Duniyadalle Don Lyrics – ದುನಿಯಾದಲ್ಲೇ ಡಾನ್ ಸಾಹಿತ್ಯ – Kanaka

Duniyadalle Don Lyrics thumbnail

Duniyadalle Don Lyrics are penned by Kaviraj. The song is sung by Naveen Sajju, And Kailash Kher. Duniyadalle Don lyrics are from the movie Kanaka starring Duniya Vijay, Haripriya, Manvitha Harish, K P Nanjundi, Dr Darshan Raj (Hp), Ashok Kumar (Jigala), Ravishankar, Sadhu Kokila, Rangayana Raghu. Kanaka released in 2018 and the movie is directed by R Chandru. and produced by R Chandru. The music for the movie is composed by Naveen Sajju. Duniyadalle Don lyrics in Kannada and English is given below.

ದುನಿಯಾದಲ್ಲೇ ಡಾನ್ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ನವೀನ ಸಜ್ಜು, ಮತ್ತು ಕೈಲಾಶ್ ಖೇರ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ದುನಿಯಾ ವಿಜಯ್, ಹರಿಪ್ರಿಯಾ, ಮಾನ್ವಿತಾ ಹರೀಶ್, ಕೆ ಪಿ ನಂಜುಂಡಿ, ದರ್ಶ ರಾಜ್, ಅಶೋಕ್ ಕುಮಾರ್, ರವಿಶಂಕರ್, ಸಾಧು ಕೋಕಿಲ, ರಂಗಾಯಣ ರಘು ಅವರು ನಟಿಸಿದ ಕನಕ ಚಿತ್ರದ ಹಾಡಾಗಿದೆ. ದುನಿಯಾದಲ್ಲೇ ಡಾನ್ ಹಾಡಿಗೆ ಸಂಗೀತ ಕೊಟ್ಟವರು ನವೀನ ಸಜ್ಜು ರವರು. ಕನಕ ಚಿತ್ರ ನಿರ್ದೇಶಿಸಿದವರು ಆರ್ ಚಂದ್ರು ಮತ್ತು ನಿರ್ಮಾಪಕರು ಆರ್ ಚಂದ್ರು.

 • ಹಾಡು: ದುನಿಯಾದಲ್ಲೇ ಡಾನ್
 • ಚಿತ್ರ: ಕನಕ (೨೦೧೮)
 • ನಿರ್ದೇಶಕ: ಆರ್ ಚಂದ್ರು
 • ನಿರ್ಮಾಪಕ: ಆರ್ ಚಂದ್ರು
 • ಸಂಗೀತ: ನವೀನ ಸಜ್ಜು

Duniyadalle Don lyrics in Kannada

ದುನಿಯಾದಲ್ಲೆ Don-u ಗುರು
ನಾ ಹೋದಲ್ಲೆ ದಾರಿ ಶುರು
ದುನಿಯಾ ನಂದೇ ಎಲ್ಲಿದ್ದರೂ
Test ಮಾಡ್ಬೇಡ ನನ್ temper-u
ನ್ಯಾಯ ನೀತಿ ನನ್ನ ಸ್ವತ್ತು ಮುಟ್ಟೋಕ್ಬಂದ್ರೆ ನಿನಗಾಪತ್ತು
ಜಗ್ಗೋದಿಲ್ಲ ನಾನ್ಯಾವತ್ತು ಒಂದೇ ಏಟಿಗ್ಯೆಲ್ಲಾ ಚಿತ್ತು
ಬೆಂಕಿಲ್ ಬೆಂದೆ ಆಗೋ ಚಿನ್ನ silentಆಗಿ ಇದ್ರೆ ಚನ್ನ
That is, that is, that is
ಕನಕ (ಕನ ಕನ ಕನ ಕನ ಕನ ಕನ)
ಕನಕ (ಕನ ಕನ ಕನ ಕನ ಕನ ಕನ)
ಕನಕ (ಕನ ಕನ ಕನ ಕನ ಕನ ಕನ)
ಕನಕ

ವಿಷವ ಕುಡಿದ ನೀಲಕಂಠ
ನಾನು ಕೂಡ ಅವನ ಭಂಟ
ದುಡಿಮೆಗಿಂತಾ ದೇವರುಂಟ
ಇದುವೇ ನನ್ನ ಮೊದಲ ಪಾಠ
ನಾನು ಎಂದರೆ ಏಕಾಂಗಿ ಎಂದು
ನಾವು ಎಂದರೆ ಲೋಕಾನೆ ನಿಂದು
ನೊಂದ ಜನರು ತುಂಬಾ ಇಹರು ಎಲ್ಲಾ ನನ್ನವರು

(ಕೋಪ ಬಂದ್ರೆ ಇವ ಬೆಂಕಿಯ ಚಂಡು
ವರಸೆಯಲ್ಲಿ ಇವ ಯಮನ friend-u
ಜ್ವಾಲಾಮುಖಿಯ ಜೊತೆ ಸರಸ ಯಾಕೆ
बड़ा तूफ़ान ಇವನು ಜೋಕೆ
That is, that is, that is
ಕನಕ (ಕನ ಕನ ಕನ ಕನ ಕನ ಕನ)
ಕನಕ (ಕನ ಕನ ಕನ ಕನ ಕನ ಕನ)
ಕನಕ (ಕನ ಕನ ಕನ ಕನ ಕನ ಕನ)
ಕನಕ

ನಾನು ಹುಟ್ಟ ಬಂಡೆ ಕಲ್ಲು
ತಾಕಬೇಡ ದೂರ ನಿಲ್ಲು
ಸಿಡಿಲ ತುಂಡು ನನ್ನ ತೋಳು
ಕೆಣಕ ಬೇಡ ಕನಸಿನಲ್ಲೂ
ಜಗಕೆ ಬೆಳಕು ಕೊಡುವಂತ ಸೂರ್ಯ
ತನ್ನ ಪಾಡಿಗೆ ಇರುತಾನೆ ಗೆಳೆಯಾ
ಯಾವ ಲೆಕ್ಕವೋ ನಾನು ನೀನು
ಸಾಕು ಕೆಣಕದಿರು

(ದುಷ್ಟ ಕೂಟದ ದ್ವಂಸಕಾರಕ
ಅಷ್ಟ ಗ್ರಹಗಳ ಆಳೋ ಬಾಲಕ
ಶಿಷ್ಟಚಾರಕೆ ಇವನು ಸೇವಕ
ಎಲ್ಲಾ ಗೆಲ್ಲೋ ಮುಕಣ್ಣ ನಾಯಕ)

That is, that is, that is
ಕನಕ (ಕನ ಕನ ಕನ ಕನ ಕನ ಕನ)
ಕನಕ (ಕನ ಕನ ಕನ ಕನ ಕನ ಕನ)
ಕನಕ (ಕನ ಕನ ಕನ ಕನ ಕನ ಕನ)
ಕನಕ
(ಕನಕ)

Duniyadalle Don lyrics in English

Duniyadalle Don-u Guru
Naa Hodalle Daari Shuru
Duniya Nande Elliddaru
Test Maadbeda Nan Temper-u
Nyaya Neethi Nanna Soththu
Muttok Bandre Ning Aapaththu
Jaggodilla Naan Yavathu
Onde Yetig Ella Chukthu
Benkil Bende Agod Chinna
Silent Aagi Idre Chenna

That Is That Is That Is
Kanaka Kanaka Kanaka Kanaka

Vishava Kudida Neelakanta
Naanu Kooda Avana Banta

Dinna Dinna Dina Din Din Kanaka
Dinna Dinna Dina Din Din Kanaka

Dudimegintha Devarunta Iduve
Nanna Modala Paata
Naanu Endare Ekaangi Endu
Naavu Endare Lokaane Nindu
Nonda Janaru Thumba Iharu
Ella Nannavaru
Kopa Bandre Iva Benkiya Chendu
Varaseyalli Iva Yamana Friendu
Jwalamukhiya Jothe Sarasa Yeke
Bada Thoofaan-u Ivanu Joke

That Is That Is That Is
Kanaka Kanaka Kanaka Kanaka

Naanu Hutta Bande Kall
Thaakabeda Doora Nillu

Dinna Dinna Dina Din Din Kanaka
Dinna Dinna Dina Din Din Kanaka

Sidila Thundu Nanna Tholu
Kenakabeda Kanasinallu
Jagake Belaku Koduvantha Soorya
Thanna Paadige Iruthane Geleya
Yaava Lekkavu Naanu Neenu
Saaku Kenakadiru
Dushta Kootada Dhwamsa Kaaraka
Ashta Grahagala Aalo Baalaka
Shishtachaarake Ivanu Sevaka
Ella Gello Mukkanna Naayaka

That Is That Is That Is
Kanaka Kanaka Kanaka Kanaka

From Kanaka

 1. Modalasari Song Lyrics
 2. Yenne Namdu Uta Nimdu Song Lyrics
 3. More Songs Lyrics from Kanaka

Song Details

 • Movie: Kanaka
 • Starring: Duniya Vijay, Haripriya, Manvitha Harish, K P Nanjundi, Dr Darshan Raj (Hp), Ashok Kumar (Jigala), Ravishankar, Sadhu Kokila, Rangayana Raghu
 • Song Name: Duniyadalle Don
 • Singer: Naveen Sajju, And Kailash Kher
 • Lyricist: Kaviraj
 • Music: Naveen Sajju
 • Year: 2018
 • Watch the video: here
 • Producer: R Chandru
 • Director: R Chandru