Jeeva Kannada Deha Kannada Song Lyrics are penned by Hamsalekha and the song is sung by Shankar Mahadevan. Jeeva Kannada Deha Kannada song lyrics are from the movie Veera Kannadiga starring Puneeth Rajkumar & Anitha. Veera Kannadiga released in 2004 and the movie is directed by Mehar Ramesh. The music for the movie is composed by Chakri. Jeeva Kannada Deha Kannada song lyrics in Kannada and English is given below.
ಜೀವ ಕನ್ನಡ ದೇಹ ಕನ್ನಡ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಶಂಕರ್ ಮಹಾದೇವನ ರವರು. ಈ ಹಾಡು 2004 ಬಿಡುಗಡೆಯಾದ ಪುನೀತ್ ರಾಜ್ಕುಮಾರ್ ಹಾಗೂ ಅನಿತಾ ಅವರು ನಟಿಸಿದ ವೀರ ಕನ್ನಡಿಗ ಚಿತ್ರದ ಹಾಡಾಗಿದೆ. ಜೀವ ಕನ್ನಡ ದೇಹ ಕನ್ನಡ ಹಾಡಿಗೆ ಸಂಗೀತ ಕೊಟ್ಟವರು ಚಕ್ರಿ ರವರು. ವೀರ ಕನ್ನಡಿಗ ಚಿತ್ರ ನಿರ್ದೇಶಿಸಿದವರು ಮೇಹರ್ ರಮೇಶ್ ಮತ್ತು ನಿರ್ಮಾಪಕರು ವಲ್ಲಭ.
- ಹಾಡು: ಜೀವ ಕನ್ನಡ ದೇಹ ಕನ್ನಡ
- ಚಿತ್ರ: ವೀರ ಕನ್ನಡಿಗ (2004)
- ನಿರ್ದೇಶಕ: ಮೇಹರ್ ರಮೇಶ್
- ನಿರ್ಮಾಪಕ: ವಲ್ಲಭ
- ಸಂಗೀತ: ಚಕ್ರಿ
Jeeva Kannada Deha Kannada song lyrics in Kannada
ಜೀವ ಕನ್ನಡ ದೇಹ ಕನ್ನಡ
ಬಾಳು ಕನ್ನಡ ನರವೆಂದವನೇ
ನಮ್ಮ ನಿದ್ದಿರೆ ಕದಿಯುತ್ತಿದ್ದರೆ
ಸಹಿಸೋನ್ ನೀನಲ್ಲ
ಕೆಂಪು ಹಳದಿ ಬಾವುಟಕ್ಕೆ
ನೀನೆ ತಾನೇ ಬಾವುದಂಡ
ನಿನ್ನ ಯುದ್ಧ ಸತ್ಯ ಶುದ್ಧ
ನಡೆ ನಡೆ ಸೋಲಿಲ್ಲ
ನಮಗಾಗಿ ಹುಟ್ಟಿದ ನೀನು
ಕಾಪಾಡೋ ಕಾಮದೇನು
ಜ್ವಾಲಾಮುಖಿ ವೈರಿಯೇ
ಹೇ ಧೀರ ಹೇ ವೀರ
ಎದುರಾರು ನಿನಗೆ
ಮನೆ ದೀಪ ಮನೆ ಬೇಲಿ
ನೀನಾದೆ ನಮಗೆ
ಹೇ…
ನಾಡು ಕರುನಾಡು
ಎಲ್ಲ ನಿನ್ನದು
ನೀ ತಂದ ವಿಜಯ
ಸದಾ ನಮ್ಮದು
ಜೀವ ಕನ್ನಡ ದೇಹ ಕನ್ನಡ
ಬಾಳು ಕನ್ನಡ ನರವೆಂದವನೇ
ನಮ್ಮ ನಿದ್ದಿರೆ ಕದಿಯುತ್ತಿದ್ದರೆ
ಸಹಿಸೋನ್ ನೀನಲ್ಲ
ಅಭಿಮಾನವೇ
ನಿನ್ನ ಉಸಿರಾಟವು
ಕರುಣೆ ದಯೆ
ನಿನ್ನ ಸಂಸ್ಕಾರವು
ನಿನ್ನ ಬೆನ್ನ ಹಿಂದೆ ಜನಸಾಗರ
ನೀನವರ ಎದೆಯಲ್ಲಿ ಅಜರಾಮರ
ಬಿಚ್ಚಿದ ಈ ಖತ್ತಿಗೆ
ಹೊಣೆಯಂತೆ ನಾವು ಎಂದು
ನಮ್ಮ ಈ ನರನಾಡಿಗೆ
ನೀನಾದೆ ಸ್ಪೂರ್ತಿಬಿಂದು
ಸಿಂಹಕೇ ತಲೆ ಬಗ್ಗದು
ಕಧನಕೆ ಎದೆ ಜಗ್ಗದು
ನುಗ್ಗು ನುಗ್ಗು ಮುನ್ನುಗ್ಗು
ನೀ ನಡೆದುದೇ ದಾರಿ
ಹೇ…
ಕನ್ನಡದ ಕಟ್ಟಾಳು
ಸಿಡಿದೆದ್ದರೆ
ಕಲಿಗುನು ಕೆಡಬಹುದು
ಕಡು ನಿದ್ದಿರೆ
ಜೀವ ಕನ್ನಡ ದೇಹ ಕನ್ನಡ
ಬಾಳು ಕನ್ನಡ ನರವೆಂದವನೇ
ನಮ್ಮ ನಿದ್ದಿರೆ ಕದಿಯುತ್ತಿದ್ದರೆ
ಸಹಿಸೋನ್ ನೀನಲ್ಲ
ನಾವಿದ್ದ ಕಡೆಯಲ್ಲಿ ಜಗಳ ಇಲ್ಲ
ಪರನಿಂದೆ ಪರಹಿಂಸೆ ಬೇಕಾಗಿಲ್ಲ
ದೌರ್ಜನ್ಯ ದರ್ಪಕ್ಕೆ ತುತ್ತಾದೆವು
ನಿನ್ನಿಂದ ಕೈ ಹಿಡಿಯೋ ತುತ್ತಾದೆವು
ಕತ್ತಲು ಕವಿದಾಗಲೇ
ನೀ ಸೂರ್ಯನಾಗಿ ಬಂದೆ
ಮುಳುಗುವ ಜನ ದೋಣಿಗೆ
ಹುಟ್ಟನ್ನು ಹುಡುಕಿ ತಂದೆ
ಕಣ್ಣಿನ ನೀರೊರೆಸಿದೆ
ಬಾಳಿಗೆ ನಗು ತರಿಸಿದೆ
ಕಾಣದ ಈ ಊರಲಿ
ಕನ್ನಡದ ಬಂಧುವಾದೆ
ಹೇ…
ನಾಡು ಕರುನಾಡು ಎಲ್ಲ ನಿನ್ನದು
ನೀ ತಂದ ವಿಜಯ ಸದಾ ನಮ್ಮದು
ಜೀವ ಕನ್ನಡ ದೇಹ ಕನ್ನಡ
ಬಾಳು ಕನ್ನಡ ನರವೆಂದವನೇ
ನಮ್ಮ ನಿದ್ದಿರೆ ಕದಿಯುತ್ತಿದ್ದರೆ
ಸಹಿಸೋನ್ ನೀನಲ್ಲ
ಕೆಂಪು ಹಳದಿ ಬಾವುಟಕ್ಕೆ
ನೀನೆ ತಾನೇ ಬಾವುದಂಡ
ನಿನ್ನ ಯುದ್ಧ ಸತ್ಯ ಶುದ್ಧ
ನಡೆ ನಡೆ ಸೋಲಿಲ್ಲ
ನಮಗಾಗಿ ಹುಟ್ಟಿದ ನೀನು
ಕಾಪಾಡೋ ಕಾಮದೇನು
ಜ್ವಾಲಾಮುಖಿ ವೈರಿಯೇ
ಹೇ ಧೀರ ಹೇ ವೀರ
ಎದುರಾರು ನಿನಗೆ
ಮನೆ ದೀಪ ಮನೆ ಬೇಲಿ
ನೀನಾದೆ ನಮಗೆ
ಹೇ…
ನಾಡು ಕರುನಾಡು ಎಲ್ಲ ನಿನ್ನದು
ನೀ ತಂದ ವಿಜಯ ಸದಾ ನಮ್ಮದು
ಜೀವ ಕನ್ನಡ ದೇಹ ಕನ್ನಡ
ಬಾಳು ಕನ್ನಡ ನರವೆಂದವನೇ
ನಮ್ಮ ನಿದ್ದಿರೆ ಕದಿಯುತ್ತಿದ್ದರೆ
ಸಹಿಸೋನ್ ನೀನಲ್ಲ
Similar Songs Lyrics
More Veera Kannadiga songs lyrics
- Addadalli Kingu Naanu Lyrics
- Mastu Hudugiye Lyrics
- Sai Sai Monalisa Lyrics
- Sikku Sikku Sikku Sudari Lyrics
Song Details
- Movie: Veera Kannadiga
- Starring: Puneeth Rajkumar & Anitha
- Song Name: Jeeva Kannada Deha Kannada
- Singer: Shankar Mahadevan
- Lyricist: Hamsalekha
- Music: Chakri
- Year: 2004
- Watch the video: here
- Producer: Vallabha
- Director: Mehar Ramesh