Mangalyam Thanthunanena Lyrics are penned by V. Nagendra Prasad. The song is sung by Vijay Prakash. Mangalyam Thanthunanena lyrics are from the movie Seetharama Kalyana starring Nikhil Kumar, Rachitha Ram, Sharath Kumar, Ravishankar, Madhubala, Girija Lokesh, Chikkanna. Seetharama Kalyana released in 2019 and the movie is directed by A. Harsha. and produced by Smt. Anitha Kumaraswamy. The music for the movie is composed by Anup Rubens. Mangalyam Thanthunanena lyrics in Kannada and English is given below.
ಮಾಂಗಲ್ಯಮ್ ತಂತುನಾನೇನ ಹಾಡಿನ ಸಾಹಿತ್ಯ ಬರೆದವರು ವಿ. ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ನಿಖಿಲ್ ಕುಮಾರ್, ರಚಿತಾ ರಾಮ್, ಶರತ್ ಕುಮಾರ್, ರವಿಶಂಕರ್, ಮಧುಬಾಲ, ಗಿರಿಜಾ ಲೋಕೇಶ್, ಚಿಕ್ಕಣ್ಣ ಅವರು ನಟಿಸಿದ ಸೀತಾರಾಮ ಕಲ್ಯಾಣ ಚಿತ್ರದ ಹಾಡಾಗಿದೆ. ಮಾಂಗಲ್ಯಮ್ ತಂತುನಾನೇನ ಹಾಡಿಗೆ ಸಂಗೀತ ಕೊಟ್ಟವರು ಅನೂಪ್ ರೂಬೆನ್ಸ್ ರವರು. ಸೀತಾರಾಮ ಕಲ್ಯಾಣ ಚಿತ್ರ ನಿರ್ದೇಶಿಸಿದವರು ಎ. ಹರ್ಷ ಮತ್ತು ನಿರ್ಮಾಪಕರು ಅನಿತಾ ಕುಮಾರಸ್ವಾಮಿ.
- ಹಾಡು: ಮಾಂಗಲ್ಯಮ್ ತಂತುನಾನೇನ
- ಚಿತ್ರ: ಸೀತಾರಾಮ ಕಲ್ಯಾಣ (೨೦೧೯)
- ನಿರ್ದೇಶಕ: ಎ. ಹರ್ಷ
- ನಿರ್ಮಾಪಕ: ಅನಿತಾ ಕುಮಾರಸ್ವಾಮಿ
- ಸಂಗೀತ: ಅನೂಪ್ ರೂಬೆನ್ಸ್
Mangalyam Thanthunanena lyrics in Kannada
ಈ ಸುಂದರ ಕಲ್ಯಾಣ
ಮುದ್ದು ಜೋಡಿ ಕಲ್ಯಾಣ
ಊರೆಲ್ಲ ಸೇರಿ ಮಾಡೊ ಹಬ್ಬ ಕಲ್ಯಾಣ
ಕಲ್ಯಾಣ ಕಲ್ಯಾಣ
ನಾ ನಿನ್ನ ನೀ ನನ್ನ
ನೋಡಿದಾಗ ಹೊಸ ಗಾನ
ಪ್ರೀತಿ ತಾಳ ಶುರುವಾಯ್ತು
ಧಿಮ್ ತಕ ಧಿಮ್ ತಕ
ನಾ ನಿನ್ನ ನೀ ನನ್ನ
ನೋಡಿದಾಗ ಹೊಸ ಗಾನ
ಹ್ರುದಯ ಯಾಕೊ ಹೊಡುಕೊಂತು
ಡುಮ್ ಟಕ ಡುಮ್ ಟಕ
ಡುಮ್ ಟಕ ಡುಮ್ ಟಕ
ನಿನ್ನ ನೋಟಕೆ ನಾನು ಫಿದ
ನಿನ್ನ ಮಾತೆ ಅಹಲಾದ
ತೆಗೆದಿರುವೆ ಎದೆಯ ಸದಾ
ಓ ಕೋಮಲೇ..
ಮಾಂಗಲ್ಯಂ ತಂತುನಾನೇನ
ಮಮಜೀವನ ಹೇತುನ
ಮಾಂಗಲ್ಯಂ ತಂತುನಾನೇನ
ಮಮಜೀವನ ಹೇತುನ
ಈ ಸುಂದರ ಕಲ್ಯಾಣ
ಮುದ್ದು ಜೋಡಿ ಕಲ್ಯಾಣ
ಊರೆಲ್ಲ ಸೇರಿ ಮಾಡೊ ಹಬ್ಬ ಕಲ್ಯಾಣ
ಕಲ್ಯಾಣ… ಕಲ್ಯಾಣ
ಕಲ್ಯಾಣ… ಕಲ್ಯಾಣ
ನಾ ನಿನ್ನ
ನೀ ನಿನ್ನ
ನೋಡಿದಾಗ ಹೊಸಗಾನ
ಡುಮ್ ಟಕ ಡುಮ್ ಟಕ
ಡುಮ್ ಟಕ ಡುಮ್ ಟಕ
ಸುಮಗಳ ತರ ಇದೆ ಕಿರುನಗೆ
ಸೆಳೆಯುವ ಕಲೆ ಇದೆ ಸೆರಗಿಗೆ
ನೀನು ನಡೆದರೆ ಬೆಳಕಿನ ತೋರಣ ಊರಿಗೆ
ಅರಿಶಿಣ ಅರೆದರು ತನುವಿಗೆ
ಕುಂಕುಮ ಸುರಿದರು ಅದರಕೆ
ನನ್ನ ಸರಿಸಮ ಗೆಳತಿಯೆ
ನೀ ಈ ಗಂಡಿಗೆ
ಆಸೆಯ ಹೇಳೊ ಅವೇಗ
ಪ್ರೀತಿಯ ನೀನು ಹೇಳು ಬಾ ಬೇಗ
ಮನಸೇನೊ ಹುಚ್ಚಾಗಿದೆ
ನಂಗೆ ಪ್ರೀತಿ ಹೆಚ್ಚಾಗಿದೆ
ನಿನಗೂನು ಗೊತ್ತಾಗಿದೆ
ಓ ಕೋಮಲೇ
ಮಾಂಗಲ್ಯಂ ತಂತುನಾನೇನ
ಮಮಜೀವನ ಹೇತುನ
ಮಾಂಗಲ್ಯಂ ತಂತುನಾನೇನ
ಮಮಜೀವನ ಹೇತುನ
ನಾ ನಿನ್ನ ನೀ ನನ್ನ
ನೋಡಿದಾಗ ಹೊಸ ಗಾನ
ಹ್ರುದಯ ಯಾಕೊ ಹೊಡುಕೊಂತು
ಡುಮ್ ಟಕ ಡುಮ್ ಟಕ
ಡುಮ್ ಟಕ ಡುಮ್ ಟಕ
ನಿನ್ನ ನೋಟಕೆ ನಾನು ಫಿದ
ನಿನ್ನ ಮಾತೆ ಅಹಲಾದ
ತೆಗೆದಿರುವೆ ಎದೆಯ ಸದಾ
ಓ ಕೋಮಲೇ..
ಮಾಂಗಲ್ಯಂ ತಂತುನಾನೇನ
ಮಮಜೀವನ ಹೇತುನ
ಮಾಂಗಲ್ಯಂ ತಂತುನಾನೇನ
ಮಮಜೀವನ ಹೇತುನ
Mangalyam Thanthunanena lyrics in English
Ee Sundara Kalyana
Muddu Jodi Kalyana
Oorella Seri Maado Habba Kalyana
Kalyana Kalyana
Naa Ninna Nee Nanna
Nodidaga Hosagana
Preeti Jala Shuruvitu
Dhim Thaka Dhim Thaka
Dhim Thaka Dhim Thaka
Naa Ninna Nee Nanna
Nodidag Hosagana
Hrudya Yako Hodukontu
Dum Thaka Dum Thaka
Dum Thaka Dum Thaka
Ninna Notake Naanu Fida
Ninna Maate Ghalada
Tegediruve Yedeya Sada
Oo Komale
Mangalyam Thanthunanena
Mama Jeevana Hetuna
Mangalyam Thanthunanena
Mama Jeevana Hetuna
Ee Sundara Kalyana
Muddu Jodi Kaly…
Ee Sundara Kalyana
Muddu Jodi Kalyana
Oorella Seri Maado Habba Kalyana
Kalyana Kalyana
Naa Ninna Nee Nanna
Nodidaga Hosagana
Preeti Jala Shuruvitu
Dhim Thaka Dhim Thaka
Dhim Thaka Dhim Thaka
Sumagala Tara Ide Kirunage
Seleyuva Kale Ide Seragige
Neenu Nadedare Belakina Torana Oorige
Arishina Aredaru Tanuvige
Kumkuma Suridaru Adarake
Nanna Sarisama Gelatiye
Nee Ee Gandige
Aaseya Helo Aavega
Preetiya Neenu Helu Ba Bega
Manaseno Hucchagide
Nange Preeti Hecchagide
Ninagoonu Gottagide
O Komale
Mangalyam Thanthunanena
Mama Jeevana Hetuna
Mangalyam Thanthunanena
Mama Jeevana Hetuna
Naa Ninna Nee Nanna
Nodidag Hosagana
Hrudya Yako Hodukontu
Dum Thaka Dum Thaka
Dum Thaka Dum Thaka
Ninna Notake Naanu Fida
Ninna Maate Ghalada
Tegediruve Yedeya Sada
Oo Komale
Mangalyam Thanthunanena
Mama Jeevana Hetuna
Mangalyam Thanthunanena
Mama Jeevana Hetuna
More From Seetharama Kalyana Songs Lyrics
- Ninna Raja Naanu Song Lyrics
- Bhoomiye Mantapa Lyrics
- O Jaanu O Jaanu Lyrics
- Yaara Shaapa Idu Song Lyrics
Listen to the Album on
Song Details
- Movie: Seetharama Kalyana
- Starring: Nikhil Kumar, Rachita Ram, Sharath Kumar, Ravishankar, Madhubala, Girija Lokesh, Chikkanna
- Song Name: Mangalyam Thanthunanena
- Singer: Vijay Prakash
- Lyricist: V. Nagendra Prasad
- Music: Anup Rubens
- Year: 2019
- Producer: Smt. Anitha Kumaraswamy
- Director: A. Harsha