Rangero Holi Song Lyrics are penned by Hamsalekha. The song is sung by S. P. Balasubrahmanya & Minmini. Rangero Holi song lyrics are from the movie Putnanja starring Ravichandran, Meena, Umashri, Lokesh, Satyajith & Others. Putnanja released in 1995 and the movie is directed by Ravichandran. and produced by Ravichandran & A. Narasimhan. The music for the movie is composed by Hamsalekha. Rangero Holi song lyrics in Kannada and English is given below.
ರಂಗೇರೋ ಹೋಳಿ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಹ್ಮಣ್ಯಂ & ಮಿಂಮಿನಿ ರವರು. ಈ ಹಾಡು ೧೯೯೫ ಬಿಡುಗಡೆಯಾದ ರವಿಚಂದ್ರನ್, ಮೀನಾ, ಉಮಾಶ್ರೀ, ಲೋಕೇಶ್, & ಸತ್ಯಜೀತ್ ಅವರು ನಟಿಸಿದ ಪುಟ್ನಂಜ ಚಿತ್ರದ ಹಾಡಾಗಿದೆ. ರಂಗೇರೋ ಹೋಳಿ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಪುಟ್ನಂಜ ಚಿತ್ರ ನಿರ್ದೇಶಿಸಿದವರು ರವಿಚಂದ್ರನ್ ಮತ್ತು ನಿರ್ಮಾಪಕರು ರವಿಚಂದ್ರನ್ & ಎ. ನರಸಿಂಹನ್.
- ಹಾಡು: ರಂಗೇರೋ ಹೋಳಿ
- ಚಿತ್ರ: ಪುಟ್ನಂಜ (೧೯೯೫)
- ನಿರ್ದೇಶಕ: ರವಿಚಂದ್ರನ್
- ನಿರ್ಮಾಪಕ: ರವಿಚಂದ್ರನ್ & ಎ. ನರಸಿಂಹನ್
- ಸಂಗೀತ: ಹಂಸಲೇಖ
Rangero Holi song lyrics in Kannada
ತಂದನನ ನಾನಾ ತಾನನ ನಾ
ತಂದನನ ನಾನಾ ತಾನನ ನಾ
ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ
(ಚೀ ಪೋಲಿ.. ಚೀ ಪೋಲಿ..)
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ…
(ಚೀ ಪೋಲಿ.. ಚೀ ಪೋಲಿ..)
ಮಂದಾರ ಹೋಳಿ.. ಶೃಂಗಾರ ಹೋಳಿ
ಮಂದಾರ ಹೋಳಿ ಶೃಂಗಾರ ಹೋಳಿ
ಈ ಹೋಳಿ ತುಸು ಪೋಲಿ
ಸುಖವಿದೆ ಇಲ್ಲಿ.. ಹೊ..
ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ
(ಚೀ ಪೋಲಿ.. ಚೀ ಪೋಲಿ..)
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ…
(ಚೀ ಪೋಲಿ.. ಚೀ ಪೋಲಿ..)
ಕಣ್ಣಲ್ಲಿ ಕರೆಯೋ ಹೋಳ
ಆಸೆನಾ ಕೆಣಕೋ ಹೋಳಿ
ಮುತ್ತಲ್ಲಿ ಮುಳುಗೋ ಹೋಳಿ
ಎದೆಯಾನ ಕುಣಿಸೋ ಹೋಳಿ
ಪ್ರೀತಿಯನ್ನು ಪೂರ್ತಿ ಪಡೆಯೋ ಹೋಳಿ
ಪಡೆಯಲು ಪ್ರೀತಿ ಎರಚೋ ಹೋಳಿ
ಅಂತರಂಗ ಪೂರ್ತಿ ಅಲೆಯೋ ಹೋಳಿ
ಅಲೆಯಲು ಜೀವ ಅರೆಯೋ ಹೋಳಿ
ಕೆನೆ ಹಾಲ ಹೋಳಿ.. ತಾಂಬೂಲ ಹೋಳಿ
ಕೆನೆ ಹಾಲ ಹೋಳಿ.. ತಾಂಬೂಲ ಹೋಳಿ
ಈ ಹೋಳಿ ತುಸು ಪೋಲಿ
ಸುಖವಿದೆ ಇಲ್ಲಿ.. ಹೊ…
ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ
(ಚೀ ಪೋಲಿ.. ಚೀ ಪೋಲಿ..)
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ…
(ಚೀ ಪೋಲಿ.. ಚೀ ಪೋಲಿ..)
ಮನ್ಮಥನ ಊರ ಕೋಳಿ
ಕೂಗಲ್ಲ ಮೇಲಿ ಏಳಿ
ಆಡೋದೇ ಅದರ ಜೋಲಿ
ಹೊಳೀಲಿ ಕಾಮ ಕೇಳಿ
ಕಾವಿನಲಿ ಕಾಮ ಕರಗೋವಾಗ
ನೂರು ಮರು ಜನ್ಮ ಪಡೆಯೋ ಹೋಳಿ
ಪ್ರಾಯದಲಿ ಪ್ರೇಮ ಬೆರೆಯುವಾಗ
ಜೋಲಿ ಜೋಲಿ ಹೊಡೆಯೋ ಹೋಳಿ ಹೋಳಿ
ಸಂಸಾರ ಹೋಳಿ ಸಂಗೀತ ಹೋಳಿ
ಸಂಸಾರ ಹೋಳಿ ಸಂಗೀತ ಹೋಳಿ
ಈ ಹೋಳಿ ತುಸು ಪೋಲಿ
ಸುಖವಿದೆ ಇಲ್ಲೀ.. ಹೋ..
ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ
(ಚೀ ಪೋಲಿ.. ಚೀ ಪೋಲಿ..)
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ…
(ಚೀ ಪೋಲಿ.. ಚೀ ಪೋಲಿ..)
ಮಂದಾರ ಹೋಳಿ ಶೃಂಗಾರ ಹೋಳಿ
ಮಂದಾರ ಹೋಳಿ ಶೃಂಗಾರ ಹೋಳಿ
ಈ ಹೋಳಿ ತುಸು ಪೋಲಿ
ಸುಖವಿದೆ ಇಲ್ಲಿ.. ಹೊ..
ರಂಗೇರೂ ಹೋಳಿ ನಮ್ಮಿಬ್ಬರ ಬಾಳಲ್ಲಿ
(ಚೀ ಪೋಲಿ.. ಚೀ ಪೋಲಿ..)
ಗುಂಗೇರೋ ಹೋಳಿ ನಮ್ಮಿಬ್ಬರ ಮೈಯಲ್ಲಿ…
(ಚೀ ಪೋಲಿ.. ಚೀ ಪೋಲಿ..)
Rangero Holi song lyrics in English
Tandanana Naanaa Taanana Naa
Tandanana Naanaa Taanana Naa
Rangeroo Holi Nammibbara Baalalli
(Chi Poli.. Chi Poli..)
Gungero Holi Nammibbara Maiyalli
(Chi Poli.. Chi Poli..)
Mandara Holi Shrungaara Holi
Mandara Holi Shrungaara Holi
Ee Holi Tusu Poli
Sukhavide Illi Ho…
Rangeroo Holi Nammibbara Baalalli
(Chi Poli.. Chi Poli..)
Gungero Holi Nammibbara Maiyalli
(Chi Poli.. Chi Poli..)
Kannalli Kareyo Holi
Aasena Kenako Holi
Muttalli Mulugo Holi
Edeyanna Kuniso Holi
Preethiyanu Poorthi Padeyo Holi
Padeyalu Preethi Eracho Holi
Antaranga Poorthi Aleyo Holi
Aleyalu Jeeva Areyo Holi
Kene Haala Holi Taaamboola Holi
Kene Haala Holi Taaamboola Holi
Ee Holi Tusu Poli
Sukhavide Illi Ho…
Rangeroo Holi Nammibbara Baalalli
(Chi Poli.. Chi Poli..)
Gungero Holi Nammibbara Maiyalli
(Chi Poli.. Chi Poli..)
Manmathana Oora Koli
Koogalla Mele Yeli
Aadode Adara Joli
Holili Kaama Keli
Kaavinali Kaama Karagovaga
Nooru Maru Janma Padeyo Holi
Praayadali Prema Bereyuvaga
Joli Joli Hodeyo Holi Holi
Samsara Holi Sangeetha Holi
Samsara Holi Sangeetha Holi
Ee Holi Tusu Poli
Sukhavide Illi Ho…
Rangeroo Holi Nammibbara Baalalli
(Chi Poli.. Chi Poli..)
Gungero Holi Nammibbara Maiyalli
(Chi Poli.. Chi Poli..)
Mandara Holi Shrungaara Holi
Mandara Holi Shrungaara Holi
Ee Holi Tusu Poli
Sukhavide Illi Ho…
Rangeroo Holi Nammibbara Baalalli
(Chi Poli.. Chi Poli..)
Gungero Holi Nammibbara Maiyalli
(Chi Poli.. Chi Poli..)
More Putnanja Movie Songs Lyrics
- Nammamma Nammamma Song Lyrics
- Naanu Putnanja Lyrics
- Puttamalli Puttamalli Lyrics
- Haadiro Haadiro Song Lyrics
- Puttamalli Puttamalli Patho Lyrics (Sad)
- Dasara Gombe Lyrics
- Naanu Puttananja Patho (Sad) Lyrics
Song Details
- Movie: Putnanja
- Starring: Ravichandran, Meena, Umashri, Lokesh, Satyajith & Others
- Song Name: Rangero Holi
- Singer: S. P. Balasubrahmanya & Minmini
- Lyricist: Hamsalekha
- Music: Hamsalekha
- Year: 1995
- Watch the video: here
- Producer: Ravichandran & A. Narasimhan
- Director: Ravichandran