Kodeyondara Adiyalli Lyrics – ಕೊಡೆಯೊಂದರ ಅಡಿಯಲ್ಲಿ – Raju Kannada Medium

Kodeyondara Adiyalli Lyrics thumbnail

Kodeyondara Adiyalli Lyrics are penned by Hrudaya Shiva. The song is sung by Sonu Nigam. Kodeyondara Adiyalli lyrics are from the movie Raju Kannada Medium starring Sudeep, Gurunandan, Ashika Ranganath, Avantika Shetty, Anjelina (Hp), Sadhu Kokila, Kuri Prathap, Chikkanna, Edakallugudda Chandrashekar, Amith. Raju Kannada Medium released in 2018 and the movie is directed by Naresh Kumar H N. and produced by K A Suresh. The music for the movie is composed by Kiran Ravindranath. Kodeyondara Adiyalli lyrics in Kannada and English is given below.

ಕೊಡೆಯೊಂದರ ಅಡಿಯಲ್ಲಿ ಹಾಡಿನ ಸಾಹಿತ್ಯ ಬರೆದವರು ಹೃದಯ ಶಿವ ರವರು ಹಾಗು ಈ ಹಾಡನ್ನು ಹಾಡಿದವರು ಸೋನು ನಿಗಮ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ಸುದೀಪ್, ಗುರುನಂದನ್, ಆಶಿಕಾ ರಂಗನಾಥ್, ಅವಂತಿಕಾ ಶೆಟ್ಟಿ, ಏಂಜೆಲಿನಾ, ಸಾಧು ಕೋಕಿಲ, ಕುರಿ ಪ್ರತಾಪ್, ಚಿಕ್ಕಣ್ಣ, ಅಮಿತ್ ಅವರು ನಟಿಸಿದ ರಾಜು ಕನ್ನಡ ಮೀಡಿಯಂ ಚಿತ್ರದ ಹಾಡಾಗಿದೆ. ಕೊಡೆಯೊಂದರ ಅಡಿಯಲ್ಲಿ ಹಾಡಿಗೆ ಸಂಗೀತ ಕೊಟ್ಟವರು ಕಿರಣ್ ರವೀಂದ್ರನಾಥ್ ರವರು. ರಾಜು ಕನ್ನಡ ಮೀಡಿಯಂ ಚಿತ್ರ ನಿರ್ದೇಶಿಸಿದವರು ನರೇಶ್ ಕುಮಾರ್ ಎಚ್ ಏನ್ ಮತ್ತು ನಿರ್ಮಾಪಕರು ಕೆಎ ಸುರೇಶ.

  • ಹಾಡು: ಕೊಡೆಯೊಂದರ ಅಡಿಯಲ್ಲಿ
  • ಚಿತ್ರ: ರಾಜು ಕನ್ನಡ ಮೀಡಿಯಂ (೨೦೧೮)
  • ನಿರ್ದೇಶಕ: ನರೇಶ್ ಕುಮಾರ್ ಎಚ್ ಏನ್
  • ನಿರ್ಮಾಪಕ: ಕೆಎ ಸುರೇಶ
  • ಸಂಗೀತ: ಕಿರಣ್ ರವೀಂದ್ರನಾಥ್

Kodeyondara Adiyalli lyrics in Kannada

ಕೊಡೆಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ

ಜಿಟಿ ಜಿಟಿ ಜಿಟಿ ಮಳೆ ಹಾಡಿಗೆ ಒಲಿದೆದೆಗಳ ತನನ

ಎಡ ಬಲದಲಿ ಹಸಿರ ಸಿರಿ ಎದುರಿಗೆ ಜಲಪಾತ

ಕೈಗೆ ಕೈ ತಾಕಿರಲು ಉಸಿರಲೆಗಳ ಮೊರೆತ

ಕೊಡೆಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ

ಜಿಟಿ ಜಿಟಿ ಜಿಟಿ ಮಳೆ ಹಾಡಿಗೆ ಒಲಿದೆದೆಗಳ ತನನ

ಎಲೆ ಎಲೆಗಳ ಮೇಲೆಲ್ಲ ಹನಿಗವಿತೆಯ ಸಾಲು

ಮಲೆನಾಡೆ ಹೊತ್ತಿರಳು ಬಿಳಿ ಹಿಮದ ಶಾಲು

ಶೃಂಗಾರದ ಮನಸುಗಳಲಿ ಬಣ್ಣಗಳ ಕನಸು

ಗಿರಿ ತುದಿಯಲ್ಲಿ ರಂಗೆರೆಚೊ ಮಳೆಬಿಲ್ಲಿಗೂ ಮುನಿಸು

ಎಡ ಬಲದಲಿ ಹಸಿರ ಸಿರಿ ಎದುರಿಗೆ ಜಲಪಾತ

ಕೈಗೆ ಕೈ ತಾಕಿರಲು ಉಸಿರಲೆಗಳ ಮೊರೆತ

ಕೊಡೆಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ

ಜಿಟಿ ಜಿಟಿ ಜಿಟಿ ಮಳೆ ಹಾಡಿಗೆ ಒಲಿದೆದೆಗಳ ತನನ

ಕಣಿವೆಯ ಇಳಿಜಾರಿನಲಿ ತಲೆದೂಗುವ ಜಾಜಿ

ಜೋಗುಳ ತನಾಗಿರಲು ದುಂಬಿಗಳ ಜೀಜಿ

ಮಿಡಿವೆದೆಗಳ ಪಿಸುಮಾತು ಕವಿಗರಿಯಾದ ಕವನ

ಮಳೆ ನಿಂತರು ಮುಗಿದಿಲ್ಲ ಕೊನೆಯಿಲ್ಲದ ಪಯಣ

ಎಡ ಬಲದಲಿ ಹಸಿರ ಸಿರಿ ಎದುರಿಗೆ ಜಲಪಾತ

ಕೈಗೆ ಕೈ ತಾಕಿರಲು ಉಸಿರಲೆಗಳ ಮೊರೆತ

ಕೊಡೆಯೊಂದರ ಅಡಿಯಲ್ಲಿ ನಮ್ಮಿಬ್ಬರ ಪಯಣ

ಹಮ್… ತನನ

Kodeyondara Adiyalli lyrics in English

Kodeyodara Adiyalli Nammibbara Payana

Jitti Jitti Jitti Male Hadige Olidedegala Tanana

Eda Baladali Hasira Siri.. Edurige Jalapaatha..

Kaige Kai Takiralu.. Usiralegala Moretha..

Kodeyondara Adiyali Nammibbara Payana..

Jitti Jitti Jitti Male Hadige Olidedegala Tanana..

Ele Ele Gala Melella Hanigavitheya Saalu..

Male Node Hoddiralu Bili Himada Shaalu..

Shrungarada Manasugalalli Bannagala Kanassu..

Giri Tudhiyalli Rangeracho Malebilligu Munisu..

Eda Baladali Hasira Siri Edurige Jalapaatha..

Kaige Kai Takiralu.. Usiralegala Moretha..

Kodeyondara Adiyali Nammibbara Payana..

Jitti Jitti Jitti Male Hadige Olidedegala Tanana..

Kaniveya Elijarinali Taledooguva Jaaji..

Jogula Tanaagiralu Dumbigala Jiji..

Midivedegala Pisumaathu.. Kavigoliyada Kavana..

Male Nintaru Mugidilla Kone Illada Payana..

Eda Baladali Hasira Siri Edurige Jalapaatha..

Kaige Kai Takiralu.. Usiralegala Moretha..

Kodeyondara Adiyali Nammibbara Payana..

From Raju Kannada Medium

  1. Seeda Saada Kannada Song Lyrics
  2. Marula Neenu Lyrics
  3. Nentru Barthare Lyrics
  4. More Songs Lyrics from Raju Kannada Medium

Song Details

  • Movie: Raju Kannada Medium
  • Starring: Sudeep, Gurunandan, Ashika Ranganath, Avanthika Shetty, Anjelina (Hp), Sadhu Kokila, Kuri Prathap, Chikkanna, Edakallugudda Chandrashekar, Amith
  • Song Name: Kodeyondara Adiyalli
  • Singer: Sonu Nigam
  • Lyricist: Hrudaya Shiva
  • Music: Kiran Ravindranath
  • Year: 2018
  • Watch the video: here
  • Producer: K A Suresh
  • Director: Naresh Kumar H N