Ibbaru Preethina Lyrics are penned by Manjunath Lava. The song is sung by Abhiman Roy. Ibbaru Preethina lyrics are from the movie Taj Mahal starring Ajay Rao, Pooja Gandhi, Rangayana Raghu, And Ananth Nag. Taj Mahal released in 2008 and the movie is directed by R. Chandru. and produced by T. Shivashankar Reddy. The music for the movie is composed by Abhiman Roy. Ibbaru Preethina lyrics in Kannada and English is given below.
ಇಬ್ಬರು ಪ್ರೀತಿನಾ ಹಾಡಿನ ಸಾಹಿತ್ಯ ಬರೆದವರು ಮಂಜುನಾಥ್ ಲಾವಾ ರವರು ಹಾಗು ಈ ಹಾಡನ್ನು ಹಾಡಿದವರು ಅಭಿಮಾನ್ ರಾಯ್ ರವರು. ಈ ಹಾಡು ೨೦೦೮ ಬಿಡುಗಡೆಯಾದ ಅಜಯ್ ರಾವ್, ಪೂಜಾ ಗಾಂಧಿ, ರಂಗಾಯಣ ರಘು, ಮತ್ತು ಅನಂತ್ ನಾಗ್ ಅವರು ನಟಿಸಿದ ತಾಜ್ ಮಹಲ್ ಚಿತ್ರದ ಹಾಡಾಗಿದೆ. ಇಬ್ಬರು ಪ್ರೀತಿನಾ ಹಾಡಿಗೆ ಸಂಗೀತ ಕೊಟ್ಟವರು ಅಭಿಮಾನ್ ರಾಯ್ ರವರು. ತಾಜ್ ಮಹಲ್ ಚಿತ್ರ ನಿರ್ದೇಶಿಸಿದವರು ಆರ್. ಚಂದ್ರು ಮತ್ತು ನಿರ್ಮಾಪಕರು ಟಿ. ಶಿವಶಂಕರ್ ರೆಡ್ಡಿ.
- ಹಾಡು: ಇಬ್ಬರು ಪ್ರೀತಿನಾ
- ಚಿತ್ರ: ತಾಜ್ ಮಹಲ್ (೨೦೦೮)
- ನಿರ್ದೇಶಕ: ಆರ್. ಚಂದ್ರು
- ನಿರ್ಮಾಪಕ: ಟಿ. ಶಿವಶಂಕರ್ ರೆಡ್ಡಿ
- ಸಂಗೀತ: ಅಭಿಮಾನ್ ರಾಯ್
Ibbaru Preethina lyrics in Kannada
ಇಬ್ಬರು ಪ್ರೀತೀನ ಮಾಡಿದ್ವಿ, ಇಬ್ಬರು ಆಣೆಯ ನೀಡಿದ್ವಿ
ಇಬ್ಬರು ಪ್ರೀತೀನ ಮಾಡಿದ್ವಿ, ಇಬ್ಬರು ಆಣೆಯ ನೀಡಿದ್ವಿ
ನೀ ನನ್ನ ಬಾಳಲ್ಲಿ ಚಲ್ಲಿದ ಪ್ರೀತಿಯ ರಂಗು
ನಿನಗದು ನೆನಪಿದೆಯಾ, ಆ ದಿನ ನೆನಪಿದೆಯಾ
ನಿನಗದು ನೆನಪಿದೆಯಾ, ಆ ದಿನ ನೆನಪಿದೆಯಾ
ಎಲ್ಲಿ ಅಂದರಲ್ಲಿ, ದಿನ ಫೋನಿನಲ್ಲಿ
ಎಲ್ಲಿ ಅಂದರಲ್ಲಿ, ದಿನ ಫೋನಿನಲ್ಲಿ
ತುಂಬಾ ಮಾತಾಡ್ವಿ ಇಬ್ಬರು
ಏನೋ ನೆಪ ಮಾಡಿ, ದಿನಾನೂಜೊತೆಗೂಡಿ
ಎಲ್ಲೆಲ್ಲೋ ಸುತ್ತಿದ್ವಿ ನಾವ್ ಇಬ್ಬರು
ನಿನ್ನ ಕಣ್ಣಿನಲ್ಲಿ ನಾನ್ ಇದ್ದೆ, ನನ್ನ ಮನದಲ್ಲಿ ನೀನ್ ಇದ್ದೆ
ನಿನ್ನ ಕಣ್ಣಿನಲ್ಲಿ ನಾನ್ ಇದ್ದೆ, ನನ್ನ ಮನದಲ್ಲಿ ನೀನ್ ಇದ್ದೆ
ಕಿವಿಯಲ್ಲಿ ತುಂಬಿತ್ತು ನಿನದೊಂದೇ ಮಾತಿನ ಗುಂಗು
ನಿನಗದು ನೆನಪಿದೆಯಾ, ಆ ದಿನ ನೆನಪಿದೆಯಾ
ನಿನಗದು ನೆನಪಿದೆಯಾ, ಆ ದಿನ ನೆನಪಿದೆಯಾ
ಸಾವೇ ಬಂದರೇನು ಪ್ರೀತಿ ಇಲ್ಲವೇನು
ನಿನಗೆ ನಾನು ಬೇಡವೇನು?
ನನ್ನ ಅಪರಂಜಿ, ನಾ ನಿನ್ನ ಗುಲಗಂಜಿ
ಏಕೆ ನೋಯುಸುವೆ ನನ್ನನು
ಎದೆಚಿಪ್ಪಿನಲ್ಲಿ ಬಚ್ಚಿಟ್ಟು, ಕಾಯುವೆ ನಿನ್ನನು ಯಾವತ್ತೂ
ನಾ ನಿನ್ನ ಪೂಜಿಸುವೆ, ನನ್ನ ಪ್ರೀತಿಸದಿದ್ದರು
Ibbaru Preethina lyrics in English
Ibbaru Preetina Madidvi, Ibbaru Aaneya Needidvi
Ibbaru Preetina Madidvi, Ibbaru Aaneya Needidvi
Nee Nanna Balalli Challida Preeitiya Rangu
Ninagadu Nenapideya, Aa Dina Nenapideya
Ninagadu Nenapideya, Aa Dina Nenapideya
Yelli Andaralli Dina Phoninalli
Yelli Andaralli Dina Phoninalli
Tumba Mathadvi Ibbaru
Yeno Nepa Maadi, Dinanu Jothegudi
Yellello Suttidvi Nav Ibbaru
Ninna Kanninalli Naan Idde, Nanna Manadalli Neen Idde
Ninna Kanninalli Naan Idde, Nanna Manadalli Neen Idde
Kiviyalli Tumbittu Ninadonde Maatina Gungu
Ninagadu Nenapideya, Aa Dina Nenapideya
Ninagadu Nenapideya, Aa Dina Nenapideya
Saave Bandarenu Preeti Illavenu
Ninage Naanu Bedavenu
Nanna Aparanji, Naa Ninna Gulaganji
Yeke Noyusuve Nannanu
Yadechipinalli Bachhittu, Kayuve Ninnanu Yavattu
Yadechipinalli Bachhittu, Kayuve Ninnanu Yavattu
Naa Ninna Poojisuve, Nanna Preetisadiddaru
More From Taj Mahal Songs Lyrics
- Kushiyagide Yeko Ninindale Song Lyrics
- Hoovantha Preethi Song Lyrics
- Neenendu Nannavanu Lyrics
- Kolluvudaadare Kondu Bidu Lyrics
- Ibbaru Preethina Lyrics
- Nee Nanna Manasinali Lyrics
Song Details
- Movie: Taj Mahal Kannada
- All Taj Mahal Kannada Movie songs lyrics
- Starring: Ajay Rao, Pooja Gandhi, Rangayana Raghu, And Ananth Nag
- Song Name: Ibbaru Preethina
- Singer: Abhimann Roy
- Lyricist: Manjunath Lava
- Music: Abhimann Roy
- Year: 2008
- Watch the video: here
- Producer: T. Shivashankar Reddy
- Director: R. Chandru