Yenne Namdu Uta Nimdu Song Lyrics are penned by Naveen Sajju. The song is sung by Naveen Sajju. Yenne Namdu Uta Nimdu Song lyrics are from the movie Kanaka starring Duniya Vijay, Haripriya, Manvitha Harish, K P Nanjundi, Dr Darshan Raj (Hp), Ashok Kumar (Jigala), Ravishankar, Sadhu Kokila, Rangayana Raghu. Kanaka released in 2018 and the movie is directed by R Chandru. and produced by R Chandru. The music for the movie is composed by Naveen Sajju. Yenne Namdu Uta Nimdu Song lyrics in Kannada and English is given below.
ಎಣ್ಣೆ ನಂದು ಊಟ ನಿಮ್ಮದು ಹಾಡಿನ ಸಾಹಿತ್ಯ ಬರೆದವರು ನವೀನ ಸಜ್ಜು ರವರು ಹಾಗು ಈ ಹಾಡನ್ನು ಹಾಡಿದವರು ನವೀನ ಸಜ್ಜು ರವರು. ಈ ಹಾಡು ೨೦೧೮ ಬಿಡುಗಡೆಯಾದ ದುನಿಯಾ ವಿಜಯ್, ಹರಿಪ್ರಿಯಾ, ಮಾನ್ವಿತಾ ಹರೀಶ್, ಕೆ ಪಿ ನಂಜುಂಡಿ, ದರ್ಶ ರಾಜ್, ಅಶೋಕ್ ಕುಮಾರ್, ರವಿಶಂಕರ್, ಸಾಧು ಕೋಕಿಲ, ರಂಗಾಯಣ ರಘು ಅವರು ನಟಿಸಿದ ಕನಕ ಚಿತ್ರದ ಹಾಡಾಗಿದೆ. ಎಣ್ಣೆ ನಂದು ಊಟ ನಿಮ್ಮದು ಹಾಡಿಗೆ ಸಂಗೀತ ಕೊಟ್ಟವರು ನವೀನ ಸಜ್ಜು ರವರು. ಕನಕ ಚಿತ್ರ ನಿರ್ದೇಶಿಸಿದವರು ಆರ್ ಚಂದ್ರು ಮತ್ತು ನಿರ್ಮಾಪಕರು ಆರ್ ಚಂದ್ರು.
- ಹಾಡು: ಎಣ್ಣೆ ನಂದು ಊಟ ನಿಮ್ಮದು
- ಚಿತ್ರ: ಕನಕ (೨೦೧೮)
- ನಿರ್ದೇಶಕ: ಆರ್ ಚಂದ್ರು
- ನಿರ್ಮಾಪಕ: ಆರ್ ಚಂದ್ರು
- ಸಂಗೀತ: ನವೀನ ಸಜ್ಜು
Yenne Namdu Uta Nimdu Song lyrics in Kannada
ಹೋಗುಮ ಹೋಗುಮ
ಲಾಂಗು ಡ್ರೈವು ಹೋಗುಮ
ಮಾಡುಮ ಮಾಡುಮ
ಎಣ್ಣೆ ಪಾರ್ಟಿ ಮಾಡುಮ
ಹೋಗುಮ ಹೋಗುಮ
ಲಾಂಗು ಡ್ರೈವು ಹೋಗುಮ
ಮಾಡುಮ ಮಾಡುಮ
ಎಣ್ಣೆ ಪಾರ್ಟಿ ಮಾಡುಮ
ಎಲ್ಲಿ ಮಾಡುಮ ಎಲ್ಲಿ ಮಾಡುಮ
ಎಲ್ಲಿ ಮಾಡುಮ ಎಲ್ಲಿ ಮಾಡುಮ
ಹುಬ್ಬಳ್ಳಿಯಲ್ಲಿ
ಬ್ಯಾಡ ಬ್ಯಾಡ
ಬಳ್ಳಾರಿಗ್ ಹೋಗುಮ
ಅಲ್ಲೂ ಬ್ಯಾಡ
ಮಂಡ್ಯದಲ್ಲಿ ಮಾಡುಮ
ತುಂಡ್ ಹೈಕ್ಳು ಸವಾಸ
ಎಡ್ಮುರಿಲಿ ಬಲ್ಮುರಿಲಿ
ಪೊಲೀಸ್ರು ಕೈಯಲ್ಲಿ
ಎಲ್ಲಿಗ್ ಹೋಗುಮ
ಇನ್ನೆಲಿಗ್ ಹೋಗುಮ
ಎಲ್ಲಿಗ್ ಹೋಗುಮ
ಇನ್ನೆಲಿಗ್ ಹೋಗುಮ
ಮೈಸೂರು ಬೆಟ್ಟದಲ್ಲಿ
ಸೀರಿಯಲ್ ಸೆಟ್ಟು ಬೆಳಕಲ್ಲಿ
ಆಹಹಹ ಸೂಪರ್ರು ಕಣ್ಲ , ಆದ್ರೆ
ಎಣ್ಣೆ ನಮ್ದು ಊಟ ನಿಮ್ದು
ಇಲ್ಲ ಊಟ ನಮ್ದು ಎಣ್ಣೆ ನಿಮ್ದು
ಎಣ್ಣೆ ನಮ್ದು ಊಟ ನಿಮ್ದು
ಇಲ್ಲ ಊಟ ನಮ್ದು ಎಣ್ಣೆ ನಿಮ್ದು
ಹೋಗುಮ ಹೋಗುಮ
ಲಾಂಗು ಡ್ರೈವು ಹೋಗುಮ
ಮಾಡುಮ ಮಾಡುಮ
ಎಣ್ಣೆ ಪಾರ್ಟಿ ಮಾಡುಮ
ಕೆರೆ ಏರಿ ಮ್ಯಾಲೆ ನಡ್ಕಂಡು
ನಡ್ಕಂಡು
ಹೆಗ್ಲು ಮ್ಯಾಲೆ ಕೈ ಹಾಕಂಡು
ಹಾಕಂಡು
ಸ್ಲೇಟು ಬಳಪ ಬ್ಯಾಗಲ್ಲಿ ಇಟ್ಕಂಡು
ಇಟ್ಕಂಡು
ನಾಕಾಣೆ ಕಡ್ಲೆ ಮಿಠಾಯ್ ಕಡ್ಕಂಡು
ಕಡ್ಕಂಡು
ಎರ್ಡೊಂದ್ಲ್ ಎರ್ಡು
ಎರ್ಡೆರ್ಡ್ ನಾಕು
ಎರ್ಡ್ಮೂರ್ಲ್ ಆರು ಅಂತ ಮಗ್ಗಿ ಹೇಳ್ಕಂಡು
ನಾ ಟೂಶನ್ಗ್ ಹೊಯ್ತಿದ್ದೆ
ಹೋಯ್ತಿದ್ದಂಗೆ ಮೇಷ್ಟ್ರು
ಸೀತುಕ್ಕೊಳೆದು ಸಿರಪ್ ಕುಡ್ಯೊ ಕಂದ
ಅಂತ ಲೋಟುಕ್ ಹೂಯ್ದೇ ಬಿಟ್ರು
ಹೂಯ್ತಿದ್ದಂಗೆ ನಾನು
ಗಟ ಗಟ ಗಟ ಅಂತ ಕುಡ್ದು
ಖಾಲಿ ಲೋಟವ ಮಡುಗ್ತಿದ್ದಂಗೆ
ಮೇಷ್ಟ್ರು ನೋಡಿ ಸುಸ್ತಾಗಿ
ಲೋ ಸಿಸ್ಯ
ಹೇಳಿ ಮೇಷ್ಟ್ರೆ
ಎಣ್ಣೆ ನಮ್ದು ಊಟ ನಿಮ್ದು
ಇಲ್ಲ ಊಟ ನಮ್ದು ಎಣ್ಣೆ ನಿಮ್ದು
ಎಣ್ಣೆ ನಮ್ದು ಊಟ ನಿಮ್ದು
ಇಲ್ಲ ಊಟ ನಮ್ದು ಎಣ್ಣೆ ನಿಮ್ದು
ಎಣ್ಣೆ ನಮ್ದು ಊಟ ನಿಮ್ದು
ಇಲ್ಲ ಊಟ ನಮ್ದು ಎಣ್ಣೆ ನಿಮ್ದು
ಹೋಗುಮ ಹೋಗುಮ
ಲಾಂಗು ಡ್ರೈವು ಹೋಗುಮ
ಮಾಡುಮ ಮಾಡುಮ
ಎಣ್ಣೆ ಪಾರ್ಟಿ ಮಾಡುಮ
ಬುಲೆಟ್ ಗಾಡಿಯ ತಕ್ಕಂಡು
ತಕ್ಕಂಡು
ಸೈಲೆನ್ಸರ್ ಆಲ್ಟ್ರು ಮಾಡಿಸ್ಕೊಂಡು, ಒಹೋ
ಪಪ್ಪರೆ ಪಪ್ಪ ಪಪ್ಪರೆ ಪಪ್ಪ
ಎರ್ಡು ಕ್ವಾಟ್ರು ಎಣ್ಣೆಯ ಬುಟ್ಕಂಡು
ಬುಟ್ಕಂಡು
ಫುಲ್ ಬಾಟ್ಲು ಪಾರ್ಸಲ್ ನ ಹಿಡ್ಕಂಡು
ಹಿಡ್ಕಂಡು
ಸಾಲ ಮಾಡಿ ಆದ್ರು ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಅಂತ ಹಾಡ್ ಹೇಳ್ಕಂಡು
ತೂರಾಡ್ಕಂಡ್ ಬತ್ತಿದ್ದೆ…
ಬರ್ತಿದಂಗೆ ಎಲ್ಲಿದ್ನೊ ಪೋಲಿಸ್ ಮಾಮ
ಕೈ ಹೊಡ್ದೇ ಬಿಟ್ಟ,
ಹೊಡ್ದೇ ಬಿಟ್ಟ
ಡಿಎಲ್ ಡಾಕ್ಯುಮೆಂಟ್ಸು ಇನ್ಶುರೆನ್ಸು ತೆಗ್ಯಪ್ಪ
ಹೆಲ್ಮೆಟ್ಟು ಎಲ್ಲಪ್ಪ
ಕುಡ್ದ್ ಬಿಟ್ಟು ಗಾಡಿ ಒಡುಸ್ತಿದ್ಯೇನೊ ಬಡ್ಡಿ ಮಗನೆ
ಅಂದ್ಬಿಟ್ಟು ಬಾಯಿಗೆ ಎಣ್ಣೆ ಮೀಟ್ರು ಇಟ್ಟೇಬುಟ್ಟ
ಇಟ್ಟೇಬುಟ್ಟ
ಸಾರ್,
ಏನೋ ಮುಂಡೇದೆ
ದಯ್ವಿಟ್ಟು ನನ್ನ ಬಿಟ್ಬುಡಿ
ಫುಲ್ ಬಾಟ್ಲು ಏಣ್ಣೆ ಮಡಿಕೊಂಡು
ಅಂತ ಕೈ ಮೇಲ್ ಮಡುಗ್ತಿದ್ದಂಗೆ
ಪೋಲಿಸ್ ಮಾಮ
ಎಣ್ಣೆ ನಿಮ್ದು ಊಟ ನಮ್ದು
ಊಟ ನಮ್ದು ಎಣ್ಣೆ ನಿಮ್ದು
ಎಣ್ಣೆ ನಿಮ್ದು ಊಟ ನಮ್ದು
ಊಟ ನಮ್ದು ಎಣ್ಣೆ ನಿಮ್ದು
Yenne Namdu Uta Nimdu Song lyrics in English
Hoguma Hoguma
Long-u Drive-u Hoguma
Maaduma Maaduma
Enne Party Maaduma (x2)
Elli Maaduma Elli Maaduma
Elli Maaduma Elli Maaduma
Hubballiyalli Byada Byada
Ballarige Hoguma Allu Byada
Mandyadalli Maaduma
Thund Haiklu Sahvaasa
Edmurili Balmurili Polisru Kaiyyalli
Ellig Hoguma Innellig Hoguma
Ellig Hoguma Innellig Hoguma
Mysuru Bettadalli Serial Settu Belakalli
Ahahaha Sooperu Kanla, Aadre
Enne Namdu Oota Nimdu
Illa Oota Namdu Enne Nimdu (x2)
Hoguma Hoguma
Long-u Drive-u Hoguma
Maaduma Maaduma
Enne Party Maaduma
Kere Yeri Myale
Nadkondu Nadkondu
Heglu Myale Kai
Haakondu Haakondu
Slate-u Balapa Bagalli
Itkondu Itkondu
Nalkane Kadle Meethayi
Kadkondu Kadkondu
Erdondle Eradu Eraderd Naaku
Erad Moorle Aaru
Antha Maggi Helkondu
Naanu Tutuion-ge Hoythidde
Hoythiddange Meshtru
Seethakkolledu Syrup Kudiyo Kanda
Antha Lotak Huyde Butru
Huythiddange Naanu
Gata Gata Gata Antha
Kud-du Khali Lotava
Madgthiddange Meshtru
Nodi Susthagi Susthagi
Loo Sisyaa Heli Meshtre
Enne Namdu Oota Nimdu
Illa Oota Namdu Enne Nimdu (x3)
Hoguma Hoguma
Long-u Drive-u Hoguma
Maaduma Maaduma
Enne Party Maaduma
Bullet Gaadiya
Thakkondu Thakkondu
Silencer Altru Maadiskondu Oho
Pappare Pappa Pappare Pappa
Erd Quatru Enneya
Butkondu Butkondu
Full Botlu Parcel-na
Hidakondu Hidakondu
Saala Maadi Aadru Thuppa Thinnu
Golu Paradaata Saakinnu
Antha Haad Helkondu
Thooraadko Barthidde
Barthiddange Ellidno Police Maama
Kai Hod-de Bitta Hod-de Bitta
Dl Documents-u Insurance-u Thegiyappa
Helmettu Yellappa
Kud-du Bittu Gaadi
Odsthidyono Baddimagne
Andbuttu Baayige Enne Metru
Ittebutta Ittebutta
Saar Eno Mundede
Dayvittu Nanna Butbudi
Full Botlu Enne Madikondu
Antha Kai Mel Madgthiddange
Police Maama
Enne Namdu Oota Nimdu
Illa Oota Namdu Enne Nimdu (x2)
From Kanaka
Song Details
- Movie: Kanaka
- Starring: Duniya Vijay, Haripriya, Manvitha Harish, K P Nanjundi, Dr Darshan Raj (Hp), Ashok Kumar (Jigala), Ravishankar, Sadhu Kokila, Rangayana Raghu
- Song Name: Yenne Namdu Uta Nimdu Song
- Singer: Naveen Sajju
- Lyricist: Naveen Sajju
- Music: Naveen Sajju
- Year: 2018
- Watch the video: here
- Producer: R Chandru
- Director: R Chandru