Nee Nanna Manasinali Lyrics – ನೀ ನನ್ನ ಮನಸಿನಲ್ಲಿ ಸಾಹಿತ್ಯ – Taj Mahal

0
4258
Nee Nanna Manasinali Lyrics

Nee Nanna Manasinali Lyrics are penned by Abhiman Roy. The song is sung by Rajesh Krishnan. Nee Nanna Manasinali lyrics are from the movie Taj Mahal starring Ajay Rao, Pooja Gandhi, Rangayana Raghu, And Ananth Nag. Taj Mahal released in 2008 and the movie is directed by R. Chandru. and produced by T. Shivashankar Reddy. The music for the movie is composed by Abhiman Roy. Nee Nanna Manasinali lyrics in Kannada and English is given below.

ನೀ ನನ್ನ ಮನಸಿನಲ್ಲಿ ಹಾಡಿನ ಸಾಹಿತ್ಯ ಬರೆದವರು ಅಭಿಮಾನ್ ರಾಯ್ ರವರು ಹಾಗು ಈ ಹಾಡನ್ನು ಹಾಡಿದವರು ರಾಜೇಶ್ ಕೃಷ್ಣನನ್ ರವರು. ಈ ಹಾಡು ೨೦೦೮ ಬಿಡುಗಡೆಯಾದ ಅಜಯ್ ರಾವ್, ಪೂಜಾ ಗಾಂಧಿ, ರಂಗಾಯಣ ರಘು, ಮತ್ತು ಅನಂತ್ ನಾಗ್ ಅವರು ನಟಿಸಿದ ತಾಜ್ ಮಹಲ್ ಚಿತ್ರದ ಹಾಡಾಗಿದೆ. ನೀ ನನ್ನ ಮನಸಿನಲ್ಲಿ ಹಾಡಿಗೆ ಸಂಗೀತ ಕೊಟ್ಟವರು ಅಭಿಮಾನ್ ರಾಯ್ ರವರು. ತಾಜ್ ಮಹಲ್ ಚಿತ್ರ ನಿರ್ದೇಶಿಸಿದವರು ಆರ್. ಚಂದ್ರು ಮತ್ತು ನಿರ್ಮಾಪಕರು ಟಿ. ಶಿವಶಂಕರ್ ರೆಡ್ಡಿ.

  • ಹಾಡು: ನೀ ನನ್ನ ಮನಸಿನಲ್ಲಿ
  • ಚಿತ್ರ: ತಾಜ್ ಮಹಲ್ (೨೦೦೮)
  • ನಿರ್ದೇಶಕ: ಆರ್. ಚಂದ್ರು
  • ನಿರ್ಮಾಪಕ: ಟಿ. ಶಿವಶಂಕರ್ ರೆಡ್ಡಿ
  • ಸಂಗೀತ: ಅಭಿಮಾನ್ ರಾಯ್

Nee Nanna Manasinali lyrics in Kannada

ನೀ ನನ್ನ ಮನಸಿನಲಿ
ನಾ ಕಾಣೋ ಕನಸಿನಲಿ
ಮಾತಾಡೋ ಮಾತಿನಲಿ
ನಾ ಹಾಡೋ ಹಾಡಿನಲಿ
ಏಕೋ ಕಾಣೆ ನೀನೆ ಕಾಣುವೆ
ಏಕೋ ಏನೋ ನೀನೆ ಕೇಳುವೆ

ಈ ನನ್ನ ಹೃದಯದ ತುಂಬ
ನೀ ನಗುವ ಪ್ರತಿಬಿಂಬ
ಈ ನನ್ನ ಹೃದಯದ ತುಂಬ
ನೀ ನಗುವ ಪ್ರತಿಬಿಂಬ

ನೀ ನನ್ನ ಮನಸಿನಲಿ
ನಾ ಕಾಣೋ ಕನಸಿನಲಿ

ಉಸಿರಾಡುವೆ ಪ್ರತಿ ಕ್ಷಣ ನಿನ್ನಲೇ
ನಲಿದಾಡುವೆ ಸದಾ ನಿನ್ನ ನೆನಪಲೆ

ಉಸಿರಾಡುವೆ ಪ್ರತಿ ಕ್ಷಣ ನಿನ್ನಲೇ
ನಲಿದಾಡುವೆ ಸದಾ ನಿನ್ನ ನೆನಪಲೆ
ಅನುರಾಗದ ಸವಿ ಈ ಬಂಧನ
ಮನದಾಳದ ಭಾವ ಈ ಸ್ಪಂದನ

ಮೌನವೇ ಒಮ್ಮೆ ಮಾತಾಡಮ್ಮ
ಓ ಪ್ರೇಮವೇ ನನ್ನ ಮನ ಸೇರಮ್ಮ
ಮೌನವೇ ಒಮ್ಮೆ ಮಾತಾಡಮ್ಮ
ಓ ಪ್ರೇಮವೇ ನನ್ನ ಮನ ಸೇರಮ್ಮ

ಈ ನನ್ನ ಹೃದಯದ ತುಂಬ
ನೀ ನಗುವ ಪ್ರತಿಬಿಂಬ
ಈ ನನ್ನ ಹೃದಯದ ತುಂಬ
ನೀ ನಗುವ ಪ್ರತಿಬಿಂಬ

ನೀ ನನ್ನ ಮನಸಿನಲಿ
ನಾ ಕಾಣೋ ಕನಸಿನಲಿ

ತಂಗಾಳಿಯಾಗಿ ನೀ ತೇಲಿ ಬಾ
ಬೆಳದಿಂಗಳಂತೆ ಬೆಳಕಾಗಿ ಬಾ

ತಂಗಾಳಿಯಾಗಿ ನೀ ತೇಲಿ ಬಾ
ಬೆಳದಿಂಗಳಂತೆ ಬೆಳಕಾಗಿ ಬಾ
ಮುಂಜಾನೆ ಮಂಜು ನೀನಾಗಲು
ಹೊಂಗಿರಣವಾಗಿ ನಿನ್ನ ಸೇರಲು

ಸುಮ್ಮನೆ ನೀ ಕಾಯಿಸಬೇಡ
ಸುಮ್ಸುಮ್ಮನೆ ನೀ ನೋಯಿಸಬೇಡ
ಸುಮ್ಮನೆ ನೀ ಕಾಯಿಸಬೇಡ
ಸುಮ್ಸುಮ್ಮನೆ ನೀ ನೋಯಿಸಬೇಡ

ಈ ನನ್ನ ಹೃದಯದ ತುಂಬ
ನೀ ನಗುವ ಪ್ರತಿಬಿಂಬ
ಈ ನನ್ನ ಹೃದಯದ ತುಂಬ
ನೀ ನಗುವ ಪ್ರತಿಬಿಂಬ

ನೀ ನನ್ನ ಮನಸಿನಲಿ
ನಾ ಕಾಣೋ ಕನಸಿನಲಿ
ಮಾತಾಡೋ ಮಾತಿನಲಿ
ನಾ ಹಾಡೋ ಹಾಡಿನಲಿ
ಏಕೋ ಕಾಣೆ ನೀನೆ ಕಾಣುವೆ
ಏಕೋ ಏನೋ ನೀನೆ ಕೇಳುವೆ

Nee Nanna Manasinali lyrics in English

Nee Nanna Manasinali
Naa Kaano Kanasinali
Matado Matinali
Na Haado Hadinali
Yeko Kane Neene Kanuve
Yeko Yenu Neene Keluve

E Nanna Hrudayada Tumba
Nee Naguva Prati Bimba
E Nanna Hrudayada Tumba
Nee Naguva Prati Bimba

Nee Nanna Manasinali
Na Kaano Kanasinali

Usiraduve Prati Kshana Ninnalle
Nalidaduve Sada Ninna Nenapale

Usiraduve Prati Kshana Ninnalle
Nalidaduve Sada Ninna Nenapale
Anuraagada Savi E Bandhana
Manadalada Bhava E Spandhana

Maunave Omme Matadamma
O Premave Nanna Manaseramma
Maunave Omme Matadamma
O Premave Nanna Manaseramma

E Nanna Hrudayada Tumba
Nee Naguva Prati Bimba
E Nanna Hrudayada Tumba
Nee Naguva Prati Bimba

Nee Nanna Manasinali
Na Kaano Kanasinali

Tangaliyaagi Ni teli Baa
Beldingalante Belakagi Baa

Tangaliyaagi Ni teli Baa
Beldingalante Belakagi Baa
Munjane Manju Neenagalu
Hongirana Vagi Ninaseralu

Summane Nee Kayisi Beda
Sum-Summane Ni Noyisa Beda
Summane Nee Kayisi Beda
Sum-Summane Ni Noyisa Beda

E Nanna Hrudayada Tumba
Nee Naguva Prati Bimba
E Nanna Hrudayada Tumba
Nee Naguva Prati Bimba

Nee Nanna Manasinali
Naa Kaano Kanasinali
Matado Matinali
Na Hado Hadinali
Yeko Kane Neene Kanuve
Yeko Yenu Neene Keluve

More From Taj Mahal Songs Lyrics

  1. Kushiyagide Yeko Ninindale Song Lyrics
  2. Hoovantha Preethi Song Lyrics
  3. Neenendu Nannavanu Lyrics
  4. Kolluvudaadare Kondu Bidu Lyrics
  5. Ibbaru Preethina Lyrics
  6. Nee Nanna Manasinali Lyrics

Song Details