Puttamalli Puttamalli Patho Lyrics are penned by Hamsalekha. The song is sung by S. P. Balasubrahmanya. Puttamalli Puttamalli Patho lyrics are from the movie Putnanja starring Ravichandran, Meena, Umashri, Lokesh, Satyajith & Others. Putnanja released in 1995 and the movie is directed by Ravichandran. and produced by Ravichandran & A. Narasimhan. The music for the movie is composed by Hamsalekha. Puttamalli Puttamalli Patho lyrics in Kannada and English is given below.
ಪುಟ್ಟಮಲ್ಲಿ ಪುಟ್ಟಮಲ್ಲಿ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರು. ಈ ಹಾಡು ೧೯೯೫ ಬಿಡುಗಡೆಯಾದ ರವಿಚಂದ್ರನ್, ಮೀನಾ, ಉಮಾಶ್ರೀ, ಲೋಕೇಶ್, & ಸತ್ಯಜೀತ್ ಅವರು ನಟಿಸಿದ ಪುಟ್ನಂಜ ಚಿತ್ರದ ಹಾಡಾಗಿದೆ. ಪುಟ್ಟಮಲ್ಲಿ ಪುಟ್ಟಮಲ್ಲಿ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಪುಟ್ನಂಜ ಚಿತ್ರ ನಿರ್ದೇಶಿಸಿದವರು ರವಿಚಂದ್ರನ್ ಮತ್ತು ನಿರ್ಮಾಪಕರು ರವಿಚಂದ್ರನ್ & ಎ. ನರಸಿಂಹನ್.
- ಹಾಡು: ಪುಟ್ಟಮಲ್ಲಿ ಪುಟ್ಟಮಲ್ಲಿ
- ಚಿತ್ರ: ಪುಟ್ನಂಜ (೧೯೯೫)
- ನಿರ್ದೇಶಕ: ರವಿಚಂದ್ರನ್
- ನಿರ್ಮಾಪಕ: ರವಿಚಂದ್ರನ್ & ಎ. ನರಸಿಂಹನ್
- ಸಂಗೀತ: ಹಂಸಲೇಖ
Puttamalli Puttamalli Patho lyrics in Kannada
ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ
ಹೇಳಿಕೆಯ ಕೇಳಿಕೆಯಾ ಪೊಳ್ಳು ಮಾತಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ
ಅವಳ ಸಣ್ಣತನ ಮನೆಯ ಮುರಿಯುತಿದೆ
ಅವಳ ಜಾಣತನ ಮನವ ಉರಿಸುತಿದೆ
ಇದು ಮುಗಿಯದ ಗೊಡವೆ
ಬರಿ ಬೊಂಬೆಯ ಮದುವೇ
ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ
ನಮ್ಮೋರು ತಮ್ಮರೊ ಅನ್ನುವುದೆಲ್ಲಾ
ಈ ಹಳ್ಳಿಯ ಮಣ್ಣಲ್ಲೇ ಹುಟ್ಟಿದೇ
ಕಷ್ಟಾನೋ ನಷ್ಟಾನೋ ಬಾಳುವೆ ಮಾಡೋ
ಆ ಕಾತುರ ಅಕ್ಕರೆ ನಮಗಿದೆ
ಪ್ರೀತಿ ಬಿತ್ತಲೂ ಎದೆಯ ಉತ್ತಲು
ಕಳೆಯ ಕೀಳದೆ ತೆನೆಯ ಕಿತ್ತಳು
ಹೆಣ್ಣು ಮಣ್ಣೆಲ್ಲಾ ಬೆಳೆ ಬಂದಂತೇ
ನಮ್ಮ ಋಣ ಇದ್ದಂತೇ
ಬಾ ಕಳೆ ತೇಗಿ ಕಳೆ ತೇಗಿ
ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ
ಪುಟ್ನಂಜ ಪುಟ್ನಂಜ ಅಂದರೂ ನನ್ನ
ನಾ ನಂಜನೂ ನಿಜವಾಗಿ ನುಂಗಿದೇ
ಸಾಯಲ್ಲ ಸಾಯಸಲ್ಲ ಹೆಣ್ಣಿನ ನಂಜು
ಈ ಅಂಜದ ಗಂಡೆದೆ ಅಂಜಿದೇ
ಬಾಳಿನ ನೊಗದಲಿ ಒಂಟಿ ಎತ್ತು ನಾ
ಬಾಗಿಲೇ ಇಲ್ಲದ ಹೊಸ್ತಿಲು ಈಗ ನಾ
ಮನಸು ಮನೆಯಲ್ಲಾ ಸುಖ ಇದ್ದಷ್ಟೇ
ನಗುಮುಖ ಇದ್ದಷ್ಟೇ..
ಬಾ ದುಃಖ ತೆಗಿ ದುಃಖ ತೆಗಿ
ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ
ಹೇಳಿಕೆಯ ಕೇಳಿಕೆಯಾ ಪೊಳ್ಳು ಮಾತಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ
ಅವಳ ಸಣ್ಣತನ ಮನೆಯ ಮುರಿಯುತಿದೆ
ಅವಳ ಜಾಣತನ ಮನವ ಉರಿಸುತಿದೆ
ಇದು ಮುಗಿಯದ ಗೊಡವೆ
ಬರಿ ಬೊಂಬೆಯ ಮದುವೇ
ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ
ಪ್ಯಾಟೇ ಹೆಣ್ಣು ಹಾಳು ಅಹಂಕಾರದಲ್ಲಿ
Puttamalli Puttamalli Patho lyrics in English
Puttamalli Puttamalli Kelu Neenilli
Pyaate Hennu Haalu Ahankaaradalli
Helikeya Kelikeya Pollu Maathalli
Pyaate Hennu Haalu Ahankaaradalli
Avala Sannathana Maneya Muriyuthide
Avala Jaanathana Manava Urisuthide
Idu Mugiyada Godave
Bari Bombeya Maduve
Puttamalli Puttamalli Kelu Neenilli
Pyaate Hennu Haalu Ahankaaradalli
Nammoru Thammoru Annuvudella
Ee Halliya Mannalle Huttide
Kashtaano Nashtaano Baaluve Maado
Aa Kaathura Akkare Namagide
Preethi Bitthalu Edeya Utthalu
Kaleya Keelade Theneya Kitthalu
Hennu Mannella Bele Bandanthe
Namma Runa Iddanthe
Baa Kale Tegi Kale Tegi
Puttamalli Puttamalli Kelu Neenilli
Pyaate Hennu Haalu Ahankaaradalli
Putnanja Putnanja Andaru Nanna
Naa Nanjanu Nijavaagi Nungide
Saayalla Saaysalla Hennina Nanju
Ee Anjada Gandede Anjide
Baalina Nogadali Onti Ettu Naa
Baagile Illada Hostilu Eega Na
Manasu Maneyella Sukha Iddashte
Nagu Mukha Iddashte
Baa Dukha Tegi Dukha Tegi
Puttamalli Puttamalli Kelu Neenilli
Pyaate Hennu Haalu Ahankaaradalli
Helikeya Kelikeya Pollu Maathalli
Pyaate Hennu Haalu Ahankaaradalli
Avala Sannathana Maneya Muriyuthide
Avala Jaanathana Manava Urisuthide
Idu Mugiyada Godave
Bari Bombeya Maduve
Puttamalli Puttamalli Saaku Madilli
Naavu Elli Avara Ahankaaravelli
More Putnanja Movie Songs Lyrics
- Nammamma Nammamma Song Lyrics
- Naanu Putnanja Lyrics
- Puttamalli Puttamalli Lyrics
- Haadiro Haadiro Song Lyrics
- Dasara Gombe Lyrics
- Rangero Holi Song Lyrics
- Naanu Puttananja Patho (Sad) Lyrics
Song Details
- Movie: Putnanja
- Starring: Ravichandran, Meena, Umashri, Lokesh, Satyajith & Others
- Song Name: Puttamalli Puttamalli Patho
- Singer: S. P. Balasubrahmanya
- Lyricist: Hamsalekha
- Music: Hamsalekha
- Year: 1995
- Watch the video: here
- Producer: Ravichandran & A. Narasimhan
- Director: Ravichandran