Marula Neenu Lyrics – ಮರುಳ ನೀನು ಸಾಹಿತ್ಯ – Raju Kannada Medium

0
315
Marula Neenu Lyrics thumbnail

Marula Neenu Lyrics are penned by Hrudaya Shiva. The song is sung by Shreya Ghoshal. Marula Neenu lyrics are from the movie Raju Kannada Medium starring Sudeep, Gurunandan, Ashika Ranganath, Avantika Shetty, Anjelina (Hp), Sadhu Kokila, Kuri Prathap, Chikkanna, Edakallugudda Chandrashekar, Amith. Raju Kannada Medium released in 2018 and the movie is directed by Naresh Kumar H N. and produced by K A Suresh. The music for the movie is composed by Kiran Ravindranath. Marula Neenu lyrics in Kannada and English is given below.

ಮರುಳ ನೀನು ಹಾಡಿನ ಸಾಹಿತ್ಯ ಬರೆದವರು ಹೃದಯ ಶಿವ ರವರು ಹಾಗು ಈ ಹಾಡನ್ನು ಹಾಡಿದವರು ಶ್ರೇಯ ಘೋಷಾಲ್ ರವರು. ಈ ಹಾಡು ೨೦೧೮ ಬಿಡುಗಡೆಯಾದ ಸುದೀಪ್, ಗುರುನಂದನ್, ಆಶಿಕಾ ರಂಗನಾಥ್, ಅವಂತಿಕಾ ಶೆಟ್ಟಿ, ಏಂಜೆಲಿನಾ, ಸಾಧು ಕೋಕಿಲ, ಕುರಿ ಪ್ರತಾಪ್, ಚಿಕ್ಕಣ್ಣ, ಅಮಿತ್ ಅವರು ನಟಿಸಿದ ರಾಜು ಕನ್ನಡ ಮೀಡಿಯಂ ಚಿತ್ರದ ಹಾಡಾಗಿದೆ. ಮರುಳ ನೀನು ಹಾಡಿಗೆ ಸಂಗೀತ ಕೊಟ್ಟವರು ಕಿರಣ್ ರವೀಂದ್ರನಾಥ್ ರವರು. ರಾಜು ಕನ್ನಡ ಮೀಡಿಯಂ ಚಿತ್ರ ನಿರ್ದೇಶಿಸಿದವರು ನರೇಶ್ ಕುಮಾರ್ ಎಚ್ ಏನ್ ಮತ್ತು ನಿರ್ಮಾಪಕರು ಕೆಎ ಸುರೇಶ.

  • ಹಾಡು: ಮರುಳ ನೀನು
  • ಚಿತ್ರ: ರಾಜು ಕನ್ನಡ ಮೀಡಿಯಂ (೨೦೧೮)
  • ನಿರ್ದೇಶಕ: ನರೇಶ್ ಕುಮಾರ್ ಎಚ್ ಏನ್
  • ನಿರ್ಮಾಪಕ: ಕೆಎ ಸುರೇಶ
  • ಸಂಗೀತ: ಕಿರಣ್ ರವೀಂದ್ರನಾಥ್

Marula Neenu lyrics in Kannada

ಮರುಳ ನೀನು ಹೂವ ತರಲು ಎಲ್ಲಿ ಹೋಗಿರುವೆ
ಮರಳಿ ನಾನು ಹೂವಿನಂತೆ ಇಲ್ಲೇ ಕಾದಿರುವೆ
ಬಾನೆ ಬಂದಿದೆ ನೋಡು ನಮ್ಮ ಬಾಗಿಲಿಗೆ
ಬೇರೆ ಬೇಡೆನು ಏನು ನೀನೇ ಬೇಕೆನೆಗೆ

ಮರುಳ ನೀನು ಹೂವ ತರಲು ಎಲ್ಲಿ ಹೋಗಿರುವೆ
ಮರಳಿ ನಾನು ಹೂವಿನಂತೆ ಇಲ್ಲೇ ಕಾದಿರುವೆ

ನಿಲುವುಗನ್ನಡಿ ನನ್ನ ಕೇಳಿದೆ ನಿನ್ನ ಮಾಹಿತಿಯ
ಹೇಳು ಬೇಗನೆ ನಿನ್ನ ಕನಸಿಗೆ ನಾನೇ ಸಾರಥಿಯ
ಓ, ಕವಿತೆಯನ್ನು ಅರಸಿಕೊಂಡು ಎಲ್ಲಿ ಅಲೆದಿರುವೆ
ಪದಗಳನ್ನು ಹಿಡಿದು ನಾನು ಇಲ್ಲೇ ಕೂತಿರುವೆ

ಮುಗಿದುಕೊಟ್ಟೆನು ಎಲ್ಲ ಭಾವನೆ ನಿನ್ನ ವೈಖರಿಗೆ
ಮೂಕವಾಗಿದೆ ಜೀವ ನಿನ್ನಯ ಗೈರು ಹಾಜರಿಗೆ
ಒಲವಿನೊಲೆಯ ಉರಿಸಲೆಂದು ಎಲ್ಲಿ ಕಳೆದಿರುವೆ
ಕಿಡಿಯನೊಂದ ಇರಿಸಿ ನಾನು ಇಲ್ಲೇ ಉಳಿದಿರುವೆ
ಬಾನೆ ಬಂದಿದೆ ನೋಡು ನಮ್ಮ ಬಾಗಿಲಿಗೆ
ಬೇರೆ ಬೇಡೆನು ಏನು ನೀನೇ ಬೇಕೆನೆಗೆ

Marula Neenu lyrics in English

Marula Neenu hoova taralu yelli hogiruve?
Marali naanu hoovinathe ille kaadiruve..
Baane bandide nodu namma baagilige..
Bere bedenu yenu neene bekenage.

Marula Neenu hoova taralu yelli hogiruve?
Marali naanu hoovinathe ille kaadiruve..

Niluvu kannadi nanna kelide ninna mahitiya..
Helu begane ninna kansige nane saarathiya?
Oo..
Kavitheyannu arasikondu yelli alediruve?
Padagallannu hididu nanu ille kootiruve..

Mugidu kottenu yella bhavane ninna vaikharige..
Mookavagide jeeva ninnaya gairu haajarige..
Olavin oleya urisalendu yelli kalediruve?
Kiriyanonda irisi nanu ille ulidiruve.
Baane bandide noodu namma baagilige..
Bere bedenu yenu neene bekenage. Aaa…

From Raju Kannada Medium

  1. Kodeyondara Adiyalli Lyrics
  2. Seeda Saada Kannada Song Lyrics
  3. Nentru Barthare Lyrics
  4. More Songs Lyrics from Raju Kannada Medium

Song Details

  • Movie: Raju Kannada Medium
  • Starring: Sudeep, Gurunandan, Ashika Ranganath, Avanthika Shetty, Anjelina (Hp), Sadhu Kokila, Kuri Prathap, Chikkanna, Edakallugudda Chandrashekar, Amith
  • Song Name: Marula Neenu
  • Singer: Shreya Ghoshal
  • Lyricist: Hrudaya Shiva
  • Music: Kiran Ravindranath
  • Year: 2018
  • Watch the video: here
  • Producer: K A Suresh
  • Director: Naresh Kumar H N