Pataki Poriyo Lyrics – ಪಟ್ಟಾಕಿ ಪೋರಿಯೊ ಸಾಹಿತ್ಯ – Kotigobba 3

0
3191
pataki poriyo lyrics

Pataki Poriyo Lyrics are penned by Anup Bhandari, and the song is sung by both Vijay Prakash and Anuradha Bhat. Pataki Poriyo lyrics are from the movie Kotigobba 3 starring Kiccha Sudeepa, Madonna Sebastian, Shraddha Das, Aftab Shivdasani, Ravishankar, And Nawab Shah. Kotigobba 3 released in 2020 and the movie is directed by ShivaKarthik. The music for the movie is composed by Arjun Janya. Pataki Poriyo lyrics in Kannada and English is given below.

ಪಟಾಕಿ ಪೋರಿಯೋ ಹಾಡಿನ ಸಾಹಿತ್ಯ ಬರೆದವರು ಅನುಪ್ ಭಂಡಾರಿ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ ಪ್ರಕಶ ಮತ್ತು ಅನುರಾಧ ಭಟ್ ರವರು. ಈ ಹಾಡು 2020 ಬಿಡುಗಡೆಯಾದ ಕಿಚ್ಚ ಸುದೀಪ, ಮಡೂನ್ನ ಸೆಬಾಸ್ಟಿಯನ್, ಶ್ರದ್ಧಾ ದಾಸ್, ಅಫ್ತಾಬ್ ಶಿವದಾಸನಿ, ರವಿಶಂಕರ್, ಮತ್ತು ನವಾಬ್ ಶಃ ಅವರು ನಟಿಸಿದ ಕೋಟಿಗೊಬ್ಬ 3 ಚಿತ್ರದ ಹಾಡಾಗಿದೆ. ಪಟಾಕಿ ಪೋರಿಯೋ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ ಜನ್ಯ ರವರು. ಕೋಟಿಗೊಬ್ಬ 3 ಚಿತ್ರ ನಿರ್ದೇಶಿಸಿದವರು ಶಿವಕಾರ್ತಿಕ್ ಮತ್ತು ನಿರ್ಮಾಪಕರು ಸೂರಪ್ಪ ಬಾಬು.

  • ಹಾಡು: ಪಟಾಕಿ ಪೋರಿಯೋ
  • ಚಿತ್ರ: ಕೋಟಿಗೊಬ್ಬ 3 (2020)
  • ನಿರ್ದೇಶಕ: ಶಿವಕಾರ್ತಿಕ್
  • ನಿರ್ಮಾಪಕ: ಸೂರಪ್ಪ ಬಾಬು
  • ಸಂಗೀತ: ಅರ್ಜುನ ಜನ್ಯ

Pataki Poriyo Lyrics in Kannada

ಹೇ ಹೆಲ್ಲೋ ಹೆಲ್ಲೋ ಮಿಟ್ಟಿಕ್ಲಾಡಿ
ಮಿಟ್ಟಿಕು ತೈತೆ ನಿನ್ನ ಬಾಡಿ
ಟಚ್ಆಗೋದ್ರೆ ಬೈಕೋ ಬೇಡಿ
ಸೋರಿ
ಸೋರಿ

ಅ ಲಲ್ಲೆಲ್ ಲಲ್ಲ ದೇಸಿ ಬೀಡಿ
ನಿನ್ನ ಅಂದ ಕಣ್ಣಲ್ಲೇ ಸೇದಿ
ಮರತೇ ಹೋಯ್ತು ನಮ್ಮ ಮನೆಯ
ದಾರಿ
ದಾರಿ

ನಾನು ಸಿಕ್ಕಾಪಟ್ಟೆ ಚುಟಿಯೋ
ನಿಮ್ಮ ಕೈಗೆ ಸಿಗದ ಲೂಟಿಯೂ

ಈ ನಕ್ರ, ಬಿಟ್ಟಾಕು
ನನ್ ಸುತ್ತ, ಸುತ್ತಾಕು…

ಪಟ್ಟಾಕಿ ಪೋರಿಯೊ
ನಾಟಿ ನೋಟಿ, ಚೊರಿಯೋ
ಡಬಲ್ ಬ್ಯಾರೆಲ್ ಕೋವಿಯೋ
ನೋಡಿ ಆದೆ ಪೋಲಿಯೋ

ಹೇ ಹೆಲ್ಲೋ ಹೆಲ್ಲೋ ಮಿಟ್ಟಿಕ್ಲಾಡಿ
ಮಿಟ್ಟಿಕು ತೈತೆ ನಿನ್ನ ಬಾಡಿ
ಟಚ್ಆಗೋದ್ರೆ ಬೈಕೋ ಬೇಡಿ
ಸೋರಿ
ಸೋರಿ

ಹೇ ಚಂದ್ರನನ್ ನೇ ಕೇಳು ನಿನ್ನ
ಕಾಲ ಕೆಳಗೆ ಇಡುವೆ
ನಿನ್ನ ಕಿಕ್ಕೇ ಸಾಕು
ಇನ್ನು ಎಣ್ಣೆ ಸೋಡಾ ಬಿಡುವೆ

ಒಹ್ ಹೊ
ನಿಂಗೆ ಯಾಕೆ ಬೀಳಬೇಕು
ಇಷ್ಟು ಜನರ ನಡುವೆ
ನನ್ನ ಹೂಡಿಕೊಂಡು ನೀನು
ಎಲ್ಲಿ ತನಕ ಬರುವೆ

ಬರುವೆ ಕನಸಲ್ಲಿಯೂ
ನಿನ್ನ ಮನಸ್ಸಲ್ಲಿಯೂ

ಊರೆಲ್ಲ ಉರ್ಕೋಳ್ಳೋ ಲಿಸ್ಟಲ್ಲೇ
ಬರ್ಕೊಳ್ಳೋ ಸ್ಟೋರಿಯೋ …

ಪಟ್ಟಾಕಿ ಪೋರಿಯೊ
ನಾಟಿ ನೋಟಿ, ಚೊರಿಯೋ
ಡಬಲ್ ಬ್ಯಾರೆಲ್ ಕೋವಿಯೋ
ನೋಡಿ ಆದೆ ಪೋಲಿಯೋ

(ಸಂಗೀತ)
ಸೋರಿ
ಸೋರಿ

ಚೋರಿ ಚೋರಿ
ಹೈ…
ಬಾ ಚಕ್ಕೋರಿ
ಹೈ…
ಬೇಡ ಬೇಡ
ಬುಟ್ಟಿಗೆ ಬೀಳಬೇಡ
ತುಟಿಗೆ ಸಿಗಬೇಡ
ಮುತ್ತಿಡ ಬೇಡವೇ

ನಮ್ಮ ಹಾರ್ಟಿಗೆ
ಜಾಡಿಸಿ ವೊದ್ದು
ನೀ ಅವನ ಮೇಲೆ ಬಿದ್ದು
ಮುದ್ದಾಡ ಬೇಡವೇ

ಮೈಗೆ ಮೈ ಗುದ್ದಿ
ಕಬಡ್ಡಿ ಆಡೋ ಠಪೋರಿಯೊ

ಪಟ್ಟಾಕಿ ಪೋರಿಯೊ
ನಾಟಿ ನೋಟಿ, ಚೊರಿಯೋ
ಡಬಲ್ ಬ್ಯಾರೆಲ್ ಕೋವಿಯೋ
ನೋಡಿ ಆದೆ ಪೋಲಿಯೋ

Pataki Poriyo lyrics in English

Hey Hello Hello Mittiklaadi
Mittuku Thaithe Ninna Body
Touch Aagodre Baiko Bedi
Sorry Sorry

Aa Lallal Lalla Desi Beedi
Nin Andha Kanalli Sedi
Marethe Hoythu Namma Maneya
Daari Daari

Naanu Sikkapatte Chuttiyo
Nimma Kaige Sigada Lootiyo

Ee Nakra Bithakku
Nan Sutta Sutthakku…

Pataki Poriyo
Natti Naughty Choriyo
Double Barrel Koviyo
Nodi Aade Poliyo

Hey Hello Hello Mittiklaadi
Mittuku Thaithe Ninna Body
Touch Aagodre Baiko Bedi
Sorry Sorry

Hey Chandranan Ne Kelu
Ninna Kaala Kellage Iduve
Ninna Kick Ye Saaku
Innu Enne Soda Biduve

Oh Ho
Ninge Yaake Bilabeku
Ishtu Janara Naduve
Nanna Hudikondu Neenu
Yeli Thanka Baruve

Baruve Kanasalliyu
Ninna Manasalliyu

Oorella Urrkollo
Listalle Barkollo Storyo…

Pataki Poriyo
Natti Naughty Choriyo
Double Barrel Koviyo
Nodi Aade Poliyo

Sorry Sorry
Chori Chori

Hai…
Baa Chakkori
Hai…

Beda Beda
Buttige Billabeda
Duddige Sigabeda
Muthidaa Bedave

Namma Heartige
Jasti Oddhu
Nee Avana Mele Biddu
Muddaada Bedave

Maigey Mai Guddi
Kabaddi Aada Tapporio…

Pataki Poriyo
Natti Naughty Choriyo
Double Barrel Koviyo
Nodi Aade Poliyo

More from Kotigobba 3 Songs Lyrics

  1. Aakashane Adarisuva Lyrics
  2. Pataki Poriyo Lyrics

Song Details