Naavaduva Nudiye Kannada Nudi Lyrics are penned by Udaya Shankar. The song is sung by P.b. Srinivas. Naavaduva Nudiye Kannada Nudi lyrics are from the movie Gandhada Gudi starring Dr Rajkumar, Kalpana, Vishnuvardhan, Narasimharaju, H Ramachandra Shastry, Malur Sonnappa, Ananda Shekar, Prabhakar, Zaviyar, Cheluvaraju, Abdul Ajeez. Gandhada Gudi released in 1973 and the movie is directed by Vijay. and produced by M P Shankar. The music for the movie is composed by Rajan-nagendra. Naavaduva Nudiye Kannada Nudi lyrics in Kannada and English is given below.
ನಾವಾಡುವ ನುಡಿಯೇ ಕನ್ನಡ ನುಡಿ ಹಾಡಿನ ಸಾಹಿತ್ಯ ಬರೆದವರು ಉದಯ ಶಂಕರ್ ರವರು ಹಾಗು ಈ ಹಾಡನ್ನು ಹಾಡಿದವರು ಪಿ. ಬಿ. ಶ್ರೀನಿವಾಸ್ ರವರು. ಈ ಹಾಡು ೧೯೭೩ ಬಿಡುಗಡೆಯಾದ ರಾಜಕುಮಾರ್, ವಿಷ್ಣುವರ್ಧನ್, ಕಲ್ಪನಾ, ನರಸಿಂಹರಾಜು, ಎಚ್. ರಾಮಚಂದ್ರ ಶಾಸ್ತ್ರೀ, ಮಾಲೂರ್ ಸೊನ್ನಪ್ಪ, ಆನಂದ ಶೇಖರ್, ಪ್ರಭಾಕರ್, ಝವಿಯರ್, ಚೆಲುವರಾಜು, ಅಬ್ದುಲ್ ಅಜೀಜ್ ಅವರು ನಟಿಸಿದ ಗಂಧದ ಗುಡಿ ಚಿತ್ರದ ಹಾಡಾಗಿದೆ. ನಾವಾಡುವ ನುಡಿಯೇ ಕನ್ನಡ ನುಡಿ ಹಾಡಿಗೆ ಸಂಗೀತ ಕೊಟ್ಟವರು ರಾಜನ್-ನಾಗೇಂದ್ರ ರವರು. ಗಂಧದ ಗುಡಿ ಚಿತ್ರ ನಿರ್ದೇಶಿಸಿದವರು ವಿಜಯ್ ಮತ್ತು ನಿರ್ಮಾಪಕರು ಎಂ ಪಿ ಶಂಕರ್.
- ಹಾಡು: ನಾವಾಡುವ ನುಡಿಯೇ ಕನ್ನಡ ನುಡಿ
- ಚಿತ್ರ: ಗಂಧದ ಗುಡಿ (೧೯೭೩)
- ನಿರ್ದೇಶಕ: ವಿಜಯ್
- ನಿರ್ಮಾಪಕ: ಎಂ ಪಿ ಶಂಕರ್
- ಸಂಗೀತ: ರಾಜನ್-ನಾಗೇಂದ್ರ
Naavaduva Nudiye Kannada Nudi lyrics in Kannada
ನಾವಾಡುವ ನುಡಿಯೇ ಕನ್ನಡ ನುಡಿ,
ಚಿನ್ನದ ನುಡಿ, ಸಿರಿಗನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ,
ಅಂದದ ಗುಡಿ, ಚೆಂದದ ಗುಡಿ
ನಾವಾಡುವ ನುಡಿಯೇ ಕನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ
ಚೆಂದದ ಗುಡಿ ಶ್ರೀಗಂಧದ ಗುಡಿ
ಹಸುರಿನ ಬನಸಿರಿಗೇ ಒಲಿದು
ಸೌಂದರ್ಯ ಸರಸ್ವತಿ ಧರೆಗಿಳಿದು
ಹರಿಯುವ ನದಿಯಲಿ ಈಜಾಡಿ
ಹೂಬನದಲಿ ನಲಿಯುತ ಓಲಾಡಿ
ಚೆಲುವಿನ ಬಲೆಯ ಬೀಸಿದಳು
ಈ ಗಂಧದ ಗುಡಿಯಲಿ ನೆಲೆಸಿದಳು
ಇದು ಯಾರ ತಪಸಿನ ಫಲವೋ
ಈ ಕಂಗಳು ಮಾಡಿದ ಪುಣ್ಯವೋ
ಓ ಹೊ ಹೋ..ಹಾ..
ನಾವಾಡುವ ನುಡಿಯೇ ಕನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ
ಚೆಂದದ ಗುಡಿ ಶ್ರೀಗಂಧದ ಗುಡಿ
ಚಿಮ್ಮುತ ಓಡಿವೆ ಜಿಂಕೆಗಳು
ಕುಣಿದಾಡುತ ನಲಿದಿವೆ ನವಿಲುಗಳು
ಮುಗಿಲನು ಚುಂಬಿಸುವಾಸೆಯಲಿ
ತೂಗಾಡುತ ನಿಂತ ಮರಗಳಲಿ
ಹಾಡುತಿರೆ ಬಾನಾಡಿಗಳು
ಎದೆಯಲ್ಲಿ ಸಂತಸದಾ ಹೊನಲು
ಇದು ವನ್ಯ ಮೃಗಗಳ ಲೋಕವೋ
ಈ ಭೂಮಿಗೆ ಇಳಿದ ನಾಕವೋ ಆಹಹಾ… ಹೋ…
ನಾವಾಡುವ ನುಡಿಯೇ ಕನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ
ಚೆಂದದ ಗುಡಿ ಶ್ರೀಗಂಧದ ಗುಡಿ
Naavaduva Nudiye Kannada Nudi lyrics in English
Naavaduva Nudiye Kannada Nudi,
Chinnada Nudi, Sirigannada Nudi
Naaviruva Thaanave Gandhada Gudi,
Andada Gudi, Chandada Gudi,Naavaduva Nudiye Kannada Nudi,
Naaviruva Thaanave Gandhada Gudi,
Andada Gudi, Gandhada Gudi,
Chandada Gudi Srigandhada Gudi…
Ahaha…Hasirina Banasirige Olidu,
Soundarya Sarasathi Dharegilidu,Hariyuva Nadhiyali Eejadi,
Hoobanadhali Naliyutha Odadi,
Cheluvina Baleya Beesidhalu,
Ee Gandhada Gudiyali Nelesidhalu,
Idu Yaara Thapasina Phalavo,
Ee Kangalu Maadida Punyavo,
Naavaduva Nudiye Kannada Nudi..
Naaviruva Thaanave Gandhada Gudi,
Andada Gudi, Gandhada Gudi,
Chandada Gudi Srigandhada Gudi…
Ahaha….
Chimmutha Odive Jinkegalu,
Kunidadutha Nalidive Navilugalu,
Mugilanu Chumbisuvaseyali,
Thoogadutha Nintha Maragalali,
Haaduthive Baanaligalu,
Edeyalli Santhasadha Honalu…
Idu Vanya Mrugagala Lokavu,
Ee Bhoomige Ilida Naakavo,
Naavaduva Nudiye Kannada Nudi,
Naaviruva Thaanave Gandhada Gudi,
Andada Gudi, Gandhada Gudi,
Chandada Gudi Srigandhada Gudi…
Naavaduva Nudiye Kannada Nudi,
Naaviruva Thaanave Gandhada Gudi,
Andada Gudi, Gandhada Gudi,
Chandada Gudi Srigandhada Gudi…
Ahaha….
Gandhada Gudi song lyrics
Song Details
- Movie: Gandhada Gudi
- Starring: Dr Rajkumar, Kalpana, Vishnuvardhan, Narasimharaju, H Ramachandra Shastry, Malur Sonnappa, Ananda Shekar, Prabhakar, Zaviyar, Cheluvaraju, Abdul Ajeez
- Song Name: Naavaduva Nudiye Kannada Nudi
- Singer: P. B. Srinivas
- Lyricist: Udaya Shankar
- Music: Rajan-nagendra
- Year: 1973
- Watch the video: here
- Producer: M P Shankar
- Director: Vijay
written song with only lyrics
Comments are closed.