Ellu Hogalla Mama Lyrics in Kannada & English – ಎಲ್ಲೂ ಹೋಗಲ್ಲ ಮಾಮ

ellu hogalla mama lyrics thumbnail

Ellu Hogalla Mama Lyrics are penned by Chi. Udaya Shankar. The song is sung by S. Janaki & P. B. Sreenivas . Ellu Hogalla Mama lyrics are from the movie Gandhada Gudi starring Rajkumar, Vishnuvardhan, Kalpana & M. P. Shankar. Gandhada Gudi released in 1973 and the movie is directed by Vijay. and produced by M. P. Shankar. The music for the movie is composed by Rajan Nagendra. Ellu Hogalla Mama lyrics in Kannada and English is given below.

ಎಳ್ಳು ಹೋಗಲ್ಲ ಮಾಮ ಹಾಡಿನ ಸಾಹಿತ್ಯ ಬರೆದವರು ಚಿ. ಉದಯ ಶಂಕರ್ ರವರು ಹಾಗು ಈ ಹಾಡನ್ನು ಹಾಡಿದವರು ಎಸ. ಜಾನಕೀ ಹಾಗು ಪಿ. ಬಿ. ಶ್ರೀನಿವಾಸ್ ರವರು. ಈ ಹಾಡು 1973 ಬಿಡುಗಡೆಯಾದ ರಾಜುಕುಮಾರ್, ವಿಷ್ಣುವರ್ಧನ್, ಕಲ್ಪನಾ & ಎಂ. ಪಿ. ಶಂಕರ್. ಅವರು ನಟಿಸಿದ ಗಂಧದ ಗುಡಿ  ಚಿತ್ರದ ಹಾಡಾಗಿದೆ. ಎಳ್ಳು ಹೋಗಲ್ಲ ಮಾಮ ಹಾಡಿಗೆ ಸಂಗೀತ ಕೊಟ್ಟವರು ರಾಜನ್ ನಾಗೇಂದ್ರ ರವರು. ಗಂಧದ ಗುಡಿ ಚಿತ್ರ ನಿರ್ದೇಶಿಸಿದವರು ವಿಜಯ್ ಮತ್ತು ನಿರ್ಮಾಪಕರು ಎಂ. ಪಿ. ಶಂಕರ್.

  • ಹಾಡು: ಎಳ್ಳು ಹೋಗಲ್ಲ ಮಾಮ
  • ಚಿತ್ರ: ಗಂಧದ ಗುಡಿ (1973)
  • ನಿರ್ದೇಶಕ: ವಿಜಯ್
  • ನಿರ್ಮಾಪಕ: ಎಂ. ಪಿ. ಶಂಕರ್
  • ಸಂಗೀತ: ರಾಜನ್ ನಾಗೇಂದ್ರ

Ellu Hogalla Mama lyrics in Kannada

ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ
ಎಂದಿಗೂ ನಾನು ನಿನ್ನನು
ಬಿಟ್ಟು ದೂರ ಹೋಗಲ್ಲ

ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ
ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ

ಚಂದಮಾಮ ಚಕ್ಕುಲಿಮಾಮ
ನನ್ನನು ನೋಡಿ ನಗುತಿರುವ

ಚಂದಮಾಮ ಚಕ್ಕುಲಿಮಾಮ
ನನ್ನನು ನೋಡಿ ನಗುತಿರುವ
ಮುತ್ತನು ಕೊಟ್ಟು ಕಚಗುಳಿ ಇಟ್ಟು
ನಿನ್ನನು ನಗಿಸು ಎನುತಿರುವ

ಕೋಪ ಬಿಟ್ಟು ಚುಕ್ಕಿಗಳೆಷ್ಟು?
ಕೋಪ ಬಿಟ್ಟು ಚುಕ್ಕಿಗಳೆಷ್ಟು
ಎಣಿಸಿ ಹೇಳು ಬಾ ಮಾಮ
ಎಣಿಸಿ ಹೇಳು ಬಾ ಮಾಮ

ಹುಂ ಹುಂ ಹೇಳಲ್ಲ ಹೋಗು

ಎಲ್ಲೂ ಹೋಗಲ್ಲ
ಮಾಮ ಎಲ್ಲೂ ಹೋಗಲ್ಲ
ಅಮ್ಮ ಇಲ್ಲ ಅಪ್ಪ ಇಲ್ಲ
ನೀನೇ ನನಗೆಲ್ಲ

ಕೋಪ ನನಗಿಲ್ಲ ಕಂದ
ಕೋಪ ನನಗಿಲ್ಲ
ಎಂದಿಗು ನಾನು ನಿನ್ನ ಮೇಲೆ
ಕೋಪ ಮಾಡೋಲ್ಲ

ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ
ಅಮ್ಮ ಇಲ್ಲ ಅಪ್ಪ ಇಲ್ಲ
ನೀನೇ ನನಗೆಲ್ಲಾ
ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ
ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ

ಮದುವೆಯು ಬೇಕು
ಗಂಡನು ಬೇಕು
ಪುಟಾಣಿ ಮಕ್ಕಳು ಇರಬೇಕು

ಮದುವೆಯು ಬೇಕು
ಗಂಡನು ಬೇಕು
ಪುಟಾಣಿ ಮಕ್ಕಳು ಇರಬೇಕು

ಮಡಿಲಲಿ ಒಂದು
ತೊಟ್ಟಿಲಲೊಂದು
ಪುಟ್ಟಿಯ ಕಾಡುತ ಅಳಬೇಕು

ಆ ನೋಟವ ಕಂಡು
ಸಂತಸಗೊಂಡು
ಆ ನೋಟವ ಕಂಡು
ಸಂತಸಗೊಂಡು
ನಾನು ನಗು ನಗುತಿರಬೇಕು
ನಾನು ನಗು ನಗುತಿರಬೇಕು

ಇಲ್ಲೇ ಇರಬೇಕು
ನನ್ನ ಜೊತೆಯಲೇ ಇರಬೇಕು
ಎಂದಿಗು ನಾನು ನಿನ್ನ ಬಿಟ್ಟು
ದೂರ ಹೋಗಲ್ಲ
ಎಲ್ಲೂ ಹೋಗಲ್ಲ ಮಾಮ
ಎಲ್ಲೂ ಹೋಗಲ್ಲ

Ellu Hogalla Mama lyrics in English

Ellu Hogolla Maama
Ellu Hogolla
Endhigu Naanu Ninanu
Bittu Dhoora Hogolla

Ellu Hogolla Maama
Ellu Hogolla
Ellu Hogolla Maama
Ellu Hogolla

Chanda Maama Chakkuli Maama
Nannanu Nodi Naguthiruva

Chanda Maama Chakkuli Maama
Nannanu Nodi Naguthiruva
Mutthanu Kottu Kachaguli Ittu
Ninnanu Nagisu Enuthiruva

Kopa Bittu Chukkigaleshtu
Kopa Bittu Chukkigaleshtu
Enisi Helu Baa Maama
Enisi Helu Baa Maama

Mmhhu Helalla Hogu

Ellu Hogolla Maama
Ellu Hogolla
Amma Illa Appa Illa
Neene Nanegella

Kopa Nanagilla Kanda
Kopa Nanagilla
Endhigu Naanu Ninna Mele
Kopa Maadolla

Ellu Hogolla Maama
Ellu Hogolla

Madhuveyu Beku
Gandanu Beku
Putaani Makkalu Irabeku

Madhuveyu Beku
Gandanu Beku
Putaani Makkalu Irabeku

Madilali Ondu
Thottilalondu
Puttiya Kaadutha Alabeku

Aa Notuva Kandu
Santhasa Gondu
Aa Notuva Kandu
Santhasa Gondu
Naanu Ngaunaguthirabeku
Naanu Ngaunaguthirabek

Ille Irabeku Nanna
Jotheyale Irabeku

Endhigu Naanu Ninanu Bittu
Dhoora Hogolla
Ellu Hogolla Maama
Ellu Hogolla

More From Gandhada Gudi

  1. Naavaduva Nudiye Kannada Nudi lyrics
  2. Arere Gini Rama Lyrics
  3. More from Gandhada Gudi songs lyrics

Song Details

LEAVE A REPLY

Please enter your comment!
Please enter your name here