Arare Shuruvayitu Hege Lyrics – Gentleman – ಅರರೆ ಶುರುವಾಯಿತು ಹೇಗೆ

0
5437
Arare Shuruvayitu Hege Lyrics thumbnail

Arare Shuruvayitu Hege Lyrics are penned by Jayanth Kaikini. The song is sung by Vijay Prakash. Arare Shuruvayitu Hege lyrics are from the movie Gentleman starring Prajwal Devraj, Nishvika Naidu, Baby Aradhya, Sanchari Vijay, Prashanth Siddi, Arjun, Bharath Kalyan. Gentleman released in 2020 and the movie is directed by Jadesh Kumar. and produced by Guru Deshpande. The music for the movie is composed by Ajaneesh Loknath. Arare Shuruvayitu Hege lyrics in Kannada and English is given below.

ಅರರೆ ಶುರುವಾಯಿತು ಹೇಗೆ ಹಾಡಿನ ಸಾಹಿತ್ಯ ಬರೆದವರು ಜಯಂತ್ ಕೈಕಿಣಿ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೨೦ ಬಿಡುಗಡೆಯಾದ ಪ್ರಜ್ವಲ್ ದೇವರಾಜ್, ನಿಷ್ವಿಕ ನಾಯ್ಡು, ಬೇಬಿ ಆರಾಧ್ಯ, ಸಂಚಾರಿ ವಿಜಯ್, ಪ್ರಶಾಂತ್ ಸಿದ್ದಿ, ಅರ್ಜುನ್, ಭಾರತ್ ಕಲ್ಯಾಣ್ ಅವರು ನಟಿಸಿದ ಜಂಟಲ್ಮನ್ ಚಿತ್ರದ ಹಾಡಾಗಿದೆ. ಅರರೆ ಶುರುವಾಯಿತು ಹೇಗೆ ಹಾಡಿಗೆ ಸಂಗೀತ ಕೊಟ್ಟವರು ಅಜನೀಶ್ ಲೋಕ್ನಾಥ್ ರವರು. ಜಂಟಲ್ಮನ್ ಚಿತ್ರ ನಿರ್ದೇಶಿಸಿದವರು ಜಡೇಶ್ ಕುಮಾರ್ ಮತ್ತು ನಿರ್ಮಾಪಕರು ಗುರು ದೇಶಪಾಂಡೆ.

  • ಹಾಡು: ಅರರೆ ಶುರುವಾಯಿತು ಹೇಗೆ
  • ಚಿತ್ರ: ಜಂಟಲ್ಮನ್ (೨೦೨೦)
  • ನಿರ್ದೇಶಕ: ಜಡೇಶ್ ಕುಮಾರ್
  • ನಿರ್ಮಾಪಕ: ಗುರು ದೇಶಪಾಂಡೆ
  • ಸಂಗೀತ: ಅಜನೀಶ್ ಲೋಕ್ನಾಥ್

Arare Shuruvayitu Hege lyrics in Kannada

ಅರೆರೆ ಶುರುವಾಯಿತು ಹೇಗೆ,
ಪದವೇ ಸಿಗದ ಇದು ಹೇಗೆ
ಹೃದಯ ಕಳುವಾಯಿತು ಹೇಗೆ,
ಒಂದು ಮಾತು ಆಡದೇ

ಮೊದಲೇ ಬೆಳಗಾಯಿತು ಹೇಗೆ,
ಕನಸು ಎದುರಾಯಿತು ಹೇಗೆ
ಋತುವೆ ಬದಲಾಯಿತು ಹೇಗೆ,
ಹಿಂದೆ ಮುಂದೆ ನೋಡದೆ

ಕಣ್ಣಲ್ಲೆ ನೂರು ಮಾತು,
ಆಡುತಾ ಮುಂದೆ ಕೂತು
ಜೀವದಲಿ ಚಾಪು ಹೀಗೆ,
ಬಿರಿಲ್ಲಾ ಇನ್ನ್ಯಾರು

ಆಗಿದೆ ಜೀವ ಹೂವು,
ಆದರು ಎನೋ ನೋವು
ಭಾವಗಳ ಕಾಟ ಹೀಗೆ,
ನೀಡಿಲ್ಲಾ ಇನ್ನ್ಯಾರು

ಆಗಿದೆ ಜೀವ ಹೂವು,
ಆದರು ಎನೋ ನೋವು
ಭಾವಗಳ ಕಾಟ ಹೀಗೆ,
ನೀಡಿಲ್ಲಾ ಇನ್ನ್ಯಾರು

ತಂಗಾಳಿ ಬಿಸೋವಾಗ,
ಎಲ್ಲೆಲ್ಲು ನಿಂದೆ ಮಾರ್ದನಿ
ಗುಟ್ಟಾಗಿ ಕುಡಿಸಿಟ್ಟಾ,
ಈ ಪ್ರೀತಿ ಒಂದೇ ಠೇವಣಿ

ನೀನೆಲ್ಲಿ ಇದ್ದರು ಅಂತರಂಗದಿ ಚಿತ್ರ ಮೂಡಿದೆ
ಈ ಜೀವ ನಿನ್ನನು ಸಂತೆಯಲ್ಲಿಯು ಪತ್ತೆ ಮಾಡಿದೆ
ನಾ ಹೆಗೆ ಇರಲಿ,
ಹೇಳು ನೀನು ಮುದ್ದು ಮಾಡದೆ

ಕಣ್ಣಲ್ಲೆ ನೂರು ಮಾತು,
ಆಡುತಾ ಮುಂದೆ ಕೂತು
ಜೀವದಲಿ ಚಾಪು ಹೀಗೆ,
ಬಿರಿಲ್ಲಾ ಇನ್ನ್ಯಾರು

ಆಗಿದೆ ಜೀವ ಹೂವು,
ಆದರು ಎನೋ ನೋವು
ಭಾವಗಳ ಕಾಟ ಹೀಗೆ,
ನೀಡಿಲ್ಲಾ ಇನ್ನ್ಯಾರು

Arare Shuruvayitu Hege lyrics in English

Arare Shuruvayitu Hege,
Padave Sigadayitu Hege,
Hrudaya Kaluvayitu Hege,
Ondu Maathu Aadade

Modale Belagayitu Hege,
Kanase Edurayitu Hege,
Ruthuve Badalayitu Hege,
Hinde Munde Nodade

Kannalle Nooru Maatu,
Aaduta Munde Kutu
Jeevadali Chaapu Heege,
Beerilla Innyaru

Aagide Jeeva Huvu,
Aadadru Yeno Novu
Bhaavagala Kaata Heege,
Needilla Innyaru

Aagide Jeeva Huvu,
Aadadru Enu Novu
Bhaavagala Kaata Heege
Needilla Innyaru

Tangaali Bisovaaga,
Ellellu Ninde Maardani
Guttagi Kudisitta,
E Preethi Onde Tevani

Neenille Iddaru Antarangadi Chitra Mudide
E Jeeva Ninnanu Santheyalliyu Patte Maadide
Naa Hege Irali, Helu Neenu Muddu Maadade

Kannalle Nooru Maatu,
Aaduta Munde Kutu
Jeevadali Chaapu Heege,
Beerilla Innyaru

Aagide Jeeva Huvu,
Aadadru Yeno Novu
Bhaavagala Kaata Heege,
Needilla Innyaru

More From Gentleman Songs Lyrics

  1. Arare Shuruvayitu Hege Lyrics
  2. Marali Manasaagide Lyrics
  3. Nadugutide Lyrics

Listen to the Album on

Song Details