Yava Deva Shilpi Song Lyrics are penned by R. N. Jayagopal. The song is sung by S. P. Balasubrahmanyam & K. S. Chithra. Yava Deva Shilpi Song lyrics are from the movie Appaji starring Vishnuvardhan, Aamani & Pankaj Dheer. Appaji released in 1996 and the movie is directed by D. Rajendra Babu. and produced by H. S. Janakiram & C. S. Manju. The music for the movie is composed by M. M. Keeravani. Yava Deva Shilpi Song lyrics in Kannada and English is given below.
ಯಾವ ದೇವ ಶಿಲ್ಪಿ ಹಾಡಿನ ಸಾಹಿತ್ಯ ಬರೆದವರು ಅರ. ಏನ್. ಜಯಗೋಪಾಲ್ ರವರು ಹಾಗು ಈ ಹಾಡನ್ನು ಹಾಡಿದವರು ಎಸ. ಪಿ. ಬಾಲಸುಬ್ರಹ್ಮಣ್ಯಂ ಮತ್ತು ಕೆ. ಎಸ. ಚಿತ್ರ ರವರು. ಈ ಹಾಡು 1996 ಬಿಡುಗಡೆಯಾದ ವಿಷ್ಣುವರ್ಧನ್, ಆಮಣಿ ಮತ್ತು ಪಂಕಜ್ ಧೀರ್ ಅವರು ನಟಿಸಿದ ಅಪ್ಪಾಜಿ ಚಿತ್ರದ ಹಾಡಾಗಿದೆ. ಯಾವ ದೇವ ಶಿಲ್ಪಿ ಹಾಡಿಗೆ ಸಂಗೀತ ಕೊಟ್ಟವರು ಎಂ. ಎಂ. ಕೀರವನಿ ರವರು. ಅಪ್ಪಾಜಿ ಚಿತ್ರ ನಿರ್ದೇಶಿಸಿದವರು ಡಿ. ರಾಜೇಂದ್ರ ಬಾಬು ಮತ್ತು ನಿರ್ಮಾಪಕರು ಎಚ್. ಎಸ. ಜಾನಕೀರಾಮ್ ಮತ್ತು ಸಿ. ಎಸ. ಮಂಜು.
- ಹಾಡು: ಯಾವ ದೇವ ಶಿಲ್ಪಿ
- ಚಿತ್ರ: ಅಪ್ಪಾಜಿ (1996)
- ನಿರ್ದೇಶಕ: ಡಿ. ರಾಜೇಂದ್ರ ಬಾಬು
- ನಿರ್ಮಾಪಕ: ಎಚ್. ಎಸ. ಜಾನಕೀರಾಮ್ ಮತ್ತು ಸಿ. ಎಸ. ಮಂಜು
- ಸಂಗೀತ: ಎಂ. ಎಂ. ಕೀರವನಿ
Yava Deva Shilpi Song lyrics in Kannada
ಯಾವ ದೇವಶಿಲ್ಪಿ ಕಡೆದನೊ ನಿನ್ನ
ಕವಿ ಕಾಳಿದಾಸ ಕಲ್ಪನೆಯೊ ಚಿನ್ನ
ಪ್ರೀತಿ ತೇರಿನಿಂದ ಏರಿಬಂದ ಚೆನ್ನ
ಬಿರುಗಾಳಿಯಂತೆ ಹೊತ್ತುಹೋದೆ ನನ್ನ
ಊರ್ವಶಿಯ ತಂಗಿಯೋ
ಮಾತನಾಡೋ ವೀಣೆಯೋ
ಮನ್ಮಥನ ತಮ್ಮನೋ
ವಾತ್ಸಾಯನನಣ್ಣನೋ
ನಿನ್ನಲೇ ನಾ ಸೇರಿಹೋದೇ..
ಯಾವ ದೇವಶಿಲ್ಪಿ ಕಡೆದನೊ ನಿನ್ನ
ಕವಿ ಕಾಳಿದಾಸ ಕಲ್ಪನೆಯೊ ಚಿನ್ನ
ಪ್ರೀತಿ ತೇರಿನಿಂದ ಏರಿಬಂದ ಚೆನ್ನ
ಬಿರುಗಾಳಿಯಂತೆ ಹೊತ್ತುಹೋದೆ ನನ್ನ
ತನು ಮನ ಎರಡರ ಮಿಲನಾ
ಹೊಸ ಕವನಾ ಇಂದು ಬರೆದಿದೆ
ನಯನವು ಮೌನದಿ ಸುಖದಾ
ಅನುಭವದಾ ಕಥೆ ಹೇಳಿದೆ
ನನ್ನ ತೋಳಿನಲ್ಲಿ ಇಂದು ಸೇರುಬಾ
ಓ.. ಪ್ರಿಯತಮೆ
ನನ್ನ ಬಾಳಿನಲ್ಲಿ ದೀಪ ಹಚ್ಚುಬಾ
ಓ.. ಪ್ರಿಯತಮ
ಮುದ್ದು. ಮುಖ. ನನ್ನ ಆಸೆ ಕೆಣಕಿದೆ
ತಾಳು ತಾಳು ಏಕೆಂದೇ
ಗುಂಗಲೀ ನಾ ತೇಲಿ ಹೋದೇ..
ಯಾವ ದೇವಶಿಲ್ಪಿ ಕಡೆದನೊ ನಿನ್ನ
ಕವಿ ಕಾಳಿದಾಸ ಕಲ್ಪನೆಯೊ ಚಿನ್ನ
ಪ್ರೀತಿ ತೇರಿನಿಂದ ಏರಿಬಂದ ಚೆನ್ನ
ಬಿರುಗಾಳಿಯಂತೆ ಹೊತ್ತುಹೋದೆ ನನ್ನ
ಮುದ್ದು ಮುದ್ದು ಮುದ್ದು ಗಿಣಿಯೇ
ಕಣ್ಣಿನಲ್ಲೆ ಕೊಂದೆ ಇನಿಯೇ
ರಾಗ ತಾಳ ಸೇರಿದಂತೆ
ಇನಿಯಾ ಉಸಿರುಸಿರಾ ಸುಖಸಂಗಮ
ಜೀವ ವೀಣೆ ಮೀಟಿದಂತೆ
ಏಕೋ ಒಡಲೊಳಗೆ ಹೊಸ ಸಂಭ್ರಮ
ಎದೆ ಗುಡಿಯಲ್ಲಿ ನೀನು ನಿಲ್ಲುಬಾ
ಓ.. ಪ್ರಿಯತಮ
ಪ್ರೀತಿ ಮಲ್ಲಿಗೆಯ ಇಲ್ಲಿ ಚೆಲ್ಲುಬಾ
ಓ.. ಪ್ರಿಯತಮೆ
ಕಾಲ ಹೀಗೆ ತಾನು ನಿಂತು
ಹೋಗದೆ ಸ್ವರ್ಗ ಇಲ್ಲೆ ನೋಡೆಂದೆ
ಗುಂಗಲೀ ನಾ ತೇಲಿ ಹೋದೆ..
ಯಾವ ದೇವಶಿಲ್ಪಿ ಕಡೆದನೊ ನಿನ್ನ ಹೊ.. ಹೊ..
ಕವಿ ಕಾಳಿದಾಸ ಕಲ್ಪನೆಯೊ ಚಿನ್ನ
ಪ್ರೀತಿ ತೇರಿನಿಂದ ಏರಿಬಂದ ಚೆನ್ನ
ಬಿರುಗಾಳಿಯಂತೆ ಹೊತ್ತುಹೋದೆ ನನ್ನ
Yava Deva Shilpi Song lyrics in English
Yaava Deva Shilpi
Kadedano Ninna
Kavi Kaalidaasa
Kalpaneyo Chinna
Preethi Therininda
Yeri Banda Chenna
Birugaaliyanthe
Hoththu Hode Nanna
Urvashiya Thangiyo
Maathanaado Veeneyo
Manmathana Thammano
Vaathsaayan Annano
Ninnale Naa Seri Hode
Yaava Deva Shilpi
Kadedano Ninna
Kavi Kaalidaasa
Kalpaneyo Chinna
Preethi Therininda
Yeri Banda Chenna
Birugaaliyanthe
Hoththu Hode Nanna
Thanu Mana Eradara Milana
Hosa Kavana Indu Baredide
Nayanavu Mounade Sukhada
Anubhavada Kathe Helide
Nanna Tholinalli Indu Seru Baa
Oo Priyathama
Nanna Baalinalli Deepa Hachchu Baa
Oo Priyathama
Muddu Mukha Nanna Aase Kenakide
Thaalu Thaalu Yekende
Gungali Naa Theli Hode
Yaava Deva Shilpi
Kadedano Ninna
Kavi Kaalidaasa
Kalpaneyo Chinna
Preethi Therininda
Yeri Banda Chenna
Birugaaliyanthe
Hoththu Hode Nanna
Muddu Muduu Muddu Giniye
Kanninalle Konde Iniye
Raaga Thaala Seridanthe
Iniya Usirusira Sukha Sangama
Jeeva Veene Meetidanthe
Yeko Odalolage Hosa Sambhrama
Yede Gudiyalli Neenu Nillu Baa
Oo Priyathama
Preethi Malligeya Illi Chellu Baa
Oo Priyathame
Kaalaa Heege Thaanu Ninthu
Hogade Swarga Ille Nodende
Gungali Naa Theli Hode
Yaava Deva Shilpi
Kadedano Ninna Ho.. Ho..
Kavi Kaalidaasa
Kalpaneyo Chinna
Preethi Therininda
Yeri Banda Chenna Haan Haan
Birugaaliyanthe
Hoththu Hode Nanna
More From Appaji
Song Details
- Movie: Appaji
- Starring: Vishnuvardhan, Aamani & Pankaj Dheer
- Song Name: Yava Deva Shilpi Song
- Singer: S. P. Balasubrahmanyam & K. S. Chithra
- Lyricist: R. N. Jayagopal
- Music: M. M. Keeravani
- Year: 1996
- Watch the video: here
- Producer: H. S. Janakiram & C. S. Manju
- Director: D. Rajendra Babu