Aakashane Adarisuva Lyrics – ಆಕಾಶನ ಅದರಿಸುವ ಸಾಹಿತ್ಯ | Kotigobba 3 | Kiccha Sudeep

Aakashane Adarisuva Lyrics

Aakashane Adarisuva Lyrics are penned by V. Nagendra Prasad, and the song is sung by VyasRaj Sosale. Aakashane Adarisuva lyrics are from the movie Kotigobba 3 starring Kiccha Sudeepa, Madonna Sebastian, Shraddha Das, Aftab Shivdasani, Ravishankar, And Nawab Shah. Kotigobba 3 released in 2021 and the movie is directed by ShivaKarthik. The music for the movie is composed by Arjun Janya. Aakashane Adarisuva lyrics in Kannada and English is given below.

ಆಕಾಶಾನೇ ಅದರಿಸುವ ಹಾಡಿನ ಸಾಹಿತ್ಯ ಬರೆದವರು ವಿ. ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ವ್ಯಾಸ್ ರಾಜ್. ಈ ಹಾಡು ೨೦೨೧ರಲ್ಲಿ ಬಿಡುಗಡೆಯಾದ ಕಿಚ್ಚ ಸುದೀಪ, ಮಡೂನ್ನ ಸೆಬಾಸ್ಟಿಯನ್, ಶ್ರದ್ಧಾ ದಾಸ್, ಅಫ್ತಾಬ್ ಶಿವದಾಸನಿ, ರವಿಶಂಕರ್, ಮತ್ತು ನವಾಬ್ ಶಃ ಅವರು ನಟಿಸಿದ ಕೋಟಿಗೊಬ್ಬ 3 ಚಿತ್ರದ ಹಾಡಾಗಿದೆ. ಆಕಾಶಾನೇ ಅದರಿಸುವ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ ಜನ್ಯ ರವರು. ಕೋಟಿಗೊಬ್ಬ 3 ಚಿತ್ರ ನಿರ್ದೇಶಿಸಿದವರು ಶಿವಕಾರ್ತಿಕ್ ಮತ್ತು ನಿರ್ಮಾಪಕರು ಸೂರಪ್ಪ ಬಾಬು.

  • ಹಾಡು: ನೀ ಕೋಟಿಯಲಿ ಒಬ್ಬನೇ
  • ಚಿತ್ರ: ಕೋಟಿಗೊಬ್ಬ 3 (೨೦೨೧)
  • ನಿರ್ದೇಶಕ: ಶಿವಕಾರ್ತಿಕ್
  • ನಿರ್ಮಾಪಕ: ಸೂರಪ್ಪ ಬಾಬು
  • ಸಂಗೀತ: ಅರ್ಜುನ ಜನ್ಯ

Aakashane Adarisuva Lyrics in Kannada

ಆಕಾಶನ ಅದರಿಸುವ
ಈ ಭೂಮಿನ ಪಾಲಾಗಿಸುವ
ಹೇ ಕೋಟಿ ಕೋಟಿ ನೋಟುಗಳ
ಕೋಟೆ ಮೇಲೆ ಕುಳಿತಿರುವ

ನಾಲ್ಕು ತಲೆ ಬ್ರಹ್ಮನಿಗೂ
ಅಬ್ಬಬಾ ಕನ್ಫ್ಯೂಸು ಮಾಡೊವ್ನ್ ಇವ
ಕೋಟಿಗೊಬ್ಬ

ದಿ ಲಯನ್ ಇಸ್ ಬ್ಯಾಕ್ ಅಂಡ್ ಹೇ ರೋರ್ಸ್ ಅಗೇನ್
ಕೋಟಿಗೊಬ್ಬ ಕೋಟಿಗೊಬ್ಬ
ಹೀ ಇಸ್ ಲೈಕ್ ಫ್ಲ್ಯಾರಿಂಗ್ ಫೈರ್
ಕೋಟಿಗೊಬ್ಬ ಕೋಟಿಗೊಬ್ಬ
ಮೇಕ್ ವೆ ಫಾರ್ ದಿ ರೋರಿಂಗ್ ರೂಲರ್

ನೋಡ್ರಪ್ಪಾ ನೋಟಿನಲ್ಲಿ ಸ್ನಾನ ಮಾಡೋ ಕೋಟಿಗೊಬ್ಬ
ನಮ್ಮೂರಲ್ ಇರುವ ಕುಬೇರನ ಸೀಟಿಗೊಬ್ಬ
ಕನಸಿನಲ್ಲೂ ಕಾಸು ಕಾಯೋ ಡ್ಯೂಟಿಗೊಬ್ಬ
ಇವನೇ ಇವನೇ ಕೋಟಿಗೊಬ್ಬ

ಇವನ್ ಎದ್ದರೆ ಯಾರು ಹೊಣೆ
ಯಾರು ಹೊಣೆ, ಯಾರು ಹೊಣೆ
ಪರಶಿವನಿಗೂ ಜಾಗರಣೆ
ಜಾಗರಣೆ, ಜಾಗರಣೆ

ಅನ್ಸಿದ್ದು ಮಾಡೋ ತನಕ ನಿದ್ದೆ ಮಾಡೋದಿಲ್ಲ
ಹಠ ಮಾಡೋ ಸಾಮ್ರಾಟನು
ಜಣ ಜಣ ಅನ್ನೋ ಹಣ್ಣ
ಇವನಿಗೆ ಸುಪ್ರಭಾತ ಸೌಂಡು ಕಣೋ

ನಾಲ್ಕು ತಲೆ ಬ್ರಹ್ಮನಿಗೂ
ಅಬ್ಬಬಾ ಕನ್ಫ್ಯೂಸು ಮಾಡೊವ್ನ್ ಇವ
ಕೋಟಿಗೊಬ್ಬ

ದಿ ಲಯನ್ ಇಸ್ ಬ್ಯಾಕ್ ಅಂಡ್ ಹೇ ರೋರ್ಸ್ ಅಗೇನ್
ಕೋಟಿಗೊಬ್ಬ ಕೋಟಿಗೊಬ್ಬ
ಹೀ ಇಸ್ ಲೈಕ್ ಫ್ಲ್ಯಾರಿಂಗ್ ಫೈರ್
ಕೋಟಿಗೊಬ್ಬ ಕೋಟಿಗೊಬ್ಬ
ಮೇಕ್ ವೆ ಫಾರ್ ದಿ ರೋರಿಂಗ್ ರೂಲರ್

ಚಾಣಾಕ್ಷ ಛಲಗಾರ
ಛಲಗಾರ ಛಲಗಾರ
ಹೇ ತಲೆ ಹೋದರು ಬಿಡಲಾರ
ಬಿಡಲಾರ ಬಿಡಲಾರ

ತಲೆ ಗಟ್ಟಿ ಇದೆ ಬೆಟ್ಟ ಕುಟ್ಟಿ ಪುಡಿ ಪುಡಿ
ಮಾಡುವಂತ ಪಿಸ್ತಾ ಕಣೋ
ಇವನ್ ಇಷ್ಟೇ ಅಂತ ಹೇಳೋ ಸ್ಕೇಲು ಟೇಪು ಗಳು
ಎಲ್ಲೂ ಇಲ್ವೇ ಇಲ್ಲ ಕಣೋ

ನಾಲ್ಕು ತಲೆ ಬ್ರಹ್ಮನಿಗೂ
ಅಬ್ಬಬಾ ಕನ್ಫ್ಯೂಸು ಮಾಡೊವ್ನ್ ಇವ
ಕೋಟಿಗೊಬ್ಬ

ದಿ ಲಯನ್ ಇಸ್ ಬ್ಯಾಕ್ ಅಂಡ್ ಹೇ ರೋರ್ಸ್ ಅಗೇನ್
ಕೋಟಿಗೊಬ್ಬ ಕೋಟಿಗೊಬ್ಬ
ಹೀ ಇಸ್ ಲೈಕ್ ಫ್ಲ್ಯಾರಿಂಗ್ ಫೈರ್
ಕೋಟಿಗೊಬ್ಬ ಕೋಟಿಗೊಬ್ಬ
ಮೇಕ್ ವೆ ಫಾರ್ ದಿ ರೋರಿಂಗ್ ರೂಲರ್

Aakashane Adarisuva lyrics in English

Aakashane Adarisuva
Ee Bhoomina Palagisuva
Hey Koti Koti Note’u Gala
Kote Mele Kulithiruva
Naalku Tale Bhramhanigu
Abbaba Confuse-U Maadonu Iva
Kotigobba

The Loin Is Back And He Roars Again
Kotigobba Kotigobba
He Is Like A Flaring Fire
Kotigobba Kotigobba
Make Way For The Roaring Ruler

Nodrappa Notinalle Snana Maado Kotigobba
Namooral Iruva Kuberana Seatigobba
Kanasinolagu Kaasu Kaayo Dutygobba
Ivane Ivane Kotigobba

Ivan Eddare Yaaru Hone
Yaaru Hone, Yaaru Hone
Parashivanigu Jaagarane
Jaagarane Jaagarane

Ansidu Maado Tanka Nidde Madodilla
Hata Maado Samraatanu
Janaa Janaa Janaa Anno Hanna
Ivanige Suprabhata Sound’u Kano

Hey Naalku Tale Bhramhanigu
Abbaba Confuse’u Maadovn Iva
Kotigobba

The Loin In Back And He Roars Again
Kotigobba Kotigobba
He Is Like A Flaring Fire
Kotigobba Kotigobba
Make Way For The Roaring Ruler

Chaanaksha Chalagaara
Chalagaara Chalagaara
Hey, Thale Hodaru Bidalara
Bidalara Bidalara

Tale Gatti Ide Betta Kutti Pudi Pudi
Maaduvantha Pista Kano
Ivan Isthe Antha Helo Scale’u Tape’u Galu
Yellu Ilve Illa Kano

Hey Naalku Tale Bhramhanigu
Abbaba Confuse’u Maadonu Iva
Kotigobba

The Loin In Back And He Roars Again
Kotigobba Kotigobba
He Is Like A Flaring Fire
Kotigobba Kotigobba
Make Way For The Roaring Ruler

More from Kotigobba 3 Songs Lyrics

  1. Nee Kotiyali Obbane Lyrics
  2. Pataki Poriyo Lyrics

Similar Songs Lyrics

  1. Kannu Hodiyaka Lyrics
  2. Oorigobba Raaja Lyrics
  3. Maleye Maleye Song Lyrics
  4. Nenapina Hudugiye Song Lyrics

Listen to the Album on

Song Details