Sundari Hebbuli Lyrics are penned by Santhosh Naik. The song is sung by Vijay Prakash & Anuradha Bhat. Sundari Hebbuli lyrics are from the movie Hebbuli starring V Ravichandran, Sudeep, Amala Paul, Ravikishan, Ravishankar, Kabeer Duhan, Kaveri, Chikkanna, Avinash, Anil, Sampath Raj, Ravi Kale, Danny Kuttappa. Hebbuli released in 2017 and the movie is directed by S Krishna. and produced by Ragunath And Umapathi. The music for the movie is composed by Arjun Janya. Sundari Hebbuli lyrics in Kannada and English is given below.
ಸುಂದರಿ ಹಾಡಿನ ಸಾಹಿತ್ಯ ಬರೆದವರು ಸಂತೋಷ್ ನಾಯಕ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ಮತ್ತು ಅನುರಾಧ ಭಟ್ ರವರು. ಈ ಹಾಡು ೨೦೧೭ ಬಿಡುಗಡೆಯಾದ ವಿ ರವಿಚಂದ್ರನ್, ಕಿಚ್ಚ ಸುದೀಪ್, ಅಮಲಾ ಪೌಲ್, ರವಿಕಿಶನ್, ಕಬೀರ ದುಹನ್, ಕಾವೇರಿ, ಚಿಕ್ಕಣ್ಣ, ಅವಿನಾಶ್, ಅನಿಲ್, ಸಂಪತ್ ರಾಜ್, ರವಿ ಕಲೆ, ಡ್ಯಾನಿ ಕುಟ್ಟಪ್ಪ ಅವರು ನಟಿಸಿದ ಹೆಬ್ಬುಲಿ ಚಿತ್ರದ ಹಾಡಾಗಿದೆ. ಸುಂದರಿ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಹೆಬ್ಬುಲಿ ಚಿತ್ರ ನಿರ್ದೇಶಿಸಿದವರು ಎಸ್ ಕೃಷ್ಣ ಮತ್ತು ನಿರ್ಮಾಪಕರು ರಘುನಾಥ್ ಮತ್ತು ಉಮಾಪತಿ.
- ಹಾಡು: ಸುಂದರಿ
- ಚಿತ್ರ: ಹೆಬ್ಬುಲಿ (೨೦೧೭)
- ನಿರ್ದೇಶಕ: ಎಸ್ ಕೃಷ್ಣ
- ನಿರ್ಮಾಪಕ: ರಘುನಾಥ್ ಮತ್ತು ಉಮಾಪತಿ
- ಸಂಗೀತ: ಅರ್ಜುನ್ ಜನ್ಯ
Sundari Hebbuli lyrics in Kannada
ಸುಂದರಿ ಸುಂದರಿ ನನ್ನ
ಮಾತು ಸ್ವಲ್ಪ ಕೇಳೇ ನೀ
ಸುಂದರಿ ಸುಂದರಿ ನನ್ನ
ಮಾತು ಸ್ವಲ್ಪ ಕೇಳೇ ನೀ
ಬಿಸಿ ಬಿಸಿ ಮುತ್ತಿಡು. ಆಗಲ್ಲ!
ಬಿಗಿ ಬಿಗಿ ತಬ್ಬಿಕೋ. ಆಗೋದಿಲ್ಲ!
ನಡುವನು ನುಡಿಸು ನೀ. ಬೇಕಿಲ್ಲ!
ತನುವನು ತನಿಸು ಬಾ.ಬೇಕಾಗಿಲ್ಲ!
ಸಜೆಯಲು ಮಜಾ ಕೊಡು ಓ ನಲ್ಲ ಓ ನಲ್ಲ
ಕರೆಯು ಕರೆಯು ಕೊಡುವ ಸಮಯ ಸಾನಿಯಾ
ಬರುವೆಯಾ ಬರುವೆಯಾ ಬಾರೋ
ಸುಂದರಿ ಸುಂದರಿ ನನ್ನ
ಮಾತು ಸ್ವಲ್ಪ ಕೇಳೇ ನೀ
ಸುಂದರಿ ಸುಂದರಿ ನನ್ನ
ಮಾತು ಸ್ವಲ್ಪ ಕೇಳೇ ನೀ
ಮೀಸೆಯ ಬಂದಿರೋ ಪಾಪು ನಾ
ಡ್ಯಾಡಿಯಾ ಮಾಡುವ ಪ್ರಿ ಪ್ಲಾನ್ಆ?
ತಡೆಯಲು ಬಾರದು ತಾಪಾನ
ಮಾಡು ನೀ ಒಳ್ಳೆಯ ತಪ್ಪನ್ನ
ಹಾಳಾಗ್ ಹೋದೆಯಾ
ನೋಡಿ ನೋಡಿ ನೀ
ಇಂಗ್ಲಿಷ್ ಮೂವಿಯಾ
ಅದರ ಅದರ ನಡುವೆ ಮಧುರ ಸಮರ
ನಡೆಯಲಿ ನಡೆಯಲಿ ಬಾರೋ
ಸುಂದರಿ ಸುಂದರಿ ನನ್ನ
ಮಾತು ಸ್ವಲ್ಪ ಕೇಳೇ ನೀ
ಸುಂದರಿ ಸುಂದರಿ ನನ್ನ
ಮಾತು ಸ್ವಲ್ಪ ಕೇಳೇ ನೀ
ಪ್ರಾಯವೇ ಒಂದ್ ಥರ ಮ್ಯಾಗ್ನೆಟ್ಟು
ಯಾತಕೆ ಅಂತರ ಮೈಗಂಟು
ನೂರೇಕೆ ಸಾವಿರ ಪರ್ಸೆಂಟು
ಬೆರಳನ್ನು ಚೀಪುವ ಇನ್ನೋಸೆಂಟ್ಟು
ನಾನೇ ಒಂದ್ ಸಲ
ನಿನ್ನ ಮೈಯ್ಯ ಮುಟ್ಟಲೇ
ಮೈಮೂವ್ ಮಂತಿಗೆ
ತಳಕು ಬಳಕು ಹುಳುಕು ತಿಳಿದು ನಡುಕ
ಬಿಡು ಬಿಡು ಬಿಡು ಬಿಡು ಬಿಡು
ಸುಂದರಿ ಸುಂದರಿ ನನ್ನ
ಮಾತು ಸ್ವಲ್ಪ ಕೇಳೇ ನೀ
ಸುಂದರಿ ಸುಂದರಿ ನನ್ನ
ಮಾತು ಸ್ವಲ್ಪ ಕೇಳೇ ನೀ
Sundari Hebbuli lyrics in English
Sundari Sundari Nanna
Maathu Swalpa Kele Nee
Sundari Sundari Nanna
Maathu Swalpa Kele Nee
Bisi Bisi Mutthidu. Aagalla!
Bigi Bigi Thabbiko. Aagodilla!
Naduvanu Nudisu Nee. Bekilla!
Thanuvanu Thanisu Baa. Bekaagilla!
Sajeyalu Maja Kodu O Nalla
Kareyu Kareyu Koduva Samaya Saniya
Baruveya Baruveya Baaro
Sundari Sundari Nanna
Maathu Swalpa Kele Nee
Sundari Sundari Nanna
Maathu Swalpa Kele Nee
Meeseya Bandiro Paapu Naa
Daddy-Yaa Maaduva Pre Plan-Aa
Thadeyale Baaradhu Taapaana
Maadu Nee Valleya Thappanna
Haalaag Hodheya
Hasi Poli Aadheya
Nodi Nodi Nee
English-U Movie-Yaa
Adhara Adhara Naduve Madhura Samara
Nadeyali Nadeyali Baaro
Sundari Sundari Nanna
Maathu Swalpa Kele Nee
Sundari Sundari Nanna
Maathu Swalpa Kele Nee
Praayave Ondh Thara Magnet’u
Yaathake Anthara Maigantu
Noorake Saavira Percent’u
Beralanu Cheepuva Innocent’u
Naane Ondh Sala
Ninna Maiya Muttale
Maimoov Manthige
Thago Baaro Thottila
Thalaku Balaku Huluku Thilidhu Naduka
Bidu-Bidu Bidu-Bidu Bidu
Sundara Sundara Nanna
Maathu Swalpa Kelo Nee
Sundari Sundari Nanna
Maathu Swalpa Kele Nee.
More From Hebbuli Songs Lyrics
Listen to the Album on
Song Details
- Movie: Hebbuli
- Starring: V Ravichandran, Kiccha Sudeep, Amala Paul, Ravikishan, Ravishankar, Kabeer Duhan, Kaveri, Chikkanna, Avinash, Anil, Sampath Raj, Ravi Kale, Danny Kuttappa
- Song Name: Sundari Hebbuli
- Singer: Vijay Prakash & Anuradha Bhat
- Lyricist: Santosh Naik
- Music: Arjun Janya
- Year: 2017
- Producer: Ragunath And Umapathi
- Director: S Krishna