
Nee Kotiyali Obbane Lyrics are penned by Yogaraj Bhat, and the song is sung by Shreya Ghoshal. Nee Kotiyali Obbane lyrics are from the movie Kotigobba 3 starring Kiccha Sudeepa, Madonna Sebastian, Shraddha Das, Aftab Shivdasani, Ravishankar, And Nawab Shah. Kotigobba 3 released in 2021 and the movie is directed by ShivaKarthik. The music for the movie is composed by Arjun Janya. Nee Kotiyali Obbane lyrics in Kannada and English is given below.
ನೀ ಕೋಟಿಯಲಿ ಒಬ್ಬನೇ ಹಾಡಿನ ಸಾಹಿತ್ಯ ಬರೆದವರುಯೋಗರಾಜ್ ಭಟ್ ರವರು ಹಾಗು ಈ ಹಾಡನ್ನು ಹಾಡಿದವರು ಶ್ರೇಯ ಘೋಷಾಲ್. ಈ ಹಾಡು ೨೦೨೧ರಲ್ಲಿ ಬಿಡುಗಡೆಯಾದ ಕಿಚ್ಚ ಸುದೀಪ, ಮಡೂನ್ನ ಸೆಬಾಸ್ಟಿಯನ್, ಶ್ರದ್ಧಾ ದಾಸ್, ಅಫ್ತಾಬ್ ಶಿವದಾಸನಿ, ರವಿಶಂಕರ್, ಮತ್ತು ನವಾಬ್ ಶಃ ಅವರು ನಟಿಸಿದ ಕೋಟಿಗೊಬ್ಬ 3 ಚಿತ್ರದ ಹಾಡಾಗಿದೆ. ನೀ ಕೋಟಿಯಲಿ ಒಬ್ಬನೇ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ ಜನ್ಯ ರವರು. ಕೋಟಿಗೊಬ್ಬ 3 ಚಿತ್ರ ನಿರ್ದೇಶಿಸಿದವರು ಶಿವಕಾರ್ತಿಕ್ ಮತ್ತು ನಿರ್ಮಾಪಕರು ಸೂರಪ್ಪ ಬಾಬು.
- ಹಾಡು: ನೀ ಕೋಟಿಯಲಿ ಒಬ್ಬನೇ
- ಚಿತ್ರ: ಕೋಟಿಗೊಬ್ಬ 3 (೨೦೨೧)
- ನಿರ್ದೇಶಕ: ಶಿವಕಾರ್ತಿಕ್
- ನಿರ್ಮಾಪಕ: ಸೂರಪ್ಪ ಬಾಬು
- ಸಂಗೀತ: ಅರ್ಜುನ ಜನ್ಯ
Nee Kotiyali Obbane Lyrics in Kannada
ಯಾತಕೆ ನಿನ್ನನೇ ಬಯಸಿದೆ ಹೃದಯ
ನಿನ್ನಲಿ ಏನಿದೆ ಓ ಮಹರಾಯ
ಮಾಮೂಲಿ ಅಲ್ಲ ನೀನು,
ಮನದುಂಬಿ ಹೇಳುವೆನು
ನೀ ಕೋಟಿಯಲಿ ಒಬ್ಬನೇ
ನಾ ಕಾಡಿಸುವೆ ನಿನ್ನನೇ
ಇತ್ತೀಚಿಗೆ ಗೊತ್ತಾಗದೆ
ನಿಂತು ಬಿಡುವೆ ರಸ್ತೆಯಲಿ
ಕನ್ನಡಿ ಮುಂದೆ ಕಣ್ಣು ಹೊಡೆವೆ
ಬಿದ್ದು ಬಿಟ್ನಾ ಪ್ರೀತಿಯಲಿ
ಕಣ್ಗಳ ಮಿಂಚು ಹೆಚ್ಚಿಸಿದವನೇ
ಕಲ್ಪನೆಯಲ್ಲಿ ಮುದ್ದಿಸಿದವನೇ
ಮಾಮೂಲಿ ಅಲ್ಲ ನೀನು,
ತುಸು ನಾಚಿ ಹೇಳುವೆನು
ನೀ ಕೋಟಿಯಲಿ ಒಬ್ಬನೇ
ನಾ ಕಾಯುವೆನು ನಿನ್ನನೇ
ಸನಿಹವು ಸಲಿಗೆ ಕಲಿಸುತಿರಲು
ಹರೆಯದ ಹಣತೆ ಬೆಳಗುತಿರಲು
ಹರುಷವು ಕುಣಿತವನು ಕಲಿಸಿದೆ
ನಲುಮೆಗೆ ಅಮಲು ಸೇರಿಸಿದವನೇ
ಬೆರಳಿಗೆ ಬೆರಳು ಸೋಕಿಸಿದವನೇ
ನನ್ನನ್ನು ತಬ್ಬು ನೀನು
ಕಿವಿ ಕಚ್ಚಿ ಹೇಳುವೆನು
ನೀ ಕೋಟಿಯಲಿ ಒಬ್ಬನೇ
ನಾ ಮೋಹಿಸುವೆ ನಿನ್ನನೇ
Nee Kotiyali Obbane lyrics in English
Yaatake Ninnane Bayaside Hrudaya
Ninnali Enide O Maharaaya
Maamooli Alla Neenu,
Manadumbi Heluvenu
Nee Kotiyali Obbane
Naa Kadisuve Ninnane
Itteechige Gotthagade
Nintu Biduve Rastheyali
Kannadi Munde Kannu Hodeve
Biddu Bitnaa Preethiyali
Kanngala Munchu Hecchisidavane
Kalpaneyalli Muddisidavane
Maamooli Alla Neenu,
Thusu Naachi Heluvenu
Nee Kotiyali Obbane
Naa Kaayuvenu Ninnanne
Sanihavu Salige Kalisutiralu
Hareyada Hanathe Belaguthiralu
Harushavu Kunithavanu Kaliside
Nalumege Amalu Serisidavane
Beralige Beralu Sokisidavane
Nannannu Thabbu Neenu
Kavi Kacchi Heluvenu
Nee Kotiyali Obbane
Naa Mohisuve Ninnane
More from Kotigobba 3 Songs Lyrics
Similar Songs Lyrics
Listen to the Album on
Song Details
- Movie: Kotigobba 3
- Watch the video on: Aanand Audio
- Starring: Kiccha Sudeepa, Madonna Sebastian, Shraddha Das, Aftab Shivdasani, Ravishankar, and Nawab Shah
- Song Name: Nee Kotiyali Obbane
- Singer: Shreya Ghoshal
- Lyricist: Yogaraj Bhat
- Music: Arjun Janya
- Producer: Soorappa Babu
- Director: Shiva Karthik
Very good song
top song of kfi #1