Mugilu Belmugilu Song Lyrics are penned by K Kalyan. The song is sung by Haricharan. Mugilu Belmugilu Song lyrics are from the movie Pushpaka Vimana starring Ramesh Aravind, Rachitha Ram, Juhi Chawla, Baby Yuvina Parthavi, Ravi Kale, Sridhar Kesari, Mandeep Roy, Rockline Sudhakar, Sampath Kumar. Pushpaka Vimana released in 2017 and the movie is directed by S. Ravindranath. and produced by Sukruth Devendra, Vikhyath A R, Deepak Krishna, Deepak Kishore, Devanth Raj Gowda. The music for the movie is composed by Charan Raj. Mugilu Belmugilu Song lyrics in Kannada and English is given below.
ಮುಗಿಲು ಬೆಲ್ಮುಗಿಲು ಹಾಡಿನ ಸಾಹಿತ್ಯ ಬರೆದವರು ಕೆ ಕಲ್ಯಾಣ್ ರವರು ಹಾಗು ಈ ಹಾಡನ್ನು ಹಾಡಿದವರು ಹರಿಚರಣ್ ರವರು. ಈ ಹಾಡು ೨೦೧೭ ಬಿಡುಗಡೆಯಾದ ರಮೇಶ್ ಅರವಿಂದ್, ರಚಿತಾ ರಾಮ್, ಜೂಹಿ ಚಾವ್ಲಾ, ಬೇಬಿ ಯುವಿನ, ರವಿ ಕಲೆ, ಶ್ರೀಧರ್ ಕೇಸರಿ, ಮಂದೀಪ್ ರಾಯ್, ರಾಕ್ಲೈನ್ ಸುಧಾಕರ್, ಸಂಪತ್ ಕುಮಾರ್ ಅವರು ನಟಿಸಿದ ಪುಷ್ಪಕ ವಿಮಾನ ಚಿತ್ರದ ಹಾಡಾಗಿದೆ. ಮುಗಿಲು ಬೆಲ್ಮುಗಿಲು ಹಾಡಿಗೆ ಸಂಗೀತ ಕೊಟ್ಟವರು ಚರಣ್ ರಾಜ್ ರವರು. ಪುಷ್ಪಕ ವಿಮಾನ ಚಿತ್ರ ನಿರ್ದೇಶಿಸಿದವರು ಎಸ್ ರವೀಂದ್ರನಾಥ್ ಮತ್ತು ನಿರ್ಮಾಪಕರು ಸುಕೃತ ದೇವೇಂದ್ರ, ವಿಖ್ಯಾತ್, ದೀಪಕ್ ಕೃಷ್ಣ, ದೀಪಕ್ ಕಿಶೋರ್, ದೇವನಾಥ್ ರಾಜ್ ಗೌಡ.
- ಹಾಡು: ಮುಗಿಲು ಬೆಲ್ಮುಗಿಲು
- ಚಿತ್ರ: ಪುಷ್ಪಕ ವಿಮಾನ (೨೦೧೭)
- ನಿರ್ದೇಶಕ: ಎಸ್ ರವೀಂದ್ರನಾಥ್
- ನಿರ್ಮಾಪಕ: ಸುಕೃತ ದೇವೇಂದ್ರ, ವಿಖ್ಯಾತ್, ದೀಪಕ್ ಕೃಷ್ಣ, ದೀಪಕ್ ಕಿಶೋರ್, ದೇವನಾಥ್ ರಾಜ್ ಗೌಡ
- ಸಂಗೀತ: ಚರಣ್ ರಾಜ್
Mugilu Belmugilu Song lyrics in Kannada
vಮುಗಿಲು ಬೆಳ್ಮುಗಿಲು
ನನ್ನ ಈ ಮಗಳು
ದೇವರಿಗಿಂತ ಮಿಗಿಲು
ಬೊಗಸೆ ಗಾತ್ರದ ಚಂದ್ರ ಅವಳ ನೆರಳು
ಕಣ್ಣಲೆ ಇದೆ ಹೊಂಬಿಸಿಲು
ಉಸಿರೇ ಇಲ್ಲಿ ಲಾಲಿ
ಅಪ್ಪುಗೆಯೇ ತೂಗೊ ಜೊಲೀ ಬದುಕಿನಲ್ಲಿ ಅವಳೇ
ಭರವಸೆಯ ಹೋಳಿ
ಮರವ ತಪ್ಪಿದ ಬಿಳಲು
ಗರಿಯ ಹತ್ತಿದೆ ನವಿಲು
ನನ್ನ ಹಗಲು ನನ್ನ ಇರುಳು
ಮಗಳು ನನ್ನ ಮಗಳು…
ನಗುವು ಅಳುವು ಏನಿರಲಿ
ನಿನ್ನ ಜೊತೆ ಇರುವೆ.
ಬಿಟ್ಟು ಬಿಡದ ಕೋರಿಕೆಯ
ಬಿಡದೆ ತೀರಿಸುವೆ
ತೊದಲ ಮಾತು ಮೃದುಲ ನಡಿಗೆ
ಹುಸಿಯ ಕೋಪ ನಿನ್ನ ಗುರುತು
ಉಸಿರಾಗಿರುವೆ..
ಜೋಜೋ ಲಾಲಿ ಜೋಜೋ..
ನಾನು ನಿನ್ನಡಿ ಆಳು
ನಿನ್ನ ಪಾದದ ಧೂಳು
ನನ್ನ ಮಡಿಲು ನನ್ನ ಹೆಗಲು ಮಗಳು..ನನ್ನ ಮಗಳು
Mugilu Belmugilu Song lyrics in English
Mugilu Belmugilu
Nanna ee magalu
Devariginta migilu…
Bogase gaatrada chandra Avala neralu
Kannale ide hombisilu…
Usire illi laali
Appugeye tuugo jholi
Badukinalli avale
Bharavaseya holi
Marava tappida bilalu
Gariya hattide navilu
Nanna hagalu nanna irulu
Magalu..nanna magalu…
Naguvu aluvu yenirali
Ninna jote iruve.
Bittu bidada korikeya
Bidade tirisuve
Todala mathu mrudula nadige
Husiya kopa ninna gurutu
Usiraagiruve…
Jojo Lali Jojo…
Naanu ninnadi aalu
Ninna paadada dhoolu
Nanna madilu
Nanna hegalu
Magalu..nanna magalu…
More From Pushpaka Vimana Songs Lyrics
Song Details
- Movie: Pushpaka Vimana
- Starring: Ramesh Aravind, Rachitha Ram, Juhi Chawla, Baby Yuvina Parthavi, Ravi Kale, Sridhar Kesari, Mandeep Roy, Rockline Sudhakar, Sampath Kumar
- Song Name: Mugilu Belmugilu Song
- Singer: Haricharan
- Lyricist: K Kalyan
- Music: Charan Raj
- Year: 2017
- Watch the video: here
- Producer: Sukruth Devendra, Vikhyath A R, Deepak Krishna, Deepak Kishore, Devanth Raj Gowda
- Director: S. Ravindranath