Halli Meshtre Halli Meshtre Lyrics – ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ – Halli Meshtru

Halli Meshtre Halli Meshtre Lyrics

Halli Meshtre Halli Meshtre Lyrics are penned by Hamsalekha. The song is sung by S.p. Balasubrahmanyam And S. Janaki. Halli Meshtre Halli Meshtre lyrics are from the movie Halli Meshtru starring Ravichandran And Bindiya. Halli Meshtru released in 1992 and the movie is directed by Mohan-Manju. and produced by N. Veeraswamy. The music for the movie is composed by Hamsalekha. Halli Meshtre Halli Meshtre lyrics in Kannada and English is given below.

ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಮಣ್ಯಂ ಮತ್ತು ಎಸ್. ಜಾನಕೀ ರವರು. ಈ ಹಾಡು ೧೯೯೨ ಬಿಡುಗಡೆಯಾದ ರವಿಚಂದ್ರನ್ ಮತ್ತು ಬಿಂದಿಯಾ ಅವರು ನಟಿಸಿದ ಹಳ್ಳಿ ಮೇಷ್ಟ್ರು ಚಿತ್ರದ ಹಾಡಾಗಿದೆ. ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಹಳ್ಳಿ ಮೇಷ್ಟ್ರು ಚಿತ್ರ ನಿರ್ದೇಶಿಸಿದವರು ಮೋಹನ್-ಮಂಜು ಮತ್ತು ನಿರ್ಮಾಪಕರು ನಾ. ವೀರಸ್ವಾಮಿ.

  • ಹಾಡು: ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ
  • ಚಿತ್ರ: ಹಳ್ಳಿ ಮೇಷ್ಟ್ರು (೧೯೯೨)
  • ನಿರ್ದೇಶಕ: ಮೋಹನ್-ಮಂಜು
  • ನಿರ್ಮಾಪಕ: ನಾ. ವೀರಸ್ವಾಮಿ
  • ಸಂಗೀತ: ಹಂಸಲೇಖ

Halli Meshtre Halli Meshtre lyrics in Kannada

ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ
ಪಾಠ ಮಾಡಿ ಬನ್ನಿ
ದಿಲ್ಲಿ ಮೇಡಮ್ ದಿಲ್ಲಿ ಮೇಡಮ್
ಸ್ಲೇಟು ಬಳಪ ತನ್ನಿ

ಅ ಆ
ಅ ಆ
ಇ ಈ
ಇ ಈ
ಉ ಊ
ಉ ಊ
ಋ ೠ
ಋ ೠ
ಎ ಏ ಐ
ಒ ಓ ಔ
ಅಮ್
ಅಹ್ಹಾ

ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ
ಪಾಠ ಮಾಡಿ ಬನ್ನಿ
ದಿಲ್ಲಿ ಮೇಡಮ್ ದಿಲ್ಲಿ ಮೇಡಮ್
ಸ್ಲೇಟು ಬಳಪ ತನ್ನಿ

ಮೊದಲು ತಿದ್ದಬೇಕು
ಅಕ್ಷರ ತಲೆಗೆ ಹೋಗಬೇಕು
ವಿಷಯ ಕೇಳಬೇಕು
ಎಲ್ಲವ ಅರೆದು ಕುಡಿಯಬೇಕು

ಅರೆದು ಕುಡಿಯಲೇನು
ಈಗಲೆ ನಿಮ್ಮ ರೂಪವನ್ನ
ಮಾತು ಸಾಲದೀಗ ತಿಳಿಸಲು ನನ್ನ ಆಸೆಯನ್ನೂ

ಸಮಯ ಇರುವಾಗ
ಚಿಂತೆ ಯಾಕೀಗ
ದಾನ ಸಿಗುವಾಗ
ಎಲ್ಲಾ ಬೇಕೀಗ

ಅ ಗೆ
ಅಮ್ಮಾ
ಆ ಗೆ
ಆಸೇ
ಇ ಗೆ
ಇಡ್ಲಿ
ಈ ಗೆ
ಈಟಿ
ಏ ಏ ಐ
ಒ ಓ ಔ
ಅಮ್
ಅಹ್ಹಾ

ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ
ಪಾಠ ಮಾಡಿ ಬನ್ನಿ
ದಿಲ್ಲಿ ಮೇಡಮ್ ದಿಲ್ಲಿ ಮೇಡಮ್
ಸ್ಲೇಟು ಬಳಪ ತನ್ನಿ

ತುಂಬ ಕಲಿತುಕೊಂಡ್ರಿ ಇಂದಿನ
ಮೊದಲ ಪಾಠದಲ್ಲೆ
ತುಂಬ ತಿಳಿದುಕೊಂಡ್ರಿ ಗುರುವಿಗೂ
ಮಿಂಚಿ ಹೋದಿರಿಲ್ಲೀ

ಪಾಠ ಸಾಕು ಇನ್ನು
ಬೆಚ್ಚನೆ ಆಟ ಸ್ವಲ್ಪ ಕಲಿಸೀ
ಪ್ರೇಮದಾಟದಲ್ಲಿ ಮೊದಲನೆ ಹೆಜ್ಜೆ ಹೇಗೆ ತಿಳಿಸೀ

ಕಲಿತು ಜಯಗಳಿಸಿ
ನನ್ನ ಹೆಸರುಳಿಸಿ
ಗುರುವೆ ದಯವಿರಿಸಿ
ನನ್ನ ಬೆವರೊರಿಸಿ

ಅ ಆ
ಅ ಅಹ್ಹಾ
ಇ ಈ
ಇ ಈ
ಉ ಊ
ಉಹು ಹೂಂ
ಋ ೠ
ಋ ೠ
ಏ ಏ ಐ
ಅಹ್ ಅಹ ಅ
ಅಮ್
ಅಹ್ಹಾ

ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ
ಪಾಠ ಮಾಡಿ ಬನ್ನಿ
ದಿಲ್ಲಿ ಮೇಡಮ್ ದಿಲ್ಲಿ ಮೇಡಮ್
ಸ್ಲೇಟು ಬಳಪ ತನ್ನಿ

Halli Meshtre Halli Meshtre lyrics in English

Halli Mestre Halli Mestre
Paata Maadi Banni
Dilli Madam Dilli Madam
Slatu Balapa Tanni

A Aa
A Aa
E Ee
E Ee
O Oo
O Oo
Ru Ruu
Ru Ruu
A A Ai
O O Ow
Am
Aha

Halli Mestre Halli Mestre
Paata Maadi Banni
Dilli Madam Dilli Madam
Slatu Balapa Tanni

Modalu Tiddabeku
Akshara Talege Hogabeku
Vishaya Kelabeku
Yallava Aredu Kelabeku

Aredu Kudiyalenu
Igale Nimma Roopavannu
Maatu Saaladiga Tilisalu Nanna Aaseyennu

Samaya Iruvaaga
Chinte Yaakiga
Daana Siguvaga
Yalla Bekiga

A Ge
Amma
Aa Ge
Aase
E Ge
Idli
Ee Ge
Eti
Ye Ye Ai
O O Ow
Am
Aha

Halli Mestre Halli Mestre
Paata Maadi Banni
Dilli Madam Dilli Madam
Slatu Balapa Tanni

Thumba Kalitukondri Indina
Modala Paatadalle
Thumba Tilidukondri Guruvigu
Minchi Hoodhirilli

Paata Saaku Innu
Bechchane Aata Swalpa Kalisi
Premadaatadalli Modalane Hejje Hege Tilisi

Kalitu Jayagalisi
Nanna Hesarulisi
Guruve Dayavirisi
Nanna Bevaroresi

A Aa
A Aha
E Ee
E Ee
O Oo
O Oo
Ru Ruu
Ru Ruu
Ye Ye Ai
O O Ow
Amm
Aha

Halli Mestre Halli Mestre
Paata Maadi Banni
Dilli Madam Dilli Madam
Slatu Balapa Tanni

More From Halli Meshtru Songs Lyrics

  1. Sankranti Bantu Song Lyrics
  2. Kayi Kayi Nuggekayi lyrics
  3. Preethi Madu Thappenilla Song Lyrics
  4. Akka Nin Ganda Hengirabeku Lyrics
  5. Ilkal Seere Utkondu Lyrics Halli Meshtru
  6. Halli Meshtru Movie Songs Lyrics

Song Details