Malenada Mele Mugila Maale Lyrics – ಮಲೆನಾಡ ಮೇಲೆ ಮುಗಿಲ ಮಾಲೆ

0
3291
Malenada Mele Mugila Maale lyrics

Malenada Mele Mugila Maale Lyrics are penned by Hamsalekha. The song is sung by Ramesh & Swarnalatha. Malenada Mele Mugila Maale lyrics are from the movie Mallige Hoove starring Ambarish, Rupini, Shashikumar, Priyanka, Sangram Singh & Others. Mallige Hoove released in 1992 and the movie is directed by Raj Kishor. and produced by S. V. Rajendra Singh Babu. The music for the movie is composed by Hamsalekha. Malenada Mele Mugila Maale lyrics in Kannada and English is given below.

ಮಲೆನಾಡ ಮೇಲೆ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ರಮೇಶ್ & ಸ್ವರ್ಣಲತಾ ರವರು. ಈ ಹಾಡು 1992 ಬಿಡುಗಡೆಯಾದ ಅಂಬರೀಷ್, ರೂಪಿಣಿ, ಶಶಿಕುಮಾರ್, ಪ್ರಿಯಾಂಕಾ, & ಸಂಗ್ರಾಮ್ ಸಿಂಗ್ ಅವರು ನಟಿಸಿದ ಮಲ್ಲಿಗೆ ಹೂವೆ  ಚಿತ್ರದ ಹಾಡಾಗಿದೆ. ಮಲೆನಾಡ ಮೇಲೆ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಮಲ್ಲಿಗೆ ಹೂವೆ ಚಿತ್ರ ನಿರ್ದೇಶಿಸಿದವರು ರಾಜ್ ಕಿಶೋರ್ ಮತ್ತು ನಿರ್ಮಾಪಕರು ಎಸ. ವಿ. ರಾಜೇಂದ್ರ ಸಿಂಗ್ ಬಾಬು.

  • ಹಾಡು: ಮಲೆನಾಡ ಮೇಲೆ
  • ಚಿತ್ರ: ಮಲ್ಲಿಗೆ ಹೂವೆ (1992)
  • ನಿರ್ದೇಶಕ: ರಾಜ್ ಕಿಶೋರ್
  • ನಿರ್ಮಾಪಕ: ಎಸ. ವಿ. ರಾಜೇಂದ್ರ ಸಿಂಗ್ ಬಾಬು
  • ಸಂಗೀತ: ಹಂಸಲೇಖ

Malenada Mele Mugila Maale lyrics in Kannada

ಮಲೆನಾಡ ಮೇಲೆ
ಮುಗಿಲ ಮಾಲೆ
ಮುಗಿಲಾಚೆ ನೋಡೋ
ಗಿರಿಯ ಬಾಲೆ

ಮುಡಿಯಲ್ಲಿ ಮಲ್ಲಿಗೆ ಹೂ
ಎದೆಯಲ್ಲಿ ಪ್ರೇಮದ ಹೂ
ಮೇಘರಾಜನೋಲೆಗಾಗಿ
ಕಾದು ನಿಂತಿಹಳೋ

ಮಲೆನಾಡ ಮೇಲೆ
ಮುಗಿಲ ಮಾಲೆ
ಮುಗಿಲಾಚೆ ನೋಡೋ
ಗಿರಿಯ ಬಾಲೆ

ಮಲೆನಾಡ ಮೇಲೆ
ಮುಗಿಲ ಮಾಲೆ
ಮುಗಿಲಾಚೆ ನೋಡೋ
ಗಿರಿಯ ಬಾಲೆ

ಮುಡಿಯಲ್ಲಿ ಮಲ್ಲಿಗೆ ಹೂ
ಎದೆಯಲ್ಲಿ ಪ್ರೇಮದ ಹೂ
ಮೇಘರಾಜನೋಲೆಗಾಗಿ
ಕಾದು ನಿಂತಿಹಳೋ

ಮಲೆನಾಡ ಮೇಲೆ
ಮುಗಿಲ ಮಾಲೆ
ಮುಗಿಲಾಚೆ ನೋಡೋ
ಗಿರಿಯ ಬಾಲೆ

ಕಣ್ಣಿನ ಗೂಡಲ್ಲಿ
ನಂದದಾ ದೀಪ
ಬೆಳಗಿಸಿ ಕಾದಿಹಳೂ
ವಿರಹದಿ ನೋಡಿಹೆಳೊ

ರೆಪ್ಪೆಗಳೇ ಕಿರಣಗಳು
ನುಡಿಯುತಿದೆ ಕವನಗಳು
ರಾಗವಾಗಿ ತಾಳವಾಗಿ
ತಾನು ನಿಂತಿಹಳೋ

ಮಲೆನಾಡ ಮೇಲೆ
ಮುಗಿಲ ಮಾಲೆ
ಮುಗಿಲಾಚೆ ನೋಡೋ
ಗಿರಿಯ ಬಾಲೆ

ನೆನ್ನೆ ಮೊಗ್ಗಾಗಿ
ಇಂದು ಹೂವಾಗಿ
ತುಸು ಮಿಸಿ ಕಾದಿಹಳೂ
ಸವಿಯಲು ಬೇಡಿಹಳೋ

ಮೈಮೇಲೆ ಗಂಧವಿದೆ
ಸೌಗಂಧ ಬೀರುತಿದೆ
ತೂಗಿ ತೂಗಿ ಯಾರಿಗಾಗಿ
ಕಾದು ನಿಂತಿಹಳೋ

ಮಲೆನಾಡ ಮೇಲೆ
ಮುಗಿಲ ಮಾಲೆ
ಮುಗಿಲಾಚೆ ನೋಡೋ
ಗಿರಿಯ ಬಾಲೆ

ಗಂಗೆ ಕಡಲಾಗಿ
ಕಡಲು ಮುಗಿಲಾಗಿ
ಸುರುಸುವುದು ಮಳೆಯಾ
ಬೆರೆಯುವುದು ಕಡಲಾ

ಗಂಗೆಯಲಿ ಬಾರಮ್ಮ
ಕಡಲನ್ನು ಸೇರಮ್ಮ
ನಾನು ನೀನು ಬೇರೆಯಾಗೋ
ಮಾತೆ ಇಲ್ಲಮ್ಮ

ಮಲೆನಾಡ ಮೇಲೆ
ಮುಗಿಲ ಮಾಲೆ
ಮುಗಿಲಾಚೆ ನೋಡೋ
ಗಿರಿಯ ಬಾಲೆ

ಮುಡಿಯಲ್ಲಿ ಮಲ್ಲಿಗೆ ಹೂ
ಎದೆಯಲ್ಲಿ ಪ್ರೇಮದ ಹೂ
ಮೇಘರಾಜನೋಲೆಗಾಗಿ
ಕಾದು ನಿಂತಿಹಳೋ

Malenada Mele Mugila Maale lyrics in English

Malenaada Mele
Mugila Maale
Mugilaache Nodo
Giriya Baale

Mudiyalli Mallige Hoo
Edeyalli Premada Hoo
Megharaajanolegaagi
Kaadu Nintihalo

Malenaada Mele
Mugila Maale
Mugilaache Nodo
Giriya Baale

Malenaada Mele
Mugila Maale
Mugilaache Nodo
Giriya Baale

Mudiyalli Mallige Hoo
Edeyalli Premada Hoo
Megharaajanolegaagi
Kaadu Nintihalo

Malenaada Mele
Mugila Maale
Mugilaache Nodo
Giriya Baale

Kannina Goodalli
Nandadaa Deepa
Belagisi Kaadihalo
Virahadi Nodihalo

Reppegale Kiranagalu
Nudiyutide Kavanagalu
Raagavaagi Taalavaagi
Taanu Nintihalo

Malenaada Mele
Mugila Maale
Mugilaache Nodo
Giriya Baale

Nenne Moggagi
Indu Hoovaagi
Thusu Misi Kaadhihalo
Saviyalu Bedihalo

Maimele Gandhavide
Sougandha Beeruthide
Thoogi Thoogi Yaarigaagi
Kaadu Ninthihalo

Malenaada Mele
Mugila Maale
Mugilaache Nodo
Giriya Baale

Gange Kadalaagi
Kadalu Mugilaagi
Surusuvudu Maleya
Bereyuvudu Kadalaa

Gangeyali Baaramma
Kadalannu Seramma
Naanu Neenu Bereyaago
Maathe Illamma

Malenaada Mele
Mugila Maale
Mugilaache Nodo
Giriya Baale

Mudiyalli Mallige Hoo
Edeyalli Premada Hoo
Megharaajanolegaagi
Kaadu Nintihalo

More From Mallige Hoove

  1. Andavo Andavu Kannada Naadu Lyrics

Song Details

  • Movie: Mallige Hoove
  • Starring: Ambareesh, Rupini, Shashikumar, Priyanka, Sangram Singh & Others
  • Song Name: Malenada Mele Mugila Maale
  • Singer: Ramesh & Swarnalatha
  • Lyricist: Hamsalekha
  • Music: Hamsalekha
  • Watch the video: here
  • Producer: S. V. Rajendra Singh Babu
  • Director: Raj Kishor