Geethanjali song Lyrics are penned by Hamsalekha, and the song is sung by both S.P. Balasubrahmanyam and Chithra. Geethanjali song lyrics are from the movie C.B.I Shankar starring Shankar Nag And Ranganathan. C.B.I Shankar released in 1989 and the movie is directed by P. Nanjundappa. The music for the movie is composed by Hamsalekha. Geethanjali song lyrics in Kannada and English is given below.
ಗೀತಾಂಜಲಿ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ. ಪಿ. ಬಾಲಸುಬ್ರಮಣ್ಯಂ ರವರು. ಈ ಹಾಡು ೧೯೮೯ಬಿಡುಗಡೆಯಾದ ಶಂಕರ ನಾಗ್ ಮತ್ತು ರಂಗನಾಥ ಅವರು ನಟಿಸಿದ ಸಿ. ಬಿ. ಐ. ಶಂಕರ ಚಿತ್ರದ ಹಾಡಾಗಿದೆ. ಗೀತಾಂಜಲಿ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಸಿ. ಬಿ. ಐ. ಶಂಕರ ಚಿತ್ರ ನಿರ್ದೇಶಿಸಿದವರು ಪಿ. ನಂಜುಂಡಪ್ಪ ಮತ್ತು ನಿರ್ಮಾಪಕರು ಕೃಷ್ಣ ರಾಜು.
- ಹಾಡು: ಗೀತಾಂಜಲಿ
- ಚಿತ್ರ: ಸಿ. ಬಿ. ಐ. ಶಂಕರ್ (೧೯೮೯)
- ನಿರ್ದೇಶಕ: ಪಿ. ನಂಜುಂಡಪ್ಪ
- ನಿರ್ಮಾಪಕ: ಕೃಷ್ಣ ರಾಜು
- ಸಂಗೀತ: ಹಂಸಲೇಖ
Geethanjali song lyrics in Kannada
ಗೀತಾಂಜಲಿ
ಹಾಲುಗೆನ್ನೆಗೆ ವಾರೆಗಣ್ಣಿಗೆ
ನಮ್ಮೂರ ಹೆಣ್ಣಿಗೆ
ಪುಷ್ಪಾಂಜಲಿ
ತೊಂಡೆ ಹಣ್ಣಿಗೆ
ಬಾಳೆ ದಿಂಡಿಗೆ
ದಾಳಿಂಬೆ ಹಣ್ಣಿಗೆ
ಓ ಕನಕಾಂಬರಿ ನೀನು ಬಾರದೆ
ಪೂಜೆಗೆ ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ
ಉತ್ಸವ ಸಾಗಲ್ಲ
ಗೀತಾಂಜಲಿ
ಹಾಲುಗೆನ್ನೆಗೆ ವಾರೆಗಣ್ಣಿಗೆ
ನಮ್ಮೂರ ಹೆಣ್ಣಿಗೆ
ನೀರಾಗಲೇನೆ ನಾ?
ಮೈಯ ಮೇಲೆ ಜಾರಿ ಹೋಗಲು
ಗಾಜಾಗಲೇನೇ ನಾ?
ನಿನ್ನ ಅಂದ ಚಂದ ತೋರಲು
ಮಂಜಾಗಲೇನೆ ನಾ?
ನಿನ್ನ ಕೋಪ ತಂಪು ಮಾಡಲು
ತೇರಾಗಲೇನೆ ನಾ?
ನಿನ್ನ ಹೊತ್ತು ಕೊಂಡು ಹೋಗಲು
ಕೇಳದೆ ದೇವಿ ವರವ ಕೊಡಳು
ಹೊಗಳದೆ ನಾರಿ ಮನಸು ಕೊಡಳು
ಓ ಕನಕಾಂಬರಿ ನೀನು ಬಾರದೆ
ಪೂಜೆಗೆ ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ
ಉತ್ಸವ ಸಾಗಲ್ಲ
ಲಾಲಾಲಲಾ
ಲಾಲಲಾಲಲ ಲಾಲಲಾಲಲ
ಲಲಾಲಲಾಲಲ
ಕೈಲಾಸ ಕೈಯ್ಯಲಿ
ನೀನು ನನ್ನ ತೋಳಲ್ಲಿದ್ದಾರೆ
ಆಕಾಶ ಜೇಬಲಿ
ನಿನ್ನ ನಗು ಹೀಗೆ ಇದ್ದರೆ
ಓ ಮಿಂಚು ಹೂಗಳೆ
ನಿನ್ನ ಮಾತು ಕೇಳುತಿದ್ದರೆ
ಸೀನೆರೆ ಸಾಗರ
ನಿನ್ನ ಭಾವ ಹೀಗೆ ಇದ್ದರೆ
ಓಡದೆ ನೀನು
ಜಿಂಕೆಯಾದೆ
ಹಾರದೆ ನಾನು
ಹಕ್ಕಿಯಾದೆ
ಓ ಕನಕಾಂಬರಿ ನೀನು ಬಾರದೆ
ಪೂಜೆಗೆ ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ
ಉತ್ಸವ ಸಾಗಲ್ಲ
ಗೀತಾಂಜಲಿ
ಹಾಲುಗೆನ್ನೆಗೆ ವಾರೆಗಣ್ಣಿಗೆ
ನಮ್ಮೂರ ಹೆಣ್ಣಿಗೆ
ಪುಷ್ಪಾಂಜಲಿ
ತೊಂಡೆ ಹಣ್ಣಿಗೆ
ಬಾಳೆ ದಿಂಡಿಗೆ
ದಾಳಿಂಬೆ ಹಣ್ಣಿಗೆ
Geethanjali song lyrics in English
Geethanjali
Haalugannege WaareGannige
Nammoora Henige
Pushpanjali
Thonde Hannige
Baale Dindige
Dalimbe Hannige
O Kanakambari Neenu Baarade
Poojege Hoovilla
O Shwetambari Neenu Baarade
Utsava Saagolla
Geethanjali
Haalugannege WaareGannige
Nammoora Henige
Neeragalene Naa?
Maiya Mele Jaari Hogalu
Gaajagalene Naa?
Ninna Anda Chanda Toralu
Manjagalene Naa?
Ninna Kopa Tampu Maadalu
Theragalene Naa?
Ninna Hothukondu Hogalu
Kelade Devi Varava Kodalu
Hogalade Naari Manasu Kodalu
O Kanakambari Neenu Baarade
Poojege Hoovilla
O Shwetambari Neenu Baarade
Utsava Saagolla
LaaLaaLaLaa
LaaLaLaaLaLa LaaLaLaaLaLa
LaLaaLaLaaLa
Kailasa Kaiyali
Neenu Nanna Sangaiddare Tolalliddare
Aakaasha Jebali
Ninna Nagu Heege Iddare
O Minchu Hoogale
Ninna Maathu Keluthiddare
Seerene Saagara
Ninna Bhava Heege Iddare
Odade Neenu
Jinkeyaade
Haarade Naanu
Hakkiyaade
O Kanakambari Neenu Baarade
Poojege Hoovilla
O Shwetambari Neenu Baarade
Utsava Saagolla
Geethanjali
Haalugannege WaareGannige
Nammoora Henige
Pushpanjali
Thonde Hannige
Baale Dindige
Dalimbe Hannige
More from C.B.I Shankar Songs Lyrics
Song Details
- Movie: C.B.I Shankar
- Starring: Shankar Nag And Ranganathan
- Song Name: Geethanjali Pushpanjali song
- Singer: S.P. Balasubrahmanyam And Chithra
- Lyricist: Hamsalekha
- Music: Hamsalekha
- Year: 1989
- Watch the video: here
- Producer: Krishna Raju
- Director: P. Nanjundappa