Ee Kannigu Hennigu Lyrics – ಈ ಕಣ್ಣಿಗೂ ಹೆಣ್ಣಿಗೂ ಸಾಹಿತ್ಯ – Aakasmika

Ee Kannigu Hennigu lyrics

Ee Kannigu Hennigu Lyrics are penned by Hamsalekha. The song is sung by Rajkumar And Manjula Gururaj. Ee Kannigu Hennigu lyrics are from the movie Aakasmika starring Rajkumar, Madhavi, And Geetha. Aakasmika released on 20 July 1993 and the movie is directed by T. S. Nagabharana. and produced by S. A. Govindaraju. The music for the movie is composed by Hamsalekha. Ee Kannigu Hennigu lyrics in Kannada and English is given below.

ಈ ಕಣ್ಣಿಗೂ ಹೆಣ್ಣಿಗೂ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ರಾಜಕುಮಾರ್ ಮತ್ತು ಮಂಜುಳಾ ಗುರುರಾಜ್ ರವರು. ಈ ಹಾಡು ೨೦ ಜೂಲೈ  ೧೯೯೩ ಬಿಡುಗಡೆಯಾದ ರಾಜಕುಮಾರ್, ಮಾಧವಿ, ಮತ್ತು ಗೀತಾ ಅವರು ನಟಿಸಿದ ಆಕಸ್ಮಿಕ ಚಿತ್ರದ ಹಾಡಾಗಿದೆ. ಈ ಕಣ್ಣಿಗೂ ಹೆಣ್ಣಿಗೂ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಆಕಸ್ಮಿಕ ಚಿತ್ರ ನಿರ್ದೇಶಿಸಿದವರು ಟಿ. ಎಸ್. ನಾಗಾಭರಣ ಮತ್ತು ನಿರ್ಮಾಪಕರು ಎಸ್. ಎ. ಗೋವಿಂದರಾಜು.

  • ಹಾಡು: ಈ ಕಣ್ಣಿಗೂ ಹೆಣ್ಣಿಗೂ
  • ಚಿತ್ರ: ಆಕಸ್ಮಿಕ (೨೦ ಜೂಲೈ  ೧೯೯೩)
  • ನಿರ್ದೇಶಕ: ಟಿ. ಎಸ್. ನಾಗಾಭರಣ
  • ನಿರ್ಮಾಪಕ: ಎಸ್. ಎ. ಗೋವಿಂದರಾಜು
  • ಸಂಗೀತ: ಹಂಸಲೇಖ

Ee Kannigu Hennigu lyrics in Kannada

ಈ ಕಣ್ಣಿಗೂ ಹೆಣ್ಣಿಗೂ
ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ
ಏನು ಬಂಧವೋ

ನೋಡಲು ಮೋಹಕ
ಕೂಡಲು ಪ್ರೇರಕ
ಏನು ಮಾಯಾವೋ

ಈ ಕಣ್ಣಿಗೂ ಹೆಣ್ಣಿಗೂ
ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ
ಏನು ಬಂಧವೋ

ಮನದ ಒಳದ ತಿಳಿಯ ಜಲದ
ಮೇಲೆ ಮನವೆಸೆದು
ಸಿಗದ ಜಗದ ಸುಖದ ತಳಕೆ
ನನ್ನಾ ಬರಸೆಳೆದು

ಅಳುವ ಮೊಗದ ಒಳಗೆ ತೆರೆದ
ಎದೆಗೆ ಜೊತೆ ಬೆಸೆದು
ಇಹದ ಪರದ ಜಾನುಮಾಂತರದ
ಕಥೆಯ ಪುಟ ತೆರೆದು

ಆಕಸ್ಮಿಕ ಎಂದಳೀ
ಚಲುವ ಬಾರೆ
ಅನಿರೀಕ್ಷಿತ ತಂದಳೀ
ಒಲವ ಬಾಲೆ

ಚಂದದ ಕನ್ಯೆಯೋ,
ದಂತದ ಬೊಂಬೆಯೋ
ಏನು ಮಾಯೆಯೋ

ಈ ಕಣ್ಣಿಗೂ ಹೆಣ್ಣಿಗೂ
ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ
ಏನು ಬಂಧವೋ

ಸರಸಿ ಸರಸಿ ಚೆಲುವಿಗೆ ಅರಸಿ
ಬಂದಳು ನನ್ನರಸಿ
ಕವನ ಕಾವ್ಯ ನಾಟ್ಯ ಗಮಕ
ಕಲೆಗಳ ಸಿಂಗರಿಸೀ

ಕನಸು ಮನಸು ಬದುಕು ಭ್ರಮೆಯ
ನಡುವೆ ಸಂಚರಿಸಿ
ಮೌನದ ಒಡವೆ ಧರಿಸಿ ನಕ್ಕಳು
ಒಲವನು ಸಿಂಪಡಿಸೀ

ಆಕಸ್ಮಿಕ ಆದಳೀ
ಪ್ರೇಮ ಯೋಗ
ಅನಿರೀಕ್ಷಿತ ಅನಿಸಲಿ
ಪ್ರಣಯ ರಾಗ

ಸ್ವರ್ಗಾದಿ ಸ್ಪರ್ಶವು
ಸೌಕ್ಯದಿ ಸಂದ್ಯವು
ಏನು ಮಾಯೆಯೋ

ಈ ಕಣ್ಣಿಗೂ ಹೆಣ್ಣಿಗೂ
ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ
ಏನು ಬಂಧವೋ

ನೋಡಲು ಮೋಹಕ
ಕೂಡಲು ಪ್ರೇರಕ
ಏನು ಮಾಯಾವೋ

Ee Kannigu Hennigu lyrics in English

Ee Kannigu Hennigu
Yenu Snehavo
Ee Hennigu Preethigu
Yenu Bandhavo

Nodalu Mohaka
Koodalu Preraka
Yenu Maayavo

Ee Kannigu Hennigu
Yenu Snehavo
Ee Hennigu Preethigu
Yenu Bandhavo

Manada Kolada Thiliya Jalada
Mele Manavesedu
Sigada Jagada Sukada Thalake
Nanna Bhara Seledu

Aluva Mogada Olage Thereda
Yedege Jothe Besedu
Ihada Parada Janumaantharada
Katheya Puta Theredu

Aakasmika Endaleeee
Cheluva Baale
Anireekshitha Thandalee
Olava Maale

Gandhada Kanyeyo
Danthada Bombeyoo
Yenu Maayeko

Ee Kannigu Hennigu
Yenu Snehavo
Ee Hennigu Preethigu
Yenu Bandhavo

Sarasi Sarasi Cheluvige Arasi
Bandalu Nannarasi
Kavana Kaavya Naatya Gamaka
Kalegala Singarisi

Kanasu Manasu Baduku Bhrameya
Naduve Sanchirisi
Mounada Odave Dharisi Nakkalu
Olavanu Simpadisi

Aakasmika Aadaree
Premayoga
Anireekshitha Anisadee
Pranaya Raaga

Swargadi Sparshavu S
Oukhyadi Sangavo
Yenu Maayeyo

Ee Kannigu Hennigu
Yenu Snehavo
Ee Hennigu Preethigu
Yenu Bandhavo

More Aakasmika Songs Lyrics

  1. Huttidare Kannada Nadalli Lyrics
  2. Ee Kannigu Hennigu Lyrics
  3. Baaluvantha Hoove Lyrics
  4. Agumbeya Prema Sanjeya Lyrics
  5. Aakasmika Songs Lyrics

Song Details