Hoovantha Preethi Song Lyrics – ಹೂವಂಥ ಪ್ರೀತಿ ಮುಳ್ಳಾದ ಮೇಲೆ – Taj Mahal

Hoovantha Preethi Song Lyrics

Hoovantha Preethi Song Lyrics are penned by K. Kalyan. The song is sung by Hariharan And Supriya Lohith. Hoovantha Preethi Song lyrics are from the movie Taj Mahal starring Ajay Rao, Pooja Gandhi, Rangayana Raghu, And Ananth Nag. Taj Mahal released in 2008 and the movie is directed by R. Chandru. and produced by T. Shivashankar Reddy. The music for the movie is composed by Abhiman Roy. Hoovantha Preethi Song lyrics in Kannada and English is given below.

ಹೂವಂತ ಪ್ರೀತಿ ಮುಳ್ಳಾದ ಮೇಲೆ ಹಾಡಿನ ಸಾಹಿತ್ಯ ಬರೆದವರು ಕೆ. ಕಲ್ಯಾಣ್ ರವರು ಹಾಗು ಈ ಹಾಡನ್ನು ಹಾಡಿದವರು ಹರಿಹರನ್ ಮತ್ತು ಸುಪ್ರಿಯಾ ಲೋಹಿತ್ ರವರು. ಈ ಹಾಡು ೨೦೦೮ ಬಿಡುಗಡೆಯಾದ ಅಜಯ್ ರಾವ್, ಪೂಜಾ ಗಾಂಧಿ, ರಂಗಾಯಣ ರಘು, ಮತ್ತು ಅನಂತ್ ನಾಗ್ ಅವರು ನಟಿಸಿದ ತಾಜ್ ಮಹಲ್ ಚಿತ್ರದ ಹಾಡಾಗಿದೆ. ಹೂವಂಥ ಪ್ರೀತಿ ಮುಳ್ಳಾದ ಮೇಲೆ ಹಾಡಿಗೆ ಸಂಗೀತ ಕೊಟ್ಟವರು ಅಭಿಮಾನ್ ರಾಯ್ ರವರು. ತಾಜ್ ಮಹಲ್ ಚಿತ್ರ ನಿರ್ದೇಶಿಸಿದವರು ಆರ್. ಚಂದ್ರು ಮತ್ತು ನಿರ್ಮಾಪಕರು ಟಿ. ಶಿವಶಂಕರ್ ರೆಡ್ಡಿ.

  • ಹಾಡು: ಹೂವಂಥ ಪ್ರೀತಿ ಮುಳ್ಳಾದ ಮೇಲೆ
  • ಚಿತ್ರ: ತಾಜ್ ಮಹಲ್ (೨೦೦೮)
  • ನಿರ್ದೇಶಕ: ಆರ್. ಚಂದ್ರು
  • ನಿರ್ಮಾಪಕ: ಟಿ. ಶಿವಶಂಕರ್ ರೆಡ್ಡಿ
  • ಸಂಗೀತ: ಅಭಿಮಾನ್ ರಾಯ್

Hoovantha Preethi Song lyrics in Kannada

ಹೂವಂತ ಪ್ರೀತಿ ಮುಳ್ಳಾದ ಮೇಲೆ
ಹೂವಿಗೂ ಮುಳ್ಳಿಗೂ ಭೇದವೆಲ್ಲಿದೆ

ಹಾಲಂತ ಪ್ರೀತಿ ವಿಷವಾದ ಮೇಲೆ
ಹಾಲಿಗೂ ವಿಷಕ್ಕೂ ಭೇದವೆಲ್ಲಿದೆ

ಮಳ್ಳಾದ್ರು ಹೂವೆನೆ, ವಿಷವಾದ್ರೂ ಹಾಲೆನೆ
ಮಳ್ಳಾದ್ರು ಹೂವೆನೆ, ವಿಷವಾದ್ರೂ ಹಾಲೆನೆ
ನನ್ನಾಣೆ ನನಗೆ ನಾನೇ ಬೇಡವಾದನೆ
ಈ ಜೀವ ಇದ್ದರೂನಾ ಸತ್ತು ಹೋದೆನೇ

ಸುಳಿಯೇ ಇಲ್ಲದ ಹರಿಯೋ ನದಿಯಲ್ಲಿ
ಚಳಿಯೇ ಇಲ್ಲದ ಬೀಸೋ ಗಾಳಿಲೀ
ನಿನ್ನ ಪ್ರೀತಿಯ ಹುಡುಕಿದೆ
ಹುಡುಕಿ ಹೇಳದ ದುಡುಕಿದೆ

ಅಕ್ಷರವಿಲ್ಲದೆ ಕವಿತೆಯೆಲ್ಲಿ
ಸ್ವರವೇ ಕೇಳದ ರಾಗದಲ್ಲಿ
ನಿನ್ನದೇ ಪ್ರೀತಿಯ ಹುಡುಕಿದೆ
ಹುಡುಕಿ ಮತ್ತೆ ಮತ್ತೆ ಮರುಗಿದೆ

ಮಾತಿಗೆ ಸೋಥೋದೆ ಕಾಣದೆ ಜೊತೆಯಾದೆ
ಇನ್ನ ಏಕೆ ನಿನ್ ಇರುವೆ ಅಷ್ಟು ದೂರ ದುರನೇ
ಸಾಕು ಈ ಮೌನ ಸಾಕು
ಒಂದು ಮಾತಾಡು ಸಾಕು

ಹೂವಂತ ಪ್ರೀತಿ ಮುಳ್ಳಾದ ಮೇಲೆ
ಹೂವಿಗೂ ಮುಳ್ಳಿಗೂ ಭೇದವೆಲ್ಲಿದೆ
ಹಾಲಂತ ಪ್ರೀತಿ ವಿಷವಾದ ಮೇಲೆ
ಹಾಲಿಗೂ ವಿಷಕ್ಕೂ ಭೇದವೆಲ್ಲಿದೆ

ವಿಳಾಸವಿಲ್ಲದ ಪುಟ್ಟ ಎದೆಯೆಲ್ಲಿ
ಪ್ರವಾಸ ಮಾಡಿತು ತುಂಟ ಮನಸಿಲ್ಲಿ
ಪ್ರೀತಿಯ ದಾರಿಯ ಕಾಣದೆ
ಹೇಳೇ ಪ್ರೀತಿಯುಯೆಲ್ಲಿದೆ

ಸಿಕ್ಕು ಸಿಗದ ಸಮಯದಲ್ಲಿ
ಗೆದ್ದು ಸೋತಿದೆ ಪ್ರೀತಿ ಇಲ್ಲಿ
ಅಲಿವೋ ಉಳಿವೋ ಎನ್ನದೆ
ಕನಸು ಕೂಡ ಕತ್ತಲಾಗಿದೆ

ಕಾದಿರುವೆ ನಾನೀಗ ಎಲ್ಲಿರುವೆ ನೀನ್ ಈಗ
ಎಲ್ಲೇ ಇದ್ದರೇನು ಸಿಗಲೇ ಬೇಕು ನನಗೀಗ
ನಾವು ವಂದಾಗ ಬೇಕು
ಈ ದೂರ ದುರಾಗ ಬೇಕು

ಹೂವಂತ ಪ್ರೀತಿ ಮುಳ್ಳಾದ ಮೇಲೆ
ಹೂವಿಗೂ ಮುಳ್ಳಿಗೂ ಭೇದವೆಲ್ಲಿದೆ
ಹಾಲಂತ ಪ್ರೀತಿ ವಿಷವಾದ ಮೇಲೆ
ಹಾಲಿಗೂ ವಿಷಕ್ಕೂ ಭೇದವೆಲ್ಲಿದೆ

Hoovantha Preethi Song lyrics in English

Hoovantha Preethi Mullada Mele
Hoovigu Mulligu Bhedavellide

Haalantha Preethi Vishawada Mele
Haaligu Vishakku Bhedavellide

Mulladru Hoovene, Vishawadru Haalene
Mulladru Hoovene, Vishawadru Haalene
Nannane Nanage Nane Bedawadane
E Jeeva Iddarunaa Satthu Hodene

Suliye Illada Hariyo Nadiyalli
Chaliye Illada Biso Galilee
Ninna Preethiya Hudukide
Huduki Helada Dudukide

Aksharavillda Kaviteyelli
Swarave Kelada Raagdalli
Ninade Preethiya Hudukide
Huduki Matte Matte Marugide

Mathige Sothode Kanade Jotheyade
Inna Yeke Nin Iruve Ashtu Dura Durane
Saaku E Mauna Saaku
Ondu Matadu Saaku

Hoovantha Preethi Mullada Mele
Hoovigu Mulligu Bhedavellide
Haalantha Preethi Vishawada Mele
Haaligu Vishakku Bhedavellidde

Vilasavillada Putta Yadayelli
Prawaasa Maditu Tunta Manasilli
Preethiya Dariya Kanade
Hele Preethiyuyellide

Sikku Sigada Samayadalli
Geddu Sotide Preethi Illi
Alivoo ulivoo Yennade
Kanasu Kuda Kattalagide

Kadiruve Naniga Yelliruve Neen Ega
Yelle Iddarenu Sigale Beku Nanagiga
Navu Vandaga Beku
E Dura Duraga Beku

Hoovantha Preethi Mullada Mele
Hoovigu Mulligu Bheda Vellide
Haalantha Preethi Vishawada Mele
Haaligu Vishakku Bheda Vellidde

More From Taj Mahal Songs Lyrics

  1. Kushiyagide Yeko Ninindale Song Lyrics
  2. Hoovantha Preethi Song Lyrics
  3. Neenendu Nannavanu Lyrics
  4. Kolluvudaadare Kondu Bidu Lyrics
  5. Ibbaru Preethina Lyrics
  6. Nee Nanna Manasinali Lyrics

Song Details

LEAVE A REPLY

Please enter your comment!
Please enter your name here