Neenendu Nannavanu Song Lyrics are penned by R. Chandru. The song is sung by Shreya Ghoshal. Neenendu Nannavanu lyrics are from the movie Taj Mahal starring Ajay Rao, Pooja Gandhi, Rangayana Raghu, And Ananth Nag. Taj Mahal released in 2008 and the movie is directed by R. Chandru. and produced by T. Shivashankar Reddy. The music for the movie is composed by Abhiman Roy. Neenendu Nannavanu lyrics in Kannada and English is given below.
ನೀನೆಂದು ನನ್ನವನು ಹಾಡಿನ ಸಾಹಿತ್ಯ ಬರೆದವರು ಆರ್. ಚಂದ್ರು ರವರು ಹಾಗು ಈ ಹಾಡನ್ನು ಹಾಡಿದವರು ಶ್ರೇಯ ಘೋಷಾಲ್ ರವರು. ಈ ಹಾಡು ೨೦೦೮ ಬಿಡುಗಡೆಯಾದ ಅಜಯ್ ರಾವ್, ಪೂಜಾ ಗಾಂಧಿ, ರಂಗಾಯಣ ರಘು, ಮತ್ತು ಅನಂತ್ ನಾಗ್ ಅವರು ನಟಿಸಿದ ತಾಜ್ ಮಹಲ್ ಚಿತ್ರದ ಹಾಡಾಗಿದೆ. ನೀನೆಂದು ನನ್ನವನು ಹಾಡಿಗೆ ಸಂಗೀತ ಕೊಟ್ಟವರು ಅಭಿಮಾನ್ ರಾಯ್ ರವರು. ತಾಜ್ ಮಹಲ್ ಚಿತ್ರ ನಿರ್ದೇಶಿಸಿದವರು ಆರ್. ಚಂದ್ರು ಮತ್ತು ನಿರ್ಮಾಪಕರು ಟಿ. ಶಿವಶಂಕರ್ ರೆಡ್ಡಿ.
- ಹಾಡು: ನೀನೆಂದು ನನ್ನವನು
- ಚಿತ್ರ: ತಾಜ್ ಮಹಲ್ (೨೦೦೮)
- ನಿರ್ದೇಶಕ: ಆರ್. ಚಂದ್ರು
- ನಿರ್ಮಾಪಕ: ಟಿ. ಶಿವಶಂಕರ್ ರೆಡ್ಡಿ
- ಸಂಗೀತ: ಅಭಿಮಾನ್ ರಾಯ್
Neenendu Nannavanu Song lyrics in Kannada
ನೀನೆಂದು ನನ್ನವನು ನಾನೆಂದೂ ನಿನ್ನವಳು
ನಿನಗಾಗಿ ಕಾಯುವೆ ನಾನು ಹಗಲು ರಾತ್ರಿ ಬಾರೋ
ಮನಸಲ್ಲಿ ನೀನಿರುವೆ ಕನಸಲ್ಲೂ ಕಾದಿರುವೆ
ಪ್ರೀತಿಲಿ ತೇಲಿಸಿ ನಿನ್ನನು ಸೇರುವೆ ನಾನು ಬಾರೋ
ನೀ ಮನದ ತುಡಿತ ಕಣೋ ಈ ಹೃದಯ ಮಿಡಿತ ಕಣೋ
ಓ ನಿನ್ನ ಮೊದಲ ಮಾತಿನಲೆ ನಾ ಕಳೆದು ಹೋಗಿರುವೆ
ನಿನ್ನಂದ ಚೆಂದಕೆ ಸಾಟಿ ಯಾರು ಹೇಳೋ ಓ ಚೆಲುವ
ಅಂದು ಕಂಡ ಕನಸು ನೀನು ಇಂದು ನನ್ನ ಬದುಕೇ ನೀನು
ನೀ ಬೆರೆತು ಹೋದೆ ನನ್ನೀ ಉಸಿರಲಿ
ನಗುನಗುತ ಮನಸನು ಕದ್ದು ಅನುದಿನವು ಹೊಸತನ ತಂದು
ನೀ ಒಲಿದು ಬಾರೋ ನನ್ನೀ ಬಾಳಲಿ
ಲಾ ಲಾ……
ಈ ನನ್ನ ಹೃದಯದ ಗೂಡಲಿ ನೀನೆ ರಾಜ ಓ ಚೆಲುವ
ನಿನ್ನ ಪ್ರೀತಿ ಮೂಡಿದ್ದಕ್ಕಾಗಿ ನನ್ನ ಹೃದಯ ಹಾಡಿದೆ ಕೂಗಿ
ಏಳೇಳು ಜನ್ಮದಲು ನಿನ್ನ ಸೇರುವೆ
ಈ ನನ್ನ ಉಸಿರಿರೋ ತನಕ ನಿನ್ನ ಕೂಡಿ ಬಾಳುವ ತವಕ
ಸಂಗಾತಿ ನಿನಗಾಗಿ ನಾ ಕಾಯುವೆ
ಲಾ ಲಾ…..
ನಿನ ಪ್ರೀತಿಗಾಗಿ ನಾನು ಸೋತು ಹೋದೆ ಓ ಚೆಲುವ….
ನೀನೆಂದು ನನ್ನವನು
Neenendu Nannavanu lyrics in English
Nenendu Nannavanu Nanendu Ninnavanu
Ningage Kauve Nanu Hagalu Raatri Baaru
Manasalli Nin Iruwe Kanasallu Kadirawe
Preeitili Telisi Ninnanu Seruwe Nanu Baaro
Nee Manada Todetakalu Ee Hrudaya Medetakalu
Ninna Modila Matinale Na Kaledu Hogiruwe
Ninn Nanda Chandaki Sathi Yaroo Helo Chaluwa
Andu Kanda Kanasu Neenu Indu Nanna Baduke Neenu
Nee Beretu Hode Nannihusirali
Nagu Naguta Manasanu Kaddu
Anudinavu Hasatana Tandu
Nee Vanedu Baaro Nanne Balalee
Ee Nanna Hrudayada Gudalee Neene Raja Wo Chaluwa
Nin Preeti Mudige Tagi Nanna Hrudaya Hadide Kugi
Yelelu Janmadalu Ninna Seruwe
Ee Nanna Usiredu Tanaka
Ninna Kudi Baluwa Tavaka
Sangati Ningagi Na Kauwe
Ninna Preeti Kadi Nanu Sodu Hode O Chaluwa
Nee Nendu Nanna Vanu
Nenendu Nannavanu, Nanendu Ninnavanu
Ningage Kauve Nanu Hagalu Raatri Baaru
Manasalli Nin Iruwe Kanasallu Kadirawe
Preeitili Telisi Ninnanu Seruwe Nanu Baaro
Nee Manada Todetakalu Ee Hrudaya Medetakalu
Ninna Modila Matinale Na Kaledu Hogiruwe
Ninn Nanda Chandaki Sathi Yaroo Helo Chaluwa
More From Taj Mahal Songs Lyrics
- Kushiyagide Yeko Ninindale Song Lyrics
- Hoovantha Preethi Song Lyrics
- Neenendu Nannavanu Lyrics
- Kolluvudaadare Kondu Bidu Lyrics
- Ibbaru Preethina Lyrics
- Nee Nanna Manasinali Lyrics
Song Details
- Movie: Taj Mahal Kannada
- All Taj Mahal Kannada Movie songs lyrics
- Starring: Ajay Rao, Pooja Gandhi, Rangayana Raghu, And Ananth Nag
- Song Name: Neenendu Nannavanu
- Singer: Shreya Ghoshal
- Lyricist: R. Chandru
- Music: Abhimann Roy
- Year: 2008
- Watch the video: here
- Producer: T. Shivashankar Reddy
- Director: R. Chandru