Bhoomiye Mantapa Lyrics in Kannada and English | Seetharama Kalyana

0
265

Bhoomiye Mantapa Lyrics are penned by V. Nagendra Prasad. The song is sung by Kailash Kher, Anila. Bhoomiye Mantapa lyrics are from the movie Seetharama Kalyana starring Nikhil Kumar, Rachitha Ram, Sharath Kumar, Ravishankar, Madhubala, Girija Lokesh, Chikkanna. Seetharama Kalyana released in 2019 and the movie is directed by A. Harsha. and produced by Smt. Anitha Kumaraswamy. The music for the movie is composed by Anup Rubens. Bhoomiye Mantapa lyrics in Kannada and English is given below.

ಭೂಮಿಯೇ ಮಂಟಪ ಹಾಡಿನ ಸಾಹಿತ್ಯ ಬರೆದವರು ವಿ. ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ಕೈಲಾಶ್ ಖೇರ್ ಮತ್ತು ಅನಿಲ ರವರು. ಈ ಹಾಡು ೨೦೧೯ ಬಿಡುಗಡೆಯಾದ ನಿಖಿಲ್ ಕುಮಾರ್, ರಚಿತಾ ರಾಮ್, ಶರತ್ ಕುಮಾರ್, ರವಿಶಂಕರ್, ಮಧುಬಾಲ, ಗಿರಿಜಾ ಲೋಕೇಶ್, ಚಿಕ್ಕಣ್ಣ ಅವರು ನಟಿಸಿದ ಸೀತಾರಾಮ ಕಲ್ಯಾಣ ಚಿತ್ರದ ಹಾಡಾಗಿದೆ. ಭೂಮಿಯೇ ಮಂಟಪ ಹಾಡಿಗೆ ಸಂಗೀತ ಕೊಟ್ಟವರು ಅನೂಪ್ ರೂಬೆನ್ಸ್ ರವರು. ಸೀತಾರಾಮ ಕಲ್ಯಾಣ ಚಿತ್ರ ನಿರ್ದೇಶಿಸಿದವರು ಎ. ಹರ್ಷ ಮತ್ತು ನಿರ್ಮಾಪಕರು ಅನಿತಾ ಕುಮಾರಸ್ವಾಮಿ.

Seetharama Kalyana songs lyrics movie poster

  • ಹಾಡು: ಭೂಮಿಯೇ ಮಂಟಪ
  • ಚಿತ್ರ: ಸೀತಾರಾಮ ಕಲ್ಯಾಣ (೨೦೧೯)
  • ನಿರ್ದೇಶಕ: ಎ. ಹರ್ಷ
  • ನಿರ್ಮಾಪಕ: ಅನಿತಾ ಕುಮಾರಸ್ವಾಮಿ
  • ಸಂಗೀತ: ಅನೂಪ್ ರೂಬೆನ್ಸ್

 

Bhoomiye Mantapa lyrics in Kannada

ಭೂಮಿಯೆ ಮಂಟಪ
ಆಗಸ ಚಪ್ಪರ
ಗಾಳಿಯೆ ಮಂತ್ರವು
ಸೂರ್ಯನೇ ಜ್ಯೋತಿಯು

ನಂಬಿಕೆ ಅಕ್ಷತೆ
ಅಮ್ರುತ ಘಳಿಗೆಯು
ಪ್ರೀತಿ ಕಾಲುಂಗುರ
ಪ್ರೇಮವೇ ತಾಳಿಯು

ದೈವ ಬಲವೆಂಬುದೆ
ಬಳಗದ ಸಂಭ್ರಮ
ಏಳು ಹೆಜ್ಜೆ ಇಡೊ
ಜೋಡಿಯ ಸಂಗಮ

ಸೀತಾರಾಮ ಕಲ್ಯಾಣ
ಇದು ಅನುರಾಗದ ಬಂಧನ

ಭೂಮಿಯೆ ಮಂಟಪ
ಆಗಸ ಚಪ್ಪರ

ಕೋಟಿ ಕೋಟಿ ದೈವಗಳು
ಬಂದು ನಿಂತ ವೇಳೆ
ಹಾಲದಾರೆ ಸವಿ

ಎಲ್ಲ ಗಣಕೂಟಗಳು
ಸೇರಿದ ಮೇಲೆ
ದೀಪ ಮಾಲೆ ಭುವಿ
ವಾದ್ಯ ನಾದೋತ್ಸವ
ಚಾರುವೆದೋತ್ಸವ

ಜೀವ ಪ್ರೇಮೋತ್ಸವ
ದೇವ ಮಿಲನೋತ್ಸವ

ದೈವ ಬಲವೆಂಬುದೆ
ಬಳಗದ ಸಂಭ್ರಮ
ಏಳು ಹೆಜ್ಜೆ ಇಡೊ
ಜೋಡಿಯ ಸಂಗಮ

ಸೀತಾರಾಮ ಕಲ್ಯಾಣ
ಇದು ಅನುರಾಗದ ಬಂಧನ

ಸೀತಾರಾಮ ಕಲ್ಯಾಣ
ಇದು ಅನುರಾಗದ ಬಂಧನ

Bhoomiye Mantapa lyrics in English

Bhumiye Mantapa
Agasa Cappara
Galiye Mantravu
Suryane Jyotiyu

Nambike Aksate
Amruta Ghaligeyu
Prīti Kaluṅgura
Premave Taliyu

Daiva Balavembude
Balagada Sambhrama
Elu Hejje Ido
Jodiya Saṅgama

Sītarama Kalyana
Idu Anuragada Bandhana

Bhumiye Mantapa
Agasa Cappara

Koti Koti Daivagalu
Bandu Ninta Vele
Haladare Savi

Ella Ganakutagalu
Serida Mele
Dīpa Male Bhuvi
Vadya Nadotsava
Caruvedotsava

Jeeva Premotsava
Deva Milanotsava

Daiva Balavembude
Balagada Sambhrama
Elu Hejje Ido
Jodiya Saṅgama

Sītarama Kalyana
Idu Anuragada Bandhana

Sītarama Kalyana
Idu Anuragada Bandhana

More From Seetharama Kalyana Songs Lyrics

  1. Ninna Raja Naanu Song Lyrics
  2. Mangalyam Thanthunanena Lyrics
  3. O Jaanu O Jaanu Lyrics
  4. Yaara Shaapa Idu Song Lyrics

Listen to the Album on

Song Details