
Kaaneyagiruve Naanu Lyrics are penned by Jayanth Kaikini. The song is sung by Sonu Nigam, Anuradha Bhat. Kaaneyagiruve Naanu lyrics are from the movie Odeya starring Darshan, Sana Thimmaiah, Devaraj, Ravishankar, Sharath Lohithashwa, Sadhu Kokila, Chikkanna, Yashas Surya. Odeya released in 2019 and the movie is directed by M D Sridhar. and produced by N Sandesh. The music for the movie is composed by Arjun Janya. Kaaneyagiruve Naanu lyrics in Kannada and English is given below.
ಕಾಣೆಯಾಗಿರುವೆ ನಾನು ಹಾಡಿನ ಸಾಹಿತ್ಯ ಬರೆದವರು ಜಯಂತ್ ಕೈಕಿಣಿ ರವರು ಹಾಗು ಈ ಹಾಡನ್ನು ಹಾಡಿದವರು ಸೋನು ನಿಗಮ್, ಮತ್ತು ಅನುರಾಧ ಭಟ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ದರ್ಶನ್, ಸನ ತಿಮ್ಮಯ್ಯ, ದೇವರಾಜ್, ರವಿಶಂಕರ್, ಶರತ್ ಲೋಹಿತಾಶ್ವ, ಸಾಧು ಕೋಕಿಲ, ಚಿಕ್ಕಣ್ಣ, ಯಶಸ್ ಸೂರ್ಯ ಅವರು ನಟಿಸಿದ ಒಡೆಯ ಚಿತ್ರದ ಹಾಡಾಗಿದೆ. ಕಾಣೆಯಾಗಿರುವೆ ನಾನು ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಒಡೆಯ ಚಿತ್ರ ನಿರ್ದೇಶಿಸಿದವರು ಎಂ ಡಿ ಶ್ರೀಧರ್ ಮತ್ತು ನಿರ್ಮಾಪಕರು ಏನ್ ಸಂದೇಶ್.
- ಹಾಡು: ಕಾಣೆಯಾಗಿರುವೆ ನಾನು
- ಚಿತ್ರ: ಒಡೆಯ (೨೦೧೯)
- ನಿರ್ದೇಶಕ: ಎಂ ಡಿ ಶ್ರೀಧರ್
- ನಿರ್ಮಾಪಕ: ಏನ್ ಸಂದೇಶ್
- ಸಂಗೀತ: ಅರ್ಜುನ್ ಜನ್ಯ
Kaaneyagiruve Naanu lyrics in Kannada
ಕಾಣೆಯಾಗಿರುವೆ ನಾನು
ಎದುರಲಿ ಕಾಣುತಿರುವಾಗ ನೀನು
ಗಾಯಕ್ಕೆ ಕುಡಿನೋಟ ಸಾಕು
ಮಾಯಿಸೋ ಒಡನಾಟ ಬೇಕು
ಮಾತಾಡುವ ದೇವರೇ ನೀನು
ಕಾಣೆಯಾಗಿರುವೆ ನಾನು
ಎದುರಲಿ ಕಾಣುತಿರುವಾಗ ನೀನು
ಕಾಣೆಯಾಗಿರುವೆ ನಾನು
ಎದುರಲಿ ಕಾಣುತಿರುವಾಗ ನೀನು
ನಿನ್ನ ಕಿರುಬೆರಳ ತುದಿಯಲಿ ಕುಣಿಸು ನನ್ನ
ಸಣ್ಣ ಪರಿಮಳವ ಉಸಿರಲಿ ಬೆರೆಸು ಚಿನ್ನ
ನೀನು ತೊಟ್ಟಿರುವ ಉಡುಪಿಗೂ ಎಷ್ಟು ಜಂಭ
ನೀನು ಸಿಗದಿರಲು ಅಲೆಯುವೆ ಊರತುಂಬಾ
ಪ್ರೀತಿಯ ಅವತಾರ ನೂರು
ತೋರುತ ನೀ ಸನಿಹ ಕೂರು
ಈ ಜೀವದ ಕಾಳಜಿ ನೀನು
ಕಾಣೆಯಾಗಿರುವೆ ನಾನು
ಎದುರಲಿ ಕಾಣುತಿರುವಾಗ ನೀನು
ನಿನ್ನ ನೆನಪುಗಳೇ ಮನಸಿಗೆ ಪಾರಿಜಾತ
ದಿವ್ಯ ನಸು ನಗುವೇ ಕನಸಿನ ಜಾಹೀರಾತ
ನೀನು ಕರೆದರೆ ನಾನು ಬರುವೆನು ಹಾಗೇನಿಲ್ಲ
ನಿನ್ನ ಜೊತೆಗಿರುವ ಕ್ಷಣಗಳೇ ಜೊನಿಬೆಲ್ಲ
ವಾಸಿಸು ಕನಸಲ್ಲಿ ಬಂದು
ಪ್ರೀತಿಸು ಹೃದಯಾನೆ ನಿಂದು
ಓ ನೀನಿಲ್ಲದೆ ತಬ್ಬಲಿ ನಾನು
ಕಾಣೆಯಾಗಿರುವೆ ನಾನು
ಎದುರಲಿ ಕಾಣುತಿರುವಾಗ ನೀನು
ಕಾಣೆಯಾಗಿರುವೆ ನಾನು
ಎದುರಲಿ ಕಾಣುತಿರುವಾಗ ನೀನು
Kaaneyagiruve Naanu lyrics in English
Kaaneyaagiruve Naanu
Edurali Kaanutiruvaaga Neenu
Gaayakke Kudinota Saaku
Maayiso Odanaata Beku
Maataaduva Devare Neenu
Kaaneyaagiruve Naanu
Edurali Kaanutiruvaaga Neenu
Kaaneyaagiruve Naanu
Edurali Kaanutiruvaaga Neenu
Ninna Kiruberala Tudiyali Kunisu Nanna
Sanna Parimalava Usirali Beresu Chinna
Neenu Tottiruva Udupigu Eshtu Jambha
Neenu Sigadiralu Aleyuve Ooratumbaa
Preetiya Avataara Nooru
Toruta Nee Saniha Kooru
Ee Jeevada Kaalaji Neenu
Kaaneyaagiruve Naanu
Edurali Kaanutiruvaaga Neenu
Ninna Nenapugale Manasige Paarijaata
Divya Nasu Naguve Kanasina Jaaheeraata
Neenu Karedare Naanu Baruvenu Haagenilla
Ninna Jotegiruva Kshanagale Jonibella
Vaasisu Kanasalli Bandu
Preetisu Hrudayaane Nindu
O Neenillade Tabbali Naanu
Kaaneyaagiruve Naanu
Edurali Kaanutiruvaaga Neenu
Kaaneyaagiruve Naanu
Edurali Kaanutiruvaaga Neenu
From Odeya
- Odeya Hey Odeya Lyrics
- Shyaane Love Aagoythalle Nanji Lyrics
- Malavalli Mavana Magane Lyrics
- More Songs Lyrics from Odeya Movie
Song Details
- Movie: Odeya
- Starring: Darshan, Sana Thimmaiah, Devaraj, Ravishankar, Sharath Lohithashwa, Sadhu Kokila, Chikkanna, Yashas Surya
- Song Name: Kaaneyagiruve Naanu
- Singer: Sonu Nigam, Anuradha Bhat
- Lyricist: Jayanth Kaikini
- Music: Arjun Janya
- Year: 2019
- Watch the video: here
- Producer: N Sandesh
- Director: M D Sridhar