Kolluvudaadare Kondu Bidu Lyrics – ಕೊಲ್ಲುವುದಾದರೆ ಕೊಂದು ಬಿಡು – Taj Mahal

Kolluvudaadare Kondu Bidu song Lyrics

Kolluvudaadare Kondu Bidu Lyrics are penned by Manju Honnavar. The song is sung by Badri Prasad. Kolluvudaadare Kondu Bidu lyrics are from the movie Taj Mahal starring Ajay Rao, Pooja Gandhi, Rangayana Raghu, And Ananth Nag. Taj Mahal released in 2008 and the movie is directed by R. Chandru. and produced by T. Shivashankar Reddy. The music for the movie is composed by Abhiman Roy. Kolluvudaadare KonduBidu lyrics in Kannada and English are given below.

ಕೊಲ್ಲುವುದಾದರೆ ಕೊಂದುಬಿಡು ಹಾಡಿನ ಸಾಹಿತ್ಯ ಬರೆದವರು ಮಂಜು ಹೊನ್ನಾವರ ರವರು ಹಾಗು ಈ ಹಾಡನ್ನು ಹಾಡಿದವರು ಬದ್ರಿ ಪ್ರಸಾದ್ ರವರು. ಈ ಹಾಡು ೨೦೦೮ ಬಿಡುಗಡೆಯಾದ ಅಜಯ್ ರಾವ್, ಪೂಜಾ ಗಾಂಧಿ, ರಂಗಾಯಣ ರಘು, ಮತ್ತು ಅನಂತ್ ನಾಗ್ ಅವರು ನಟಿಸಿದ ತಾಜ್ ಮಹಲ್ ಚಿತ್ರದ ಹಾಡಾಗಿದೆ. ಕೊಲ್ಲುವುದಾದರೆ ಕೊಂದುಬಿಡು ಹಾಡಿಗೆ ಸಂಗೀತ ಕೊಟ್ಟವರು ಅಭಿಮಾನ್ ರಾಯ್ ರವರು. ತಾಜ್ ಮಹಲ್ ಚಿತ್ರ ನಿರ್ದೇಶಿಸಿದವರು ಆರ್. ಚಂದ್ರು ಮತ್ತು ನಿರ್ಮಾಪಕರು ಟಿ. ಶಿವಶಂಕರ್ ರೆಡ್ಡಿ.

  • ಹಾಡು: ಕೊಲ್ಲುವುದಾದರೆ ಕೊಂದುಬಿಡು
  • ಚಿತ್ರ: ತಾಜ್ ಮಹಲ್ (೨೦೦೮)
  • ನಿರ್ದೇಶಕ: ಆರ್. ಚಂದ್ರು
  • ನಿರ್ಮಾಪಕ: ಟಿ. ಶಿವಶಂಕರ್ ರೆಡ್ಡಿ
  • ಸಂಗೀತ: ಅಭಿಮಾನ್ ರಾಯ್

Kolluvudaadare Kondu Bidu lyrics in Kannada

ಕೊಲ್ಲುವುದಾದರೆ ಕೊಂದು ಬಿಡು
ನೀ ಹೀಗೆ ಕಾಡಬೇಡ
ನೊಂದು ಬೆಂದಿರುವ ಹೃದಯವಿದು
ನೀ ಸುಟ್ಟು ಹಾಕಬೇಡ

ಕೊಲ್ಲುವುದಾದರೆ ಕೊಂದು ಬಿಡು
ನೀ ಹೀಗೆ ಕಾಡಬೇಡ
ನೊಂದು ಬೆಂದಿರುವ ಹೃದಯವಿದು
ನೀ ಸುಟ್ಟು ಹಾಕಬೇಡ
ಮನಸೇ… ಓ ನನ್ನ ಮನಸೇ…
ಮನಸೇ ನೀ ತಪ್ಪು ಮಾಡಿಬಿಟ್ಟೆ
ನೀ ತಪ್ಪು ಮಾಡಿಬಿಟ್ಟೆ.

ಮನಸಿನ ಮಾತನು ಕೇಳದೇಲೇ
ನಾ ಕನಸ ಕಾಣಿತಿದ್ದೆ
ಪ್ರೀತಿಯ ಹೆಸರಲ್ಲಿ ತಿಳಿಯದಲೇ
ನಾ ನೀತಿ ಮರೆತುಬಿಟ್ಟೆ

ಹೃದಯದ ಕದವನು ತರೆಯದಲೇ
ನನ್ನೆದೆಗೆ ಚಿಲಕವಾದೆ
ಎದೆ ಬಡಿತದ ತುಡಿತವನರಿಯದಲೇ
ನಾ ಮೊಸಗಾರನಾದೆ
ಮನಸೇ… ಓ ನನ್ನ ಮನಸೇ…
ಮನಸೇ ನೀ ತಪ್ಪು ಮಾಡಿಬಿಟ್ಟೆ
ನೀ ತಪ್ಪು ಮಾಡಿಬಿಟ್ಟೆ

ಅಪ್ಪನ ಅಕ್ಕರೆ ನುಡಿಗಳನು
ಪಾಲಿಸದೆ ಪಾಪಿಯಾದೆ
ಅಮ್ಮನ ಕಿವಿಮಾತುಗಳನ್ನು
ಆಲಿಸದೆ ಸೋತುಹೋದೆ

ಹೆತ್ತು ಹೊತ್ತವರ ತುತ್ತನ್ನ
ನಾ ಮತ್ತೆ ಮರೆತುಬಿಟ್ಟೆ
ಮೊಹಬತ್ ಎಂಬ ಮತ್ತಲ್ಲಿ
ನಾ ಮನೆಗೆ ಮಾರಿಯಾದೆ
ಮನಸೇ… ಓ ನನ್ನ ಮನಸೇ…
ಮನಸೇ ನೀ ತಪ್ಪು ಮಾಡಿಬಿಟ್ಟೆ
ನೀ ತಪ್ಪು ಮಾಡಿಬಿಟ್ಟೆ.

Kolluvudaadare Kondu Bidu lyrics in English

Kolluvudaadare Kondu Bidu
Nee Heege Kada Beda
Nondu Bendirava Hrudayavidu
Suttu Haaka Beda

Kolluvudaadare Kondu Bidu
Nee Heege Kada Beda
Nondu Bendirava Hrudayavidu
Suttu Haaka Bed
Manase… O Nanna Manase
Manase Nee Tappu Madi Bitte
Nee Tappu Madi Bitte

Manasina Matanu Keladale
Na Kanasu Kanuttidde
Pritiya Hesariya Tiliyadale
Naa Neeti Maretu Bitte

Hrudayada Kadavanu Terayadale
Nan Yedege Chilkavade
Yede Baditada Tuditava Nariyadale
Naa Mosakaranade
Manase… O Nanna Manase
Manase Nee Tappu Madi Bitte
Nee Tappu Madi Bitte

Appana Akkare Nudigalanu
Palisade Papiyade
Ammana Kivimatugalanu
Aalisade Sotu Hode

Hettu Hottavara Tuttanna
Naa Matte Maretu Bitte
Moha Battemb Mattelli
Naa Manege Mariyade
Manase… O Nanna Manase
Manase Nee Tappu Madi Bitte
Nee Tappu Madi Bitte

More From Taj Mahal Songs Lyrics

  1. Kushiyagide Yeko Ninindale Song Lyrics
  2. Hoovantha Preethi Song Lyrics
  3. Neenendu Nannavanu Lyrics
  4. Kolluvudaadare Kondu Bidu Lyrics
  5. Ibbaru Preethina Lyrics
  6. Nee Nanna Manasinali Lyrics

Song Details

LEAVE A REPLY

Please enter your comment!
Please enter your name here