Odeya Hey Odeya Lyrics – ಒಡೆಯ ಹೇ ಒಡೆಯ ಸಾಹಿತ್ಯ – Odeya

Odeya Hey Odeya Lyrics thumbnail

Odeya Hey Odeya Lyrics are penned by V Nagendra Prasad. The song is sung by Vyasraj Sosale. Odeya Hey Odeya lyrics are from the movie Odeya starring Darshan, Sana Thimmaiah, Devaraj, Ravishankar, Sharath Lohithashwa, Sadhu Kokila, Chikkanna, Yashas Surya. Odeya released in 2019 and the movie is directed by M D Sridhar. and produced by N Sandesh. The music for the movie is composed by Arjun Janya. Odeya Hey Odeya lyrics in Kannada and English is given below.

ಒಡೆಯ ಹೇ ಒಡೆಯ ಹಾಡಿನ ಸಾಹಿತ್ಯ ಬರೆದವರು ವಿ ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ವ್ಯಾಸರಾಜ್ ಸೋಸಲೆ ರವರು. ಈ ಹಾಡು ೨೦೧೯ ಬಿಡುಗಡೆಯಾದ ದರ್ಶನ್, ಸನ ತಿಮ್ಮಯ್ಯ, ದೇವರಾಜ್, ರವಿಶಂಕರ್, ಶರತ್ ಲೋಹಿತಾಶ್ವ, ಸಾಧು ಕೋಕಿಲ, ಚಿಕ್ಕಣ್ಣ, ಯಶಸ್ ಸೂರ್ಯ ಅವರು ನಟಿಸಿದ ಒಡೆಯ ಚಿತ್ರದ ಹಾಡಾಗಿದೆ. ಒಡೆಯ ಹೇ ಒಡೆಯ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಒಡೆಯ ಚಿತ್ರ ನಿರ್ದೇಶಿಸಿದವರು ಎಂ ಡಿ ಶ್ರೀಧರ್ ಮತ್ತು ನಿರ್ಮಾಪಕರು ಏನ್ ಸಂದೇಶ್.

  • ಹಾಡು: ಒಡೆಯ ಹೇ ಒಡೆಯ
  • ಚಿತ್ರ: ಒಡೆಯ (೨೦೧೯)
  • ನಿರ್ದೇಶಕ: ಎಂ ಡಿ ಶ್ರೀಧರ್
  • ನಿರ್ಮಾಪಕ: ಏನ್ ಸಂದೇಶ್
  • ಸಂಗೀತ: ಅರ್ಜುನ್ ಜನ್ಯ

Odeya Hey Odeya lyrics in Kannada

ಹೇಯ್ ಒಡೆಯ! ಬಾ ಒಡೆಯ..

ಸಿಡಿಲಿವನು ದಾರಿ ಬಿಡಿ
ಗುಡುಗು ಇವನು,
ನೀ ದೂರ ನಡಿ!
ಭಯವಾದರೆ ಊರು ಬಿಡಿ
ಬಂದಿದೆ ಬೆಂಕಿ ಕಿಡಿ!

ಹೇಯ್ ಒಡೆಯ! ಬಾ ಒಡೆಯ..

ಅಸ್ತ್ರಗಳ ಕೆಳಗೆ ಇಡಿ
ಆಡ್ ಬಿದ್ದು ನೀ ದಂಡ ಹೊಡಿ!
ನಡುಕಾನ ನೀರು ಕುಡಿ
ಇವನ ನೆರಳು ಪಡಿ!
ಆಣೆ ಇಟ್ಟಾಗ, ಮಾತು ಕೊಟ್ಟಾಗ
ದೇಹಿ ಅನ್ನೋರ
ಕಾಯುವವನ ನೋಡಿ!

ಹೇಯ್ ಒಡೆಯ! ಬಾ ಒಡೆಯ..

ಕೂಸು ಹುಟ್ಟಿದಾಗ
ಇವನ ಹೆಸರೇ ಇಡುವರು ಇಲ್ಲಿ!
ಇವನ ಮಾತೆ ಅಂತ್ಯ, ನಮ್ಮ ಊರಲಿ..
ಒಹ್ ಹೋ ಮಚ್ಚು ಕೂಡ
ಹುಚ್ಚ್ ಆಗೋಯ್ತು, ಬೀಸೋ ವೇಗದಲ್ಲಿ!
ನೋಡೋ ಉರಿಯೋ ಸೂರ್ಯ ಅಡಗಿ
ಕುಂತ ಕಣ್ಣಲಿ!
ನಡೆಯೋ ಕೊಡಲಿ, ಇವ ಎತ್ ಎತ್
ಒಗೆದರೆ ನರಕ ಕಣೋ..
ಇವನು ಬಿಜಲಿ
ನವ ನಕ್ಷತ್ರ ಕಣೋ!
ಆಣೆಯ ಇಟ್ಟಾಗ, ಮಾತು ಕೊಟ್ಟಾಗ
ದೇಹಿ ಅನ್ನೋರ
ಕಾಯುವವನ ನೋಡಿ!

ಹೇಯ್ ಒಡೆಯ! ಬಾ ಒಡೆಯ..

ಹೇಯ್ ಒಡೆಯ! ಬಾ ಒಡೆಯ..

ಹೇಯ್ ಒಡೆಯ!

ಹುಟ್ಟಿದಂತ ಊರ ಮಣ್ಣ
ಗಾಟ್ಟು ಕೋಪದಲ್ಲಿ
ಸತ್ಯ ಧರ್ಮಕಾಗೆ, ನಿಲ್ಲೋ ರಣಕಲಿ!
ಬುದ್ದಿವಾದ ಹೇಳೋನಲ್ಲ,
ಬಾಯಿ ಮಾತಿನಲ್ಲಿ..
ಯಾರು ಎದ್ದೆ ಇಲ್ಲ ಇವನು,
ಕೊಟ್ಟ ಏಟಲಿ!
ನಡಯೋ ಶಿಖರ,
ಇವ ಗುಂಪಲ್ ನಡೆದರೂ ಹುಲಿಯ ತರ!
ಇವನು ಚತುರ,
ಇವ ಸಿಂಪಲ್ ನೇಸರ!
ಆಣೆ ಇಟ್ಟಾಗ, ಮಾತು ಕೊಟ್ಟಾಗ
ದೇಹಿ ಅನ್ನೋರ
ಕಾಯುವವನ ನೋಡಿ!

ಹೇಯ್ ಒಡೆಯ! ಬಾ ಒಡೆಯ..

ಹೇಯ್ ಒಡೆಯ! ಬಾ ಒಡೆಯ..

ಹೇಯ್ ಒಡೆಯ!

Odeya Hey Odeya lyrics in English

Hey odeya baa odeya
Sidilivanu daari bidi
Gudugivanu nee doora nadi
Bhayavaadre ooru bidi
Bandide benki kidi
Hey odeya baa odeya

Ashtragala kelage idi
Add biddu nee dandahodi
Nadukaana neeru kudi
Ivana neralu padi
Aane ittaaga maatu kottaaga
Dehi annora kaayuvavana nodi
Hey odeya baa odeya

Koosu huttidaaga
Ivana hesare iduvarilli
Ivana maathe antya namma oorali
Oho macchu kooda hucch aagoyithu
Beeso vegadalli
Nodo uriyo soorya adagi
Kunta kannali
Nadeyo kodali
Iva eth eth ogedare naraka kano
Ivanu bijjali
Nava nakshatra kano
Aane ittaaga maatu kottaaga
Dehi annora kaayuvavana nodi
Hey odeya, baa odeya
Hey odeya, baa odeya
Hey odeya

Huttidanta oora manna
Gaatu kopadalli
Satya dharmakaage nillo ranakali
Buddivaada helonalla
Baayi maathinalli
Yaaru edde illa ivanu kotta etali
Nadeyo shikhara
Iva gumpali nadedaru huliya tara
Ivanu chatura iva simple nesara
Aane ittaaga maatu kottaaga
Dehi annora kaayuvavana nodi
Hey odeya, baa odeya
Hey odeya, baa odeya

From Odeya

  1. Shyaane Love Aagoythalle Nanji Lyrics
  2. Kaaneyagiruve Naanu Lyrics
  3. Malavalli Mavana Magane Lyrics
  4. More Songs Lyrics from Odeya Movie

Song Details

  • Movie: Odeya
  • Starring: Darshan, Sana Thimmaiah, Devaraj, Ravishankar, Sharath Lohithashwa, Sadhu Kokila, Chikkanna, Yashas Surya
  • Song Name: Odeya Hey Odeya
  • Singer: Vyasraj Sosale
  • Lyricist: V Nagendra Prasad
  • Music: Arjun Janya
  • Year: 2019
  • Watch the video: here
  • Producer: N Sandesh
  • Director: M D Sridhar