Marali Manasaagide Lyrics are penned by Nagarjun Sharma & Kinnal Raj. The song is sung by Sanjith Hegde And Cr Bobby. Marali Manasaagide lyrics are from the movie Gentleman starring Prajwal Devraj, Nishvika Naidu, Baby Aradhya, Sanchari Vijay, Prashanth Siddi, Arjun, Bharath Kalyan. Gentleman released in 2020 and the movie is directed by Jadesh Kumar. and produced by Guru Deshpande. The music for the movie is composed by Ajaneesh Loknath. Marali Manasaagide lyrics in Kannada and English is given below.
ಮರಳಿ ಮನಸಾಗಿದೆ ಹಾಡಿನ ಸಾಹಿತ್ಯ ಬರೆದವರು ನಾಗಾರ್ಜುನ್ ಶರ್ಮ ಮತ್ತು ಕಿನ್ನಾಳ್ ರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಸಂಜಿತ್ ಹೆಗ್ಡೆ ರವರು. ಈ ಹಾಡು ೨೦೨೦ ಬಿಡುಗಡೆಯಾದ ಪ್ರಜ್ವಲ್ ದೇವರಾಜ್, ನಿಷ್ವಿಕ ನಾಯ್ಡು, ಬೇಬಿ ಆರಾಧ್ಯ, ಸಂಚಾರಿ ವಿಜಯ್, ಪ್ರಶಾಂತ್ ಸಿದ್ದಿ, ಅರ್ಜುನ್, ಭಾರತ್ ಕಲ್ಯಾಣ್ ಅವರು ನಟಿಸಿದ ಜಂಟಲ್ಮನ್ ಚಿತ್ರದ ಹಾಡಾಗಿದೆ. ಮರಳಿ ಮನಸಾಗಿದೆ ಹಾಡಿಗೆ ಸಂಗೀತ ಕೊಟ್ಟವರು ಅಜನೀಶ್ ಲೋಕ್ನಾಥ್ ರವರು. ಜಂಟಲ್ಮನ್ ಚಿತ್ರ ನಿರ್ದೇಶಿಸಿದವರು ಜಡೇಶ್ ಕುಮಾರ್ ಮತ್ತು ನಿರ್ಮಾಪಕರು ಗುರು ದೇಶಪಾಂಡೆ.
- ಹಾಡು: ಮರಳಿ ಮನಸಾಗಿದೆ
- ಚಿತ್ರ: ಜಂಟಲ್ಮನ್ (೨೦೨೦)
- ನಿರ್ದೇಶಕ: ಜಡೇಶ್ ಕುಮಾರ್
- ನಿರ್ಮಾಪಕ: ಗುರು ದೇಶಪಾಂಡೆ
- ಸಂಗೀತ: ಅಜನೀಶ್ ಲೋಕ್ನಾಥ್
Marali Manasaagide lyrics in Kannada
ಮರಳಿ ಮನಸಾಗಿದೆ ಸಾಗಿದೆ ನಿನ್ನ ಹೃದಯಕೆ
ಪಯಣ ಶುರುವಾಗಿದೆ ಕೋರಿದೆ ಪ್ರೀತಿ ಕಾಣಿಕೆ
ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ
ಕಿರು ಬೆರಳು ಬಯಸಿದೆ ಸಲುಗೆ
ಇರಬೇಕು ಜೊತೆಯಾಗಿ ನಿನ್ನಲಿ ನಾ…
ಮಿಂಚುತ್ತಿದೆ ಮಿಂಚುತ್ತಿದೆ
ನಿನ್ನಿಂದ ಕನಸೆಲ್ಲ ಹೆಚ್ಚುತ್ತಿದೆ!
ಮಿಂಚುತ್ತಿದೆ ಇಗೊ ಮಿಂಚುತ್ತಿದೆ
ಹೃದಯಕ್ಕೆ ಬಿರುಸಾಗಿ ಬಂತು ಕಣೇ!
ಮರಳಿ ಮನಸಾಗಿದೆ ಸಾಗಿದೆ ನಿನ್ನ
ಹೃದಯಕೆ
ಪಯಣ ಶುರುವಾಗಿದೆ ಕೋರಿದೆ ಪ್ರೀತಿ ಕಾಣಿಕೆ
ಸಂಯಮ ದುಪ್ಪಟ್ಟು ಆದಂತಿದೆ
ನೀನೊಂತರ ನಯನ ಅದ್ಬುತ
ಆಗಮ ಉಸಿರೊಂದು ಉಸಿರಾಗಿದೆ
ತಪ್ಪಾದರೆ ಬಚ್ಚಾಯಿಸು
ಪ್ರೀತೀಲಿ
ಗುರಾಯಿಸು
ಹಗಲೇ ಹಗೆಯಾದ ಈ ಜೀವಕೆ ಬೆಳಕು ನೀನಾಗಿಯೆ…
ಬದುಕು ಕುರುಡಾದ ಈ ಮೋಸಕೆ
ಉಸಿರು ನೀನಾಗಿಯೆ…
ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ
ಕಿರು ಬೆರಳು ಬಯಸಿದೆ ಸಲುಗೆ
ಇರಬೇಕು ಜೊತೆಯಾಗಿ ನಿನ್ನಲಿ
ನಾ….
ಮಿಂಚುತ್ತಿದೆ ಮಿಂಚುತ್ತಿದೆ
ನಿನ್ನಿಂದ ಕನಸೆಲ್ಲ ಹೆಚ್ಚುತ್ತಿದೆ!
ಮಿಂಚುತ್ತಿದೆ ಇಗೊ ಮಿಂಚುತ್ತಿದೆ
ಹೃದಯಕ್ಕೆ ಬಿರುಸಾಗಿ ಬಂತು ಕಣೇ!
Marali Manasaagide lyrics in English
Marali Manasaagide
Saagide Ninna Hrudayake
Payana Shuruvaagide
Koride Preethi Kaanike
Matte Matte Manasu Sharanaada Haagide
Kiru Beralu Bayaside Saluge
Irabeku Jotheyaagi Ninnali
Naaaa….
Minchuttide Minchuttide
Ninninda Kanasella Hechchuttide
Minchuttide Igo Minchuttide
Hrudayakke Birusaagi Banthu Kane
Marali Manasaagide
Saagide Ninna Hrudayake
Payana Shuruvaagide
Koride Preethi Kaanike
Samyama Duppattu Aadantide
Neenonthara Nayanaa Adbhuta
Aagama Usirondu Usiraagide
Tappadare Bachchayisu, Preethili Gurayisu
Hagale Hageyada Ee Jeevake
Belaku Neenagiye
Baduku Kurudaada Ee Mosake
Usiru Neenagiye
Matte Matte Manasu Sharanaada Haagide
Kiru Beralu Bayaside Saluge
Irabeku Jotheyaagi Ninnali
Naaaa….
Minchuttide Minchuttide
Ninninda Kanasella Hechchuttide
Minchuttide Igo Minchuttide
Hrudayakke Birusaagi Banthu Kane
More From Gentleman Songs Lyrics
Listen to the Album on
Song Details
- Movie: Gentleman
- Starring: Prajwal Devraj, Nishvika Naidu, Baby Aradhya, Sanchari Vijay, Prashanth Siddi, Arjun, Bharath Kalyan
- Song Name: Marali Manasaagide
- Singer: Sanjith Hegde And Cr Bobby
- Lyricist: Nagarjun Sharma & Kinnal Raj
- Music: Ajaneesh Loknath
- Year: 2020
- Producer: Guru Deshpande
- Director: Jadesh Kumar