Kaada Noda Hode Lyrics – ಕಾಡ ನೋಡ ಹೋದೆ ಸಾಹಿತ್ಯ – C. B. I Shankar

kaada noda hode lyrics

Kaada Noda Hode Lyrics are penned by Hamsalekha and the song is sung by S.P. Balasubrahmanyam and Chithra. Kaada Noda Hode lyrics are from the movie C.B.I Shankar starring Shankar Nag And Ranganathan. C.B.I Shankar released in 1989 and the movie is directed by P. Nanjundappa. The music for the movie is composed by Hamsalekha. Kaada Noda Hode lyrics in Kannada and English is given below.

ಕಾಡ ನೋಡ ಹೋದೆ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ. ಪಿ. ಬಾಲಸುಬ್ರಮಣ್ಯಂ ರವರು. ಈ ಹಾಡು ೧೯೮೯ಬಿಡುಗಡೆಯಾದ ಶಂಕರ ನಾಗ್ ಮತ್ತು ರಂಗನಾಥ ಅವರು ನಟಿಸಿದ ಸಿ. ಬಿ. ಐ. ಶಂಕರ ಚಿತ್ರದ ಹಾಡಾಗಿದೆ. ಕಾಡ ನೋಡ ಹೋದೆ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಸಿ. ಬಿ. ಐ. ಶಂಕರ ಚಿತ್ರ ನಿರ್ದೇಶಿಸಿದವರು ಪಿ. ನಂಜುಂಡಪ್ಪ ಮತ್ತು ನಿರ್ಮಾಪಕರು ಕೃಷ್ಣ ರಾಜು.

  • ಹಾಡು: ಕಾಡ ನೋಡ ಹೋದೆ
  • ಚಿತ್ರ: ಸಿ. ಬಿ. ಐ. ಶಂಕರ್ (೧೯೮೯)
  • ನಿರ್ದೇಶಕ: ಪಿ. ನಂಜುಂಡಪ್ಪ
  • ನಿರ್ಮಾಪಕ: ಕೃಷ್ಣ ರಾಜು
  • ಸಂಗೀತ: ಹಂಸಲೇಖ

Kaada Noda Hode Lyrics in Kannada

ಕಾಡು ನೋಡ ಹೋದೆ
ಕವಿತೆಯೊಡನೆ ಬಂದೆ
ಕವಿತೆಯೊಳಗೆ ಹೋಗಿ
ರಾಗದೊಡನೆ ಬಂದೆ

ಕಡಲ ನೋಡ ಹೋದೆ
ಮಾಯದ ಕಲೆಗೆ ಬಲೆಯ ತಂದೆ
ಬಲೆಯ ಬೀಸಿ ಕಾದು
ಮೋಹದ ತರುಣಿಯೊಡನೆ ಬಂದೆ

ಮಾತನಾಡಲು ಅವಳು
ಮಾಯವಾದಳು
ಕಾಡು ನೋಡ ಹೋದೆ
ಕವಿತೆಯೊಡನೆ ಬಂದೆ

ಹೂವಿನಲಿ ಅವಿತೆ
ಬಿಡಲಿಲ್ಲ ನಿನ್ನ ಕವಿತೆ
ಸರಾಗವಾಗಿ ಕಾಡಿದೆ
ಪರಾಗವಾಗಿ ಹಾರಿದೆ

ಕಾವ್ಯವಾದೆ ನಾನು
ಬಿಡಲಿಲ್ಲ ನನ್ನ ನೀನು
ಸುನಾದವಾಗಿ ಕೂಗಿದೆ
ಪ್ರಯೋಗ ಮಾಡಿ ಹಾಡಿದೆ

ಕರೆದರೆ ಇಲ್ಲ ಎನ್ನದೆ ಬರುವ
ಬೆರತರೆ ಮಾತೆ ಆಡದೇ ಇರುವ
ಚೆಲುವ ಚಂದ್ರಿಕೆ ಕಾವ್ಯ ಕನ್ನಿಕೆ

ಮಾತನಾಡಲು ಅವಳು
ಮಾಯವಾದಳು
ಕಾಡು ನೋಡ ಹೋದೆ
ಕವಿತೆಯೊಡನೆ ಬಂದೆ

ಮೋಡವಾಗಿ ಹೋದೆ
ಬಿಸಿಲಾಗಿ ನೀನು ಬಂದೆ
ಅದೇಕೆ ನೀರು ಮಾಡಿದೆ
ನನ್ನೇಕೆ ಸ್ನಾನ ಮಾಡಿದೆ

ಅಲೆಗಳಾಗಿ ಹೋದೆ
ನೀ ಬೆಳದಿಂಗಳಾಗಿ ಬಂದೆ
ಅದೇನು ಮೋಡಿ ಮಾಡಿದೆ
ನಾನೇಕೆ ಮೇಲೆ ಹಾರಿದೆ

ಇಳಿದರೆ ಧಾರೆ ಆಗುವ ಹಿಮವೇ
ಸೆಳೆದರೆ ಪ್ರಣಯವಾಗುವ ಸುಮವೇ
ಚೆಲುವೆ ಬಾಲಿಕೆ ಕವಿಯ ಕಾಣಿಕೆ
ಮಾತನಾಡಲು ಅವಳು
ಮಾಯವಾದಳು

ಕಾಡು ನೋಡ ಹೋದೆ
ಕವಿತೆಯೊಡನೆ ಬಂದೆ
ಬಲೆಯ ಬೀಸಿ ಕಾದು
ಮೋಹದ ತರುಣಿಯೊಡನೆ ಬಂದೆ

ಮಾತನಾಡಲು ಅವಳು

Kaada Noda Hode lyrics in English

Kaadu Noda Hode
Kavithe Yodane Bande
Kavitheyolage Hogi
Raagadodane Bande

Kadala Noda Hode
Mayada Kalege Baleye Thande
Baleya Bisi Kaadhu
Mohada Taruniyodane Bande

Mathandalu Avalu
Mayavadalu
Kaadu Noda Hode
Kavithe Yodane Bande

Hoovinali Avite
Bidalila Ninna Kavite
Saragavagi Kadide
Paragavagi Haride

Kavyavade Nanu
Bidalila Nanna Neenu
Sunadavagi Kogide
Prayoga Madi Hadide

Karedare Illa Yendare Baruva
Berathare Mathe Adade Iruva
Cheluva Chandrike Kavya Kanike

Matandalu Avalu,
Mayavadhalu
Kaadu Noda Hode
Kavithe Yodane Bande

Modavagi Hode
Bisilagi Neenu Bande
Adake Niru Madide
Naneke Snana Madide

Alegalagi Hode
Ni Beladingalagi Bande
Adeyenu Modi Madide
Nanyeke Mele Haride

Illidare Dhare Aguva Himave
Seledare Pranayavaguva Sumave
Cheluve Balike Kaviya Kaanike
Mathandalu Avalu Mayavadhalu

Kaadu Noda Hode
Mayada Kalege Baleye Thande
Baleya Bisi Kaadhu
Mohada Taruniyodane Bande

Mathandalu Avalu

More from C.B.I Shankar Songs Lyrics

  1. Geethanjali song Lyrics

Song Details

LEAVE A REPLY

Please enter your comment!
Please enter your name here