Sheshadrivasa Sri Tirumalesha Song Lyrics in Kannada – ಶೇಶಾದ್ರಿವಾಸ ಶ್ರೀ ತಿರುಮಲೇಶ

Sheshadrivasa Sri Tirumalesha Song lyrics image

Sheshadrivasa Sri Tirumalesha Song Lyrics are penned by R. N. Jayagopal. The song is sung by Rajesh Krishnan & Manjula Gururaj. Sheshadrivasa Sri Tirumalesha Song lyrics are from the movie Jeevanadi starring Vishnuvardhan, Kushboo, Ananth Nag & Urvashi. Jeevanadi released in 1996 and the movie is directed by D. Rajendra Babu. and produced by P. Dhanraj. The music for the movie is composed by Koti. Sheshadrivasa Sri Tirumalesha Song lyrics in Kannada and English is given below.

ಶೇಶಾದ್ರಿವಾಸ ಶ್ರೀ ತಿರುಮಲೇಶ ಹಾಡಿನ ಸಾಹಿತ್ಯ ಬರೆದವರು ಅರ. ಏನ್. ಜಯಗೋಪಾಲ್ ರವರು ಹಾಗು ಈ ಹಾಡನ್ನು ಹಾಡಿದವರು ರಾಜೇಶ್ ಕೃಷ್ಣನ್ ಮತ್ತು ಮಂಜುಳಾ ಗುರುರಾಜ್ ರವರು. ಈ ಹಾಡು 1996 ಬಿಡುಗಡೆಯಾದ ವಿಷ್ಣುವರ್ಧನ್, ಖುಷಬು, ಅನಂತ್ ನಾಗ್ ಮತ್ತು ಊರ್ವಶಿ ಅವರು ನಟಿಸಿದ ಜೀವನದಿ  ಚಿತ್ರದ ಹಾಡಾಗಿದೆ. ಶೇಶಾದ್ರಿವಾಸ ಶ್ರೀ ತಿರುಮಲೇಶ ಹಾಡಿಗೆ ಸಂಗೀತ ಕೊಟ್ಟವರು ಕೋಟಿ ರವರು. ಜೀವನದಿ ಚಿತ್ರ ನಿರ್ದೇಶಿಸಿದವರು ಡಿ. ರಾಜೇಂದ್ರ ಬಾಬು ಮತ್ತು ನಿರ್ಮಾಪಕರು ಪಿ. ಧನ್ರಾಜ್.

  • ಹಾಡು: ಶೇಶಾದ್ರಿವಾಸ ಶ್ರೀ ತಿರುಮಲೇಶ
  • ಚಿತ್ರ: ಜೀವನದಿ (1996)
  • ನಿರ್ದೇಶಕ: ಡಿ. ರಾಜೇಂದ್ರ ಬಾಬು
  • ನಿರ್ಮಾಪಕ: ಪಿ. ಧನ್ರಾಜ್
  • ಸಂಗೀತ: ಕೋಟಿ

Sheshadrivasa Sri Tirumalesha Song lyrics in Kannada

ಓ…
ಶೇಷಾದ್ರಿವಾಸ , ಶ್ರೀ ತಿರುಮಲೇಶ ,
ಶ್ರೀ ಶ್ರೀನಿವಾಸ , ಶ್ರೀ ವೆಂಕಟೇಶ …
ನಮೋ ನಮೋ…
ಓ…
ಪದ್ಮಾವತೀಶ , ಭಕ್ತ ಹೃದಯೇಶ,
ಸಂಕಷ್ಟನಾಶ , ಗರುಡಾದ್ರಿವಾಸ
ನಮೋ ನಮೋ…

ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಭಕ್ತ ಜನ ಮಂದಾರ ಹೇ ಶ್ರೀನಿವಾಸ
ನೀ ಒಲಿದರೆ ಮನೆಯು ಲಕ್ಷ್ಮೀ ನಿವಾಸ…
ನೀ ನೀಗುವೆ ಜನರ ಸಂಕಷ್ಟವ….
ನೀ ತರುವೆ ಮನಕೆ ಸಂತೋಷವ …
ಕಾರುಣ್ಯ ನಿಧಿಯೇ ಶ್ರೀ ವೆಂಕಟೇಶ …

ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಶೇಷಾದ್ರಿ ವಾಸ ಶ್ರೀ ತಿರುಮಲೇಶ

ನಂಬಿದೆನು ನಾ ನಿನ್ನ ನೀನೆನ್ನ
ಶರಣೆಂದು ಉಸಿರುಸಿರು ತವನಾಮವು
ಕಾವಲಿಗೆ ಗೋವಿಂದ ಇರುವಾಗ
ನಮಗೆಲ್ಲ ಎಂದೆಂದೂ ಭಯ ದೂರವು

ಜೀವನದೆ ಆನಂದ ಅಳಿವುಳಿವು ನಿನ್ನಿಂದ
ಬಾಳಿಲ್ಲ ನೀನಿಲ್ಲದೆ
ಅರ್ಪಣೆಯ ಭಾವದಲಿ ನಿಂತಿರಲು
ಎದುರಿನಲ್ಲಿ ನೀನಿನ್ನ ಕೃಪೆ ತೋರಿದೆ…

ಭಾಗ್ಯದ ಮಳೆಯನ್ನೂ ನೀ ಕರೆಯುವೆ
ನಿಜಮುಕ್ತಿ ಬಾಗಿಲನು ನೀ ತೆರೆಯುವೆ

ನಮಗೆ….
ಒಲಿದೆ….
ಪ್ರಭುವೇ…..
ಅರಿಯೆ….

ಶೇಷಾದ್ರಿವಾಸ, ಶ್ರೀ ತಿರುಮಲೇಶ
ಶೇಷಾದ್ರಿವಾಸ, ಶ್ರೀ ತಿರುಮಲೇಶ

ಪದ್ಮಾವತಿ ದೇವಿ ಕೈ ಹಿಡಿದ ಮಹರಾಯ
ಪಾಲಿಸೋ ಮಹನೀಯನೆ
ಅರಿಶಿನ ಕುಂಕುಮದ ಸೌಭಾಗ್ಯನೀ ನೀಡು
ಕಾಪಾಡು ಲಕ್ಷ್ಮೀಶನೇ

ನಮಗೆಲ್ಲ ಶತವರುಷ ಬಾಳಿರಲಿ
ನಿಜ ಹರುಷ ನೀಡಯ್ಯಾ ಪ್ರಭು ಇಂದಿಗೂ
ನಮ್ಮ ಮನೆ ಅಂಗಳದಿ ನಗೆಯೆನೆಂಬ
ಸೌರಭವು ಸೂಸಿರಲಿ ಎಂದೆಂದಿಗೂ

ಕವಿದಿದ್ದ ಇರುಳನ್ನು ನೀ ನೀಗಿದೆ
ಹೊಸದೊಂದು ನಂಬಿಕೆಯ ನೀ ನೀಡಿದೆ

ನಮಗೆ…
ಒಲಿದೆ…
ಪ್ರಭುವೇ..
ಅರಿಯೆ…..

ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಭಕ್ತ ಜನ ಮಂದಾರ ಹೇ ಶ್ರೀನಿವಾಸ
ನೀ ಒಲಿದರೆ ಮನೆಯು ಲಕ್ಷ್ಮೀ ನಿವಾಸ
ನೀ ನೀಗುವೆ ಜನರ ಸಂಕಷ್ಟವ
ನೀ ತರುವೆ ಮನಕೆ ಸಂತೋಷವ …
ಕಾರುಣ್ಯ ನಿಧಿಯೇ ಶ್ರೀ ವೆಂಕಟೇಶ …

ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಶೇಷಾದ್ರಿ ವಾಸ ಶ್ರೀ ತಿರುಮಲೇಶ

ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಶೇಷಾದ್ರಿ ವಾಸ ಶ್ರೀ ತಿರುಮಲೇಶ

Sheshadrivasa Sri Tirumalesha Song lyrics in English

Oh…
Sheshadhrivaasa, Shri Tirumalesha,
Shri Shrinivasa, Shri Venkatesha
Namho Namho.
Oh…
Padmavatisha, Bakthahrudayesha,
Sankastanasha, Garudadrivasa
Naho Namo

Sheshadhrivaasa Shri Tirumalesha
Sheshadhrivaasa Shri Tirumalesha
Baktha Jana Mandaar Hey Shrinivasa
Ni Olidare Maneyu Laxmi Nivasa
Ni Niguve Janara Sankastava
Ni Taruve Manake Santoshava
Kaarunya Nidhiye Shri Venkatesha

Sheshadhrivaasa, Shri Tirumalesha
Sheshadhrivaasa, Shri Tirumalesha

Nambidenu Naa Ninna Ninenna
Sharanendu Usirusiru Tavanaamavu
Kaavalige Govinda Iruvaga
Namgella Endendu Bhaya Dooravu

Jeevanadi Aananda Aliulivu Ninninda
Baalilla Ninillade
Arpaneya Bhavadali Nintiralu
Edurinali Neeninna Krupe Toride…

Bhagyada Maleyannu Ni Kareyuve
Nijamukti Bhagilanu Ni Tereyuve

Namage…
Olide…
Prabhuve…
Ariye…

Sheshadhrivaasa, Shri Tirumalesha
Sheshadhrivaasa, Shri Tirumalesha

Padhmavati Devi Kai Hidida Maharaya
Paliso Mahaniyane
Arishina Kunkumada Soubhagya Ni Needu
Kaapadu Laxmishane

Namagella Shatavarusha Baalirali
Nija Harusha Needayya Prabhu Endigu
Namma Mane Angalada Nageyemba
Sourabhavu Soosirali Endendigu

Kavididda Irulannu Ni Neegide
Hosadondu Nambikeya Ni Nidide

Namage…
Olide…
Prabhuve…
Ariye…

Sheshadhrivaasa, Shri Tirumalesha
Sheshadhrivaasa, Shri Tirumalesha
Bhakta Jana Mandara Hey Shrinivasa
Ni Olidare Maneyu Laxmi Nivasa
Ni Niguve Janara Sankastava
Ni Taruve Manake Santoshava…
Kaarunya Nidhiye Shri Venkatesha…

Sheshadhrivaasa, Shri Tirumalesha
Sheshadhrivaasa, Shri Tirumalesha

Sheshadhrivaasa, Shri Tirumalesha
Sheshadhrivaasa, Shri Tirumalesha
Sheshadhrivaasa, Shri Tirumalesha
Sheshadhrivaasa, Shri Tirumalesha

More Jeevanadhi Songs Lyrics

  1. Kannada Nadina Jeevanadi Song Lyrics

Song Details