
Andavo Andavu Kannada Naadu Lyrics are penned by Hamsalekha. The song is sung by K. J. Yesudas & K. S. Chithra. Andavo Andavu Kannada Naadu lyrics are from the movie Mallige Hoove starring Ambarish, Rupini, Shashikumar, Priyanka, Sangram Singh & Others. Mallige Hoove released in 1992 and the movie is directed by Raj Kishor. and produced by S. V. Rajendra Singh Babu. The music for the movie is composed by Hamsalekha. Andavo andavu kannada naadu lyrics in Kannada and English is given below.
ಅಂದವೋ ಅಂದವು ಕನ್ನಡ ನಾಡು ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ಹಾಗು ಈ ಹಾಡನ್ನು ಹಾಡಿದವರು ಕೆ ಜೆ ಯೇಸುದಾಸ್ ಮತ್ತು ಕೆ ಎಸ್ ಚಿತ್ರ. ಈ ಹಾಡು 1992 ಬಿಡುಗಡೆಯಾದ ಅಂಬರೀಷ್, ರೂಪಿಣಿ, ಶಶಿಕುಮಾರ್, ಪ್ರಿಯಾಂಕಾ, & ಸಂಗ್ರಾಮ್ ಸಿಂಗ್ ಅವರು ನಟಿಸಿದ ಮಲ್ಲಿಗೆ ಹೂವೆ ಚಿತ್ರದ ಹಾಡಾಗಿದೆ. ಮಲೆನಾಡ ಮೇಲೆ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಮಲ್ಲಿಗೆ ಹೂವೆ ಚಿತ್ರ ನಿರ್ದೇಶಿಸಿದವರು ರಾಜ್ ಕಿಶೋರ್ ಮತ್ತು ನಿರ್ಮಾಪಕರು ಎಸ. ವಿ. ರಾಜೇಂದ್ರ ಸಿಂಗ್ ಬಾಬು.
- ಹಾಡು: ಅಂದವೋ ಅಂದವು ಕನ್ನಡ ನಾಡು
- ಚಿತ್ರ: ಮಲ್ಲಿಗೆ ಹೂವೆ(೧೯೯೨)
- ನಿರ್ದೇಶಕ: ರಾಜ್ ಕಿಶೋರ್
- ನಿರ್ಮಾಪಕ: ಎಸ.ವಿ. ರಾಜೇಂದ್ರ ಸಿಂಗ್ ಬಾಬು
- ಸಂಗೀತ: ಹಂಸಲೇಖ
Andavo Andavu Kannada Naadu Lyrics in Kannada
ಅಂದವೋ ಅಂದವು ಕನ್ನಡ ನಾಡು
ನನ್ನ ಗೂಡು ಅಲ್ಲಿದೆ ನೋಡು
ಚಂದವೋ ಚಂದವು ನನ್ನಯ ಗೂಡು
ನನ್ನ ಹಾಡು ಅಲ್ಲಿದೆ ನೋಡು
ಕಾವೇರಿ ಹರಿವಳು, ನನ್ನ ಮನೆಯ ಅಂಗಳದಲ್ಲಿ
ಕಸ್ತೂರಿ ಮೆರೆವಳು, ನನ್ನ ಮಡದಿ ಮಲ್ಲಿಗೆಯಲ್ಲಿ
ಅಂದವೋ ಅಂದವು ಕನ್ನಡ ನಾಡು
ನನ್ನ ಗೂಡು ಅಲ್ಲಿದೆ ನೋಡು
ನನ್ನ ಮನೆಯ ಮುಂದೆ ಸಹ್ಯಾದ್ರಿ ಗಿರಿಯ ಹಿಂದೆ
ದಿನವು ನೂರು ಶಶಿಯು ಹುಟ್ಟಿ ಬಂದರೂ
ನನ್ನ ರತಿಯ ಮೊಗವ ಮರೆಮಾಚದಂತ ನಗುವ
ಅವನೆಂದು ತಾರಲಿಲ್ಲವೇ ಪ್ರಿಯೇ
ನನ್ನ ಕಣ್ಣ ಮುಂದೆ ಮರಗಿಡದ ಮಂದೆ ಮಂದೆ
ಕೋಟಿ ಪಕ್ಷಿ ಕೂಗು ಕೇಳಿ ಬಂದರೂ
ನನ್ನ ಚೆಲುವೆ ಹಾಡು ಅನುರಾಗದಿಂದ ನೋಡು
ಆ ರಾಗ ನೋಟ ಕಾಣದೇ ಪ್ರಿಯೇ
ಸಹ್ಯಾದ್ರಿ ಕಾಯ್ವಳು, ನನ್ನ ಮನೆಯ ಕರುಣೆಯಮೇಲೆ
ಆಗುಂಬೆ ನಗುವಳು, ನನ್ನ ಮಡದಿ ನೊಸಲಿನ ಮೇಲೆ
ಅಂದವೋ ಅಂದವು ಕನ್ನಡ ನಾಡು
ನನ್ನ ಗೂಡು ಅಲ್ಲಿದೆ ನೋಡು
ನಾಳೆಗಿಂತ ಇಂದೆ ಸಿಹಿಯಾದ ದಿವಸವಂತೆ
ಇಂದು ನಾಳೆ ಸಿಹಿಯ ಸ್ನೇಹವೆಂಬುದು
ಆಂತರಾಳವೆಂಬ ನೇತ್ರಾವತಿಯ ತುಂಬ
ಈ ಸ್ನೇಹ ಜಲದ ಸೆಲೆಯು ನಿಲ್ಲದೋ
ಉಸಿರು ಎಂಬ ಹಕ್ಕಿ ಇದೆ ಗೂಡಿನಲ್ಲಿ ಸಿಕ್ಕಿ
ಕುಹು ಕುಹು ಎಂದರೇನೆ ಜೀವನ
ಬೆಚ್ಚಗಿರುವ ಮನೆಯ ತನ್ನ ಇಚ್ಚೆಯರಿವ ಸತಿಯ
ಸವಿ ಪ್ರೇಮ ದೊರೆತ ಬಾಳು ಧನ್ಯವೋ
ಈ ನಾಡು ನುಡಿಯಿದು, ನನಗೆ ಎಂದೂ ಕೋಟಿ ರುಪಾಯಿ
ಈ ಬಾಳ ಗುಡಿಯಲಿ, ನಿಜದ ಮುಂದೆ ನಾನು ಸಿಪಾಯಿ
ಅಂದವೋ ಅಂದವು ಕನ್ನಡ ನಾಡು
ನನ್ನ ಗೂಡು ಅಲ್ಲಿದೆ ನೋಡು
ಚಂದವೋ ಚಂದವು ನನ್ನಯ ಗೂಡು
ನನ್ನ ಹಾಡು ಅಲ್ಲಿದೆ ನೋಡು
ಕಾವೇರಿ ಹರಿವಳು, ನನ್ನ ಮನೆಯ ಅಂಗಳದಲ್ಲಿ
ಕಸ್ತೂರಿ ಮೆರೆವಳು, ನನ್ನ ಮಡದಿ ಮಲ್ಲಿಗೆಯಲ್
Andavo Andavu Kannada Naadu lyrics in English
Andavo Andavo Kannada Naadu
Nanna Goodu Allide Nodu
Chandavo Chandavo Nannaya Goodu
Nanna Haadu Allide Nodu
Kaveri Harivalu Nanna Maneya Angaladalli
Kasthoori Merevali Nanna Madadi Malligeyalli
Andavo Andavo Kannada Naadu
Nanna Goodu Allide Nodu
Nanna Maneya Munde Sahyadri Giriya Hinde
Dinavu Nooru Shashiyu Hutti Bandaru
Nanna Rathiya Mogava Mare Maachadantha
Naguva Avanendu Thaaralillave Priye
Nanna Kanna Munde Mara Gidada Mande Mande
Koti Pakshi Koogu Keli Bandaroo
Nanna Cheluve Haadu Anuraagadinda Nodu
Aa Raaga Nota Kanade Priye
Sahyaadri Kaayvalu Nanna Maneya Karuneya Mele
Aagumbe Naguvalu Nanna Madadi Nosavina Vele
Andavo Andavo Kannada Naadu
Nanna Goodu Allide Nodu
Nalegintha Inde Sihiyaada Divasavanthe
Indu Naale Sihiya Snehavembudu
Antharaalavemba Nethravathiya Thumba
Ee Sneha Jalada Seleyu Nillado
Usiru Emba Hakki Yede Goodinalli Sikki
Koohoo Koohoo Yendarene Jeevana
Bechchagiruva Maneya Thanna Ichche Ariva Sathiya
Savi Prema Doretha Baalu Dhanyavo
Ee Naadu Nudi Idu Nanage Yendu Koti Rupaayi
Ee Baala Gudiyali Nijada Munde Naanu Sipaayi
Andavo Andavo Kannada Naadu
Nanna Goodu Allide Nodu
Chandavo Chandavo Nannaya Goodu
Nanna Haadu Allide Nodu
Kaveri Harivalu Nanna Maneya Angaladalli
Kasthoori Merevali Nanna Madadi Malligeyalli
Andavo Andavo Kannada Naadu
Nanna Goodu Allide Nodu
More from Mallige Hoove
Similar Songs lyrics: Kannada Rajyotsava songs lyrics
Song Details
- Movie: Mallige Hoove
- Starring: Ambareesh, Rupini, Shashikumar, Priyanka, Sangram Singh & Others
- Song Name: Andavo Andavu Kannada Naadu
- Singer: K. J. Yesudas & K. S. Chithra
- Lyricist: Hamsalekha
- Music: Hamsalekha
- Watch the video: Here
- Producer: S. V. Rajendra Singh Babu
- Director: Raj Kishor