Yaara Shaapa Idu Song Lyrics are penned by V. Nagendra Prasad. The song is sung by Kailash Kher. Yaara Shaapa Idu Song lyrics are from the movie Seetharama Kalyana starring Nikhil Kumar, Rachitha Ram, Sharath Kumar, Ravishankar, Madhubala, Girija Lokesh, Chikkanna. Seetharama Kalyana released in 2019 and the movie is directed by A. Harsha. and produced by Smt. Anitha Kumaraswamy. The music for the movie is composed by Anup Rubens. Yaara Shaapa Idu Song lyrics in Kannada and English is given below.
ಯಾರ ಶಾಪ ಇದು ಹಾಡಿನ ಸಾಹಿತ್ಯ ಬರೆದವರು ವಿ. ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ಕೈಲಾಶ್ ಖೇರ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ನಿಖಿಲ್ ಕುಮಾರ್, ರಚಿತಾ ರಾಮ್, ಶರತ್ ಕುಮಾರ್, ರವಿಶಂಕರ್, ಮಧುಬಾಲ, ಗಿರಿಜಾ ಲೋಕೇಶ್, ಚಿಕ್ಕಣ್ಣ ಅವರು ನಟಿಸಿದ ಸೀತಾರಾಮ ಕಲ್ಯಾಣ ಚಿತ್ರದ ಹಾಡಾಗಿದೆ. ಯಾರ ಶಾಪ ಇದು ಹಾಡಿಗೆ ಸಂಗೀತ ಕೊಟ್ಟವರು ಅನೂಪ್ ರೂಬೆನ್ಸ್ ರವರು. ಸೀತಾರಾಮ ಕಲ್ಯಾಣ ಚಿತ್ರ ನಿರ್ದೇಶಿಸಿದವರು ಎ. ಹರ್ಷ ಮತ್ತು ನಿರ್ಮಾಪಕರು ಅನಿತಾ ಕುಮಾರಸ್ವಾಮಿ.
- ಹಾಡು: ಯಾರ ಶಾಪ ಇದು
- ಚಿತ್ರ: ಸೀತಾರಾಮ ಕಲ್ಯಾಣ (೨೦೧೯)
- ನಿರ್ದೇಶಕ: ಎ. ಹರ್ಷ
- ನಿರ್ಮಾಪಕ: ಅನಿತಾ ಕುಮಾರಸ್ವಾಮಿ
- ಸಂಗೀತ: ಅನೂಪ್ ರೂಬೆನ್ಸ್
Yaara Shaapa Idu Song lyrics in Kannada
ಯಾರ ಶಾಪ ಇದು ಯಾರ ಲೋಪ ಇದು
ಯಾರದೋ ಸ್ವಾರ್ಥಕೆ ಯಾರೋ ಬಲಿಯಾದರು
ಯಾರದೋ ತಾಳಕೆ ಸೋಲೋ ಕಾಯಾದರು
ಸ್ನೇಹವು ಬಾಳದು ಕಾರಣ ಹೇಳದು
ಸ್ನೇಹವೇ ಸುಂದರ ಸ್ನೇಹವೇ ಚಂದಿರ
ಗ್ರಹಣದ ವೇಳೆಗೆ ಚಂದಿರ ನಶ್ವರ
ಸೀತಾರಾಮ ಕಲ್ಯಾಣ
ಇದು ವನವಾಸದ ಬಂಧನ
ಸೀತಾರಾಮ ಕಲ್ಯಾಣ
ಇದು ವನವಾಸದ ಬಂಧನ
ಯಾರ ಶಾಪ ಇದು ಯಾರ ಲೋಪ ಇದು
ಯಾರದೋ ಸ್ವಾರ್ಥಕೆ ಯಾರೋ ಬಲಿಯಾದರು
ಕಣ್ಣ ನೀರು ನೋವಿನಿಂದ ಹೇಳುವಂತ ಭಾಷೆ
ಕೇಳೋ ಮನಸೆಲ್ಲಿದೆ
ಮತ್ತೆ ಸ್ನೇಹ ಬೆಸೆಯಬೇಕು ಅನ್ನುವ ಆಸೆ
ಹೇಳೋ ಜೀವ ಇದೆ
ಯಾರದೋ ತಂತ್ರಕೆ ಸ್ನೇಹವೇ ಶೂಲಕೆ
ಮಾಯೆ ಮುಸುಕಾದರೆ ಎಲ್ಲಿ ಅಪನಂಬಿಕೆ
ಸ್ನೇಹವೇ ಬಾಳದು ಕಾರಣ ಹೇಳದು
ಸ್ನೇಹವೇ ಸುಂದರ ಸ್ನೇಹವೇ ಚಂದಿರ
ಸೀತಾರಾಮ ಕಲ್ಯಾಣ
ಇದು ವನವಾಸದ ಬಂಧನ
ಸೀತಾರಾಮ ಕಲ್ಯಾಣ
ಇದು ವನವಾಸದ ಬಂಧನ
ಯಾರ ಶಾಪ ಇದು ಯಾರ ಲೋಪ ಇದು
ಯಾರದೋ ಸ್ವಾರ್ಥಕೆ ಯಾರೋ ಬಲಿಯಾದರು…
Yaara Shaapa Idu Song lyrics in English
Yaara Shaapa Idu Yaara Lopa Idu
Yaarado Swarthke Yaaro Baliyaadaru
Yaarado Thaalake Solo Kaayadaru
Snehavu Baaladu Kaarana Heladu
Snehave Sundara Snehave Chandira
Grahanada Velege Chandira Nashwara
Seetharama Kalyanaa
Idu Vanavasada Bandhana
Seetharama Kalyana
Idu Vanaavasada Bandhana
Yaara Shaapa Idu Yaara Lopa Idu
Yaarado Swarthake Yaaro Baliyaadaru
Kanna Neeru Novininda Heluvanta Bhaashe
Kelo Manasellide
Matthe Sneha Beseyabeku Annuva Aase
Helo Jeeva Ide
Yaarado Thantrake Snehave Shoolake
Maaye Musukaadare Elli Apanambike
Snehavu Baaladu Kaarana Heladu
Snehave Sundara Snehave Chandira
Seetharama Kalyanaa
Idu Vanavasada Bandhana
Seetharama Kalyana
Idu Vanaavasada Bandhana
Yaara Shaapa Idu Yaara Lopa Idu
Yaarado Swarthke Yaaro Baliyaadaru…
More From Seetharama Kalyana Songs Lyrics
- Ninna Raja Naanu Song Lyrics
- Bhoomiye Mantapa Lyrics
- Mangalyam Thanthunanena Lyrics
- O Jaanu O Jaanu Lyrics
Listen to the Album on
Song Details
- Movie: Seetharama Kalyana
- Starring: Nikhil Kumar, Rachita Ram, Sharath Kumar, Ravishankar, Madhubala, Girija Lokesh, Chikkanna
- Song Name: Yaara Shaapa Idu Song
- Singer: Kailash Kher
- Lyricist: V. Nagendra Prasad
- Music: Anup Rubens
- Year: 2019
- Producer: Smt. Anitha Kumaraswamy
- Director: A. Harsha