
Malavalli Mavana Magane Lyrics are penned by Kaviraj. The song is sung by Kailash Kher, Santhosh Venky, Sony Komanduri. Malavalli Mavana Magane lyrics are from the movie Odeya starring Darshan, Sana Thimmaiah, Devaraj, Ravishankar, Sharath Lohithashwa, Sadhu Kokila, Chikkanna, Yashas Surya. Odeya released in 2019 and the movie is directed by M D Sridhar. and produced by N Sandesh. The music for the movie is composed by Arjun Janya. Malavalli Mavana Magane lyrics in Kannada and English is given below.
ಮಳವಳ್ಳಿ ಮಾವನ ಮಗನೆ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಕೈಲಾಶ್ ಖೇರ್, ಸಂತೋಷ್ ವೆಂಕಿ, ಮತ್ತು ಸೋನಿ ಕೊಮಂದುರಿ ರವರು. ಈ ಹಾಡು ೨೦೧೯ ಬಿಡುಗಡೆಯಾದ ದರ್ಶನ್, ಸನ ತಿಮ್ಮಯ್ಯ, ದೇವರಾಜ್, ರವಿಶಂಕರ್, ಶರತ್ ಲೋಹಿತಾಶ್ವ, ಸಾಧು ಕೋಕಿಲ, ಚಿಕ್ಕಣ್ಣ, ಯಶಸ್ ಸೂರ್ಯ ಅವರು ನಟಿಸಿದ ಒಡೆಯ ಚಿತ್ರದ ಹಾಡಾಗಿದೆ. ಮಳವಳ್ಳಿ ಮಾವನ ಮಗನೆ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಒಡೆಯ ಚಿತ್ರ ನಿರ್ದೇಶಿಸಿದವರು ಎಂ ಡಿ ಶ್ರೀಧರ್ ಮತ್ತು ನಿರ್ಮಾಪಕರು ಏನ್ ಸಂದೇಶ್.
- ಹಾಡು: ಮಳವಳ್ಳಿ ಮಾವನ ಮಗನೆ
- ಚಿತ್ರ: ಒಡೆಯ (೨೦೧೯)
- ನಿರ್ದೇಶಕ: ಎಂ ಡಿ ಶ್ರೀಧರ್
- ನಿರ್ಮಾಪಕ: ಏನ್ ಸಂದೇಶ್
- ಸಂಗೀತ: ಅರ್ಜುನ್ ಜನ್ಯ
Malavalli Mavana Magane lyrics in Kannada
ಮಳವಳ್ಳಿ ಮಾವನ ಮಗನೆ
ಬಾರಯ್ಯ ಜಾತ್ರೆಗೆ
ಮದ್ದೂರ ಬೆಣ್ಣೆ ಮುದ್ದೆ
ಬಂದೈತೆ ತೇರಿಗೆ
ಬಂದ್ರು ಬಂದ್ರು ನೋಡೊ ಮ್ಯಾನ್ ಆಫ್ ಮಾಸ್
ದಾರಿ ಬಿಡ್ರೋ ಫಾರ್ ದಿ ಮ್ಯಾನ್ ಆಫ್ ಕ್ಲಾಸ್
ನಮ್ಮದೇ ಹುಡ್ಗಿ ರೇಷ್ಮೆ ಸೀರೆ ಉಟ್ಟರೆ
ಹೆಂಗಿದೆ ಅಂಥ ಸನ್ನೆ ಮಾಡಿ ಬಿಟ್ಟರೆ
ಬಡಪಾಯಿ ಈ ಜೀವ
ತಡ್ಕೊಳ್ಳೊದ್ ಹೆಂಗ್ ಹೇಳ್ರಪ್ಪೊ
ಮಳವಳ್ಳಿ ಮಾವನ ಮಗನೆ
ಬಾರಯ್ಯ ಜಾತ್ರೆಗೆ
ಮದ್ದೂರ ಬೆಣ್ಣೆ ಮುದ್ದೆ
ಬಂದೈತೆ ತೇರಿಗೆ
ತೇರು ನೋಡುತಿಲ್ಲ
ಯಾಕೋ ನನ್ನೇ ನೋಡುತೀಯ
ತೇರಿಗಿಂಗ ನೀನೆ ತುಂಬ ಚೆನ್ನಾಗ್ ಕಾಣುತೀಯ
ಗುಂಪಿನಲ್ಲಿ ಯಾಕೆ
ಹಿಂಗೆ ತಂಟೆ ಮಾಡುತೀಯ
ಸುಮ್ಮನೆ ಇದ್ದರೆ ಕಣ್ಣಿನಲ್ಲೆ ಕೊಲ್ತೀಯ
ಮಾವನ್ ಮಗನೇ
ಮಳವಳ್ಳಿ ಮಾವನ್ ಮಗನೇ
ಎಷ್ಟು ಚೆಂದ ಎಲ್ಲ ಮಾಯ
ಆಗಿಬಿಟ್ಟರೆ
ಜಾತ್ರೆಯಲ್ಲಿ ಸುತ್ತಬೇಕು ನಾವು ಇಬ್ಬರೆ
ಟೆಂಟಿನಲ್ಲಿ ಅಂಟಿ ಕೂತು ಮ್ಯಾಟ್ನಿ ಪಿಚ್ಚರು
ಹಾಯಾಗಿ ನೋಡೋನ್ ಬಾರೆ
ಮಳವಳ್ಳಿ ಮಾವನ ಮಗನೆ
ಬಾರಯ್ಯ ಜಾತ್ರೆಗೆ
ಮದ್ದೂರ ಬೆಣ್ಣೆ ಮುದ್ದೆ
ಬಂದೈತೆ ತೇರಿಗೆ
ಮುತ್ತಿನಂತ ಅಳಿಯ ಸಿಕ್ಕ
ನಮ್ಮ ಊರಿಗೊಬ್ಬ
ಚಂದವಾಯ್ತು ನೀನು ಬಂದು
ನಮ್ಮ ಊರ ಹಬ್ಬ
ಬೀದಿಗೆಲ್ಲ ಕಟ್ಟಿ
ಜಲ್ಲಿ ಕಬ್ಬು ಬಾಳೆ ಕಂಬ
ಸ್ವಾಗತ ಕೋರುತ
ಆರತೀಯ ಎತ್ತು ಬಾ
ನಮ್ಮೂರ್ ಒಡೆಯ ನೀನಿನ್ನು
ನಮ್ಮೂರ್ ಒಡೆಯ
ನಿಮ್ಮ ಪ್ರೀತಿ ಕಂಡು ನಾನು
ಧನ್ಯನಾದೆನು
ನಾನು ಬೆರೆಯಲ್ಲ ಇನ್ನು
ನಿಮ್ಮಲೊಬ್ಬನು
ಪ್ರಾಣ ಇರುವ ತನಕ ಎಂದು
ಮರೆಯಲಾರೆನು
ಈ ನಿಮ್ಮ ಅಭಿಮಾನವ
ಮಳವಳ್ಳಿ ಮಾವನ ಮಗನೆ
ಬಾರಯ್ಯ ಜಾತ್ರೆಗೆ
ಮದ್ದೂರ ಬೆಣ್ಣೆ ಮುದ್ದೆ
ಬಂದೈತೆ ತೇರಿಗೆ
Malavalli Mavana Magane lyrics in English
Bandru bandru nodo man of mass
Dari bidro for the man of class
He’s gonna be minching like a lightening flash
Saaho Saaho Saaho Saahore
Malavalli mavana magane
Barayya jatrege
Maddura benne mudde
Bandaite terige
Bandru bandru nodo man of mass
Dari bidro for the man of class
Nammade hudgi reshme seere uttare
Hengide antha sanne madi bittare
Badapayi ee jeeva
Tadkollod heng helrappo
Malavalli mavana magane
Barayya jatrege
Maddura benne mudde
Bandaite terige
Bandru bandru nodo man of mass
Dari bidro for the man of class
He’s gonna be minching like a lightening flash
Saaho Saaho Saaho Saahore
Teru nodutilla
Yako nanne nodutiya
Teriginna nine tumba chennagi kanutiya
Gumpinalli yake
Hinge tante madutiya
Sum’mane iddare kanninalle koltiya
Mavan magane
Malavalli mavan magane
Estu chenda ella maaya
Agibittare
Jatreyalli suttabeku navu ibbare
Tentinalli anti kootu myatni pichcharu
Haayagi nodon bare
Malavalli mavana magane
Barayya jatrege
Maddura benne mudde
Bandaite terige
Muttinanta aliya sikka
Nam’ma oorigobba
Chandavaytu ninu bandu
Nam’ma oora habba
Beedhigella katti
Jalli kabbu baale kamba
Swagata koruta
Aaratiya ettu ba
Nam’mur odeya
Neeninnu nam’mur odeya
Nim’ma preeti kandu nanu
Dhan’yanadenu
Nanu bereyalla innu
Nim’mallobbanu
Praana iruva tanaka endu
Mareyalarenu
Ee nim’ma abhimanava
Malavalli mavana magane
Barayya jatrege
Maddura benne mudde
Bandaite terige
From Odeya
- Odeya Hey Odeya Lyrics
- Shyaane Love Aagoythalle Nanji Lyrics
- Kaaneyagiruve Naanu Lyrics
- More Songs Lyrics from Odeya Movie
Song Details
- Movie: Odeya
- Starring: Darshan, Sana Thimmaiah, Devaraj, Ravishankar, Sharath Lohithashwa, Sadhu Kokila, Chikkanna, Yashas Surya
- Song Name: Malavalli Mavana Magane
- Singer: Kailash Kher, Santhosh Venky, Sony Komanduri
- Lyricist: Kaviraj
- Music: Arjun Janya
- Year: 2019
- Watch the video: here
- Producer: N Sandesh
- Director: M D Sridhar