Yennenu Soda Lyrics in Kannada and English – Hebbuli

0
696

Yennenu Soda Song Lyrics are penned by Santosh Naik. The song is sung by Rajesh Krishnan And Vijay Prakash. Yennenu Soda Song lyrics are from the movie Hebbuli starring V Ravichandran, Sudeep, Amala Paul, Ravikishan, Ravishankar, Kabeer Duhan, Kaveri, Chikkanna, Avinash, Anil, Sampath Raj, Ravi Kale, Danny Kuttappa. Hebbuli released in 2017 and the movie is directed by S Krishna. and produced by Ragunath And Umapathi. The music for the movie is composed by Arjun Janya. Yennenu Soda Song lyrics in Kannada and English is given below.

ಎಣ್ಣೆನೂ ಸೋಡ ನು ಹಾಡಿನ ಸಾಹಿತ್ಯ ಬರೆದವರು ಸಂತೋಷ್ ನಾಯಕ್ ರವರು ಹಾಗು ಈ ಹಾಡನ್ನು ಹಾಡಿದವರು ರಾಜೇಶ್ ಕೃಷ್ಣನ್ ಮತ್ತು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೧೭ ಬಿಡುಗಡೆಯಾದ ವಿ ರವಿಚಂದ್ರನ್, ಕಿಚ್ಚ ಸುದೀಪ್, ಅಮಲಾ ಪೌಲ್, ರವಿಕಿಶನ್, ಕಬೀರ ದುಹನ್, ಕಾವೇರಿ, ಚಿಕ್ಕಣ್ಣ, ಅವಿನಾಶ್, ಅನಿಲ್, ಸಂಪತ್ ರಾಜ್, ರವಿ ಕಲೆ, ಡ್ಯಾನಿ ಕುಟ್ಟಪ್ಪ ಅವರು ನಟಿಸಿದ ಹೆಬ್ಬುಲಿ ಚಿತ್ರದ ಹಾಡಾಗಿದೆ. ಎಣ್ಣೆನೂ ಸೋಡ ನು ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಹೆಬ್ಬುಲಿ ಚಿತ್ರ ನಿರ್ದೇಶಿಸಿದವರು ಎಸ್ ಕೃಷ್ಣ ಮತ್ತು ನಿರ್ಮಾಪಕರು ರಘುನಾಥ್ ಮತ್ತು ಉಮಾಪತಿ.

Hebbuli movie songs lyrics thumbnail

  • ಹಾಡು: ಎಣ್ಣೆನೂ ಸೋಡ ನು
  • ಚಿತ್ರ: ಹೆಬ್ಬುಲಿ (೨೦೧೭)
  • ನಿರ್ದೇಶಕ: ಎಸ್ ಕೃಷ್ಣ
  • ನಿರ್ಮಾಪಕ: ರಘುನಾಥ್ ಮತ್ತು ಉಮಾಪತಿ
  • ಸಂಗೀತ: ಅರ್ಜುನ್ ಜನ್ಯ

 

Yennenu Soda Song lyrics in Kannada

ಎಣ್ಣೇನು ಸೋಡನು ಎಂತ ಒಳ್ಳೆ ಫ್ರೆಂಡು
ಒಂದನೊಂದು ಎಂದು ಬಿಟ್ಟು ಇರೋದಿಲ್ಲ
ಹಂಗೆನೇ ನಾನು ನೀನು ತುಂಬ ಒಳ್ಳೆ ಫ್ರೆಂಡು
ಅಣ್ಣ ತಮ್ಮ ಬಂದು ಬಳಗ ನಾವೇ ಎಲ್ಲ

ಫುಲ್ಲು ಬಾಟಲು ಎತ್ತು ಸುಮ್ಮನೆ
ಕಂಠ ಪೂರ್ತಿ ನೀ ಕುಡಿಯೋ ಅಣ್ಣನೇ
ನೈಟ್ ಟೈಟು ಆದ ಮೇಲೆ
ರೋಡೇ ನಮ್ಮನೆ ಮನೆ ಮನೆ…

ಎಣ್ಣೆ ಬೇಕು ಅಣ್ಣ
ಇಷ್ಟೇ ಸಾಕು ರನ್ನ
ಕುಡಿಯಬೇಕು ಇನ್ನ
ನೀನ್ ನೋಡ್ಕೋ ನಿನ್ನ ಕಣ್ಣ

ಬ್ಲಾಕ್ ಅಂಡ್ ವೈಟ್ ಕಣ್ಣು ಫುಲ್ಲು ರೆಡ್ ಆಗಿದೆ
ಅಣ್ಣ ನಿನ್ನ ಹೆಗಲೇ ಮಲಗೋ ಬೆಡ್ ಆಗಿದೆ
ಬಡ್ಡಿ ಮಗಂದ್ ಬಾಡಿ ಯಾಕೋ ಶೇಕ್ ಆಯ್ತಿದೆ
ಆದ್ರೂ ಒಂದು ನೈನ್ಟಿ ಇರಲಿ ಬೆಕಾಯ್ಥದೇ

ಎಷ್ಟೇ ಟೈಟ್ ಆದರೂ
ಸ್ಟೆಡಿ ನಾವು ಇಬ್ಬರು
ಯಾರೇ ಏನೇ ಅಂದರು
ನಾವು ಎಣ್ಣೆ ದೋಸ್ತರು
ಗುಂಡು ಹಾಕೋ ಗಂಡು ಮಕ್ಳ ಒಳ್ಳೆ ನೇಚರ್ಉ

ಎಣ್ಣೆ ಬೇಕು ಅಣ್ಣ
ಹನ್ನೆರಡಾಯ್ತು ಚಿನ್ನ
ಬಾರು ತೇಗಿಸೋ ಅಣ್ಣ
ನೀನ್ ನೆಟ್ಟಗೆ ನಿಲ್ಲೋ ರನ್ನ

ಬಾರಿನಲ್ಲಿ ಓಲ್ಡ್ಉ ನೋಟು ವೇಸ್ಟ್ ಅಗ್ಗಿದೆ
ಕುಡಿಯೋರಿಗೆ ಪಾಪ ಕಷ್ಟ ಎಷ್ಟಾಗದೆ
ಕುಡಿಯೋರೆಲ್ಲ ಸೇರಿಸಿ ಪಕ್ಷ ಕಟ್ಟಬೇಕಿದೆ
ಪಾರ್ಲಿಮೆಂಟ್ ಗು ನಮ್ಮ ಕೂಗು ಮುಟ್ಟಬೇಕಿದೆ

ರೇಷನ್ ಕಾರ್ಡಿನಲ್ಲಿಯೂ ಸಿಕ್ಕಬೇಕು ಎಣ್ಣೆಯು
ಮನೆಯಲ್ಲಿ ನಲ್ಲಿಯೂ ತೀರ್ಥ ಬಾರ್ಲಿ ಡೈಲಿ ಯು
ನಮ್ಮ ಕಷ್ಟ ಅರ್ಥ ಮಾಡಿಕೊಳ್ಳಿ ಪಿಎಂಉ ..

ಎಣ್ಣೆ ಬೇಕು ಅಣ್ಣ
ಕಾಳಿ ಆಯಿತು ಚಿನ್ನ
ನೀನೆ ಕುಡ್ಕೊಂಡ್ಬಿಟ್ಟ ಅಣ್ಣ
ಇನ್ನೇನ್ ಮಾಡಲೋ ರನ್ನ

ಎಣ್ಣೇನು ಸೋಡನು ಎಂತ ಒಳ್ಳೆ ಫ್ರೆಂಡು
ಒಂದನೊಂದು ಎಂದು ಬಿಟ್ಟು ಇರೋದಿಲ್ಲ
ಹಂಗೆನೇ ನಾನು ನೀನು ತುಂಬ ಒಳ್ಳೆ ಫ್ರೆಂಡು
ಅಣ್ಣ ತಮ್ಮ ಬಂದು ಬಳಗ ನಾವೇ ಎಲ್ಲ

Yennenu Soda Song lyrics in English

Yennenu Soda’nu Entha Olle Friend’u
Ondanondu Endu Bittu Irodilla
Hangene Nanu Ninu Thumba Olle Friend’u
Anna Thamma Bandu Balaga Nave Ella

Full’u Bottle’u Etthu Summane
Kanta Poorthi Nee Kudiyo Annane
Night’u Tight’u Aada Mele
Road’e Nammane Mane Mane..

Yenne Beku Anna
Ishte Saku Ranna
Kudiyabeku Inna
Neen Nodko Ninna Kanna

Black And White’u Kannu Full’u Red Aagide
Anna Ninna Hegale Malago Bed Aagide
Baddi Magand Body Yako Shake Aaytide
Adru Ondu Ninety Irali Bekaaythade

Eshte Tight’u Adaru
Steady Navu Ibbaru
Yaare Ene Andaru
Navu Yenne Dostharu
Gundu Hakod Gandu Makla Olle Nature’uu

Yenne Beku Anna
Hanneradaythu Chinna
Bar’u Thegeso Anna
Neen Nettage Nillo Ranna

Baarinalli Oldu Note’u Waste Aagide
Kudiyorige Papa Kasta Eshtagade
Kudiyorella Seri Paksha Katbekide
Parliment’gu Namma Koogu Mutbekide

Ration Cardinalliyu Sikkabeku Yenneyu
Maneyalli Nalliyu Theertha Barli Dailiyu
Namma Kasta Arta Madikolli PM’u

Yenne Beku Anna
Kali Aythu Chinna
Neene Kudkondbitta Anna
Innen Madlo Ranna

Yennenu Sodanu Entha Olle Friend’u
Ondanondu Endu Bittu Irodilla
Hangene Nanu Ninu Thumba Olle Friend’u
Anna Thamma Bandu Balaga Nave Ella

More From Hebbuli Songs Lyrics

  1. Yennenu Soda
  2. Hulli Hulli
  3. Sundari
  4. Usire Usire
  5. Devare

Listen to the Album on

Song Details