Dasara Gombe Lyrics in Kannada & English – ದಸರಾ ಗೊಂಬೆ ಸಾಹಿತ್ಯ

Dasara Gombe lyrics thumbnail

Dasara Gombe Lyrics are penned by Hamsalekha. The song is sung by S. P. Balasubrahmanya. Dasara Gombe lyrics are from the movie Putnanja starring Ravichandran, Meena, Umashri, Lokesh, Satyajith & Others. Putnanja released in 1995 and the movie is directed by Ravichandran. and produced by Ravichandran & A. Narasimhan. The music for the movie is composed by Hamsalekha. Dasara Gombe lyrics in Kannada and English is given below.

ದಸರಾ ಗೊಂಬೆ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರು. ಈ ಹಾಡು ೧೯೯೫ ಬಿಡುಗಡೆಯಾದ ರವಿಚಂದ್ರನ್, ಮೀನಾ, ಉಮಾಶ್ರೀ, ಲೋಕೇಶ್, & ಸತ್ಯಜೀತ್ ಅವರು ನಟಿಸಿದ ಪುಟ್ನಂಜ ಚಿತ್ರದ ಹಾಡಾಗಿದೆ. ದಸರಾ ಗೊಂಬೆ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಪುಟ್ನಂಜ ಚಿತ್ರ ನಿರ್ದೇಶಿಸಿದವರು ರವಿಚಂದ್ರನ್ ಮತ್ತು ನಿರ್ಮಾಪಕರು ರವಿಚಂದ್ರನ್ & ಎ. ನರಸಿಂಹನ್.

  • ಹಾಡು: ದಸರಾ ಗೊಂಬೆ
  • ಚಿತ್ರ: ಪುಟ್ನಂಜ (೧೯೯೫)
  • ನಿರ್ದೇಶಕ: ರವಿಚಂದ್ರನ್
  • ನಿರ್ಮಾಪಕ: ರವಿಚಂದ್ರನ್ & ಎ. ನರಸಿಂಹನ್
  • ಸಂಗೀತ: ಹಂಸಲೇಖ

Dasara Gombe lyrics in Kannada

ದಸರಾ ಗೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ರಾಣಿ ಇಲ್ಲದ ಅರಮನೆಯಿಂದ
ಹೂವಿನ ಪಲ್ಲಕಿ ತಂದೆ ಕಣೇ

ದಸರಾ ಗೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ನಮ್ಮೂರೆಲ್ಲಾ ಮೆರೆಸಲು ನಿನ್ನ
ಆಸೆ ಹೊತ್ತು ತಂದೆ ಕಣೇ

ಗೊಂಬೆ ಗೊಂಬೆ ಓ.. ಗೊಂಬೆ
ಬಾ ನನಗು ನಿನಗೂ ಒಳಗು ಹೊರಗೂ
ನಂಟು ಇದೆ ಒಂದು ಗಂಟು ಇದೆ

ರಾಣಿ ರಾಣಿ ಯುವರಾಣಿ ನೀ
ದೀಪ ಇಡದೆ ಬೆಳಕು ಬರದೇ
ಕಾಯುತಿದೆ ಮನೆ ಮಬ್ಬಲ್ಲಿದೆ

ನನಗಿಂತ ನೀ ಹೆಚ್ಚು
ನಿನಗಿಂತ ನಾ ಹೆಚ್ಚು
ಈ ಭಾವನೆ ಬರಿ ಹುಚ್ಚು
ಬಾ ಮನೆ ದೀಪ ಹಚ್ಚು

ಬಾ ನನ್ನರಸಿ ನನ್ನರಸಿ
ಬಂದೆ ಬಂದೆ ನಿನ್ನರಸಿ

ದಸರಾ ಗೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ರಾಣಿ ಇಲ್ಲದ ಅರಮನೆಯಿಂದ
ಹೂವಿನ ಪಲ್ಲಕಿ ತಂದೆ ಕಣೇ

ದಸರಾ ಗೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ನಮ್ಮೂರೆಲ್ಲಾ ಮೆರೆಸಲು ನಿನ್ನ
ಆಸೆ ಹೊತ್ತು ತಂದೆ ಕಣೇ

ಪ್ರೀತಿ ಒಮ್ಮೆ ಹುಟ್ಟಿದರೆ
ಅದು ಹೇಳೋ ಹಾಗೆ ಕೇಳೊದೊಂದೇ
ನಮ್ಮ ಕೆಲಸ ಬೇಡ ಈ ವಿರಸ

ಪ್ರೀತಿ ಹೆಚ್ಚು ಉಕ್ಕಿದರೆ
ಅದು ಹೇಳೋರೆದುರು ಕುಣಿಯೊಂದೊಂದೇ
ನಮ್ಮ ಕೆಲಸ ನಾ ನಿನ್ನರಸ

ಓ ಬಾನೇ ಕೊನೆಯಲ್ಲಾ..
ಜಗಳಾನೇ ಜಗವಲ್ಲಾ
ಅನುಸರಿಸಿ ಬಂದರೆ
ಬಂಗಾರ ಬಾಳೆಲ್ಲಾ

ಬಾ ನನ್ನರಸಿ ನನ್ನರಸಿ
ಬಂದೆ ಬಂದೆ ನಿನ್ನರಸಿ

ದಸರಾ ಗೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ರಾಣಿ ಇಲ್ಲದ ಅರಮನೆಯಿಂದ
ಹೂವಿನ ಪಲ್ಲಕಿ ತಂದೆ ಕಣೇ

ದಸರಾ ಗೊಂಬೆ ನಿನ್ನನ್ನು ನೋಡಲು
ನಮ್ಮೂರಿಂದ ಬಂದೆ ಕಣೇ
ನಮ್ಮೂರೆಲ್ಲಾ ಮೆರೆಸಲು ನಿನ್ನ
ಆಸೆ ಹೊತ್ತು ತಂದೆ ಕಣೇ

Dasara Gombe lyrics in English

Dasara Bombe Ninnalu Nodalu
Nammorinda Bande Kane
Raani Illada Aramaneinda
Hoovina Pallaki Tande Kane

Dasara Bombe Ninnanu Nodalu
Nammorinda Bande Kane
Nammoorella Meresalau Ninna
Aase Hotthu Tande Kane

Bombe Bombe Oo Bombe
Baa Nanagu Ninagu Olagu Horagu
Nantu Ide Ondu Gantu Ide

Raani Rani Yuvaraani Nee
Deepa Idade Belaku Barade
Kaayuthide Mane Mabbalide

Nanginta Hechchu
Ninaginta Naa Hechchu
Ee Bhavane Bari Huchchu
Baa Mane Deepa Hachchu

Baa Nannarasi Nannarasi
Bande Bande Ninnarasi

Dasara Bombe Ninnalu Nodalu
Nammorinda Bande Kane
Raani Illada Aramaneinda
Hoovina Pallaki Tande Kane

Dasara Bombe Ninnanu Nodalu
Nammorinda Bande Kane
Nammoorella Meresalau Ninna
Aase Hotthu Tande Kane

Preethi Omme Huttidare
Adu Helo Haage Kelodonde
Namma Kelasa Beda Ee Virasa

Preethi Hechu Ukkidare
Adu Heloreduru Kuniyodonde
Namma Kelasa Naa Ninnarasa

Kopane Koneyalla
Jagalane Jagavalla
Anusarisi Bandare
Bangaara Baalella

Baa Nannarasi Nannarasi
Bande Bande Ninnarasi

Dasara Bombe Ninnalu Nodalu
Nammorinda Bande Kane
Raani Illada Aramaneinda
Hoovina Pallaki Tande Kane

Dasara Bombe Ninnanu Nodalu
Nammorinda Bande Kane
Nammoorella Meresalau Ninna
Aase Hotthu Tande Kane

More Putnanja Movie Songs Lyrics

  1. Nammamma Nammamma Song Lyrics
  2. Puttamalli Puttamalli Lyrics
  3. Haadiro Haadiro Song Lyrics
  4. Puttamalli Puttamalli Patho Lyrics (Sad)
  5. Rangero Holi Song Lyrics
  6. Naanu Puttananja Patho (Sad) Lyrics

Song Details