Hands Up Lyrics are penned by Nagarjun Sharma. The song is sung by Vijay Prakash, Shashank , Pancham Jeeva , Chathan Naik. Hands Up lyrics are from the movie Avane Srimannarayana starring Rakshith Shetty, Shanvi Srivathsav, Balaji Manohar, Achyuth Kumar, Pramod Shetty, Madhusudhan Rao. Avane Srimannarayana released in 2019 and the movie is directed by Sachin Ravi. and produced by Pushkara Mallikarjunaiah, H K Prakash. The music for the movie is composed by B Ajneesh Loknath. Hands Up lyrics in Kannada and English is given below.
ಹ್ಯಾಂಡ್ಸ್ ಅಪ್ ಹಾಡಿನ ಸಾಹಿತ್ಯ ಬರೆದವರು ನಾಗಾರ್ಜುನ್ ಶರ್ಮ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್, ಶಶಾಂಕ್, ಪಂಚಮ್ ಜೀವ, ಚಾತನ್ ನಾಯಕ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾಸ್ತವ, ಬಾಲಾಜಿ ಮನೋಹರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಮಧುಸೂದನ್ ರಾವ್ ಅವರು ನಟಿಸಿದ ಅವನೇ ಶ್ರೀಮನ್ನಾರಾಯಣ ಚಿತ್ರದ ಹಾಡಾಗಿದೆ. ಹ್ಯಾಂಡ್ಸ್ ಅಪ್ ಹಾಡಿಗೆ ಸಂಗೀತ ಕೊಟ್ಟವರು ಅಜನೀಶ್ ಬಿ ಲೋಕ್ನಾಥ್ ರವರು. ಅವನೇ ಶ್ರೀಮನ್ನಾರಾಯಣ ಚಿತ್ರ ನಿರ್ದೇಶಿಸಿದವರು ಸಚಿನ್ ರವಿ ಮತ್ತು ನಿರ್ಮಾಪಕರು ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ಎಚ್. ಕೆ. ಪ್ರಕಾಶ್.
- ಹಾಡು: ಹ್ಯಾಂಡ್ಸ್ ಅಪ್
- ಚಿತ್ರ: ಅವನೇ ಶ್ರೀಮನ್ನಾರಾಯಣ (೨೦೧೯)
- ನಿರ್ದೇಶಕ: ಸಚಿನ್ ರವಿ
- ನಿರ್ಮಾಪಕ: ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ಎಚ್. ಕೆ. ಪ್ರಕಾಶ್
- ಸಂಗೀತ: ಅಜನೀಶ್ ಬಿ ಲೋಕ್ನಾಥ್
Hands Up lyrics in Kannada
ಕೇಳಿ ಕಾದಿರುವ ಭಾ೦ದವರೇ
ಭುವಿಯಲ್ಲಿ ಅವನ ಅರಿತವರೆ
ಯಾರಿಲ್ಲ ಬಿಡಿ, ಮುನ್ನುಡಿ
ಇದ್ದರದೊಂದು ದಂತ ಕಥೆ..
ನಾಲ್ಕು ದಿಕ್ಕಿನಲು ಬೇಕವನು
ಬಂದೂಕು ಹಿಡಿದ ಮಾನವನು
ತಲೆ ಮೇಲಿದೆ ಕಿರೀಟ, ತೀರ ಹಠ..
ಗುರಿ ಬೆನ್ನತ್ತೋ ನೇತಾರನು!
ಗಾಳಿ ಮಾತಿನ ಬಜಾರು
ಸುದ್ದಿ ಸಾರಿದೆ ಸುಮಾರು
ಪಾತ್ರದ ಪರಿಚಯ ಇರೋರು
ಆ ಬಂದೂಕಿಗೆ ಇದೆ ಘನ ಹೆಸರು
ಹ್ಯಾಂಡ್ಸ್ ಅಪ್, ಅದು ಅನವರತ!
ಹ್ಯಾಂಡ್ಸ್ ಅಪ್, ನಾ ಅಜ್ಞಾತ!
ಹ್ಯಾಂಡ್ಸ್ ಅಪ್, ಇದೆ ವೇದಾಂತ!
ಇದು ಚರಿತ್ರೆ ಸೃಷ್ಟಿಸೋ ಅವತಾರ..
ರಂಗೇರಿದೆ ಮಾಯಾ ಜಾಲ
ಅನುಭವಿಸು ಓ ಪ್ರೇಕ್ಷಕನೇ!
ದೃಷ್ಟಿ ನನ್ನೊಬ್ಬನ ಮೇಲಿಡಿ
ತಪ್ಪದು ನಿಜ ಮನರಂಜನೆ!
ನನ್ನ ಗೆಲ್ಬೋದು ಅನ್ನುತ
ನಿಂದನು ಓರ್ವ ರಾಕ್ಷಸ!
ತಪ್ಪಲ್ಲ ಆದರು ಅದುವೇ
ಊಹೆಗೂ ಮೀರಿದ ಸಾಹಸ!
ಅನಿಸುತ್ತೆ..
ಬಂದ ಹಾಗಿದೆ ರಚಿಸಲು ಹೊಸದೇ ಶಾಸನ!
ಮೆರಯಲಿ ಗಗನದಲಿ ನಿಮ್ಮದೇ ಲಾಂಛನ..
ಯುಧ್ಧ ಮಾಡಬೇಕು,ಓದಬಾರದು
ಕಟುಕರ ಮುಂದೆ, ಭಗವದ್ಗೀತೆ!
ಇದು ಚರಿತ್ರೆ ಸೃಷ್ಟಿಸೋ ಅವತಾರ..
ಕೇಳಿ ಕಾದಿರುವ ಭಾ೦ದವರೇ
ಭುವಿಯಲ್ಲಿ ಅವನ ಅರಿತವರೆ
ಯಾರಿಲ್ಲ ಬಿಡಿ ಮುನ್ನುಡಿ
ಇದ್ದರದೊಂದು ದಂತ ಕಥೆ..
ನಾಕು ದಿಕ್ಕಿನಲು ಬೇಕಿವನು
ಬಂದೂಕು ಹಿಡಿದ ಮಾನವನು
ತಲೆ ಮೇಲಿದೆ ಕಿರೀಟ, ತೀರ ಹಠ
ಗುರಿ ಬೆನ್ನತ್ತೋ ನೇತಾರನು!
ಗಾಳಿ ಮಾತಿನ ಬಜಾರು
ಸುದ್ದಿ ಸಾರಿದೆ ಸುಮಾರು
ಪಾತ್ರದ ಪರಿಚಯ ಇರೋರು
ಈ ಬಂದೂಕಿಗೆ ಇದೆ ಘನ ಹೆಸರು
ಹ್ಯಾಂಡ್ಸ್ ಅಪ್, ಅದು ಅನವರತ!
ಹ್ಯಾಂಡ್ಸ್ ಅಪ್, ನೀ ಅಜ್ಞಾತ!
ಹ್ಯಾಂಡ್ಸ್ ಅಪ್, ಇದೆ ವೇದಾಂತ..!
ಇದು ಚರಿತ್ರೆ ಸೃಷ್ಟಿಸೋ ಅವತಾರ
Hands Up lyrics in English
Keli Kaadhiruva Baandhavare
Bhuviyalli Avana Aritavare
Yarilla Bidi, Munnudi
Iddaradondu Danthakathe
Naalku Dikkinalu Bekavanu
Banduku Hididha Manavanu
Thalemelide Kirita, Thira Hata
Guri Bennatto Netaranu
Galimathina Bajaru
Suddi Saaride Sumaru
Patrada Parichaya Iroru
Bandukige Ide Ghanahesaru
Hands Up, Adu Anavaratha
Hands Up, Na Ajnatha
Hands Up, Ide Vedantha
Idu Charitre Srusthiso Avatara
Rangeride Maayajala
Anubhavisu O Prekshakane
Dristi Nannobbana Melidi
Thappadu Nija Manaranjane
Nanna Gelbodu Annuta
Nindanu Orva Rakshasa
Tappalla Adare Aduve
Uhegu Mirida Sahasa
Anisutte, Banda Haadige
Rachisalu Hosade Shasana
Mereyali Gaganadali
Nimmade Laanchana
Yuddha Maadabeku Odabaradu
Katukara Munde Bhagavad-Gite
Idu charitre Srishthiso Avatara
Keli Nerediruva Bandhavare
Bhuviyalli Ivana Arithavare
Yarilla Bidi, Munnudi
Iddaradondu Danthakathe
Nalku Dikkinalu Bekivanu
Banduku Hidida Maanavanu
Thalemelide Kirita, Tira Hata
Guri Bennatto Netharanu
Galimatina Bajaru
Suddi Saaride Sumaru
Pathrada Parichaya Iroru
Ee Bandukige Ide Ghana Hesaru
Hands Up, Adu Anavarata
Hands Up, Na Ajnata
Hands Up, Ide Vedanta
Idu Charitre Srusthiso Avatara
More From Avane Srimannarayana Songs Lyrics
Similar songs lyrics
Listen to the Album on
Song Details
- Movie: Avane Srimannarayana
- Starring: Rakshith Shetty, Shanvi Srivastava, Balaji Manohar, Achyuth Kumar, Pramod Shetty, Madhusudhan Rao
- Song Name: Hands Up
- Singer: Vijay Prakash, Shashank , Pancham Jeeva , Chathan Naik
- Lyricist: Nagarjun Sharma
- Music: B Ajneesh Loknath
- Year: 2019
- Producer: Pushkara Mallikarjunaiah, H K Prakash
- Director: Sachin Ravi