದಲಿ ನಿಂತು
ಬಿಗಿಯಿತು ಬೀಗಗಳ

ನುಡಿ ಮುತ್ತುದುರಿಸಬೇಡ,
ಪ್ರೇಮ ಪತ್ರ ರವಾನಿಸಬೇಡ
ನಿನ್ನ ಮುದ್ದಿನ ನಗುವೆ ಸಾಕು
ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು
ಆ ನಗುವ ಬಿಸಾಕು

ಕಡಲೊ ಕಡಲೊ ಕಣ್ ಕಡಲೋ
ಮುಗಿಲೊ ಮುಗಿಲೊ ಮನ ಮುಗಿಲೋ

ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು…
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು…

ಇಂದೋ ನಾಳೆ ನಗುವೆ ನೀನು ಅಂತ ಗೊತ್ತಿದೆ
ನಗದೆ ಇದ್ದರೆ ನನ್ನೀ ಪ್ರಾಣ ಕೊಡಲೂ ಗೊತ್ತಿದೆ
ನಕ್ಕರೆ ಲೋಕ ನಗುವುದು ಎಂಬ ಚಿಂತೆ ನನ್ನದು
ಎಷ್ಟೇ ಜನುಮ ಆದರು ಪಡೆಯೊ ಶಪಥ ನನ್ನದು

ಕಡಲಿಗೆ ಎರಡೂ… ತೀರವಿದೆ
ಮುಗಿಲಿಗೆ ಕೊನೆಯೇ ಕಾಣದಿದೆ

ಮನಸಿನ ಮುಗಿಲ ಬೆಳಗಿಸು ಒಮ್ಮೆ ನನ್ನೀ ಹಂಬಲಕೆ
ಗೆಳತಿಯರನ್ ಕೇಳಬೇಡ, ಮೇಘದೂತರ ಕಳಿಸಲುಬೇಡ
ನಿನ್ನ ಸಣ್ಣನೆ ನಗುವೆ ಸಾಕು ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು
ಆ ನಗುವ ಬಿಸಾಕು

ಕಡಲೊ ಕಡಲೊ ಕಣ್ ಕಡಲೋ
ಮುಗಿಲೊ ಮುಗಿಲೊ ಮನ ಮುಗಿಲೋ

ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು…
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು…

Kadalo Kadalo Song lyrics in English

Kadalo Kadalo KanKadalo
Mugilo Mugilo Mana Mugilo

Kadalallo Mugilallo Nee Nanna Telisu…
Kadalallo Mugilallo Nee Nanna Badukisu…

Nudi Muttudurisabeda,
Prema Patra Ravaanisabeda
Ninna Muddina Naguve Saaku
Aa Naguvali Oppige Haaku
Are Saaku Are Saaku
Aa Naguva Bisaaku

Kadalo Kadalo KanKadalo
Mugilo Mugilo Mana Mugilo

Kadalallo Mugilallo Nee Nanna Telisu…
Kadalallo Mugilallo Nee Nanna Badukisu…

Nudi Mutthudurisabeda,
Prema Patra Ravaanisabeda
Ninna Muddina Naguve Saaku Aa Naguvali Oppige Haaku
Are Saaku Are Saaku
Aa Naguva Bisaaku…

Manada Banada Onti Marada Aase Rembege
Bigide Neenu Snehada Sarapali Thooguyyalege
Olage Chiguru, Horage Sibiru Nanna Aasege
Aatura Kaane Avasara Kaane Yakee Preetige

Naanu Henne… Kaanade
Nanagu Ondu Manaside

Tutigalu Yeradu Bhayadali Nintu
Bigiyitu Beegagala

Nudi Muttudurisabeda,
Prema Patra Ravaanisabeda
Ninna Muddina Naguve Saaku
Aa Naguvali Oppige Haaku
Are Saaku Are Saaku
Aa Naguva Bisaaku

Kadalo Kadalo Kan Kadalo
Mugilo Mugilo Mana Mugilo

Kadalallo Mugilallo Nee Nanna Telisu…
Kadalallo Mugilallo Nee Nanna Badukisu…

Kadalo Kadalo Kan Kadalo
Mugilo Mugilo Mana Mugilo

Kadalallo Mugilallo Nee Nanna Telisu…
Kadalallo Mugilallo Nee Nanna Badukisu…

Indo Naale Naguve Neenu Anta Gottide
Nagade Iddare Nanne Praana Kodalu Gottide
Nakkare Loka Naguvudu Yemba Chinte Ninnadu
Yeshte Januma Aadharu Padeyo Shapatha Nannadu

Kadalige Yeradu… Teeravidhe
Mugilige Koneye Kaanadide

Manasina Mugila Belagisu Omme Nannee Hambalake
Gelatiyaranu Kelabeda, Megadootara Kalisalubeda
Ninna Sannane Naguve Saaku Aa Naguvali Oppige Haaku
Are Saaku Are Saaku
Aa Naguva Bisaaku

Kadalo Kadalo Kan Kadalo
Mugilo Mugilo Mana Mugilo

Kadalallo Mugilallo Nee Nanna Telisu…
Kadalallo Mugilallo Nee Nanna Badukisu…

More AK 47 Songs Lyrics

  1. Kadalo Kadalo Song Lyrics
  2. Naanu Kannadada Kanda lyrics
  3. Oh My Son Lyrics
  4. All Ak 47 songs lyrics

Song Details