Kushiyagide Kannada Song Lyrics (TajMahal) – ಖುಷಿಯಾಗಿದೆ ಸಾಹಿತ್ಯ

Kushiyagide Kannada Song Lyrics thumbnail

Kushiyagide Kannada Song Lyrics are penned by Abhimann. The song is sung by Kunal Ganjawala. Kushiyagide Kannada song lyrics are from the movie Tajmahal starring Ajay Rao & Pooja Gandhi. Tajmahal released in 2008 and the movie is directed by R. Chandru. The music for the movie is composed by Abhimann Roy. Kushiyagide Kannada song lyrics in Kannada and English is given below. (kushiyagide yeko ninnindale song lyrics)

ಖುಷಿಯಾಗಿದೆ ಹಾಡಿನ ಸಾಹಿತ್ಯ ಬರೆದವರು ಅಭಿಮನ್ ರವರು ಹಾಗು ಈ ಹಾಡನ್ನು ಹಾಡಿದವರು ಕುನಾಲ್ ಗಂಜವಾಲ ರವರು. ಈ ಹಾಡು 2008 ಬಿಡುಗಡೆಯಾದ ಅಜಯ್ ರಾವ್ ಹಾಗೂ ಪೂಜಾ ಗಾಂಧಿ ಅವರು ನಟಿಸಿದ ತಾಜ್ ಮಹಲ್ ಚಿತ್ರದ ಹಾಡಾಗಿದೆ. ಖುಷಿಯಾಗಿದೆ ಹಾಡಿಗೆ ಸಂಗೀತ ಕೊಟ್ಟವರು ಅಭಿಮನ್ ರೊಯ್ ರವರು. ತಾಜ್ ಮಹಲ್ ಚಿತ್ರ ನಿರ್ದೇಶಿಸಿದವರು ಆರ್. ಚಂದ್ರು ಮತ್ತು ನಿರ್ಮಾಪಕರು ಟಿ ಶಿವಶಂಕರ್ ರೆಡ್ಡಿ.

  • ಹಾಡು: ಖುಷಿಯಾಗಿದೆ
  • ಚಿತ್ರ: ತಾಜ್ ಮಹಲ್ (2008)
  • ನಿರ್ದೇಶಕ: ಆರ್. ಚಂದ್ರು
  • ನಿರ್ಮಾಪಕ: ಟಿ ಶಿವಶಂಕರ್ ರೆಡ್ಡಿ
  • ಸಂಗೀತ: ಅಭಿಮನ್ ರೊಯ್

Kushiyagide Kannada song lyrics in Kannada

ಅವ್ಳಂದ್ರೆ ನಂಗೆ ತುಂಬಾ ಇಷ್ಟ,
ಅವ್ಳಿಗು ನಾನಂದ್ರೆ ಇಷ್ಟ…
ಅನ್ಸತ್ತೆ…

ಖುಷಿಯಾಗಿದೆ ಏಕೋ ನಿನ್ನಿಂದಲೆ
ನಾ ನೋಡದೆ ನಿನ್ನನು ಇರಲಾರೆನೆ

ಒಮ್ಮೆ ನೀ ನಕ್ಕರೆ
ನಾನು ತುಸು ನಾಚುವೆ
ರೆಪ್ಪೆಯ ಮುಚ್ಚದೇ
ನಿನ್ನನೆ ನೋಡುವೆ

ಹೇಳೇ ಕೋಗಿಲೆ
ಹಾಡು ಈಗಲೇ
ನಿನ್ನ ಜೊತೆಯಲೇ
ನಾನು ಹಾಡಲೇ

ಮುಂಜಾನೆ ವೇಳೆ
ಚಿಲಿಪಿಲಿ ಕಲರವ ಕೇಳಿ
ನಾ ಮರೆತು ಬಿಟ್ಟೆ ನನ್ನ

ತಣ್ಣನೆ ಗಾಳಿಲಿ
ಹುಣ್ಣಿಮೆ ಚಂದ್ರನ ನೋಡಿ
ನಾ ಮರೆತು ಬಿಟ್ಟೆ ನನ್ನ

ಆದರು ಮರೆತೇ ಇಲ್ಲ ನಾನಿನ್ನ

ಆ ಚಿಲಿಪಿಲಿ ಕಲರವ ನಿನದಲ್ಲವೇ
ಆ ಹುಣ್ಣಿಮೆ ಬೆಳಕು ನೀನಲ್ಲವೇ
ಒಮ್ಮೆ ನೀ ನಕ್ಕರೆ…
ನಾನು ತುಸು ನಾಚುವೆ
ರೆಪ್ಪೆಯ ಮುಚ್ಚದೇ
ನಿನ್ನನೇ ನೋಡುವೆ

ಮಂಜಿನ ಹನಿಗಳ
ಚಿಗುರೆಲೆಯ ಮೇಲೆ
ನಿನ್ ಹೆಸರ ನಾ ಬರೆದೆ

ಚಿಟಪಟ ಮಳೆಯಲಿ
ಪದೆ ಪದೆ ನೆನೆಯುತ
ನಿನ ಸ್ಪರ್ಶವ ಸವಿದೆ

ನಿನ್ನಲ್ಲೇ ನಾ ಬೆರೆತೆ

ಆ ಮಂಜಿನ ಹನಿಗಳು ನೀನಲ್ಲವೇ
ಆ ಚಿಟಪಟ ಮಳೆಯಲು ನೀನಿರುವೆ
ಒಮ್ಮೆ ನೀ ನಕ್ಕರೆ…
ನಾನು ತುಸು ನಾಚುವೆ
ರೆಪ್ಪೆಯ ಮುಚ್ಚದೇ
ನಿನ್ನನೇ ನೋಡುವೆ

ಅವ್ನಂದ್ರೆ ನಂಗೆ ತುಂಬಾ ಇಷ್ಟ
ಅವ್ನಿಗೂ ನಾನಂದ್ರೆ ಇಷ್ಟ….
ಅನ್ಸತ್ತೆ…..

Kushiyagide Kannada song lyrics in English

Avalandre Nang Tummmmba Ishta
Avalgu Naanandre Ishtaa….
Ansatte…

Kushiyagide Yeko Ninnindale
Naa Nodade Ninnanu Iralaarene

Omme Nee Nakkare
Naanu Tusu Naachuve
Reppeyaa Mucchade
Ninnane Noduve

Hele Kogile
Haadu Eegale
Ninna Jotheyale
Naanu Haadale

Munjaane Vele
Chilipili Kalarava Keli
Naa Maretubitte Nanna

Tannane Gaalili
Hunnime Chandrana Nodi
Naa Maretubitte Nanna

Aadaru Marete Illa Naa Ninna

Aa Chilipili Kalarava Ninadallave
Aa Hunnime Belaku Neenallave

Omme Nee Nakkare
Naanu Tusu Naachuve
Reppeyaa Mucchade
Ninnane Noduve

Manjina Hanigala
Chigureleya Mele
Nin Hesara Naa Bareve

Chitapata Maleyali
Pade Pade Neneyuta
Nina Sparshavaa Savive

Ninnalle Naa Berete

Aa Manjina Hanigalu Neenallave
Aa Chitapata Maleyalu Neeniruve

Omme Nee Nakkare
Naanu Tusu Naachuve
Reppeya Mucchade
Ninnane Noduve

Avanandre Nang Tumba Ishta
Avangu Naanandre Ishtaa…..
Ansatte…

More Songs Lyrics from Tajmahal Movie

  1. Kushiyagide Yeko Ninindale Song Lyrics
  2. Hoovantha Preethi Song Lyrics
  3. Neenendu Nannavanu Lyrics
  4. Kolluvudaadare Kondu Bidu Lyrics
  5. Ibbaru Preethina Lyrics
  6. Nee Nanna Manasinali Lyrics

Song Details