Narayana Narayana lyrics in Kannada – Avane Srimannarayana – 2020

0
1589

Narayana Narayana Lyrics are penned by Nagarjun Sharma. The song is sung by Anurag Kulkarni And Ananya Bhat. Narayana Narayana lyrics are from the movie Avane Srimannarayana starring Rakshith Shetty, Shanvi Srivathsav, Balaji Manohar, Achyuth Kumar, Pramod Shetty, Madhusudhan Rao. Avane Srimannarayana released in 2019 and the movie is directed by Sachin Ravi. and produced by Pushkara Mallikarjunaiah, H K Prakash. The music for the movie is composed by B Ajneesh Loknath. Narayana Narayana lyrics in Kannada and English is given below.

ನಾರಾಯಣ ನಾರಾಯಣ ಹಾಡಿನ ಸಾಹಿತ್ಯ ಬರೆದವರು ನಾಗಾರ್ಜುನ್ ಶರ್ಮ ರವರು ಹಾಗು ಈ ಹಾಡನ್ನು ಹಾಡಿದವರು ಅನುರಾಗ್ ಕುಲ್ಕರ್ಣಿ ಮತ್ತು ಅನನ್ಯ ಭಟ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾಸ್ತವ, ಬಾಲಾಜಿ ಮನೋಹರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಮಧುಸೂದನ್ ರಾವ್ ಅವರು ನಟಿಸಿದ ಅವನೇ ಶ್ರೀಮನ್ನಾರಾಯಣ ಚಿತ್ರದ ಹಾಡಾಗಿದೆ. ನಾರಾಯಣ ನಾರಾಯಣ ಹಾಡಿಗೆ ಸಂಗೀತ ಕೊಟ್ಟವರು ಅಜನೀಶ್ ಬಿ ಲೋಕ್ನಾಥ್ ರವರು. ಅವನೇ ಶ್ರೀಮನ್ನಾರಾಯಣ ಚಿತ್ರ ನಿರ್ದೇಶಿಸಿದವರು ಸಚಿನ್ ರವಿ ಮತ್ತು ನಿರ್ಮಾಪಕರು ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ಎಚ್. ಕೆ. ಪ್ರಕಾಶ್.

Avane srimannarayana songs lyrics poster

  • ಹಾಡು: ನಾರಾಯಣ ನಾರಾಯಣ
  • ಚಿತ್ರ: ಅವನೇ ಶ್ರೀಮನ್ನಾರಾಯಣ (೨೦೧೯)
  • ನಿರ್ದೇಶಕ: ಸಚಿನ್ ರವಿ
  • ನಿರ್ಮಾಪಕ: ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ಎಚ್. ಕೆ. ಪ್ರಕಾಶ್
  • ಸಂಗೀತ: ಅಜನೀಶ್ ಬಿ ಲೋಕ್ನಾಥ್

 

Narayana Narayana lyrics in Kannada

ಆಹಾ ಬಂದನು ಭಗವಂತನ ವರ್ಶನು
ಕಣ್ಣೀಗೆರೇಬನು ಯಾಕಿನ್ನು..
ಜಗದೋದ್ಧಾರ ಸುಕುಮಾರಾ..
ನಮಗೆಂದೆ ಬಂದ ಸರದಾರಾ
ನಿನ್ನ ಒರಿಜಿನಲ್ ಮೊಗವ ನೋಡಣಾ..

ನಾರಾಯಣ ನಾರಾಯಣ
ಶ್ರೀಮನ್ನಾರಾಯಣ ನಾರಾಯಣ..
ನಾರಾಯಣ ನಾರಾಯಣ
ಶ್ರೀಮನ್ನಾರಾಯಣ ನಾರಾಯಣ..

ಶಂಖ ಚಕ್ರ ಗಧೆ
ಹೇಳು ಸ್ವಾಮಿ ‌‌ಎಲ್ಲಿದೆ..
ಶಂಖ ಚಕ್ರ ಗಧೆ
ಹೇಳು ಸ್ವಾಮಿ ‌‌ಎಲ್ಲಿದೆ..

ಕೈಜೋಡಿಸಿ ದೇವ್ರನ್ನ
ಡೌಟ್ಯಾಕೆ ಕೇಳಣ..
ಯಾಕಪ್ಪಾ ಬಂದೂಕು
ಬೇರಿಜರ್ಬಿಲ್ಲು-ಬಾಣ..

ಕುಂಕುಮ ಹಣೆಗೆ ತಾಕಿ..
ಆಗಿದೆ.. ಜಯದ ತಿಲಕ…
ಒಲಿದಿದೆ, ಕಳೆಯಿದೆ,
ಚಾರ್ಮಿಂಗು ನಿನ್ನ ಮುಖ..

ಜಗದೋದ್ಧಾರ ಸುಕುಮಾರ
ನೀನೆ ಎಲ್ಲಾ ಲೋಕದ ಪ್ರಕಾರ..
ನೀ ಬರುವ ಬಾಗಿಲಿಗೆ ತೋರಣ..

ನಾರಾಯಣ ನಾರಾಯಣ
ಶ್ರೀಮನ್ನಾರಾಯಣ ನಾರಾಯಣ..
ನಾರಾಯಣ ನಾರಾಯಣ
ಶ್ರೀಮನ್ನಾರಾಯಣ ನಾರಾಯಣ..

ಅಂದದ.. ಬ್ಯೂಟಿಫುಲ್
ಲಕುಮಿಗೇ.. ಶೀಸ್ ಸೊ ಕೂಲ್
ಜರೂಗಿದೇ.. ಒಲವಿನ ದೇಣಿಗೆ..

ಮನಸಾರೆ.. ಓ.. ಮನಸಾರೆ ಮನಸಾರೆ..
ಧ್ರುವತಾರೆ.. ಓ.. ಧ್ರುವತಾರೆ ಧ್ರುವತಾರೆ..
ಬೆಳಕಾಗಿ ಬಂದಿದೆ ಜೋಡಿಗೆ..

ರಾಜಮಾನದಿ ಕೇಳಿಬಂದಿದೆ ವೈಭೋಗದ ಗಾನ..
ಐಕ್ಯವಾಗಲಿ ವಾಕ್ಯವೆಲ್ಲ ಮಾಡಲು ಗುಣಗಾನ

“ಸರ್ ಒಂಚೂರು ಭಾರ ಹಾಕಿ ಸರ್!”
ಜಗದೋದ್ಧಾರ ಸುಕುಮಾರ
ಲಕುಮಿಯಾ ಸಿರಿ ಸರದಾರಾ..
ಸ್ವರ್ಗದಲೇ ಆಗಿಹುದೂ ಕಲ್ಯಾಣಾ..

ನಾರಾಯಣ ನಾರಾಯಣ
ಶ್ರೀಮನ್ನಾರಾಯಣ ಲಕ್ಶ್ಮೀ ನಾರಾಯಣ..
ನಾರಾಯಣ ನಾರಾಯಣ
ಶ್ರೀಮನ್ನಾರಾಯಣ ಲಕ್ಶ್ಮೀ ನಾರಾಯಣ..

ಓಂ ನಮೋ ನಾರಾಯಣಾಯ!

Narayana Narayana lyrics in English

Aha bandanu, bhagavantana version’u
Kannige raybanu yakinnu..
Jagadod’dhara sukumara..
Namagende banda saradara
Ninna orijinal mogava nodana..

Narayana narayana
srimannarayana  Narayana..
Narayana narayana
srimannarayana Narayana..

Shankha chakra gade
helu swami yellide, aha
Shankha chakra gadhe
helu swami yellide..

Kai jodisi devranna
doubt yake kelana..
Yakappa banduku
berijarbillu-bana

Kunkuma, hanege taki..
Agide.. Jayada tilaka..
Olidide, kaleyide,
charmingu ninna mukha..

Jagadod’dhara sukumara
Nine ella lokada prakara..
Nee baruva bagilige torana..

Narayana narayana
srimannarayana Narayana..
Narayana narayana
srimannarayana Narayana..

Andaada.. Beautiful
Lakhumige.. She’s so cool
Jaroogide.. Olavina denige..

Manasare o.. manasare manasare..
Dhruvatare o.. dhruvatare dhruvatare..
Belakagi bandide jodige..

Rajamanadi kelibandide
vaibhogada gana..
Aikyavagali vakyavella
madalu gunagana

Sir onchooru bhara haki sir!

Jagadod’dhara sukumara
Lakhumiya siri saradara..
Svargadale agihudu kalyana..

Narayana narayana
srimannarayana
Lakhsmi narayana..

Narayana narayana
srimannarayana
Lakhsmi narayana..

Narayana narayana
srimannarayana
Lakhsmi narayana..

Narayana narayana
srimannarayana
Lakhsmi narayana..

Om namo narayanaaya!

More From Avane Srimannarayana Songs Lyrics

  1. Hands Up song lyrics

Similar songs lyrics

  1. Nee Kotiyali Obbane Lyrics
  2. Oorigobba Raaja Lyrics
  3. Dasara Gombe Lyrics

Listen to the Album on

Song Details