Hulli Hulli Song Lyrics in Kannada and English – Hebbuli

Hulli Hulli Song Lyrics are penned by Chethan. The song is sung by Jack Style, Arun Raja & Kamaraj. Hulli Hulli Song lyrics are from the movie Hebbuli starring V Ravichandran, Sudeep, Amala Paul, Ravikishan, Ravishankar, Kabeer Duhan, Kaveri, Chikkanna, Avinash, Anil, Sampath Raj, Ravi Kale, Danny Kuttappa. Hebbuli released in 2017 and the movie is directed by S Krishna. and produced by Ragunath And Umapathi. The music for the movie is composed by Arjun Janya. Hulli Hulli Song lyrics in Kannada and English is given below.

ಹುಲಿ ಹುಲಿ ಹಾಡಿನ ಸಾಹಿತ್ಯ ಬರೆದವರು ಚೇತನ್ ರವರು ಹಾಗು ಈ ಹಾಡನ್ನು ಹಾಡಿದವರು ಜಾಕ್ ಸ್ಟೈಲ್, ಅರುಣ್ ರಾಜ ಮತ್ತು ಕಾಮರಾಜ್ ರವರು. ಈ ಹಾಡು ೨೦೧೭ ಬಿಡುಗಡೆಯಾದ ವಿ ರವಿಚಂದ್ರನ್, ಕಿಚ್ಚ ಸುದೀಪ್, ಅಮಲಾ ಪೌಲ್, ರವಿಕಿಶನ್, ಕಬೀರ ದುಹನ್, ಕಾವೇರಿ, ಚಿಕ್ಕಣ್ಣ, ಅವಿನಾಶ್, ಅನಿಲ್, ಸಂಪತ್ ರಾಜ್, ರವಿ ಕಲೆ, ಡ್ಯಾನಿ ಕುಟ್ಟಪ್ಪ ಅವರು ನಟಿಸಿದ ಹೆಬ್ಬುಲಿ ಚಿತ್ರದ ಹಾಡಾಗಿದೆ. ಹುಲಿ ಹುಲಿ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಹೆಬ್ಬುಲಿ ಚಿತ್ರ ನಿರ್ದೇಶಿಸಿದವರು ಎಸ್ ಕೃಷ್ಣ ಮತ್ತು ನಿರ್ಮಾಪಕರು ರಘುನಾಥ್ ಮತ್ತು ಉಮಾಪತಿ.

Hebbuli movie songs lyrics thumbnail

  • ಹಾಡು: ಹುಲಿ ಹುಲಿ
  • ಚಿತ್ರ: ಹೆಬ್ಬುಲಿ (೨೦೧೭)
  • ನಿರ್ದೇಶಕ: ಎಸ್ ಕೃಷ್ಣ
  • ನಿರ್ಮಾಪಕ: ರಘುನಾಥ್ ಮತ್ತು ಉಮಾಪತಿ
  • ಸಂಗೀತ: ಅರ್ಜುನ್ ಜನ್ಯ

 

Hulli Hulli Song lyrics in Kannada

ಮಾಡಿಕೊಳ್ರೋ ತಯ್ಯಾರಿ
ಬರುತಿದೆ ಸವಾರಿ
ಬಜಾರ್ ಅಲ್ಲೇ ದುಬಾರಿ
ಆರಡಿ ಟೈಗರು ಈ ಟೈಗರು

ಗೆಲುವಿಗೆ ರೂವಾರಿ
ಒಪ್ಪೋಧಿಲ್ಲ ಪಿತ್ತುರಿ
ಕಣ್ಣಲಿಧೆ ಕಿಚ್ಚುರಿ
ಸಾಲಿಡ್ ಸೊಲ್ಜರು ಹೇ ಸೊಲ್ಜರು

ರಾಂಗು ರೈಟು ಬ್ಯಾಲೆನ್ಸ್
ಮಾಡೋದಕ್ಕೆ ಇವನೇ ಲೀಡರ್
ಇಲ್ಲಿ ಕೋಲ್ಡ್ ವಾರು ಮತ್ತೆ ಇಲ್ಲ
ಡೈರೆಕ್ಟ್ ಸ್ಟಾರ್ಟ್ ವಾರು

ಗನ್ ಹಿಡಿದು ಘರ್ಜಿಸಿದೆ
ಹುಲಿ ಹುಲಿ ಹೆಬ್ಬುಲಿ
ಹುಲಿ ಹುಲಿ ಹೆಬ್ಬುಲಿ

ಇವನು ಧೈರ್ಯಕೆ ಟೀಚರ್
ಬರೆವ ದೇಶಕೆ ಫ್ಯೂಚರ್
ಹಿಕ್ಕೆ ಇದೋ ಕಡೆ ಎಲ್ಲ ಡೇಂಜರ್ ಗುರು
ಎದೆ ಉಬ್ಬಿಸಿ ಏಟಿನ ಆತ ಶುರು

ದಂಡು ಭೇದಿಸ ಬಲ್ಲ
ದಾಳಿ ಚದುರಿಸ ಬಲ್ಲ
ಇರೋಧಕ್ಕೆ ಪಕ್ಕ ಕೌಂಟರ್
ಡೌಟೆ ಇಲ್ಲ ಇವ್ರೇ ಪಂಟರು
ದೂರ ನಿಲ್ಲು ಬಂದಾ ಶೂಟರು
ಕತ್ತಲ್ಲೇ ಘರ್ಜಿಸಿದೆ
ಹುಲಿ ಹುಲಿ ಹೆಬ್ಬುಲಿ
ಹುಲಿ ಹುಲಿ ಹೆಬ್ಬುಲಿ

ಮಾತು ಇಂದಿಗೂ ನೇರ
ಜಾಗವೇ ಮೆಚ್ಚುವ ವೀರ
ರಕ್ತದ ಕಾನಾ ಕಾನಾ ತ್ಯಾಗವ ನುಡಿದಿದೆ
ಎದೆ ಬಡಿತವು ಬಲಿದಾನಕೆ ರೆಡಿ ಇದೆ

ಶಿಸ್ತು ಕರಗದ ತನು ಮನ
ಛಲವು ಅನುದಿನ ಪ್ರತಿ ಕ್ಷಣ
ಕಷ್ಟ ಬಂದಾಗೆಲ್ಲ ಇವ ಪ್ರತಿಸಲಿ
ನಾಡು ನುಡಿ ಕಾಯುತಿರೋ ವೀರಗಲಿ
ಇವ ನೊಳಗಿದೆ ಒಂದು ಹೆಬ್ಬುಲಿ
ಅಬ್ಬರಿಸಿ ಬೊಬ್ಬಿರಿದ
ಹುಲಿ ಹುಲಿ ಹೆಬ್ಬುಲಿ
ಹುಲಿ ಹುಲಿ ಹೆಬ್ಬುಲಿ
ಹುಲಿ ಹುಲಿ ಹೆಬ್ಬುಲಿ
ಹುಲಿ ಹುಲಿ ಹೆಬ್ಬುಲಿ
ಹುಲಿ ಹುಲಿ ಹೆಬ್ಬುಲಿ

Hulli Hulli Song lyrics in English

Maadikolro Thayyaari
Baruthide Savvaari
Bazaar-alle Doobaari
Aaradi Tiger’u, Ee Tiger’u…

Geluvige Ruvaari
Oppodhilla Pitturi
Kannalidhe Kichchu Ri
Solid Soldier’u, Hey Soldier’u…

Wrong’u Right’u Balance
Maadodhakke Ivare Leader
Illi Cold’u War’u Maathe
Illa Direct Start’u War’u…

Gun Hididhu Gharjisidhe
Huli Hulli…, Hebbuli…
Huli Hulli…, Hebbuli…

Ivanu Dhairyake Teacher
Bareva Deshadha Future
Hejje Ido Kade Ella Danger Guru
Edhe Ubbisi Etina Aata Shuru…

Dhandu Bhedisa Balla
Dhaali Chadhurisa Balla
Irodhakke Pakka Counter’u
Doubt-e Illa Ivre Pantaru
Doora Nillu Bannu Shooter’u…
Kattalle Gharjisidhe
Hulli Hulli…, Hebbuli…
Hulli Hulli…, Hebbuli…

Maathu Endhigu Nera
Jagave Mechchuva Veera
Rakthadha Kana Kana Thyaagava Nudidhidhe
Edhe Badithavu Balidaanake Ready Idhe…

Sisthu Karagadha Tanu Mana
Chhalavu Anudina Prathi Kshana
Kasta Bandhaagella Iva Prathisali
Naadu Nudi Kaayu Thiro Veeragali
Ivan-nolagidhe Ondhu Hebbuli…
Abbarisi Bobbiridha
Hulli Hulli…, Hebbuli…
Hulli Hulli…, Hebbuli…
Hulli Hulli…, Hebbuli…
Hulli Hulli…,Hebbuli…
Hulli Hulli  Hulli., Hebbuli…

More From Hebbuli Songs Lyrics

  1. Yennenu Soda
  2. Hulli Hulli
  3. Sundari
  4. Usire Usire
  5. Devare

Listen to the Album on

Song Details

  • Movie: Hebbuli
  • Starring: V Ravichandran, Kiccha Sudeep, Amala Paul, Ravikishan, Ravishankar, Kabeer Duhan, Kaveri, Chikkanna, Avinash, Anil, Sampath Raj, Ravi Kale, Danny Kuttappa
  • Song Name: Hulli Hulli Song
  • Singer: Jack Style, Arun Raja & Kamaraj
  • Lyricist: Chethan
  • Music: Arjun Janya
  • Year: 2017
  • Producer: Ragunath And Umapathi
  • Director: S Krishna

LEAVE A REPLY

Please enter your comment!
Please enter your name here