Nadugutide Song Lyrics are penned by Dhananjay Didiga. The song is sung by Vasista N Simha. Nadugutide Song lyrics are from the movie Gentleman starring Prajwal Devraj, Nishvika Naidu, And Sanchari Vijay. Gentleman released in 2020 and the movie is directed by Jadesh Kumar Hampi. and produced by Guru Deshpande. The music for the movie is composed by Ajaneesh B.loknath. Nadugutide Song lyrics in Kannada and English is given below.
ನಡುಗುತಿದೆ ಹಾಡಿನ ಸಾಹಿತ್ಯ ಬರೆದವರು ಧನಂಜಯ್ ಡಿಡಿಗ ರವರು ಹಾಗು ಈ ಹಾಡನ್ನು ಹಾಡಿದವರು ವಸಿಷ್ಠ ಸಿಂಹ ರವರು. ಈ ಹಾಡು 2020 ಬಿಡುಗಡೆಯಾದ ಪ್ರಜ್ವಲ್ ದೇವ್ರಾಜ್, ನಿಷ್ವಿಕ ನಾಯ್ಡು, ಮತ್ತು ಸಂಚಾರಿ ವಿಜಯ ಅವರು ನಟಿಸಿದ ಜೆಂಟಲಮ್ಯಾನ ಚಿತ್ರದ ಹಾಡಾಗಿದೆ. ನಡುಗುತಿದೆ ಹಾಡಿಗೆ ಸಂಗೀತ ಕೊಟ್ಟವರು ಅಜನೀಶ್ ಬಿ ಲೋಕನಾಥ್ ರವರು. ಜೆಂಟಲಮ್ಯಾನ ಚಿತ್ರ ನಿರ್ದೇಶಿಸಿದವರು ಜಡೇಶ್ ಕುಮಾರ್ ಹಂಪಿ ಮತ್ತು ನಿರ್ಮಾಪಕರು ಗುರು ದೇಶಪಾಂಡೆ.
- ಹಾಡು: ನಡುಗುತಿದೆ
- ಚಿತ್ರ: ಜೆಂಟಲಮ್ಯಾನ (2020)
- ನಿರ್ದೇಶಕ: ಜಡೇಶ್ ಕುಮಾರ್ ಹಂಪಿ
- ನಿರ್ಮಾಪಕ: ಗುರು ದೇಶಪಾಂಡೆ
- ಸಂಗೀತ: ಅಜನೀಶ್ ಬಿ ಲೋಕನಾಥ್
Nadugutide Song lyrics in Kannada
ನಡುಗುತಿದೆ ಎದೆಗೂಡು
ಸುಡುಗಾಡು ಬರಿ ಮೌನ
ತೆವಳುತಿದೆ ವಾತ್ಸಲ್ಯ
ಬರೀ ಮೋಸ ದ್ವೇಷ ಇದೆ ಜಮಾನಾ
ಬದುಕು ನೋವನ್ನು ಮಾರುವ ತಾಣ
ಒತ್ತೆ ಇಡು ಇಲ್ಲಿ ನಿನ್ನ ತನವನ
ಹೊತ್ತು ಅಲೆದಾಡು ನಿನ್ನ ನೆನಪನ್ನ
ನಿಲಬೇಡ ನೀ
ಕತ್ತಿ ಮಸೆಯುತಾರೆ ಅನುಮಾನವೇಕೆ
ಸುರಿದು ಹೋದ ರಕ್ತಕಿಲ್ಲಿ ಅಳತೆ ಯಾಕೆ
ಹರಿದ ದಾರಿ ಹೊಲಿದು ತೇಪೆ ಹಾಕಬೇಕೆ
ನೆನ್ನೆಯಲೆ ನಾಳೆ ಇದೆ ಹುಡುಕು ಮಂಕೇ
ಇಡೀ ಮನುಕುಲ
ಇಂತ ದುಷ್ಟತನಕೆ ನಲುಗಿದೆ
ಯುಗ ಮುಗಿದರೂ
ದ್ವೇಷಕೆ ಉಳಿಯುವಂತ ಬಲವಿದೆ
ನೀನು ಅತ್ತರೆ ನಗುವ ಜಗಕೆ ಇಲ್ಲ ಯಾವ ಯಾತನೆ
ಒಮ್ಮೆ ನಿನ್ನನ್ನು ಮುರಿದು ಕಟ್ಟು ನಿನಗೆ ನೀನೇ ಪ್ರೇರಣೆ
ನೀ ಸಿಡಿದು ನಿಂತಾಗ ದುಷ್ಟರಿಗೆ ಏರುವುದು ಎದೆ ಬಡಿತ
ಹಾ ಹಾ
ಕತ್ತಿ ಮಸೆಯುತಾರೆ ಅನುಮಾನವೇಕೆ
ಸುರಿದು ಹೋದ ರಕ್ತ ಕಿಲ್ಲಿ ಅಳತೆ ಯಾಕೆ
ಹರಿದ ದಾರಿ ಹೊಲಿದು ತೇಪೆ ಹಾಕಬೇಕೆ
ನೆನ್ನೆಯಲೆ ನಾಳೆ ಇದೆ ಹುಡುಕು ಮಂಕೇ
Nadugutide Song lyrics in English
Nadugutide Yedegoodu
Sudugaadu Bari Mouna
Tevaluthide Vaatsalyaa
Bari Mosa Dwesha Idhe Zamana
Baduku Novannu Maaruva Thaana
Otthe Idhu Illi Ninna Thanavana
Hotthu Aledaadu Ninna Nenapana
Nilabeda Nee
Katthi Maseyu Thaare, Anumaanaveke
Suridu Hoda Rakthakilli, Alathe Yeke
Harida Daari Holidu, Thepe Hakabeke
Nenneyale Naale Idhe Huduku Manke
Idee Manukula
Intha Dushtathanake Nalugide
Yugaa Mugidharu
Dweshak Uliyuvantha Balavide
Neenu Attare Naguva Jagake Illa Yaava Yaathane
Omme Ninnannu Muridu Kattu Ninage Neene Prerane
Nee Sididu Nintaga Dustharig Eruvudu Ede Baditha
Ha Ha
Katthi Maseyu Thaare, Anumaanaveke
Suridu Hoda Rakthakilli, Alathe Yeke
Harida Daari Holidu, Thepe Hakabeke
Nenneyale Naale Idhe Huduku Manke
More Gentleman Songs Lyrics
Listen to the Album on
Song Details
- Movie: Gentleman
- Starring: Prajwal Devraj, Nishvika Naidu, And Sanchari Vijay
- Song Name: Nadugutide
- Singer: Vasista N Simha
- Lyricist: Dhananjay Didiga
- Music: Ajaneesh Loknath
- Producer: Guru Deshpande
- Director: Jadesh Kumar Hampi